News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಅಯೋಧ್ಯೆಯಲ್ಲಿ ಆರಂಭವಾಗುತ್ತಿದೆ ಅಭಿವೃದ್ಧಿಯ ಹೊಸ ಯುಗ

ಲಕ್ನೋ: ಭಾರತದ ಬಹುಕೋಟಿ ಜನರ ಅಯೋಧ್ಯೆಯ ರಾಮ ಮಂದಿರದ ಕನಸು ಇನ್ನೇನು ಸಾಕಾರಗೊಳ್ಳಲಿದೆ. ಇದಕ್ಕೆ ಪೂರಕವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 5 ರಂದು ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಇಂತಹ ಒಂದು ಮಹತ್ವದ ಘಟನೆಗೆ...

Read More

ಛತ್ತೀಸ್‌ಗಢ: ಅಭಿವೃದ್ಧಿಗೊಳ್ಳುತ್ತಿದೆ ರಾಮನ ತಾಯಿಯ ಮನೆ

ರಾಯ್ಪುರ: ಒಂದು ಕಡೆ, ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ‘ಭೂಮಿ ಪೂಜೆಗೆ’ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಮತ್ತೊಂದು ಕಡೆ  ಛತ್ತೀಸ್‌ಗಢದ ಚಾಂದ್‌ಖುರಿಯಲ್ಲಿಯೂ ಸಂಭ್ರಮಾಚರಣೆ ನಡೆಯುತ್ತಿದೆ. ಚಾಂದ್‌ಖುರಿ ಭಗವಾನ್ ರಾಮನ ತಾಯಿಯ ತವರು ಮನೆ. ಅಂದರೆ ರಾಮನ ಅಜ್ಜಿ ಮನೆ ಎಂದು ಪರಿಗಣಿಸಲಾಗಿದೆ. ಛತ್ತೀಸ್‌ಗಢ  ಮುಖ್ಯಮಂತ್ರಿ...

Read More

ಸ್ಟಾಫ್ ನರ್ಸ್‌ಗಳ ವಿವಿಧ ಬೇಡಿಕೆಗಳನ್ನು ಈಡೇರಿಸಲು ಕ್ರಮ: ಡಾ. ಸುಧಾಕರ್

ಬೆಂಗಳೂರು: ಬಿಎಂಸಿ‌ಆರ್‌ಐ, ಲೇಡಿ ಕರ್ಜನ್ ಮತ್ತು ಬೌರಿಂಗ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ಖಾಯಂ ಶುಶ್ರೂಷಕ ಸಂಘದ ಹಲವು ಬೇಡಿಕೆಗಳನ್ನು ಈಡೇರಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಜೊತೆಗೆ ಚರ್ಚೆ ನಡೆಸುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಭರವಸೆ...

Read More

ಇಂದು ಭಾರತ-ಚೀನಾ ನಡುವೆ 5ನೇ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ

ನವದೆಹಲಿ:  ಗಡಿಯಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಸಲುವಾಗಿ ಭಾರತ ಮತ್ತು ಚೀನಾ  ಇಂದು ಚೀನಾ ಬದಿಯ ವಾಸ್ತವ ಗಡಿ ರೇಖೆಯ ಸಮೀಪದ ಮೊಲ್ಡೋ ಪ್ರದೇಶದಲ್ಲಿ ಕಮಾಂಡರ್‌ ಮಟ್ಟದ ಸಭೆಯನ್ನು ನಡೆಸುತ್ತಿವೆ. ಬೆಳಿಗ್ಗೆ 11 ಗಂಟೆಗೆ ಸಭೆ ಆರಂಭಗೊಂಡಿದೆ. “ಭಾರತ ಮತ್ತು ಚೀನಾ  ಐದನೇ...

Read More

ಭಾರತಕ್ಕೆ ಬರಲು ಸಿದ್ಧರಾಗಿದ್ದಾರೆ ಅಫ್ಘಾನ್‌ನಲ್ಲಿ ದೌರ್ಜನಕ್ಕೆ ಒಳಗಾದ 700 ಸಿಖ್ಖರು

ನವದೆಹಲಿ: ಅಫ್ಘಾನಿಸ್ಥಾನದಲ್ಲಿ ಚಿತ್ರಹಿಂಸೆಗೊಳಗಾದ ಸುಮಾರು 700 ಸಿಖ್ಖರನ್ನು ಮರಳಿ ಕರೆತರಲು ಭಾರತ ಸಿದ್ಧತೆ ನಡೆಸಿದೆ. ಈ ಸಿಖ್ಖರನ್ನು ಹಲವಾರು ಬ್ಯಾಚ್‌ಗಳಲ್ಲಿ ಮರಳಿ ತರಲಾಗುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ಬಂದ ನಂತರ, 11 ಸಿಖ್ಖರ ಮೊದಲ ಬ್ಯಾಚ್ ಜುಲೈ 26...

Read More

ತ್ರಿವರ್ಣ ಧ್ವಜದ ವಿನ್ಯಾಸಕಾರ ಪಿಂಗಳಿ ವೆಂಕಯ್ಯ ಅವರ ಜನ್ಮದಿನವಿಂದು

ನವದೆಹಲಿ: ತ್ರಿವರ್ಣ ಧ್ವಜ ಭಾರತದ ಹೆಮ್ಮೆಯ ಪ್ರತೀಕ. ಭಾರತೀಯರ ನರನಾಡಿಗಳಲ್ಲಿ ದೇಶಪ್ರೇಮದ ಕಿಚ್ಚನ್ನು ಹೊತ್ತಿಸುವ ಶಕ್ತಿ ತ್ರಿವರ್ಣ ಧ್ವಜಕ್ಕಿದೆ. ತ್ರಿವರ್ಣ ಧ್ವಜದ ಘನತೆಯನ್ನು ಮುಗಿಲೆತ್ತರಕ್ಕೆ ಹಾರಿಸುವುದು ಪ್ರತಿಯೊಬ್ಬ ಭಾರತೀಯನ ಆಶಯವಾಗಿರುತ್ತದೆ. ಅಂತಹ ಆಕರ್ಷಕ ಧ್ವಜವನ್ನು ವಿನ್ಯಾಸಪಡಿಸಿದವರು ಪಿಂಗಳಿ ವೆಂಕಯ್ಯ. ಭಾರತದ ರಾಷ್ಟ್ರ...

Read More

ʼಒಂದು ರಾಷ್ಟ್ರ, ಒಂದು ರೇಷನ್ʼ ವ್ಯಾಪ್ತಿಗೆ ಜಮ್ಮು-ಕಾಶ್ಮೀರ ಸೇರಿದಂತೆ 4 ರಾಜ್ಯಗಳು

ನವದೆಹಲಿ: ʼಒನ್ ನೇಷನ್, ಒನ್ ರೇಷನ್ ಕಾರ್ಡ್ʼ ಯೋಜನೆಗೆ ನಾಗಾಲ್ಯಾಂಡ್, ಮಣಿಪುರ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ ರಾಜ್ಯಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇದು ಬಡ ಜನರಿಗೆ ದೇಶದೆಲ್ಲೆಡೆ ಆಹಾರ ಸಮಸ್ಯೆ ಉಂಟಾಗದಂತೆ ಎಚ್ಚರ ವಹಿಸಲು ಕೇಂದ್ರ...

Read More

ಮಾನವ ಕಂಪ್ಯೂಟರ್ ಶಂಕುತಲಾ ದೇವಿಗೆ ಮರಣೋತ್ತರ ಗಿನ್ನಿಸ್ ಪ್ರಮಾಣಪತ್ರ

ನವದೆಹಲಿ: ಮಾನವ ಕಂಪ್ಯೂಟರ್ ಎಂದೇ ಪ್ರಖ್ಯಾತಿ ಪಡೆದ ಶಕುಂತಲಾ ದೇವಿ ಅವರಿಗೆ ಮರಣೋತ್ತರವಾಗಿ ಗಿನ್ನಿಸ್ ದಾಖಲೆಯ ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಗಿದೆ. ಅವರ ಪುತ್ರಿ ಅನುಪಮಾ ಬ್ಯಾನರ್ಜಿ ಅವರು ಈ ಪ್ರಮಾಣಪತ್ರವನ್ನು ಸ್ವೀಕರಿಸಿದ್ದಾರೆ. 1980 ರ ಜೂನ್ 18 ರಂದು ಶಕುಂತಲಾ ದೇವಿ...

Read More

ಶಿಕ್ಷಣ ಗುಣಮಟ್ಟ, ಸಂಶೋಧನೆ, ಉದ್ದಿಮೆ ಪರಿಸರ ವ್ಯವಸ್ಥೆಯತ್ತ ನಮ್ಮ ಚಿತ್ತ: ಮೋದಿ

ನವದೆಹಲಿ: ನಮ್ಮ ಸರ್ಕಾರವು ಶಿಕ್ಷಣದ ಗುಣಮಟ್ಟ ಮತ್ತು ಸಂಶೋಧನೆ, ಅಭಿವೃದ್ಧಿ, ವಿನ್ಯಾಸ ಹಾಗೂ ಉದ್ದಿಮೆಗಳ ಪರಿಸರ ವ್ಯವಸ್ಥೆಯನ್ನು ನಿರ್ಮಾಣ ಮಾಡುವತ್ತ ಗಮನಹರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2020ಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು,...

Read More

ಹುತಾತ್ಮರ ಮನೆಗಳಿಂದ ತಾನು ಸಂಗ್ರಹಿಸಿದ ಮಣ್ಣನ್ನು ಅಯೋಧ್ಯೆಗೆ ನೀಡಿದ ಪುಟ್ಟ ಬಾಲಕ

ನವದೆಹಲಿ: ಶ್ರೀರಾಮ ಮಂದಿರದ ಭೂಮಿ ಪೂಜೆಗಾಗಿ ಪವಿತ್ರ ಕ್ಷೇತ್ರ ಅಯೋಧ್ಯೆ ಸಿದ್ಧವಾಗಿದೆ. ಭೂಮಿ ಪೂಜೆ ಸಮಾರಂಭಕ್ಕಾಗಿ ದೇಶದಾದ್ಯಂತದ ಪವಿತ್ರ ಕ್ಷೇತ್ರಗಳಿಂದ ಜಲ ಮತ್ತು ಮಣ್ಣು ಅಯೋಧ್ಯೆಗೆ ಆಗಮಿಸುತ್ತಿದೆ. ಅದರಲ್ಲೂ ಹತ್ತು ವರ್ಷದ ಪುಟಾಣಿ ಬಾಲಕನೊಬ್ಬ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮರ ಮನೆಗಳಿಗೆ...

Read More

Recent News

Back To Top