News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಭಾರತವಾಗಲಿದೆ ಮೊಬೈಲ್‌ ಉತ್ಪಾದನಾ ಕೇಂದ್ರ: ಸಾಲುಗಟ್ಟಿ ನಿಂತಿವೆ ವಿವಿಧ ಕಂಪನಿಗಳು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ‘ಮೇಕ್ ಇನ್ ಇಂಡಿಯಾ’ ಅಭಿಯಾನಕ್ಕೆ ದೊಡ್ಡ ಉತ್ತೇಜನ ನೀಡುವ ನಿಟ್ಟಿನಲ್ಲಿ,  ದೇಶೀಯ ಮತ್ತು ಅಂತರರಾಷ್ಟ್ರೀಯ ಸ್ಮಾರ್ಟ್‌ಫೋನ್ ತಯಾರಕರ ದೊಡ್ಡ ಗುಂಪು ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ 11 ಲಕ್ಷ ಕೋಟಿ ರೂಪಾಯಿ ಮೌಲ್ಯದ ಮೊಬೈಲ್ ಸಾಧನಗಳು ಮತ್ತು ಘಟಕಗಳನ್ನು...

Read More

ರಾಮ ಮಂದಿರ ನಿರ್ಮಾಣ: 500 ವರ್ಷಗಳ ಬಳಿಕ ಶೂ, ಪೇಟ ಧರಿಸಲಿದ್ದಾರೆ 105 ಗ್ರಾಮಗಳ ಕ್ಷತ್ರಿಯರು

ಲಕ್ನೋ: ಇನ್ನೇನು ಆಗಸ್ಟ್ 5 ಕ್ಕೆ ಪ್ರಧಾನಿ ಮೋದಿ ಅವರಿಂದ ಶಿಲಾನ್ಯಾಸಗೊಂಡು ಕೆಲವೇ ಸಮಯದಲ್ಲಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಲಿದೆ. ಆ ಮೂಲಕ ಅದೆಷ್ಟೋ ಭಾರತೀಯರ ಕನಸು ಶೀಘ್ರದಲ್ಲೇ ಸಾಕಾರಗೊಳ್ಳಲಿದೆ. ಇದೆ ಸಂದರ್ಭದಲ್ಲಿ ಅಯೋಧ್ಯೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸಿಸುವ ಸುಮಾರು 105...

Read More

ಜಮ್ಮು-ಕಾಶ್ಮೀರದಲ್ಲಿ ಮತ್ತೊಂದು ಪಾಕಿಸ್ಥಾನಿ ಡ್ರೋನ್‌ ಹೊಡೆದುರುಳಿಸಿದ ಬಿಎಸ್‌ಎಫ್

  ಜಮ್ಮು: ಜಮ್ಮು ಮತ್ತು ಕಾಶ್ಮೀರದ ಹಿರಾ ನಗರ್ ವಲಯದ ಗಡಿನಿಯಂತ್ರಣ ರೇಖೆಯ ಸಮೀಪ ಪಾಕಿಸ್ಥಾನದ ಡ್ರೋನ್ ಒಂದು ಹಾರಾಟ ನಡೆಸುತ್ತಿರುವುದನ್ನು ಗಸ್ತು ತಿರುಗುತ್ತಿದ್ದ ಬಿಎಸ್ಎಫ್ ನ 19ನೇ ಬೆಟಾಲಿಯನ್ ಪತ್ತೆಮಾಡಿದೆ. ಬಳಿಕ ಇದನ್ನು ಗುಂಡು ಹಾರಿಸಿ ಹೊಡೆದುರುಳಿಸಲಾಗಿದೆ. ವರದಿಗಳ ಪ್ರಕಾರ,...

Read More

ಮೋದಿಗೆ ರಕ್ಷೆ ಕಳುಹಿಸಿದ ಪಾಕಿಸ್ಥಾನ ಮೂಲದ ಸಹೋದರಿ

ನವದೆಹಲಿ: ಸಹೋದರತ್ವದ ಸಂಕೇತವಾದ ರಕ್ಷಾ ಬಂಧನದಂದು ಪ್ರಧಾನಿ ಮೋದಿ ಅವರಿಗೆ ದೇಶದ ಅದೆಷ್ಟೋ ಮಹಿಳೆಯರು ರಕ್ಷೆ ಕಟ್ಟಿ ಶುಭಾಶಯ ತಿಳಿಸುತ್ತಾರೆ. ಅದರಂತೆ ಪಾಕಿಸ್ಥಾನ ಮೂಲದ ಮಹಿಳೆ ಖಮರ್ ಮೊಹ್ಸಿನ್ ಶೇಕ್ ಪೋಸ್ಟ್ ಮೂಲಕ ಮೋದಿ ಅವರಿಗೆ ರಕ್ಷೆಯನ್ನು ಕಳುಹಿಸುವ ಮೂಲಕ, ರಕ್ಷಾ...

Read More

ತಿಲಕರ ಜೀವನದ ಬಗ್ಗೆ ಓದುವಂತೆ ಯುವಕರಿಗೆ ಕರೆ ನೀಡಿದ ಅಮಿತ್‌ ಶಾ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಬಾಲ ಗಂಗಾಧರ್‌ ತಿಲಕ್‌ ಅವರ  100 ನೇ ಪುಣ್ಯತಿಥಿಯ ಅಂಗವಾಗಿ ಶನಿವಾರ ಆ ಮಹಾನ್ ಸ್ವಾತಂತ್ರ್ಯ ಹೋರಾಟಗಾರನಿಗೆ  ಗೌರವ ಸಲ್ಲಿಸಿದರು. ಅಲ್ಲದೇ, ತಿಲಕರ ಜೀವನದ ಬಗ್ಗೆ ಓದಬೇಕು, ಅ ಮೂಲಕ ಅವರನ್ನು ಅರ್ಥ ಮಾಡಿಕೊಳ್ಳಬೇಕು....

Read More

ಅಯೋಧ್ಯೆ ತಲುಪಿವೆ ಅನೇಕ ಪುಣ್ಯ ಕ್ಷೇತ್ರಗಳ ಜಲ ಮತ್ತು ಮಣ್ಣು

ಅಯೋಧ್ಯೆ: ಭವ್ಯ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆಗಾಗಿ ಉತ್ತರಪ್ರದೇಶದ ಪವಿತ್ರ ಭೂಮಿ ಅಯೋಧ್ಯೆ ಸಕಲ ರೀತಿಯಲ್ಲೂ ಸಜ್ಜುಗೊಂಡಿದೆ. ಭೂಮಿ ಪೂಜೆಗೆ ದೇಶದಾದ್ಯಂತದ ಅನೇಕ ಪವಿತ್ರ ನದಿಗಳ ಮತ್ತು ಕ್ಷೇತ್ರಗಳ ನೀರು ಮತ್ತು ಮಣ್ಣು ಈಗಾಗಲೇ ಅಯೋಧ್ಯೆಯನ್ನು ತಲುಪಿವೆ. ಈ ಬಗ್ಗೆ...

Read More

ಭೂಮಿ ಪೂಜೆಯನ್ನು ಟಿವಿಯಲ್ಲೇ ವೀಕ್ಷಿಸಿ, ಅಯೋಧ್ಯೆಗೆ ಬರಬೇಡಿ: ಜನರಿಗೆ ಯೋಗಿ ಮನವಿ

ಲಕ್ನೋ: ಉತ್ತರಪ್ರದೇಶದ  ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ನಡೆಯಲಿರುವ ಐತಿಹಾಸಿಕ ಭೂಮಿ ಪೂಜೆ ಸಮಾರಂಭಕ್ಕೆ ಕೇವಲ ಕೆಲವೇ ದಿನಗಳು ಬಾಕಿ ಇದೆ, ಈ ಹಿನ್ನೆಲೆಯಲ್ಲಿ ಯುಪಿ ಮುಖ್ಯಮಂತ್ರಿ  ಯೋಗಿ ಆದಿತ್ಯನಾಥ್ ಅವರು ಭಕ್ತರಿಗೆ ಸಮಗ್ರ ಮನವಿಯನ್ನು ಮಾಡಿದ್ದಾರೆ ಎಂದು  ವರದಿಗಳು ತಿಳಿಸಿವೆ....

Read More

ʼವಂದೇ ಭಾರತ್‌ ಮಿಷನ್‌ʼ 5ನೇ ಹಂತ ಆರಂಭ: 23 ದೇಶಗಳಿಗೆ ಸಂಚರಿಸಲಿವೆ 792 ವಿಮಾನ

ನವದೆಹಲಿ: ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರ ಮಾಡುವ ಸಲುವಾಗಿ ಆರಂಭಿಸಲಾದ ವಂದೇ ಭಾರತ್ ಮಿಷನ್‌ನ ಐದನೇ ಹಂತವು ಇಂದಿನಿಂದ ಪ್ರಾರಂಭವಾಗುತ್ತಿದೆ. ಈ ಹಂತವು ಆಗಸ್ಟ್ 31, 2020 ರವರೆಗೆ ಮುಂದುವರಿಯಲಿದೆ. ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಪುರಿ ಅವರು,...

Read More

ಆ.31ರವರೆಗೆ ಅಂತರರಾಷ್ಟ್ರೀಯ ವಿಮಾನಯಾನ ನಿಷೇಧ ಮುಂದುವರಿಕೆ

ನವದೆಹಲಿ: ಕೊರೋನಾ ಸೋಂಕು ಹರಡುವಿಕೆ ತಡೆಗಟ್ಟುವ ಸಲುವಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಮಾನ ಹಾರಾಟವನ್ನು ಕೇಂದ್ರ ಸರ್ಕಾರ ನಿಷೇಧಿಸಿತ್ತು. ಅದಾದ ಬಳಿಕ ಭಾರತದೊಳಗೆ ವಿಮಾನ ಹಾರಾಟ ಆರಂಭವಾಗಿತ್ತಾದರೂ, ಅಂತರರಾಷ್ಟ್ರೀಯ ವಿಮಾನ ಸೇವೆ ಇನ್ನೂ ಆರಂಭಗೊಂಡಿಲ್ಲ. ಈ ಕುರಿತಂತೆ ಮಾಹಿತಿ ನೀಡಿರುವ ಕೇಂದ್ರ...

Read More

ಬಾಲಗಂಗಾಧರ್‌ ತಿಲಕ್‌ ಪುಣ್ಯತಿಥಿ: ಮೋದಿ ನಮನ

ನವದೆಹಲಿ:  ರಾಷ್ಟ್ರೀಯವಾದಿ, ಶಿಕ್ಷಕ, ರಾಜಕಾರಣಿ ಮತ್ತು ಸ್ವಾತಂತ್ರ್ಯ ಚಳುವಳಿಗೆ ಅಪ್ರತಿಮ ಕೊಡುಗೆಯನ್ನು ನೀಡಿರುವ ದೇಶಭಕ್ತ ಬಾಲಗಂಗಾಧರ್‌ ತಿಲಕ್‌ ಅವರ ಪುಣ್ಯತಿಥಿಯನ್ನು ಇಂದು ಸ್ಮರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ  ಪ್ರಧಾನಿ ನರೇಂದ್ರ ಮೋದಿ ಅವರು ಮಹಾನ್‌ ನಾಯಕನಿಗೆ ನಮನಗಳನ್ನು ಅರ್ಪಣೆ ಮಾಡಿದ್ದಾರೆ. 23 ಜುಲೈ 1856ರಂದು...

Read More

Recent News

Back To Top