Date : Monday, 02-11-2020
ನವದೆಹಲಿ: ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್‌ಪಿಸಿ) ಅನ್ನು ಸಂಪೂರ್ಣವಾಗಿ ಬದಲಾಯಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಗೃಹ ವ್ಯವಹಾರಗಳ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಸೋಮವಾರ ಹೇಳಿದ್ದಾರೆ. ಮಹಿಳಾ ಸುರಕ್ಷತೆ ಕುರಿತ ಕಾನ್ಫರೆನ್ಸ್ ಅನ್ನು ಉದ್ದೇಶಿಸಿ ಮಾತನಾಡಿದ ಅವರು,...
Date : Monday, 02-11-2020
ನವದೆಹಲಿ: ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿರುವ ಗಿಲ್ಗಿಟ್-ಬಾಲ್ಟಿಸ್ಥಾನ ಭಾರತದ ಅವಿಭಾಜ್ಯ ಭಾಗವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ. ಅಲ್ಲದೇ ಅಲ್ಲಿನ ವಸ್ತು ಸ್ಥಿತಿಯನ್ನು ಬದಲಾಯಿಸಲು ಹೊರಟಿರುವ ಪಾಕಿಸ್ಥಾನದ ವಿರುದ್ಧ ಕಿಡಿ ಕಾರಿದ್ದಾರೆ. ಬಿಜೆಪಿಯು ಭಾರತವನ್ನು ಇಬ್ಭಾಗಗೊಳಿಸುವುದರ ವಿರುದ್ಧವಾಗಿದೆ,...
Date : Monday, 02-11-2020
ನವದೆಹಲಿ: ಒರಿಸ್ಸಾದಲ್ಲಿ ಲವ್ ಜಿಹಾದ್ ಪ್ರಕರಣವನ್ನು ಭೇದಿಸಿ ಯುವತಿಯೊಬ್ಬಳು ಮಾನವ ಕಳ್ಳಸಾಗಣೆಯಾಗುವುದನ್ನು ಬಜರಂಗ ದಳದ ಕಾರ್ಯಕರ್ತರು ತಪ್ಪಿಸಿದ್ದಾರೆ. ಮರ್ಷಿದಾಬಾದಿನ ಸಬಿರ್ ಅಲಿ ಎಂಬಾತ ಹಿಂದೂ ಯುವತಿಯನ್ನು ಪ್ರೇಮದ ನೆಪದಲ್ಲಿ ಒರಿಸ್ಸಾದಿಂದ ಕರೆತಂದು ಪಶ್ಚಿಮ ಬಂಗಾಳದ ರೈಲಿನಲ್ಲಿ ಕಳುಹಿಸಿದ್ದ. ತಕ್ಷಣವೇ ಬಜರಂಗದಳದ ಕಾರ್ಯಕರ್ತರ...
Date : Monday, 02-11-2020
ಢಾಕಾ: ಬಾಂಗ್ಲಾದೇಶದಲ್ಲಿ ಇಸ್ಲಾಂ ಮೂಲಭೂತವಾದಿಗಳು ಮತ್ತೆ ಅಟ್ಟಹಾಸ ಮೆರೆಯುತ್ತಿದ್ದರು. ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ ಎಂಬ ಕಾರಣಕ್ಕೆ ಹಲವಾರು ಹಿಂದುಗಳ ಮನೆಯನ್ನು ಧ್ವಂಸ ಮಾಡಲಾಗಿದೆ. ಫ್ರಾನ್ಸ್ ನಲ್ಲಿರುವ ಬಾಂಗ್ಲಾದೇಶ ಮೂಲದ ವ್ಯಕ್ತಿಯೊಬ್ಬರು ಮಾಕ್ರೋನ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಆರೋಪಿಸಿ...
Date : Monday, 02-11-2020
ನವದೆಹಲಿ: ಏಕೀಕೃತ ಪಾವತಿ ವ್ಯವಸ್ಥೆ-ಯುಪಿಐ ವಹಿವಾಟು 80% ರಷ್ಟು ಏರಿಕೆಯಾಗಿದೆ ಎಂದು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತಾಭ್ ಕಾಂತ್ ತಿಳಿಸಿದ್ದಾರೆ. ಯುಪಿಐ ವಹಿವಾಟಿನ ಕುರಿತು ಮಾಹಿತಿ ನೀಡಿರುವ ಅವರು, 2019ರ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ 2020ರ ಅಕ್ಟೋಬರ್ ತಿಂಗಳಿನಲ್ಲಿ ಯುಪಿಐ...
Date : Monday, 02-11-2020
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಈ ವರ್ಷದ ಅಕ್ಟೋಬರ್‌ವರೆಗೆ ಭದ್ರತಾ ಪಡೆಗಳು ವಿವಿಧ ಭಯೋತ್ಪಾದನಾ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದ 200 ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿವೆ. ಕಳೆದ ವರ್ಷ ಭದ್ರತಾ ಪಡೆಗಳು 12 ತಿಂಗಳಲ್ಲಿ 157 ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿವೆ. ಭದ್ರತಾ ಪಡೆಗಳು ಸಂಗ್ರಹಿಸಿದ...
Date : Monday, 02-11-2020
ನವದೆಹಲಿ: ಲವ್ ಜಿಹಾದ್ ವಿರುದ್ಧ ತಮ್ಮ ಸರ್ಕಾರ ಕಾನೂನು ರೂಪಿಸಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಕಟಿಸಿದ ಬೆನ್ನಲ್ಲೇ, ಹರಿಯಾಣದ ಸಿಎಂ ಮನೋಹರ್ ಲಾಲ್ ಖಟ್ಟರ್ ಕೂಡ ಈ ಬಗ್ಗೆ ಮಹ್ವತದ ಘೋಷಣೆಯನ್ನು ಮಾಡಿದ್ದಾರೆ. ಲವ್ ಜಿಹಾದ್...
Date : Monday, 02-11-2020
ಗಾಂಧಿನಗರ: ಕಳೆದ ಶನಿವಾರವಷ್ಟೇ ಪ್ರಧಾನಿ ಮೋದಿ ಅವರಿಂದ ಉದ್ಘಾಟನೆಗೊಂಡಿದ್ದ ಗುಜರಾತ್‌ನ ಕೇವಾಡಿಯಾದ ಸೀ ಪ್ಲೇನ್‌ಗೆ ಸಾಕಷ್ಟು ಬೆಂಬಲ ದೊರೆತಿದೆ. ಒಂದೇ ದಿನದಲ್ಲಿ ಬರೋಬ್ಬರಿ 3000 ಸೀ ಪ್ಲೇನ್ ಟಿಕೆಟ್‌ಗಳು ಬುಕ್ಕಿಂಗ್ ಆಗುವ ಮೂಲಕ ಸಾರ್ವಜನಿಕ ವಲಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು...
Date : Monday, 02-11-2020
ನವದೆಹಲಿ: ಮಿಜೋರಾಂನ ನಾಲ್ಕು ವರ್ಷದ ಪುಟಾಣಿ ಬಾಲಕಿ ವಂದೇ ಮಾತರಂ ಹಾಡನ್ನು ಅತ್ಯಂತ ಅದ್ಭುತವಾಗಿ ಹಾಡಿ ಎಲ್ಲರ ಮನಸ್ಸನ್ನು ಸೋರೆಗೊಂಡಿದ್ದಾಳೆ. ನೆಟ್ಟಿಗರು ಆಕೆಯ ಗಾಯನಕ್ಕೆ ಮನಸೋತು ಮೆಚ್ಚುಗೆಗಳ ಮಹಾಪೂರ ಹರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಆಕೆಗೆ ಟ್ವಿಟರ್ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಮಿಜೋರಾಂನ...
Date : Monday, 02-11-2020
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯ ಸಂದರ್ಭದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮುಖ್ಯಸ್ಥ ಸೈಫುಲ್ಲಾ ಇಸ್ಲಾಂ ಮರ್‌ನನ್ನು ಎನ್‌ಕೌಂಟರ್ ಮಾಡಲಾಗಿದೆ. ಸೈಫುಲ್ಲಾ ಕಳೆದ ಮೇ ತಿಂಗಳಿನಲ್ಲಿ ನಡೆದಿದ್ದ ರಿಯಾಝ್ ನಾಯ್ಕೊ ಸಂಹಾರವಾದ ಬಳಿಕ ಸಂಘಟನೆಯ...