News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಾರಣಾಸಿ ಜನತೆಗೆ ಭಾವನಾತ್ಮಕ ವೀಡಿಯೋ ಸಂದೇಶ ರವಾನಿಸಿದ ಮೋದಿ

ನವದೆಹಲಿ: 2019ರ ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಇದೇ ಭಾನುವಾರ (ಮೇ 19) ಜರುಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಎರಡನೇ ಬಾರಿಗೆ ಸ್ಪರ್ಧಿಸುತ್ತಿರುವ ವಾರಣಾಸಿ ಕ್ಷೇತ್ರವು ಕೊನೆಯ ಹಂತದಲ್ಲಿ ಚುನಾವಣೆಯನ್ನು ಎದುರಿಸುತ್ತಿದೆ. ಈ ಹಿನ್ನಲೆಯಲ್ಲಿ ವಾರಣಾಸಿ ಜನತೆಗೆ ಭಾವನಾತ್ಮಕ ವೀಡಿಯೋ...

Read More

ಕಾಶ್ಮೀರಿ ಮಗುವಿಗೆ ಕೈತುತ್ತು ತಿನ್ನಿಸಿದ ಪುಲ್ವಾಮ ದಾಳಿಯಲ್ಲಿ ಪಾರಾದ ಯೋಧ: ವೀಡಿಯೋ ವೈರಲ್

ಶ್ರೀನಗರ: ಮೂರು ತಿಂಗಳ ಹಿಂದೆ ನಡೆದ ಭೀಕರ ಪುಲ್ವಾಮ ದಾಳಿಯಲ್ಲಿ ಬದುಕುಳಿದ ಸಿಆರ್­ಪಿಎಫ್ ಯೋಧ ಇಕ್ಬಾಲ್ ಸಿಂಗ್ ಅವರು, ಕಾಶ್ಮೀರದ ಹಸಿದ ಮಗುವೊಂದಕ್ಕೆ ಆಹಾರವನ್ನು ಕೈಯ್ಯಾರೆ ತಿನ್ನಿಸುವ ವೀಡಿಯೋವೊಂದು ಈಗ ವೈರಲ್ ಆಗಿದೆ. ತನ್ನ ಈ ಕಾರ್ಯದ ಮೂಲಕ ಇಕ್ಬಾಲ್ ಅವರು,...

Read More

ರಿಫೈನರಿ ಸ್ಥಾಪನೆಗೆ ಮಂಗೋಲಿಯಾಗೆ $1 ಬಿಲಿಯನ್ ನೆರವು ನೀಡಿದ ಭಾರತ

ನವದೆಹಲಿ: ಭಾರತ ಇಡೀ ಜಗತ್ತಿನೊಂದಿಗೆ ತನ್ನ ದ್ವಿಪಕ್ಷೀಯ ಸಂಬಂಧವನ್ನು ವಿಸ್ತರಿಸಿಕೊಳ್ಳುತ್ತಿದೆ. ಸಂಬಂಧಗಳನ್ನು ವೃದ್ಧಿಸಿಕೊಳ್ಳಲು ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಇದೇ ಸಲುವಾಗಿ, ಭಾರತ ಮಂಗೋಲಿಯಾಗೆ ತಳಮಟ್ಟದ ರಿಫೈನರಿ ಸ್ಥಾಪನೆಗಾಗಿ 1 ಬಿಲಿಯನ್ ಡಾಲರ್ ನೆರವನ್ನು ನೀಡಿದೆ. ಮಂಗೋಲಿಯಾದ ಮೊತ್ತ ಮೊದಲ ರಿಫೈನರಿಯು ದೊರ್ನೊಗೊಬಿ ಪ್ರಾಂತ್ಯದ...

Read More

LTTE ಮೇಲಿನ ನಿಷೇಧ ಮತ್ತೆ 5 ವರ್ಷಗಳಿಗೆ ಮುಂದುವರಿಕೆ

ನವದೆಹಲಿ: ಲಿಬರೇಶನ್ ಟೈಗರ್ಸ್ ಆಫ್ ತಮಿಳುನಾಡು (LTTE) ಮೇಲಿನ ನಿಷೇಧವನ್ನು ಭಾರತ ಸರ್ಕಾರ ಮತ್ತೆ ಐದು ವರ್ಷಗಳ ಕಾಲ ವಿಸ್ತರಣೆ ಮಾಡಿದೆ. ಕಾನೂನುಬಾಹಿರ ಚಟುವಟಿಕೆ (ನಿರ್ಬಂಧ) ಕಾಯ್ದೆ, 1967 (1967ರ 37)ನ ಸಬ್ ಸೆಕ್ಷನ್ (1) ಮತ್ತು (3)ರ ಅಡಿಯಲ್ಲಿ ತಕ್ಷಣ...

Read More

ಬಿಜೆಪಿ ಸರ್ಕಾರ ಇರುವವರೆಗೂ ಭಾರತಕ್ಕೆ ಬರಲ್ಲ, ಬಿಜೆಪಿಗಿಂತ ಕಾಂಗ್ರೆಸ್ ಮೇಲು: ಝಾಕೀರ್ ನಾಯ್ಕ್

ನವದೆಹಲಿ: ಭಾರತದಿಂದ ಓಡಿ ಹೋಗಿರುವ ವಿವಾದಿತ ಇಸ್ಲಾಂ ಬೋಧಕ ಝಾಕೀರ್ ನಾಯ್ಕ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಇರುವವರೆಗೂ ಭಾರತಕ್ಕೆ ಬರುವುದಿಲ್ಲ ಎಂದು ಹೇಳಿಕೊಂಡಿದ್ದಾನೆ. ದಿ ವೀಕ್ ನಿಯತಕಾಲಿಕೆಗೆ ಸಂದರ್ಶನ ನೀಡಿರುವ ಆತ, “ಈಗಿಗಿಂತ ಪರಿಸ್ಥಿತಿ ಹಿಂದೆ ಚೆನ್ನಾಗಿತ್ತು....

Read More

ತನ್ನ ಉದ್ಯೋಗಿಗಳಿಗೆ ಸ್ವಂತ ಉದ್ಯಮ ಆರಂಭಿಸಲು ಉತ್ತೇಜನ ನೀಡುತ್ತಿದೆ ಅಮೆಝಾನ್

ನವದೆಹಲಿ: ತನ್ನ ಡೆಲಿವರಿ ಸರ್ವಿಸ್ ಅನ್ನು ಸುಧಾರಣೆಗೊಳಿಸುವ ಸಲುವಾಗಿ ಅಮೆಝಾನ್ ತನ್ನ ಉದ್ಯೋಗಿಗಳಿಗೆ ಸ್ವಂತ ಉದ್ಯಮ ಆರಂಭಿಸಲು ಉತ್ತೇಜನ ನೀಡುತ್ತಿದೆ. ಸ್ವಂತ ಡೆಲಿವರಿ ಸರ್ವಿಸ್ ಆರಂಭಿಸುವಂತೆ ಅದು ಉದ್ಯೋಗಿಗಳಿಗೆ ತಿಳಿಸಿದ್ದು, ಅದರಲ್ಲಿ ಸ್ಥಿರಗೊಳ್ಳುವವರೆಗೂ ಫಂಡಿಂಗ್ ಮಾಡುವ ಭರವಸೆಯನ್ನೂ ನೀಡಿದೆ. ತನ್ನ ಪ್ರೈಮ್...

Read More

ಸರಕು ಸಾಗಾಣೆ ದರ, ಸಂಚಾರ ಅವಧಿಯನ್ನು ಕಡಿತಗೊಳಿಸಿದೆ GST

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (GST)ಯ ಸಕಾರಾತ್ಮಕ ಫಲಿತಾಂಶಗಳು ತೆರಿಗೆ ಮೂಲದ ಏರಿಕೆ ಮತ್ತು ಸುಲಲಿತ ಉದ್ಯಮಗಳ ಮೂಲಕ ಎಲ್ಲಾ ವಲಯದಲ್ಲೂ ಎದ್ದು ಕಾಣುತ್ತಿದೆ. 2017ರ ಜುಲೈನಲ್ಲಿ GST ಅನುಷ್ಠಾನಕ್ಕೆ ಬಂದಿತು. ಎರಡು ವರ್ಷಗಳ ಕಡಿಮೆ ಅವಧಿಯಲ್ಲೇ ಇದು ಸರಕು ಸಾಗಾಣೆಯ ದರ...

Read More

ಬುಲೆಟ್ ರೈಲು 4 ಥೀಮ್ ಆಧಾರಿತ ನಿಲ್ದಾಣಗಳನ್ನು ಹೊಂದಲಿದೆ

ಮುಂಬಯಿ: ಮುಂಬಯಿ ಮತ್ತು ಅಹ್ಮದಾಬಾದ್ ನಡುವೆ ಸಂಚರಿಸಲಿರುವ ದೇಶದ ಮೊತ್ತ ಮೊದಲ ಬುಲೆಟ್ ರೈಲು ಯೋಜನೆಯು ನಾಲ್ಕು ಥೀಮ್ ಆಧಾರಿತ ನಿಲ್ದಾಣಗಳನ್ನು ಹೊಂದಲಿದೆ. ನಗರವನ್ನು ಸಂಕೇತಿಸುವ ಥೀಮ್ ಅನ್ನು ಒಳಗೊಂಡ ರೈಲು ನಿಲ್ದಾಣಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ನ್ಯಾಷನಲ್ ಹೈ-ಸ್ಪೀಡ್...

Read More

ಭಾರತೀಯ ಸೈನಿಕರ ಸಮವಸ್ತ್ರ ಬದಲಾವಣೆಗೆ ನಿರ್ಧಾರ

ನವದೆಹಲಿ: ಭಾರತೀಯ ಸೇನೆಯು ಶೀಘ್ರದಲ್ಲೇ ಹೊಸ ಸಮವಸ್ತ್ರಗಳನ್ನು ಹೊಂದಲಿದೆ. ಆಯಾ ಪ್ರದೇಶಗಳ ಹವಮಾನಕ್ಕೆ ತಕ್ಕುದಾದ ಸಮವಸ್ತ್ರಗಳನ್ನು ಯೋಧರಿಗೆ ನೀಡಲು ನಿರ್ಧರಿಸಲಾಗಿದೆ. ಪ್ರಸ್ತುತ ಇರುವ ಸಮವಸ್ತ್ರಕ್ಕಿಂತ ಇದು ಸಂಪೂರ್ಣ ವಿಭಿನ್ನವಾಗಿರಲಿದೆ. ರಕ್ಷಣಾ ಸಚಿವಾಲಯದ ಉನ್ನತ ಮಟ್ಟದ ಮೂಲಗಳು ಈ ವಿಷಯವನ್ನು ಸ್ಪಷ್ಟಪಡಿಸಿವೆ. ಹೊಸ...

Read More

ಡಿಜಿಟಲ್ ಪಾವತಿಯನ್ನು ಉತ್ತೇಜಿಸಲು ಕ್ಯೂಆರ್ ಕೋಡ್ ಕಡ್ಡಾಯಗೊಳಿಸಲು ಚಿಂತನೆ

ನವದೆಹಲಿ: ಡಿಜಿಟಲ್ ಪಾವತಿಯನ್ನು ಬೃಹತ್ ಮಟ್ಟದಲ್ಲಿ ಪ್ರಚಾರ ನಡೆಸುವ ಸಲುವಾಗಿ ಭಾರತ ಸರ್ಕಾರವು, ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಆಯ್ಕೆಯನ್ನು ಬಳಸಿ ಎಲ್ಲಾ ಶಾಪ್­ಗಳಲ್ಲೂ­  ಕ್ವಿಕ್ ರೆಸ್ಪಾನ್ಸ್ (ಕ್ಯೂಆರ್) ಕೋಡ್ ಆಧಾರಿತ ಪಾವತಿ  ಮಾದರಿಯನ್ನು ಕಡ್ಡಾಯಗೊಳಿಸಲು ಯೋಜನೆಯನ್ನು ರೂಪಿಸುತ್ತಿದೆ. ಜಿಎಸ್­ಟಿ ಕೌನ್ಸಿಲ್...

Read More

Recent News

Back To Top