Date : Thursday, 23-07-2020
ನವದೆಹಲಿ: ಕೋವಿಡ್-19ಗೆ ಲಸಿಕೆ ತಯಾರಿಸುವ ಪ್ರಯತ್ನದಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾ ಜೆನೆಕಾ ಜೊತೆ ಪಾಲುದಾರಿಕೆ ಮಾಡಿಕೊಂಡಿರುವ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ಲಸಿಕೆಯನ್ನು ಭಾರತದಲ್ಲಿ ‘ಕೋವಿಶೀಲ್ಡ್’ ಎಂದು ಹೆಸರಿಸುವುದಾಗಿ ಘೋಷಿಸಿದೆ ಎಂದು ವರದಿಗಳು ತಿಳಿಸಿವೆ. ಲ್ಯಾನ್ಸೆಟ್ ಜರ್ನಲ್‌ನಲ್ಲಿನ ಅಧ್ಯಯನವು ಸಂಭಾವ್ಯ ಲಸಿಕೆಯ...
Date : Thursday, 23-07-2020
ನವದೆಹಲಿ: ರಕ್ಷಾಬಂಧನ ಹಬ್ಬವು ಸಮೀಪದಲ್ಲಿದೆ ಮತ್ತು ಜನರು ತಮ್ಮದೇ ಆದ ಮಟ್ಟದಲ್ಲಿ ಹಬ್ಬಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ರಕ್ಷಾಬಂಧನ ಹಬ್ಬವನ್ನು ಈ ಬಾರಿ ಆಗಸ್ಟ್ 3, 2020 ರಂದು ಆಚರಿಸಲಾಗುತ್ತಿದೆ. ಈ ಬಾರಿ ರಕ್ಷಾಬಂಧನದಂದು ಚೀನಾದ ವಸ್ತುಗಳನ್ನು ಬಹಿಷ್ಕರಿಸುವ ನಿರ್ಧಾರವನ್ನು ಭಾರತೀಯರು...
Date : Thursday, 23-07-2020
ನವದೆಹಲಿ: ಮಣಿಪುರದ ಮಹಿಳೆಯರಿಗೆ ರಕ್ಷಾ ಬಂಧನದ ಉಡುಗೊರೆಯಾಗಿ ಜಲ ಪೂರೈಕೆ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಮಣಿಪುರದ ಜಲ ಪೂರೈಕೆ ಯೋಜನೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ ಮೋದಿ, ಈ ದಿನ ಮಣಿಪುರದ ಜನತೆಗೆ...
Date : Thursday, 23-07-2020
ನವದೆಹಲಿ: ಮಹಾರಾಷ್ಟ್ರದ ಪುಣೆ ಮೂಲದ ಮೈಲ್ಯಾಬ್ ಡಿಸ್ಕವರಿ ಸೊಲ್ಯೂಷನ್ಸ್ ಸಿದ್ಧಪಡಿಸಿರುವ ಪ್ಯಾಥೋಕ್ಯಾಚ್ ಕೋವಿಡ್-19 ಆಂಟಿಜೆನ್ ರ್ಯಾಪಿಡ್ ಪರೀಕ್ಷಾ ಕಿಟ್ ಅನ್ನು ಕೊರೋನಾ ಟೆಸ್ಟ್ ಗೆ ಬಳಸಲು ಐಸಿಎಂಆರ್ ಅನುಮೋದನೆ ನೀಡಿದೆ. ಸಾರ್ವನಿಕವಾಗಿ ಬಳಕೆಗೆ ಅನುಮತಿ ಪಡೆದ ಮೊದಲ ದೇಶೀಯ ಕೊರೋನಾ ಪರೀಕ್ಷಾ...
Date : Thursday, 23-07-2020
ನವದೆಹಲಿ: ಲಾಕ್‌ಡೌನ್ ಸಂದರ್ಭದಲ್ಲಿ ವಲಸಿಗರನ್ನು ಅವರ ತವರು ಸೇರಿಸಲು ಅವಿರತವಾಗಿ ಶ್ರಮಿಸಿದ ನಟ ಸೋನು ಸೂದ್ ಅವರು ಮತ್ತೊಂದು ಮಹತ್ಕಾರ್ಯವನ್ನು ಆರಂಭಿಸಿದ್ದಾರೆ. ದೇಶಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಹುಡುಕಲು ವಲಸಿಗರಿಗೆ ಸಹಾಯ ಮಾಡಲು ‘ಪ್ರವಾಸಿ ರೋಜ್‌ಗಾರ್’ ಎಂಬ ಉಚಿತ ಆನ್‌ಲೈನ್ ವೇದಿಕೆಯನ್ನು...
Date : Thursday, 23-07-2020
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಬುಧವಾರ ಯುಎಸ್-ಇಂಡಿಯಾ ಬಿಸಿನೆಸ್ ಕೌನ್ಸಿಲ್‌ಮ ಇಂಡಿಯಾ ಐಡಿಯಾಸ್ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದರು. “ಜಾಗತಿಕ ಆರ್ಥಿಕತೆಯು ದಕ್ಷತೆ ಮತ್ತು ಆಶಾವಾದದ ಬಗ್ಗೆ ಹೆಚ್ಚು ಗಮನಹರಿಸಿದೆ ಎಂದು ಇತ್ತೀಚಿನ ಅನುಭವವು ನಮಗೆ ಕಲಿಸಿದೆ. ದಕ್ಷತೆ ಒಳ್ಳೆಯದು ಆದರೆ ಈ ದಾರಿಯಲ್ಲಿ ನಾವು...
Date : Thursday, 23-07-2020
ನವದೆಹಲಿ: ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಈಗ ವಿಶ್ವದ ಐದನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಇದಕ್ಕೆ ಅವರ ಕಂಪನಿಯ ಝೂಮಿಂಮ್ ಸ್ಟಾಕ್ ಕಾರಣವಾಗಿದ್ದು, ಇದು ಭಾರತದ ಅತ್ಯಮೂಲ್ಯವಾದ 13 ಲಕ್ಷ ಕೋಟಿ ರೂ. ಮಾರ್ಕೆಟ್...
Date : Thursday, 23-07-2020
ನವದೆಹಲಿ: ಜಾರ್ಖಾಂಡ್‌ನ ಗಿರಿಧಿಹ್ ಜಿಲ್ಲೆಯಲ್ಲಿ ನಿಷೇಧಿತ ಸಿಪಿಐ (ಮಾವೋವಾದಿ) ಹಿರಿಯ ನಾಯಕನನ್ನು ಬಂಧನಕ್ಕೆ ಒಳಪಡಿಸಲಾಗಿದೆ. ಕಾನೂನು ಬಾಹಿರ ಚಟುವಟಿಕೆಗಳಿಗಾಗಿ ಭಾರೀ ಪ್ರಮಾಣದ ಹಣವನ್ನು ಗುತ್ತಿಗೆದಾರರಿಂದ ವಸೂಲಿ ಮಾಡಿಕೊಂಡ ಆರೋಪ ಈತನ ಮೇಲಿದೆ. ಬಂಧಿತ ನಕ್ಸಲ್‌ನನ್ನು 37 ರ್ಷದ ಸುನೀಲ್ ಮುನ್ಜೀ ಎಂದು...
Date : Wednesday, 22-07-2020
ನವದೆಹಲಿ: ಸಾಮಾಜಿಕ ಅನಿಷ್ಟ ಪದ್ಧತಿ ತ್ರಿವಳಿ ತಲಾಖ್ ವಿರುದ್ಧ ಕಾನೂನು ಜಾರಿಗೆ ಬಂದಾಗಿನಿಂದ ತ್ವರಿತ ತ್ರಿವಳಿ ತಲಾಖ್ ಪ್ರಕರಣಗಳಲ್ಲಿ ಶೇಕಡಾ 82 ರಷ್ಟು ಕುಸಿತ ಕಂಡುಬಂದಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಬುಧವಾರ ಹೇಳಿದ್ದಾರೆ. ಈ...
Date : Wednesday, 22-07-2020
ನವದೆಹಲಿ: ರಾಜ್ಯಸಭೆಗೆ ಹೊಸದಾಗಿ ಆಯ್ಕೆಯಾದ 61 ಸದಸ್ಯರಲ್ಲಿ 45 ಸದಸ್ಯರಿಗೆ ರಾಜ್ಯಸಭಾ ಮುಖ್ಯಸ್ಥ ಎಂ.ವೆಂಕಯ್ಯ ನಾಯ್ಡು ಬುಧವಾರ ಪ್ರಮಾಣ ವಚನವನ್ನು ಬೋಧಿಸಿದರು. ಸಂಸತ್ತು ಅಧಿವೇಶನ ಇಲ್ಲದೇ ಇದ್ದ ಸಂದರ್ಭದಲ್ಲಿ ಮೊದಲ ಬಾರಿಗೆ ಮೇಲ್ಮನೆ ಕೊಠಡಿಯಲ್ಲಿ ಹೊಸ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕೋವಿಡ್-19 ಹಿನ್ನೆಲೆಯಲ್ಲಿ...