News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಶಿಕ್ಷಣದ ಒತ್ತಡದಿಂದ ಮಕ್ಕಳನ್ನು ಮುಕ್ತಗೊಳಿಸುವುದು NEPಯ ಪ್ರಮುಖ ಉದ್ದೇಶ: ಮೋದಿ

ನವದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿ 2020 ಅಡಿಯಲ್ಲಿ ʼ21 ನೇ ಶತಮಾನದಲ್ಲಿ ಶಾಲಾ ಶಿಕ್ಷಣʼ ಕುರಿತ ಶಿಕ್ಷಾ ಪರ್ವ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಪ್ರಸ್ತುತ ಜಾರಿಗೆ ತಂದಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಣ...

Read More

ಜ.ಕಾಶ್ಮೀರ: ಎನ್‌ಕೌಂಟರ್‌ ನಡೆದ 4 ದಿನಗಳ ಬಳಿಕ ಜೈಶೇ ಉಗ್ರನ ಶವ ಪತ್ತೆ

  ಬುದ್ಗಾಂ: ಜಮ್ಮು ಮತ್ತು ಕಾಶ್ಮೀರದ ಬುದ್ಗಾಂ ಜಿಲ್ಲೆಯ ನಾರ್ಬಲ್ ಬ್ಲಾಕ್‌ನಲ್ಲಿರುವ ಸುಖ್ನಾಗ್ ನಲ್ಲಾ ಕವೂಸಾ ಪ್ರದೇಶದಿಂದ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕನ ಮೃತ ದೇಹವನ್ನು ಭದ್ರತಾ ಪಡೆಗಳು ಶುಕ್ರವಾರ  ವಶಪಡಿಸಿಕೊಂಡಿವೆ. ಶೋಪಿಯಾನ್‌ನ ಅಗ್ಲಾರ್‌ನ ಅಕಿಬ್ ಲೋನ್ ಎಂದು ಗುರುತಿಸಲ್ಪಟ್ಟ ಈ ಭಯೋತ್ಪಾದಕ ಸೆಪ್ಟೆಂಬರ್ 7 ರಂದು...

Read More

100 ಲಕ್ಷ ಹೆಕ್ಟೇರ್ ಪ್ರದೇಶವನ್ನು ಸೂಕ್ಷ್ಮ ನೀರಾವರಿ ವ್ಯಾಪ್ತಿಗೆ ಒಳಪಡಿಸಲು ಕೇಂದ್ರದ ಗುರಿ

  ನವದೆಹಲಿ: ಐದು ವರ್ಷಗಳ ಅವಧಿಯಲ್ಲಿ 100 ಲಕ್ಷ ಹೆಕ್ಟೇರ್ ಪ್ರದೇಶವನ್ನು ಸೂಕ್ಷ್ಮ ನೀರಾವರಿ ವ್ಯಾಪ್ತಿಗೆ ಒಳಪಡಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ನರೇಂದ್ರ ಸಿಂಗ್ ತೋಮರ್...

Read More

ರಾಷ್ಟ್ರೀಯ ನಾಟಕ ಶಾಲೆಯ ಅಧ್ಯಕ್ಷರಾಗಿ ನಟ ಪರೇಶ್ ರಾವಲ್

ನವದೆಹಲಿ: ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ)ಯ ಅಧ್ಯಕ್ಷರಾಗಿ ನಟ ಪರೇಶ್ ರಾವಲ್ ಅವರನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಆಯ್ಕೆ ಮಾಡಿದ್ದು, ಈ ಮಾಹಿತಿಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಟ್ವೀಟರ್ ಮೂಲಕ ಹಂಚಿಕೊಂಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪರೇಶ್...

Read More

ಪಿಎಂ ಸ್ವನಿಧಿ ಯೋಜನೆ ಮೂಲಕ ಬೀದಿ ಬದಿ ವ್ಯಾಪಾರಿಗಳ ಏಳಿಗೆಗೆ ಪ್ರಯತ್ನ: ಅಮಿತ್ ಶಾ

ನವದೆಹಲಿ: ಪ್ರಧಾನ ಮಂತ್ರಿ ಸ್ವ ನಿಧಿ ಯೋಜನೆ ದೇಶದ ರಸ್ತೆ ಬದಿಯ ಬಡ ವ್ಯಾಪಾರಸ್ಥರನ್ನು ಸದೃಢ, ಸಬಲರನ್ನಾಗಿಸುವ ಗುರಿಯನ್ನು ಹೊಂದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ, ಮಧ್ಯಪ್ರದೇಶ‌ದ ಬೀದಿ ಬದಿಯ ವ್ಯಾಪಾರಿಗಳ ಜೊತೆಗೆ ನಡೆಸಿದ ಸ್ವ ನಿಧಿ...

Read More

ಲಡಾಖ್: ರೆಡ್‌ ಲೈನ್ ಮೂಲಕ ಚೀನಾಗೆ ಎಚ್ಚರಿಕೆ ನೀಡಿದ ಭಾರತೀಯ ಸೇನೆ

ಲಡಾಖ್: ಗಡಿಯಲ್ಲಿ ಭಾರತ ಮತ್ತು ಚೀನಾಗಳ ನಡುವೆ ಉದ್ವಿಗ್ನ ಸ್ಥಿತಿ ಹೆಚ್ಚುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ಪಾಂಗಾಂಗ್ ತ್ಸೋ ಸರೋವರದ ದಕ್ಷಿಣ ಮತ್ತು ಉತ್ತರ ಭಾಗದಲ್ಲಿ ಭಾರತೀಯ ಸೇನೆ ಮುಳ್ಳು ತಂತಿಗಳ ರೆಡ್‌ಲೈನ್ ನಿರ್ಮಿಸಿದ್ದು, ಈ ಬೇಲಿಯನ್ನು ದಾಟಿ ಬಂದರೆ ಚೀನಾ...

Read More

ತೃಣಮೂಲ ಕಾಂಗ್ರೆಸ್ ಹಿಂದೂ ವಿರೋಧಿ : ಜೆ.ಪಿ. ನಡ್ಡಾ

ಕೋಲ್ಕತ್ತಾ: ಅಲ್ಪ ಸಂಖ್ಯಾತರನ್ನು ಓಲೈಕೆ ಮಾಡಲು ಅನುಕೂಲವಾಗುವಂತಹ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಹಿಂದೂ ವಿರೋಧಿ ಧೋರಣೆಯನ್ನು ಪಶ್ಚಿಮ ಬಂಗಾಳದ ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್ ಪಕ್ಷ ತೋರಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರು ಆರೋಪ ಮಾಡಿದ್ದಾರೆ. ಪ. ಬಂಗಾಳದಲ್ಲಿ...

Read More

“21ನೇ ಶತಮಾನದಲ್ಲಿ ಶಾಲಾ ಶಿಕ್ಷಣ” ಸಮಾವೇಶ ಉದ್ದೇಶಿಸಿ ನಾಳೆ ಮಾತನಾಡಲಿದ್ದಾರೆ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟೆಂಬರ್ 11ರಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ರಾಷ್ಟ್ರೀಯ ಶಿಕ್ಷಣ ನೀತಿ 2020 ಅಡಿಯಲ್ಲಿ “21ನೇ ಶತಮಾನದಲ್ಲಿ ಶಾಲಾ ಶಿಕ್ಷಣ” ಕುರಿತ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಶಿಕ್ಷಣ ಸಚಿವಾಲಯದ ಶಿಕ್ಷಣ ಪರ್ವತ ಅಂಗವಾಗಿ...

Read More

ಗ್ರಾಮಗಳು ಆತ್ಮನಿರ್ಭರ ಭಾರತದ ಸ್ತಂಭಗಳಾಗಬೇಕು: ಮೋದಿ

ನವದೆಹಲಿ: ಗ್ರಾಮಗಳು ಆತ್ಮ ನಿರ್ಭರ ಭಾರತದ ಸ್ತಂಭಗಳಾಗಬೇಕು, ಇದರಿಂದ ಗ್ರಾಮಗಳು ಇನ್ನಷ್ಟು ಸಮೃದ್ಧಗೊಳ್ಳುತ್ತವೆ ಮತ್ತು ಬಲಿಷ್ಠವಾಗುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯನ್ನು ಡಿಜಿಟಲ್ ಆಗಿ ಅನಾವರಣಗೊಳಿಸಿ ಅವರು ಮಾತನಾಡಿದರು. “ಇಂದು ಚಾಲನೆಗೊಂಡ ಉಪಕ್ರಮದ ಮುಖ್ಯ...

Read More

ವಾಯುಸೇನೆಯ ಕಾರ್ಯಕ್ಷಮತೆ ಅತ್ಯಂತ ನಿರ್ಣಾಯಕ: ರಾಜನಾಥ್‌ ಸಿಂಗ್

ಅಂಬಾಲ: ಮಿಲಿಟರಿ ಶಕ್ತಿಯನ್ನು ನಿರ್ವಹಿಸುವುದರಲ್ಲಿ ವಾಯುಸೇನೆಯು ಮಹತ್ವದ ಪಾತ್ರವನ್ನು ವಹಿಸುತ್ತದೆ. ಯಾವುದೇ ಸವಾಲುಗಳಿಂದ ದೇಶವನ್ನು ಮತ್ತು ಅದರ ಮೌಲ್ಯಗಳನ್ನು ರಕ್ಷಣೆ ಮಾಡಲು ವಾಯುಸೇನೆ ಸದಾ ಜಾಗೃತವಾಗಿರುತ್ತದೆ ಮತ್ತು ಸಿದ್ಧವಾಗಿರುತ್ತದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ. ರಫೇಲ್ ಯುದ್ಧ...

Read More

Recent News

Back To Top