Date : Thursday, 25-02-2016
ಪುಣೆ: ಬಾಲಿವುಡ್ ನಟ, ಮುಂಬಯಿ ಸ್ಫೋಟದ ಆರೋಪಿ ಸಂಜಯ್ ದತ್ ಇಂದು ಮಹಾರಾಷ್ಟ್ರದ ಯೆರವಾಡಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಜೈಲಿನಿಂದ ಹೊರಬರುವಾಗ ನೆಲ ಮುಟ್ಟಿ ನಮಸ್ಕರಿಸಿ, ಜೈಲಿನೆಡೆಗೆ ತಿರುಗಿ ಅಲ್ಲಿ ಹಾರಿಸಲಾಗಿರುವ ರಾಷ್ಟ್ರ ಧ್ವಜಕ್ಕೆ ಸೆಲ್ಯೂಟ್ ಹೊಡೆದಿದ್ದಾರೆ. ಕ್ಷಣ ಕಾಲ ಭಾವುಕರಾಗಿದ್ದರು ಎನ್ನಲಾಗಿದೆ. ಸಂಜಯ್...
Date : Wednesday, 24-02-2016
ನವದೆಹಲಿ: ದೇಶದಾತ್ಯಂತ ಸುಮಾರು 1,000 ರೈಲ್ವೆ ನಿಲ್ದಾಣಗಳನ್ನು ’ಆದರ್ಶ್’ ನಿಲ್ದಾಣಗಳ ಅಡಿಯಲ್ಲಿ ಕುಡಿಯುವ ನೀರು, ಶೌಚಾಲಯ, ಕ್ಯಾಟರಿಂಗ್, ಆರಾಮ ಕೋಣೆಗಳಂತಹ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಹೇಳಿದಾರೆ. ’ಆದರ್ಶ್’ ನಿಲ್ದಾಣಗಳ ಯೋಜನೆ ಅಡಿಯಲ್ಲಿ 2009-10ರಲ್ಲಿ ರೈಲ್ವೆ ನಿಲ್ದಾಣಗಳ...
Date : Wednesday, 24-02-2016
ನವದೆಹಲಿ: ದೇಶದ್ರೋಹದ ಆರೋಪ ಹೊತ್ತಿರುವ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು)ದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಜಾಮೀನು ಅರ್ಜಿ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಫೆ.29ಕ್ಕೆ ಮುಂದೂಡಿದೆ. ದೆಶದ್ರೋಹದ ಆರೋಪದ ಮೇಲೆ ಜೆಎನ್‌ಯುನ ಇನ್ನುಬ್ಬರು ವಿದ್ಯಾರ್ಥಿಗಳಾದ ಉಮರ್ ಖಲೀದ್ ಮತ್ತು...
Date : Wednesday, 24-02-2016
ನ್ಯೂಯಾರ್ಕ್: ಗೂಗಲ್ 15 ಜಾಗತಿಕ ಟೆಲಿಕಾಂ ಕಂಪೆನಿಗಳ ಸಹಯೋಗದೊಂದಿಗೆ ಸಮೃದ್ಧ ಸಂವಹನ ಸೇವೆಗಳು (Rich Communications Services) ಯೋಜನೆಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಯೋಜನೆ ಟೆಲಿಕಾಂ ನಿರ್ವಾಹಕರಿಗೆ ಆಂಡ್ರಾಯ್ಡ್ ಸಾಧನಗಳಲ್ಲಿ ಸ್ಥಿರ, ಮುಕ್ತವಾಗಿ ಹಾಗೂ ಜಾಗತಿಕವಾಗಿ ಪರಸ್ಪರ ಸಂದೇಶ ಸೇವೆಗಳನ್ನು ಒದಗಿಸುವ ಅವಕಾಶ ಕಲ್ಪಿಸಲಿದೆ. ಭಾರ್ತಿ...
Date : Wednesday, 24-02-2016
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ 68ನೇ ಜನ್ಮದಿನಾಚರಣೆ ಅಂಗವಾಗಿ ಆಲ್ ಇಂಡಿಯಾ ಅನ್ನಾ ದ್ರಾವಿಡ ಮುನ್ನೇತ್ರ ಕಝಗಮ್ ಪಕ್ಷದ ಕಾರ್ಯಕರ್ತರು ತಮ್ಮ ಕೈಗಳಿಗೆ ಅಮ್ಮ ಅವರ ಟ್ಯಾಟೂ ಹಚ್ಚಿ ಸಂಭ್ರಮಿಸಿದರು. ಇವು ’ನಮಗೆ ಅಮ್ಮ ಎಲ್ಲವೂ’ (Amma everything...
Date : Wednesday, 24-02-2016
ಢಾಕಾ: ಟಿ20 ವಿಶ್ವಕಪ್‌ಗೂ ಮುನ್ನ ಅಭ್ಯಾಸ ಪಂದ್ಯವೆಂದೇ ಪರಿಗಣಿಸಲಾಗುತ್ತಿರುವ ಏಷ್ಯಾ ಕಪ್ ಇಂದಿನಿಂದ ಆರಂಭಗೊಳ್ಳುತ್ತಿದ್ದು, ಮೊದಲ ಪಂದ್ಯದಲ್ಲಿ ಭಾರತ ಬಾಂಗ್ಲಾದೇಶವನ್ನು ಎದುರಿಸಲಿದೆ. ಇದೇ ವೇಳೆ ಸೋಮವಾರದ ಅಭ್ಯಾಸದ ಸಂದರ್ಭ ಎಂಎಸ್ ಧೋನಿ ಬೆನ್ನಿನ ಸ್ನಾಯು ಸೆಳೆತಕ್ಕೆ ಸಿಲುಕಿದ್ದು, ತಂಡದಿಂದ ಹೊರಗುಳಿಯುವ ಸಾಧ್ಯತೆ...
Date : Wednesday, 24-02-2016
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧದ ಹೋರಾಟವನ್ನು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ತೀವ್ರಗೊಳಿಸಿದ್ದಾರೆ. ಇದೀಗ ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿರುವ ಅವರು, ವಿದೇಶಾಂಗ ವಿನಿಮಯ ನೀತಿಯನ್ನು ಉಲ್ಲಂಘಿಸಿರುವ ರಾಹುಲ್ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಯುಕೆನಲ್ಲಿ ರಾಹುಲ್ ಗಾಂಧಿ ಕಂಪನಿಯೊಂದನ್ನು...
Date : Wednesday, 24-02-2016
ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುವ ನೆಗೆಟಿವ್ ಕಮೆಂಟ್‌ಗಳನ್ನು, ನೆಗೆಟಿವ್ ಬ್ಲಾಗ್‌ಗಳನ್ನು ಪರಿಶೀಲನೆಗೆ ಒಳಪಡಿಸಲು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ನಿರ್ಧರಿಸಿದೆ. ದಿನದ 24 ಗಂಟೆಯೂ ನೆಗೆಟಿವ್ ಕಮೆಂಟ್‌ಗಳ ಮೇಲೆ ಕಣ್ಣಿಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಮಾಜದಲ್ಲಿ ಎದುರಾಗಬಹುದಾದ ಪ್ರತಿಭಟನೆ, ಆಕ್ರೋಶಗಳನ್ನು...
Date : Wednesday, 24-02-2016
ಮುಂಬಯಿ: ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್‌ಕರ್ ಅವರ ಸಹೋದರ ಬರೆದ ಯೇಸು ಕ್ರಿಸ್ತ ತಮಿಳು ಹಿಂದೂ ಎನ್ನುವ ವಿವಾದಾತ್ಮಕ ಪುಸ್ತಕವು 70 ವರ್ಷಗಳ ಬಳಿಕ ಮತ್ತೆ ಮರು ಬಿಡುಗಡೆಯಾಗುತ್ತಿದೆ. ಗಣೇಶ್ ಸಾರ್ವಕರ್ ಈ ಪುಸ್ತಕವನ್ನು ಬರೆದಿದ್ದು, ಫೆ. 26 ರಂದು ಸಾವರ್‌ಕರ್...
Date : Wednesday, 24-02-2016
ರೋಟಕ್: ಹಲವು ದಿನಗಳ ಪ್ರತಿಭಟನೆ ಹಿಂಸಾಚಾರದ ಬಳಿಕ ಹರಿಯಾಣ ಸಹಜ ಸ್ಥಿತಿಗೆ ಮರಳಿದೆ. ಹೈವೇ, ರೈಲುಗಳು ಮತ್ತೆ ಕಾರ್ಯಾರಂಭ ಮಾಡಿದೆ. ಆದರೂ ಭದ್ರತಾ ಪಡೆಗಳು ಅಲರ್ಟ್‌ನಲ್ಲಿದ್ದು, ಯಾವುದೇ ಹಿಂಸಾಚಾರ ಮತ್ತೆ ಉದ್ಭವವಾಗದಂತೆ ನೋಡಿಕೊಳ್ಳುತ್ತಿವೆ. ಕೆಲವು ದಿನಗಳಿಂದ ಜಾಟರ ಹಿಂಸಾಚಾರದಿಂದ ರಣಾಂಗಣವಾಗಿದ್ದ ಹರಿಯಾಣದಲ್ಲಿ...