News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

250ಕಿಮೀ ಸ್ಟ್ರೈಕ್‌ ರೇಂಜ್‌ ಹೊಂದಿರುವ ಪೃಥ್ವಿ-2 ಕ್ಷಿಪಣಿ ಪರೀಕ್ಷೆ ಯಶಸ್ವಿ

ನವದೆಹಲಿ: ಭಾರತವು ರಕ್ಷಣಾ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ನಿನ್ನೆ ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) 250 ಕಿಲೋಮೀಟರ್ ದಾಳಿ ವ್ಯಾಪ್ತಿಯನ್ನು ಹೊಂದಿರುವ ಪೃಥ್ವಿ-2 ಬ್ಯಾಲೆಸ್ಟಿಕ್ ಮಿಸೈಲ್ ಅನ್ನು ಪರೀಕ್ಷೆಗೊಳಪಡಿಸಿ ಯಶಸ್ವಿಯಾಗಿದೆ. ಒರಿಸ್ಸಾದ ಬಾಲಸೋರ್ ಕರಾವಳಿ ತೀರದ...

Read More

ʼಮೈಕ್ರೋಮ್ಯಾಕ್ಸ್ʼನಿಂದ ಆತ್ಮನಿರ್ಭರ ಭಾರತದ ಭಾವನಾತ್ಮಕ ಸಂದೇಶ: ಮತ್ತೆ ಪುಟಿದೇಳುವ ಸೂಚನೆ

ನವದೆಹಲಿ: ಅಪ್ಪಟ ಭಾರತೀಯ ಮೊಬೈಲ್ ತಯಾರಕ ಕಂಪೆನಿಯಾದ ಮೈಕ್ರೋಮ್ಯಾಕ್ಸ್ ಮತ್ತೆ ಪುಟಿದೇಳುವ ಸೂಚನೆಯನ್ನು ನೀಡಿದೆ. ಸಂಸ್ಥೆಯ ಸಹ ಮುಖ್ಯಸ್ಥ ರಾಹುಲ್ ಶರ್ಮಾ ಅವರು ಟ್ವಿಟರ್ ಮೂಲಕ ಭಾವನಾತ್ಮಕ ವಿಡಿಯೋ ಸಂದೇಶವನ್ನು ರವಾನಿಸಿದ್ದಾರೆ. ಆತ್ಮ ನಿರ್ಭರ ಭಾರತದ ಸಂದೇಶದೊಂದಿಗೆ ಮತ್ತೆ ಭಾರತೀಯ ಮಾರುಕಟ್ಟೆಗೆ...

Read More

ʼನಿನ್ನ ಕುಟುಂಬಕ್ಕಾಗಿ, ದೇವರಿಗಾಗಿ ಶರಣಾಗುʼ: ಉಗ್ರನ ಮನವೊಲಿಸಿದ ಯೋಧರ ವಿಡಿಯೋ ವೈರಲ್

  ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬುದ್ಗಾಂ ಜಿಲ್ಲೆಯಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯನ್ನು ನಡೆಸುತ್ತಿದ್ದ ವೇಳೆ ಭಾರತೀಯ ಸೈನಿಕರು ಭಯೋತ್ಪಾದಕನೊಬ್ಬನಿಗೆ ಶರಣಾಗುವಂತೆ ಮನವೊಲಿಸುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. 20ರ ಹರೆಯದ ಜಹಾಂಗೀರ್ ಭಟ್ ಎಂಬಾತ ಕೆಲವೇ ದಿನಗಳ ಹಿಂದೆ ಭಯೋತ್ಪಾದನೆಗೆ ಸೇರಿಕೊಂಡಿದ್ದ....

Read More

ನವರಾತ್ರಿಯ ಮೊದಲ ದಿನ: ಸಮೃದ್ಧಿ, ಆರೋಗ್ಯಕ್ಕಾಗಿ ಶೈಲಪುತ್ರಿಯನ್ನು ಪ್ರಾರ್ಥಿಸಿದ ಪ್ರಧಾನಿ

ನವದೆಹಲಿ: ನವರಾತ್ರಿಯ ಪಾವನ ಪರ್ವ ಇಂದಿನಿಂದ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಸುಖ ಮತ್ತು ಸಮೃದ್ಧಿಯನ್ನು ಆಶಿಸಿದ್ದಾರೆ. ದೇವಿಯ ಆಶೀರ್ವಾದದೊಂದಿಗೆ, ನಮ್ಮ ಜಗತ್ತಿ ಸುರಕ್ಷಿತ, ಆರೋಗ್ಯಕರ ಮತ್ತು ಸಮೃದ್ಧವಾಗಿರಲಿ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. “ನವರಾತ್ರಿಯ 1...

Read More

ಚೀನಾ, ಥಾಯ್ಲೆಂಡ್ ಎಸಿ ಆಮದಿಗೆ ನಿಷೇಧ: ಇನ್ನು ಭಾರತೀಯ ಎಸಿ ಬಳಕೆ ಅನಿವಾರ್ಯ

ನವದೆಹಲಿ: ಸ್ವಾವಲಂಬಿ, ಆತ್ಮನಿರ್ಭರ ಭಾರತ ನಿರ್ಮಾಣ‌ದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತೊಂದು ದಿಟ್ಟ ಹೆಜ್ಜೆ ಇರಿಸಿದೆ. ಚೀನಾ ಮತ್ತು ಥಾಯ್ಲೆಂಡ್‌ಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದ 3,668.38 ಕೋಟಿ ರೂ. ಮೌಲ್ಯದ ಎಸಿ ಮತ್ತು ರೆಫ್ರಿಜರೆಂಟ್ಸ್ ವಸ್ತುಗಳ ಆಮದನ್ನು ಭಾರತ ನಿಷೇಧಿಸಿದೆ. ಕಳೆದ ಜುಲೈ...

Read More

2020ರ ನೀಟ್ ಫಲಿತಾಂಶ ಪ್ರಕಟ

ನವದೆಹಲಿ: ಪ್ರಸಕ್ತ ವರ್ಷದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಯ ಫಲಿತಾಂಶ‌ವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಇಂದು ಪ್ರಕಟಿಸಿದೆ. ಕೊರೋನಾ ಸಂಕಷ್ಟ‌ದ ನಡುವೆಯೇ ನೀಟ್ ಪರೀಕ್ಷೆ ನಡೆಸಿದ್ದು, ಇಂದು ಫಲಿತಾಂಶ ಪ್ರಕಟ ಮಾಡಿದೆ. ಅಭ್ಯರ್ಥಿ‌ಗಳು ಫಲಿತಾಂಶ‌ವನ್ನು ಏಜೆನ್ಸಿ‌ಯ ಅಧಿಕೃತ...

Read More

ಗ್ಯಾಸ್ ಸಿಲಿಂಡರ್ ವಿತರಣೆಯಲ್ಲಿ ವಂಚನೆ ತಡೆಯಲು ನ.1 ರಿಂದ ಒಟಿಪಿ ಕಡ್ಡಾಯ

ನವದೆಹಲಿ: ಅಡುಗೆ ಅನಿಲ ಸಿಲಿಂಡರ್ ಪೂರೈಕೆಗೆ ನವೆಂಬರ್ 1 ರಿಂದ ತೊಡಗಿದಂತೆ ಒಟಿಪಿ ಅಗತ್ಯವಾಗಿದೆ. ಅಡುಗೆ ಅನಿಲ ಸಿಲಿಂಡರ್‌ಗಳ ವಂಚನೆಯನ್ನು ತಡೆಯುವ ನಿಟ್ಟಿನಲ್ಲಿ ಒಟಿಪಿ ಕಡ್ಡಾಯ ಎಂಬ ನಿಯಮವನ್ನು ಜಾರಿಗೆ ತರಲಾಗಿದೆ‌. ದೇಶದ ಕೆಲವು ಕಡೆಗಳಲ್ಲಿ ಈ ನಿಯಮ ಜಾರಿಯಲ್ಲಿದ್ದರೂ, ಈ...

Read More

ಶಬರಿಮಲೆ : ಇಂದಿನಿಂದ 5 ದಿನ ಮಾಸಿಕ ಪೂಜೆ, ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ

ತಿರುವನಂತಪುರಂ: ಕೊರೋನಾ ಸಂಕಷ್ಟ‌ದ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟಿದ್ದ ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸನ್ನಿಧಾನ ಏಳು ತಿಂಗಳ ಬಳಿಕ ಶುಕ್ರವಾರ ತೆರೆಯಲ್ಪಟ್ಟಿದೆ. ಈ ಸಂದರ್ಭದಲ್ಲಿ ಐದು ದಿನಗಳ ಮಾಸಿಕ ಪೂಜೆ ಮತ್ತು ಭಕ್ತರಿಗೆ ದೇವರ ದರ್ಶನಕ್ಕೆ ಕೆಲವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಅವಕಾಶ...

Read More

16 ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಿದ ಗಡ್ಕರಿ

  ಹೈದರಾಬಾದ್‌: ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶುಕ್ರವಾರ ಆಂಧ್ರಪ್ರದೇಶದಲ್ಲಿ 16 ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಿದ್ದಾರೆ ಮತ್ತು ಕೆಲವೊಂದು ಯೋಜನೆಗಳಿಗೆ ಅಡಿಪಾಯ ಹಾಕಿದ್ದಾರೆ. ಒಟ್ಟು 15,592 ಕೋಟಿ ರೂ.ಗಳ 1411 ಕಿ.ಮೀ ಉದ್ದದ ಯೋಜನೆ ಇದಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು...

Read More

ಜಿನ್ನಾ ಬೆಂಬಲಿಗ AMU ವಿದ್ಯಾರ್ಥಿ ನಾಯಕನಿಗೆ ಚುನಾವಣಾ ಟಿಕೆಟ್‌ ನೀಡಿದ ಕಾಂಗ್ರೆಸ್!

ನವದೆಹಲಿ: ದೇಶವಿರೋಧಿ ಘೋಷಣೆಯನ್ನು ಕೂಗಿದ ಆರೋಪವನ್ನು ಹೊಂದಿರುವ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಾಯಕ ಮಸ್ಕೂರ್ ಅಹಮದ್ ಉಸ್ಮಾನಿಗೆ ಕಾಂಗ್ರೆಸ್ ಬಿಹಾರದ ದರ್ಬಂಗ್ ಜಿಲ್ಲೆಯ ಜಲೆ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡಿದೆ. ಕಾಂಗ್ರೆಸ್ ಈತನಿಗೆ ಟಿಕೆಟ್ ನೀಡಿರುವುದು ಈಗ ದೊಡ್ಡಮಟ್ಟದ ವಿವಾದವನ್ನು...

Read More

Recent News

Back To Top