News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ರಾಷ್ಟ್ರೀಯ ಚಿಟ್ಟೆ ಪ್ರಭೇದದ ಆಯ್ಕೆಗೆ ಮುಂದಾದ ಕೇಂದ್ರ ಪರಿಸರ ಇಲಾಖೆ

ನವದೆಹಲಿ: ರಾಷ್ಟ್ರೀಯ ಪ್ರಾಣಿ, ಪಕ್ಷಿಗಳಿರುವಂತೆಯೇ ರಾಷ್ಟ್ರೀಯ ಚಿಟ್ಟೆ ಎಂಬ ಸ್ಥಾನಮಾನವನ್ನು ನೀಡಲು ಚಿಟ್ಟೆಗಳ ಪ್ರಭೇದ ಆಯ್ಕೆಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ ಇಲಾಖೆ ಚಾಲನೆ ನೀಡಿದೆ. ಇದಕ್ಕಾಗಿ ಚಿಟ್ಟೆಗಳ ಮಾಸವೆಂದೇ ಕರೆಯಲ್ಪಡುವ ಸೆಪ್ಟೆಂಬರ್ ತಿಂಗಳಿನಲ್ಲಿಯೇ ಚಾಲನೆ ನೀಡಲಾಗಿದ್ದು, 50 ಮಂದಿ ತಜ್ಞರನ್ನು ಒಳಗೊಂಡ...

Read More

ಸೆ.12ರಂದು 1.75 ಲಕ್ಷ ಮನೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ ಮೋದಿ

ನವದೆಹಲಿ: ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರು ಮಧ್ಯಪ್ರದೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ-ಗ್ರಾಮೀಣ(ಪಿಎಂಎವೈ-ಜಿ) ಅಡಿ ನಿರ್ಮಿಸಿರುವ 1.75 ಲಕ್ಷ ಮನೆಗಳ ಲೋಕಾರ್ಪಣೆ ಮತ್ತು ‘ಗೃಹಪ್ರವೇಶ’ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸೆಪ್ಟೆಂಬರ್ 12ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಇದರಲ್ಲಿ ಭಾಗವಹಿಸಲಿದ್ದಾರೆ. ಈ ಎಲ್ಲ ಮನೆಗಳನ್ನು ಪ್ರಸಕ್ತ...

Read More

ಖಾಸಗಿ ಅನುದಾನರಹಿತ ಶಾಲಾ ಶಿಕ್ಷಕರಿಗೆ ನೆರವಾಗಲು ಸರ್ಕಾರ ಬದ್ಧ: ಸುರೇಶ್ ಕುಮಾರ್

ಬೆಂಗಳೂರು: ಕೊರೋನಾ ಸೋಂಕಿನ ಕಾರಣದಿಂದಾಗಿ ರಾಜ್ಯದಲ್ಲಿ ಕಾರ್ಯ ನಿರ್ವಹಿಸುವ ಖಾಸಗಿ ಅನುದಾನರಹಿತ ಶಾಲೆಗಳ ಶಿಕ್ಷಕರು ಸಮಸ್ಯೆ ಅನುಭವಿಸುವಂತಾಗಿದೆ. ಅಂತಹ 3.5 ಲಕ್ಷ ಶಿಕ್ಷಕರಿಗೆ ನೆರವಾಗಲು ರಾಜ್ಯ ಸರ್ಕಾರ ಬದ್ಧವಾಗಿರುವುದಾಗಿ ಸಚಿವ ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ...

Read More

ರಾಜ್ಯಗಳ ಸ್ಟಾರ್ಟ್-ಅಪ್ ಶ್ರೇಯಾಂಕ: ಗುಜರಾತ್‌ ನಂ.1, ಕರ್ನಾಟಕಕ್ಕೂ ಅಗ್ರ ಸ್ಥಾನ

ನವದೆಹಲಿ: ರಾಜ್ಯಗಳ ಸ್ಟಾರ್ಟ್-ಅಪ್ ಶ್ರೇಯಾಂಕ ಪಟ್ಟಿಯನ್ನು ಭಾರತ ಪ್ರಕಟಿಸಿದೆ.‌  ಗುಜರಾತ್ ಅತ್ಯುತ್ತಮ ಪ್ರದರ್ಶಕನಾಗಿ ಹೊರಹೊಮ್ಮಿದರೆ, ಕರ್ನಾಟಕ ಮತ್ತು ಕೇರಳ ಉನ್ನತ ಪ್ರದರ್ಶಕರಾಗಿ ಹೊರಹೊಮ್ಮಿದೆ. ರಾಜ್ಯಗಳ ಸ್ಟಾರ್ಟ್‌ಅಪ್ ಶ್ರೇಯಾಂಕ 2019ರಲ್ಲಿ ಕರ್ನಾಟಕವು ಸಾಂಸ್ಥಿಕ ನಾಯಕತ್ವದಲ್ಲಿ ಮೊದಲ ಸ್ಥಾನ, ರೆಗ್ಯುಲೇಟರಿ ಚೇಂಜ್ ಚಾಂಪಿಯನ್ಸ್‌ನಲ್ಲಿ ಮೊದಲ ಸ್ಥಾನ, ಖರೀದಿ ನಾಯಕತ್ವದಲ್ಲಿ...

Read More

ಕೊರೋನಾ: ಚೇತರಿಕೆ ದರ 77.65%ಕ್ಕೆ ಏರಿಕೆ, 24 ಗಂಟೆಯಲ್ಲಿ 11 ಲಕ್ಷ ಪರೀಕ್ಷೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 11 ಲಕ್ಷ 63 ಸಾವಿರ ಕೋವಿಡ್ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಇದುವರೆಗೆ ಪರೀಕ್ಷಿಸಲ್ಪಟ್ಟ ಒಟ್ಟು ಕೊರೋನಾ ಪರೀಕ್ಷೆಗಳ ಸಂಖ್ಯೆ ಸುಮಾರು ಐದು ಕೋಟಿ 40 ಲಕ್ಷ 97 ಸಾವಿರದ 975 ಎಂದು ಅಂಕಿಅಂಶಗಳು ತಿಳಿಸಿವೆ. ಭಾರತವು ಪ್ರಸ್ತುತ ದಿನನಿತ್ಯ...

Read More

ಭಾರತ-ಚೀನಾ ವಿದೇಶಾಂಗ ಸಚಿವರ ಮಾತುಕತೆ: ಉದ್ವಿಗ್ನತೆ ಶಮನಕ್ಕೆ ಸಮ್ಮತಿ

ನವದೆಹಲಿ: ಕಳೆದ ಕೆಲ ತಿಂಗಳಿನಿಂದ ಭಾರತ ಮತ್ತು ಚೀನಾ ನಡುವೆ ಲಡಾಖ್ ಗಡಿ ಪ್ರದೇಶದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಈ ಬಿಕ್ಕಟ್ಟು ಶಮನಕ್ಕೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವರು ಮಾತುಕತೆ ನಡೆಸಿದ್ದಾರೆ. ಭಾರತದ ವಿದೇಶಾಂಗ ಸಚಿವ ಎಸ್. ಜೈ ಶಂಕರ್...

Read More

ಶಿವಸೇನೆ ಕೊರೋನಾದ ಬದಲು ಕಂಗಣಾ ವಿರುದ್ದ ಹೋರಾಡುತ್ತಿದೆ : ಫಡ್ನವಿಸ್

ಮುಂಬಯಿ:  ನಟಿ ಕಂಗಣಾ ರಣಾವತ್‌ ಕಛೇರಿಯನ್ನು ಧ್ವಂಸ ಮಾಡಲು ಹೊರಟ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಕಿಡಿಕಾರಿದ್ದಾರೆ. ಕೊರೋನಾವೈರಸ್‌ ವಿರುದ್ಧ ಹೋರಾಡುವುದನ್ನು ಬಿಟ್ಟು ಸರ್ಕಾರ ಕಂಗಣಾ ವಿರುದ್ಧ ಹೋರಾಡುತ್ತಿದೆ ಎಂದು ಆರೋಪಿಸಿದ್ದಾರೆ....

Read More

ಸ್ವಾಮಿ ವಿವೇಕಾನಂದ, ಆಚಾರ್ಯ ವಿನೋಬಾ ಭಾವೆ ಅವರನ್ನು ಸ್ಮರಿಸಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಆಚಾರ್ಯ ವಿನೋಬಾ ಭಾವೆ ಮತ್ತು ಸ್ವಾಮಿ ವಿವೇಕಾನಂದರನ್ನು ಇಂದು ಟ್ವಿಟ್‌ ಮೂಲಕ ಸ್ಮರಿಸಿಕೊಂಡಿದ್ದಾರೆ. ಸೆ.11ರಂದು 1893ರಲ್ಲಿ ಸ್ವಾಮಿ ವಿವೇಕಾನಂದರು ಅಮೆರಿಕಾದ ಚಿಕಾಗೋದಲ್ಲಿ ಸರ್ವಧರ್ಮ ಸಮ್ಮೇಳನವನ್ನು ಉದ್ದೇಶಿಸಿ ಐತಿಹಾಸಿಕ ಭಾಷಣವನ್ನು ಮಾಡಿದ್ದರು. ಮಾತ್ರವಲ್ಲದೇ ಇಂದು ಆಚಾರ್ಯ...

Read More

ಚೀನಾ ಪ್ರಾಬಲ್ಯಕ್ಕೆ ಸೆಡ್ಡು:‌ ಭಾರತ-ಜಪಾನ್ ನಡುವೆ ಮಿಲಿಟರಿ ಲಾಜಿಸ್ಟಿಕ್ಸ್‌ ಒಪ್ಪಂದ

  ವದೆಹಲಿ: ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ವಿಸ್ತರಣಾವಾದಿ ನಡವಳಿಕೆಯ ಮೇಲೆ ಸೂಕ್ಷ್ಮ ದೃಷ್ಟಿ ನೆಟ್ಟಿರುವ ಭಾರತವು ಜಪಾನ್‌ನೊಂದಿಗೆ ಪರಸ್ಪರ ಸರಕು ಬೆಂಬಲ ವ್ಯವಸ್ಥೆಗೆ (ಎಂಎಲ್‌ಎಸ್‌ಎ) ಸಹಿ ಹಾಕಿದೆ. ಈ ಒಪ್ಪಂದಕ್ಕೆ ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಮತ್ತು ಜಪಾನಿನ ರಾಯಭಾರಿ ಸುಜುಕಿ ಸಟೋಶಿ...

Read More

ಮುಂಬೈ, ಪಠಾಣ್‌ಕೋಟ್‌ ದಾಳಿಕೋರರ ವಿರುದ್ಧ ಕ್ರಮಕೈಗೊಳ್ಳಿ: ಪಾಕ್‌ಗೆ ಭಾರತ, ಯುಎಸ್‌ ಆಗ್ರಹ

  ನವದೆಹಲಿ: 26/11 ಮುಂಬೈ ಮತ್ತು ಪಠಾಣ್‌ಕೋಟ್ ಭಯೋತ್ಪಾದಕ ದಾಳಿಯ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಮತ್ತು  ಭಯೋತ್ಪಾದಕ ಗುಂಪುಗಳು ಅದರ ನೆಲದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಭಾರತ ಮತ್ತು ಅಮೆರಿಕ ಪಾಕಿಸ್ಥಾನಕ್ಕೆ ಆಗ್ರಹ ಮಾಡಿವೆ. ಮೂರನೇ ಯುಎಸ್-ಇಂಡಿಯಾ ಭಯೋತ್ಪಾದನಾ ವಿರೋಧಿ ಜಂಟಿ ಕಾರ್ಯ ಪಡೆ  ಸಂವಾದದ...

Read More

Recent News

Back To Top