News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಾಷ್ಟ್ರಪತಿಗಳ ಅಂಕಿತ ಪಡೆದ ಪೌರತ್ವ (ತಿದ್ದುಪಡಿ) ಮಸೂದೆ

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪೌರತ್ವ (ತಿದ್ದುಪಡಿ) ಮಸೂದೆ 2019 ರಾಷ್ಟ್ರಪತಿಗಳ ಅಂಕಿತವನ್ನು ಪಡೆದುಕೊಂಡಿದೆ. ಈ ಮೂಲಕ ಮಸೂದೆಯು ಕಾಯ್ದೆಯಾಗಿ ಪರಿವರ್ತನೆಗೊಂಡಿದೆ. ಈ ಕಾಯ್ದೆಯು ಬಾಂಗ್ಲಾದೇಶ, ಅಫ್ಘಾನಿಸ್ಥಾನ ಮತ್ತು ಪಾಕಿಸ್ಥಾನದ ಧಾರ್ಮಿಕ ಕಿರುಕುಳ ಅನುಭವಿಸುತ್ತಿರುವ ಅಲ್ಪಸಂಖ್ಯಾತ ಧರ್ಮೀಯರಿಗೆ ಭಾರತದ ಪೌರತ್ವವನ್ನು ಒದಗಿಸಲಿದೆ....

Read More

ಅಯೋಧ್ಯಾ ತೀರ್ಪು ಮರುಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ : ಶ್ರೀ ರಾಮ ಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪನ್ನು ಪರಿಶೀಲನೆ ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಎಲ್ಲಾ ಅರ್ಜಿಗಳನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಎಸ್. ಎ. ಬೋಬ್ಡೆ ಸೇರಿದಂತೆ ಐವರನ್ನು ಒಳಗೊಂಡ ನ್ಯಾಯಪೀಠವು...

Read More

ಮೋದಿಯವರ ನಮಾಮಿ ಗಂಗಾ ಯೋಜನೆಯಿಂದಾಗಿ ಗಂಗಾ ನದಿ ಹಿಂದೆಂದಿಗಿಂತಲೂ ಈಗ ಶುದ್ಧವಾಗಿದೆ : ಯೋಗಿ

ನವದೆಹಲಿ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಗುರುವಾರ ಗಂಗಾ ಬ್ಯಾರೇಜ್­ಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಮಾಮಿ ಗಂಗಾ ಯೋಜನೆಯಿಂದಾಗಿ ಗಂಗಾ ನದಿ ಇಂದು ಹಿಂದೆಂದಿಗಿಂತಲೂ ಹೆಚ್ಚು ಶುದ್ಧವಾಗಿದೆ ಎಂದಿದ್ದಾರೆ. “ನಮಾಮಿ ಗಂಗಾ ಯೋಜನೆಯನ್ನು ಪ್ರಧಾನಿ...

Read More

ಭಾರತವನ್ನು ವಿವಿಧ ಧರ್ಮಗಳ ನೆಲೆ, ಧಾರ್ಮಿಕ ಸಾಮರಸ್ಯದ ಉದಾಹರಣೆ ಎಂದು ಶ್ಲಾಘಿಸಿದ ದಲೈಲಾಮಾ

ನವದೆಹಲಿ: ಸಿರಿಯಾ ಮತ್ತು ಅಫ್ಘಾನಿಸ್ಥಾನದಂತಹ ಸಂಘರ್ಷವನ್ನು ಹೊಂದಿರುವ ರಾಷ್ಟ್ರಗಳಿಗೆ ಮತ್ತು ವಿವಿಧ ಧಾರ್ಮಿಕ ಸಂಪ್ರದಾಯಗಳನ್ನು ಹೊಂದಿರುವ ದೇಶಗಳಿಗೆ ಉದಾಹರಣೆಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಭಾರತಕ್ಕೆ ಇದೆ ಎಂದು ಟಿಬೇಟಿಯನ್ ಧರ್ಮಗುರು ದಲೈಲಾಮ ಹೇಳಿದ್ದಾರೆ. ಧಾರ್ಮಿಕ ಸಾಮರಸ್ಯವನ್ನು ಉತ್ತೇಜಿಸುವಲ್ಲಿ ಭಾರತ ಹೆಚ್ಚು ಸಕ್ರಿಯ ಪಾತ್ರ...

Read More

ಕರ್ನಾಟಕ ಉಪಚುನಾವಣೆಯಲ್ಲಿನ ಬಿಜೆಪಿ ಗೆಲುವು ತೆಲಂಗಾಣ, ಆಂಧ್ರದಲ್ಲಿ ಪಕ್ಷಕ್ಕೆ ಉತ್ತೇಜನ ನೀಡಲಿದೆ: ಮುರಳೀಧರ್ ರಾವ್

ನವದೆಹಲಿ: ಮುಂದಿನ ಮೂರೂವರೆ ವರ್ಷಗಳ ಕಾಲ ಸ್ಥಿರ ಸರ್ಕಾರವನ್ನು ಕರ್ನಾಟಕ ಉಪಚುನಾವಣೆಯ ಖಾತ್ರಿಪಡಿಸಿದೆ. ಪಕ್ಷದ ಈ ಗೆಲುವು ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿಯ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ್ ರಾವ್ ಹೇಳಿದ್ದಾರೆ. “ಕರ್ನಾಟಕ ವಿಧಾನಸಭಾ ಉಪಚುನಾವಣೆಯ...

Read More

ನಿಮ್ಮ ಹಕ್ಕುಗಳನ್ನು ಯಾರಿಗೂ ಕಸಿದುಕೊಳ್ಳಲು ಸಾಧ್ಯವಿಲ್ಲ : ಪೌರತ್ವ ಮಸೂದೆ ಬಗ್ಗೆ ಅಸ್ಸಾಂಗೆ ಮೋದಿ ಭರವಸೆ

ನವದೆಹಲಿ: ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿರುವ ಪೌರತ್ವ ತಿದ್ದುಪಡಿ ಮಸೂದೆಯು ಅಸ್ಸಾಂ ಒಪ್ಪಂದವನ್ನು ದುರ್ಬಲಗೊಳಿಸುತ್ತದೆ ಎಂಬ ತಪ್ಪು ತಿಳುವಳಿಕೆಯನ್ನು ದೂರಮಾಡುವ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ. ಅಸ್ಸಾಂ ಜನರ ಹಕ್ಕುಗಳನ್ನು ಕಾಪಾಡಲು ಕೇಂದ್ರವು ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ...

Read More

ಕೋಟ್ಯಾಂತರ ವಂಚಿತ ಮತ್ತು ಸಂತ್ರಸ್ಥರ ಕನಸುಗಳು ಪೌರತ್ವ ಮಸೂದೆ ಅಂಗೀಕಾರದೊಂದಿಗೆ ನಿಜವಾಗಿವೆ : ಅಮಿತ್ ಶಾ

ನವದೆಹಲಿ: ರಾಜ್ಯಸಭೆಯಲ್ಲಿ ಪೌರತ್ವ (ತಿದ್ದುಪಡಿ) ಮಸೂದೆ ಅಂಗೀಕಾರದೊಂದಿಗೆ ಕೋಟ್ಯಾಂತರ ವಂಚಿತ ಮತ್ತು ಸಂತ್ರಸ್ಥರ ಕನಸುಗಳು ನನಸಾಗಿದೆ. ಪೀಡಿತ ಜನರ ಘನತೆ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪಕ್ಕೆ ಧನ್ಯವಾದಗಳು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು...

Read More

ಭಾರತಕ್ಕೆ ಐತಿಹಾಸಿಕ ದಿನ: ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ ಮೋದಿ ಹರ್ಷ

ನವದೆಹಲಿ: ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. “ಇದು ಭಾರತಕ್ಕೆ ಮತ್ತು ನಮ್ಮ ದೇಶದ ಸಹಾನುಭೂತಿ ಮತ್ತು ಭಾತೃತ್ವದ ಮೌಲ್ಯಗಳಿಗೆ ಐತಿಹಾಸಿಕ ದಿನ” ಎಂದಿದ್ದಾರೆ. ತಮ್ಮ ಧರ್ಮದ ಕಾರಣದಿಂದ ವರ್ಷಗಳಿಂದ ದೌರ್ಜನ್ಯಗಳನ್ನು ಅನುಭವಿಸುತ್ತಾ...

Read More

ಭಾರತಕ್ಕೆ ವಿಶಾಲ ಹೃದಯವಿದೆ: ಮಾಲ್ಡೀವ್ಸ್ ಸಚಿವ ಅಬ್ದುಲ್ಲಾ ಶಹೀದ್

ನವದೆಹಲಿ: ಭಾರತಕ್ಕೆ ವಿಶಾಲ ಹೃದಯವಿದೆ, ಕಠಿಣ ಸಂದರ್ಭಗಳಲ್ಲಿ ಅದು ಮಾಲ್ಡೀವ್ಸ್­ಗೆ ಬೆಂಬಲವನ್ನು ನೀಡುತ್ತಾ ಬಂದಿದೆ ಎಂದು ಭಾರತ ಪ್ರವಾಸದಲ್ಲಿರುವ ಮಾಲ್ಡಿವ್ಸ್ ವಿದೇಶಾಂಗ ಸಚಿವ ಅಬ್ದುಲ್ಲಾ ಶಹೀದ್ ಹೇಳಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು, “ಮಾಲ್ಡಿವ್ಸ್ ಹಿಂದೆ ಅನುಭವಿಸಿದ ಕಷ್ಟದ ಪರಿಸ್ಥಿತಿಗಳನ್ನು ಮತ್ತು ಅದಕ್ಕೆ ಸಹಾಯ...

Read More

ಪೌರತ್ವ (ತಿದ್ದುಪಡಿ) ಮಸೂದೆಗೆ ಪಾಕ್ ಹಿಂದೂ ನಿರಾಶ್ರಿತರ, ಅಫ್ಘಾನ್ ಸಿಖ್ ಕುಟುಂಬಗಳ ಸಂಭ್ರಮ

ನವದೆಹಲಿ: ಪೌರತ್ವ (ತಿದ್ದುಪಡಿ) ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡ ಹಿನ್ನೆಲೆಯಲ್ಲಿ ಭಾರತದಲ್ಲಿ ನೆಲೆಸಿರುವ ಪಾಕಿಸ್ಥಾನದಿಂದ ಬಂದ ಹಿಂದೂ ನಿರಾಶ್ರಿತರು ಮತ್ತು ಅಫ್ಘಾನ್ ಸಿಖ್ ಕುಟುಂಬಗಳು ಸಂಭ್ರಮಾಚರಿಸುತ್ತಿವೆ. ಲೋಕಸಭೆಯಲ್ಲಿ ಮಸೂದೆ ಅಂಗೀಕಾರಗೊಳ್ಳುತ್ತಿದ್ದಂತೆ ವಿವಿಧ ಭಾಗಗಳಲ್ಲಿ ನೆಲೆಸಿದ್ದ ನಿರಾಶ್ರಿತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಮಸೂದೆ ಬಗ್ಗೆ ಪ್ರತಿಕ್ರಿಯೆ...

Read More

Recent News

Back To Top