News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

82ನೇ ಸಂಸ್ಥಾಪನಾ ದಿನ: CRPF ಪಡೆಯ ಧೈರ್ಯ, ಸಮರ್ಪಣೆ ಸ್ಮರಿಸಿದ ಮೋದಿ

  ನವದೆಹಲಿ: ಕೇಂದ್ರ ಮೀಸಲು ಪೊಲೀಸ್ ಪಡೆ (CRPF))ಯ 82ನೇ ಸಂಸ್ಥಾಪನಾ ದಿನದಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅದರ ಸಿಬ್ಬಂದಿಗೆ ಶುಭಾಶಯ ಕೋರಿದ್ದಾರೆ. ನಮ್ಮ ರಾಷ್ಟ್ರವನ್ನು ಸುರಕ್ಷಿತವಾಗಿಡುವಲ್ಲಿ ಸಿಆರ್‌ಪಿಎಫ್ ಮುಂಚೂಣಿಯಲ್ಲಿದೆ ಎಂದು ಟ್ವಿಟರ್‌ನಲ್ಲಿ ಪ್ರಧಾನಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. “ಅಮೋಘ ಪಡೆಯ 82ನೇ ಸಂಸ್ಥಾಪನಾ ದಿನದಂದು...

Read More

ರೂ.20 ಸಾವಿರ ಕೋಟಿ ಕೃಷಿ ಸಾಲ ವಿತರಣೆಗೆ ಕ್ರಮ: ಸಿಎಂ ಯಡಿಯೂರಪ್ಪ

ಬೆಂಗಳೂರು: ರಾಜ್ಯದ 30 ಲಕ್ಷ ರೈತರನ್ನು ಗಮನದಲ್ಲಿಟ್ಟುಕೊಂಡು ಮುಂದಿನ ವರ್ಷ 20 ಸಾವಿರ ಕೋಟಿ ರೂಪಾಯಿ ಮೊತ್ತದ ಸಾಲ ಸೌಲಭ್ಯಗಳನ್ನು ಕಲ್ಪಿಸುವ ಗುರಿ ಸರ್ಕಾರದ ಮುಂದಿದ್ದು, ಅದಕ್ಕೆ ಬೇಕಾದ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೂಚಿಸಿದ್ದಾರೆ....

Read More

ಸೇನೆ, ಆರ್‌ಎಸ್‌ಎಸ್‌ ಬಗ್ಗೆ ಅವಹೇಳನ: ಜೆಎನ್‌ಯು ವಿದ್ಯಾರ್ಥಿ ವಿರುದ್ಧ ಪ್ರಕರಣ

ನವದೆಹಲಿ: ಭಾರತೀಯ ಸೇನೆಯ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಜವಹಾರ್‌ಲಾಲ್‌ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಸಾಜಿದ್‌ ಬಿನ್‌ ಸೈಯದ್‌ ವಿರುದ್ದ ದೆಹಲಿ ಪೊಲೀಸರು ಪ್ರಕರಣವನ್ನು ದಾಖಲು ಮಾಡಿದ್ದಾರೆ. ಈತ ಟ್ವಿಟರ್‌ ಮೂಲಕ ಭಾರತೀಯ ಸೇನೆ ಹಾಗೂ ಆರ್‌ಎಸ್‌ಎಸ್‌ ಬಗ್ಗೆ ಕೆಟ್ಟದಾಗಿ ಕಾಮೆಂಟ್‌...

Read More

ವಿಶ್ವದ ‌2ನೇ ಅತೀದೊಡ್ಡ ಇಂಧನ ಸಂಸ್ಥೆಯಾದ ರಿಲಾಯನ್ಸ್‌ ಇಂಡಸ್ಟ್ರೀಸ್

ನವದೆಹಲಿ: ಏಷ್ಯಾದ ಶ್ರೀಮಂತ ವ್ಯಕ್ತಿ ಮುಖೇಶ್‌ ಅಂಬಾನಿ ಅವರಿಂದ ನಿಯಂತ್ರಿಸಲ್ಪಡುತ್ತಿರುವ ರಿಲಾಯನ್ಸ್ ಇಂಡಸ್ಟ್ರೀಸ್, ಸೌದಿ ಅರಾಮ್ಕೊ ನಂತರ ವಿಶ್ವದ 2ನೇ ಅತಿದೊಡ್ಡ ಇಂಧನ ಕಂಪನಿಯಾಗಿ ಹೊರಹೊಮ್ಮಿದೆ. ExxonMobil  ಕಾರ್ಪೊರೇಶನ್ ಅನ್ನು ಹಿಂದಿಕ್ಕಿ ಅದು ಈ ಸಾಧನೆಯನ್ನು ಮಾಡಿದೆ ಎಂದು ವರದಿಗಳು ತಿಳಿಸಿವೆ....

Read More

ದೌರ್ಜನ್ಯಕ್ಕೀಡಾದ 11 ಅಫ್ಘಾನಿಸ್ಥಾನಿ ಸಿಖ್ಖರಿಗೆ ಆಶ್ರಯ ನೀಡಿದ ಭಾರತ

ನವದೆಹಲಿ: ಅಫ್ಘಾನಿಸ್ಥಾನದಲ್ಲಿ ಅಲ್ಪಸಂಖ್ಯಾತರಾಗಿರುವ ಸಿಖ್ಖರು ಮತ್ತು ಹಿಂದೂಗಳ ಸ್ಥಿತಿ ಚಿಂತಾಜನಕವಾಗಿದೆ. ಇತ್ತೀಚಿಗಷ್ಟೇ ಅಲ್ಲಿ ಸಿಖ್ ಸಮುದಾಯದ ನಾಯಕನನ್ನು ಅಪಹರಣ ಮಾಡಿ ನಂತರ ಬಿಡುಗಡೆ ಮಾಡಲಾಗಿತ್ತು. ಇದೀಗ ಅಪಹೃತ ಸೇರಿದಂತೆ 11 ಮಂದಿ ಹಿಂದೂ, ಸಿಖ್ಖರಿಗೆ ಭಾರತಕ್ಕೆ ಆಗಮಿಸಲು ಕೇಂದ್ರ ಸರಕಾರವು ಅಲ್ಪಾವಧಿ ವೀಸಾವನ್ನು ಮಂಜೂರು...

Read More

ಕೋವಿಡ್-19 ವರದಿ ನೀಡುವಲ್ಲಿ ಕರ್ನಾಟಕವೇ ಅತ್ಯುತ್ತಮ: ಅಧ್ಯಯನ

ನವದೆಹಲಿ: ಕೋವಿಡ್-19 ದತ್ತಾಂಶ ವರದಿಯ ಗುಣಮಟ್ಟದ ದೃಷ್ಟಿಯಿಂದ ಕರ್ನಾಟಕವು ಅತ್ಯುತ್ತಮವಾಗಿದೆ ಎಂದು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನ ಹೇಳಿದೆ. ವರದಿಗಳ ಪ್ರಕಾರ, “ಭಾರತದಾದ್ಯಂತ ಕೋವಿಡ್-19 ದತ್ತಾಂಶ ವರದಿಯ ಗುಣಮಟ್ಟದಲ್ಲಿನ ಅಸಮಾನತೆ” ಎಂಬ ಶೀರ್ಷಿಕೆಯ ಅಧ್ಯಯನವು ವಿವಿಧ ರಾಜ್ಯ ಸರ್ಕಾರಗಳು ಮತ್ತು...

Read More

ಇಂದಿಗೆ 6 ವರ್ಷಗಳನ್ನು ಪೂರೈಸಿದ MyGov ಉಪಕ್ರಮ

  ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಉಪಕ್ರಮವಾದ ಮೈಗೌ ಆರಂಭಗೊಂಡು ಇಂದಿಗೆ ಆರು ವರ್ಷಗಳು ಪೂರೈಸಿವೆ. ಮೈಗೌ ಭಾರತೀಯ ನಾಗರಿಕರು ತಮ್ಮ ದೇಶದ ಆಡಳಿತ ಮತ್ತು ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಭಾಗವಹಿಸುವುದನ್ನು ಉತ್ತೇಜಿಸಲು ಮೋದಿ ಸರ್ಕಾರವು ಸ್ಥಾಪಿಸಿದ ನಾಗರಿಕ ತೊಡಗಿಸಿಕೊಳ್ಳುವಿಕೆ ವೇದಿಕೆಯಾಗಿದೆ.ನಾಗರಿಕರಿಂದ ಆಡಳಿತ ವಿಚಾರಗಳನ್ನು...

Read More

ದೇಶದಲ್ಲಿ ಕೋವಿಡ್ -19 ಚೇತರಿಕೆ ಪ್ರಮಾಣ ಶೇ.63.91ಕ್ಕೆ ಏರಿಕೆ

ನವದೆಹಲಿ: ಭಾರತದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗ ಹರಡಿದ ನಂತರ ಒಂದೇ ದಿನದಲ್ಲಿ ದೇಶವು ಅತಿ ಹೆಚ್ಚು ಚೇತರಿಕೆ ದರವನ್ನು ದಾಖಲಿಸಿದೆ. 24 ಗಂಟೆಗಳಲ್ಲಿ 36 ಸಾವಿರದ 145 ಜನರು ಚೇತರಿಸಿಕೊಂಡಿದ್ದಾರೆ, ಚೇತರಿಕೆಯ ಪ್ರಮಾಣ ಶೇಕಡಾ 63.91ಕ್ಕೆ ಏರಿದೆ. ಸಾವಿನ ಪ್ರಮಾಣ...

Read More

ವಂದೇ ಭಾರತ್ ಮಿಷನ್‌ನ 5ನೇ ಹಂತ ಆಗಸ್ಟ್ 1 ರಿಂದ ಪ್ರಾರಂಭ

ನವದೆಹಲಿ: ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ವಾಪಾಸ್ ಕರೆತರಲು ಆರಂಭಿಸಲಾದ ವಂದೇ ಭಾರತ್ ಮಿಷನ್‌ನ ಐದನೇ ಹಂತ ಮುಂದಿನ ತಿಂಗಳು 1ರಿಂದ ಪ್ರಾರಂಭವಾಗಲಿದೆ. ಇದು ಆಗಸ್ಟ್ 31 ರವರೆಗೆ ಮುಂದುವರಿಯಲಿದೆ. ಶೀಘ್ರದಲ್ಲೇ ಈ ಕಾರ್ಯಾಚರಣೆಯ ವಿವರವಾದ ವೇಳಾಪಟ್ಟಿಯನ್ನು ಹಂಚಿಕೊಳ್ಳಲಾಗುವುದು ಎಂದು ನಾಗರಿಕ ವಿಮಾನಯಾನ...

Read More

ದೇಶವನ್ನು ಲೂಟಿ ಮಾಡಿದವರು ಸಬ್ಸಿಡಿಯನ್ನು ಆದಾಯ ಎನ್ನುತ್ತಿದ್ದಾರೆ: ಗೋಯಲ್‌

ನವದೆಹಲಿ: ಶ್ರಮಿಕ ರೈಲುಗಳನ್ನು ಓಡಿಸುವ ಮೂಲಕ ಭಾರತೀಯ ರೈಲ್ವೆಯು ಆದಾಯವನ್ನು ಮಾಡಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರು ವಾಗ್ದಾಳಿ ನಡೆಸಿದ್ದಾರೆ. ದೇಶವನ್ನು ಲೂಟಿ ಮಾಡಿದವರು ಮಾತ್ರ, ಸಬ್ಸಿಡಿಯನ್ನು ಆದಾಯ ಎಂದು...

Read More

Recent News

Back To Top