Date : Tuesday, 03-11-2020
ನವದೆಹಲಿ: ದೇಶೀಯ ಸ್ಪಾರ್ಟ್‌ಫೋನ್ ತಯಾರಕ ಮೈಕ್ರೋಮ್ಯಾಕ್ಸ್ ಮಂಗಳವಾರ ತನ್ನ ಹೊಸ ಬ್ರ್ಯಾಂಡ್ ಇನ್ ಮೊಬೈಲ್ಸ್ ಅಡಿಯಲ್ಲಿ ಎರಡು ಹೊಸ ಸ್ಮಾರ್ಟ್‌ಫೋನ್ ಇನ್ ನೋಟ್ 1 ಮತ್ತು ಇನ್ 1 ಬಿ ಅನ್ನು ಬಿಡುಗಡೆ ಮಾಡಿದೆ. ಇನ್ ನೋಟ್ 1 ಆರಂಭಿಕ ಬೆಲೆ 10,999...
Date : Tuesday, 03-11-2020
ನವದೆಹಲಿ: ಕರೋನ ವೈರಸ್ ಸಂಕ್ರಾಮಿಕ ರೋಗದ ನಡುವೆಯೂ ದೇಶದಲ್ಲಿ ಚುನಾವಣೆಗಳೂ ನಡೆಯುತ್ತಿವೆ. ಇಂದು ಅನೇಕ ಕಡೆ ಉಪಚುನಾವಣೆಗಳು ನಡೆಯುತ್ತಿದೆ. ಬಿಹಾರದಲ್ಲಿ ಎರಡನೇ ಹಂತದ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಜನರು ಎಲ್ಲಾ ಸುರಕ್ಷತಾ ಕ್ರಮಗಳ ಬಗ್ಗೆ ಯಾವುದೇ ಹಿಂಜರಿಕೆಯಿಲ್ಲದೆ ಮತದಾನ ಮಾಡಲು ಮುಂದಾಗುತ್ತಿದ್ದಾರೆ....
Date : Tuesday, 03-11-2020
ನವದೆಹಲಿ: ಜಗತ್ತಿನಲ್ಲಿ ಉಗ್ರರ ಅಟ್ಟಹಾಸ ಮಿತಿ ಮೀರುತ್ತಿದೆ. ವಿಯೆನ್ನಾದಲ್ಲಿ ಭಯೋತ್ಪಾದಕರ ದಾಳಿ ನಡೆದಿದ್ದು, ಮೂವರು ಹತರಾದರೆ, 15 ಮಂದಿ ಗಾಯಗೊಂಡಿದ್ದಾರೆ. ಆಸ್ಟ್ರಿಯಾ ರಾಜಧಾನಿ ಆಗಿರುವ ವಿಯೆನ್ನಾದಲ್ಲಿ ಕೆಫೆಗಳು, ರೆಸ್ಟೋರೆಂಟ್ ಮೇಲೆ ಸೋಮವಾರ ರಾತ್ರಿ ಉಗ್ರರು ಸರಣಿ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ...
Date : Tuesday, 03-11-2020
ನವದೆಹಲಿ: ಭಾರತೀಯ ನೌಕಾ ಹಡಗು ಐರಾವತ್ ʼಮಿಷನ್ ಸಾಗರ್ -2ʼ ಅಂಗವಾಗಿ ನಿನ್ನೆ ಪೋರ್ಟ್ ಸುಡಾನ್ ತಲುಪಿದೆ. ನೈಸರ್ಗಿಕ ವಿಪತ್ತುಗಳು ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡುವ ಸಲುವಾಗಿ ಭಾರತ ಸರ್ಕಾರ ಸೌಹಾರ್ದ ವಿದೇಶಿ ದೇಶಗಳಿಗೆ ನೆರವನ್ನು ನೀಡುತ್ತಲೇ...
Date : Tuesday, 03-11-2020
ನವದೆಹಲಿ: ರಾಷ್ಟ್ರೀಯ ವಿಮಾನಯಾನ ಏರ್ ಇಂಡಿಯಾದ ಪ್ರಾದೇಶಿಕ ಅಂಗಸಂಸ್ಥೆಯಾದ ಅಲೈಯನ್ಸ್ ಏರ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಹರ್ಪ್ರೀತ್ ಎ ಡಿ ಸಿಂಗ್ ಅವರು ಆಯ್ಕೆಯಾಗಿದ್ದಾರೆ. ಭಾರತೀಯ ವಿಮಾನಯಾನ ಸಂಸ್ಥೆಯನ್ನು ಮುನ್ನಡೆಸಲಿರುವ ಮೊದಲ ಮಹಿಳಾ ಮುಖ್ಯಸ್ಥೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಏರ್...
Date : Tuesday, 03-11-2020
ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 38, 310 ಹೊಸ ಕೊರೋನಾ ಸೋಂಕುಗಳು ಪತ್ತೆಯಾಗಿದೆ. ಹೀಗಾಗಿ ದೇಶದ ಒಟ್ಟು ಕೊರೋನಾ ಪ್ರಕರಣಗಳ ಸಂಖ್ಯೆ 82,67,623 ಆಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ...
Date : Tuesday, 03-11-2020
ನವದೆಹಲಿ: ಕೇಂದ್ರ ಸರ್ಕಾರ ಆರ್ಥಿಕತೆಯ ವಿವಿಧ ಕ್ಷೇತ್ರಗಳ ಪುನರಾರಂಭ, ಹಬ್ಬಗಳ ಋತುವಿನಲ್ಲಿ ಬೇಡಿಕೆಯ ಹೆಚ್ಚಳ ನಿರೀಕ್ಷೆಯ ದೃಷ್ಟಿಯಿಂದ ತುರ್ತು ಸಾಲ ಖಾತ್ರಿ ಯೋಜನೆ (ಇಸಿಎಲ್.ಜಿ.ಎಸ್) 2020 ರ ನ. 30 ರವರೆಗೆ ಒಂದು ತಿಂಗಳುಗಳ ಕಾಲ ಅಥವಾ 3 ಲಕ್ಷ ರೂ....
Date : Tuesday, 03-11-2020
ನವದೆಹಲಿ: ರಾಜ್ಯಸಭೆಯಲ್ಲಿ ಬಿಜೆಪಿಯ ಒಟ್ಟು ಸಂಖ್ಯಾಬಲವು ಹಿಂದೆಂದಿಗಿಂತಲೂ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಕಾಂಗ್ರೆಸ್ ಪಕ್ಷದ ಸಂಖ್ಯಾಬಲ ಹಿಂದೆಂದಿಗಿಂತಲೂ ಹೆಚ್ಚು ಕುಸಿತವಾಗಿದೆ. ಸೋಮವಾರ ಬಿಜೆಪಿಗೆ ಸೇರಿದ 9 ಮಂದಿ ಹೊಸದಾಗಿ ರಾಜ್ಯಸಭಾ ಸಂಸದರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಬಿಜೆಪಿಯ ಸಂಖ್ಯಾಬಲ 92 ಕ್ಕೆ ಏರಿಕೆಯಾಗಿದೆ....
Date : Tuesday, 03-11-2020
ನವದೆಹಲಿ: ಇಸ್ರೇಲಿ ತಂತ್ರಜ್ಞಾನಗಳ ಸಹಾಯದಿಂದ ಕೃಷಿ ಚಟುವಟಿಕೆಗಳನ್ನು ಹೆಚ್ಚಿಸುವ ಉದ್ದೇಶದಿಂದ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನಾವಾಲ್ ಸೋಮವಾರ ಇಂಡೋ-ಇಸ್ರೇಲಿ ಸೆಂಟರ್ ಫಾರ್ ಎಕ್ಸಲೆನ್ಸ್ ಫಾರ್ ವೆಜಿಟೇಬಲ್ಸ್ ಪ್ರೊಟೆಕ್ಟೆಡ್ ಕಲ್ಟಿವೇಶನ್‌ಗೆ ಅಡಿಪಾಯ ಹಾಕಿದರು. ಭಾರತದ ಇಸ್ರೇಲಿ ರಾಯಭಾರಿ ರಾನ್ ಮಲ್ಕಾ ಅವರ ಸಮ್ಮುಖದಲ್ಲಿ ಗುವಾಹಟಿ...
Date : Monday, 02-11-2020
ಮಥುರಾ: ಅಕ್ಟೋಬರ್ 30 ರಂದು ಮಥುರಾದ ಹಿಂದೂ ದೇವಸ್ಥಾನವೊಂದರಲ್ಲಿ ನಮಾಜ್ ಮಾಡಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಫೈಜಲ್ ಖಾನ್ ಮತ್ತು ಮೊಹಮ್ಮದ್ ಚಾಂದ್ ಎಂದು ಗುರುತಿಸಲ್ಪಟ್ಟ ಇಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ)...