News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

2020ರ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ವಿದ್ಯಾರ್ಥಿಗಳಿಗೆ ಮೋದಿ ಮನವಿ

ನವದೆಹಲಿ: 2022 ರಲ್ಲಿ ಜರುಗಲಿರುವ ಮೆಗಾ ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಪ್ರಧಾನಿ ನರೇಂದ್ರ ಮೋದಿಯವರು ದೇಶದಾದ್ಯಂತದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಮನವಿಯನ್ನು ಮಾಡಿಕೊಂಡಿದ್ದಾರೆ. ಮೈಗೌವ್ ಇಂಡಿಯಾ ಮೂರನೇ ಸಂಚಿಕೆಯ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮವನ್ನು ಆಯೋಜನೆಗೊಳಿಸುತ್ತಿದೆ. ಇದರಲ್ಲಿ ಭಾಗಿಯಾಗುವಂತೆ...

Read More

ಹೈದರಾಬಾದ್ ಪಶುವೈದ್ಯೆಯನ್ನು ಅತ್ಯಾಚಾರ ಮಾಡಿ ಕೊಲೆಗೈದ ಆರೋಪಿಗಳ ಎನ್­ಕೌಂಟರ್

ಹೈದರಾಬಾದ್: ಹೈದರಾಬಾದ್ ಪಶುವೈದ್ಯೆ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದ ನಾಲ್ವರು ಆರೋಪಿಗಳನ್ನು ಶುಕ್ರವಾರ ಮುಂಜಾನೆ ಹೈದರಾಬಾದ್ ಪೊಲೀಸರು ಎನ್­ಕೌಂಟರ್ ಮಾಡಿ ಹತ್ಯೆ ಮಾಡಿದ್ದಾರೆ. ಈ ಬೆಳವಣಿಗೆಯನ್ನು ಸೈದರಾಬಾದ್ ಪೊಲೀಸರು ಖಚಿತಪಡಿಸಿದ್ದಾರೆ. ಶುಕ್ರವಾರ ಬೆಳಗಿನ ಜಾವ 3.00 ಗಂಟೆಗೆ ನಡೆದ ಕಾರ್ಯಾಚರಣೆಯಲ್ಲಿ...

Read More

ಭಾರತದ ಪ್ಲಾಗ್ಗಿಂಗ್ ರಾಯಭಾರಿಯಾದ ಸ್ವಚ್ಛತಾ ಹೀರೋ ರಿಪು ದಮನ್ ಬೆವ್ಲಿ

ನವದೆಹಲಿ: ಭಾರತದ ಪ್ಲಾಗ್ ಮ್ಯಾನ್ ಎಂದೇ ಖ್ಯಾತರಾಗಿರುವ ಸ್ವಚ್ಛತಾ ಹೀರೋ ರಿಪು ದಮನ್ ಬೆವ್ಲಿ ಅವರನ್ನು ಭಾರತದ ಪ್ಲಾಗ್ಗಿಂಗ್ ರಾಯಭಾರಿಯಾಗಿ ನೇಮಕವಾಗಿದ್ದಾರೆ. ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಈ ಬಗ್ಗೆ ಘೋಷಣೆಯನ್ನು ಮಾಡಿದ್ದಾರೆ. ಅಕ್ಟೋಬರ್ 2 ರಂದು ಆರಂಭಗೊಂಡ...

Read More

ಪಾಕಿಸ್ಥಾನದ ಕಾಶ್ಮೀರಿ ಸೆಲ್ ವಿರುದ್ಧ ಕ್ರಮ ಕೈಗೊಳ್ಳಲು ವಿಶ್ವ ಸಮುದಾಯಕ್ಕೆ ಮೋದಿ ಕರೆ

ನವದೆಹಲಿ: ಭಯೋತ್ಪಾದನೆಯನ್ನು ಉತ್ತೇಜಿಸುವುದಕ್ಕೆ ಮತ್ತು ಉಗ್ರ ಶಿಬಿರಗಳಿಗೆ ಕಲ್ಪಿಸುವುದಕ್ಕೆ ಖ್ಯಾತಿ ಹೊಂದಿರುವ ಪಾಕಿಸ್ಥಾನ ನಿರಂತರ ವಿಶ್ವ ಸಮುದಾಯದ ಟೀಕೆಗೆ ಒಳಗಾಗುತ್ತಲೇ ಇದೆ. ಭಯೋತ್ಪಾದನೆ ಬಗ್ಗೆ ಶೂನ್ಯ ಸಹಿಷ್ಣುತಾ ನೀತಿಯನ್ನು ಅನುಸರಿಸುತ್ತಿರುವ ಭಾರತ, ಇದೀಗ ಪಾಕಿಸ್ಥಾನ ಸ್ಥಾಪನೆ ಮಾಡಿರುವ ಕಾಶ್ಮೀರಿ ಸೆಲ್‌ಗಳು ಅಥವಾ...

Read More

36 ಮಂದಿ ನರ್ಸ್‌ಗಳಿಗೆ ನ್ಯಾಷನಲ್ ಫ್ಲೋರೆನ್ಸ್ ನೈಟಿಂಗಲ್ ಪ್ರಶಸ್ತಿ ಪ್ರದಾನಿಸಿದ ರಾಷ್ಟ್ರಪತಿ

ನವದೆಹಲಿ: ಇಂಟರ್ನ್ಯಾಷನಲ್ ನರ್ಸಸ್ ಡೇ ಪ್ರಯುಕ್ತ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಇಂದು 36 ಮಂದಿ ನರ್ಸ್‌ಗಳಿಗೆ ನ್ಯಾಷನಲ್ ಫ್ಲೋರೆನ್ಸ್ ನೈಟಿಂಗೇಲ್ ಅವಾರ್ಡ್ಸ್ ಪ್ರದಾನಿಸಿದರು. ಆರೋಗ್ಯ ಸೇವೆ ವಲಯದಲ್ಲಿ ಅಪ್ರತಿಮ ಸೇವೆಯನ್ನು ಸಲ್ಲಿಸಿದ ಕಾರಣಕ್ಕಾಗಿ 36 ಮಂದಿ ನರ್ಸ್‌ಗಳಿಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು...

Read More

ಎರಡು ವಿಶ್ವ ದಾಖಲೆ ಮಾಡಿದ ಚೈತನ್ಯ ಸ್ಕೂಲ್

ನವದೆಹಲಿ: ಯೋಗ ಮತ್ತು ಕ್ರೀಡೆಯನ್ನು ಉತ್ತೇಜಿಸುವ ಕಾರ್ಯಕ್ರಮಗಳಿಂದಾಗಿ ಚೈತನ್ಯ ಶೈಕ್ಷಣಿಕ ಸಂಸ್ಥೆಯು 2 ವಿಶ್ವ ದಾಖಲೆಗಳನ್ನು ಮಾಡಿದೆ. ದೇಶದಾದ್ಯಂತ ಇರುವ 390 ಶ್ರೀ ಚೈತನ್ಯ ಟೆಕ್ನೋ ಸ್ಕೂಲ್­ನ ಸುಮಾರು 1.42 ಲಕ್ಷ ವಿದ್ಯಾರ್ಥಿಗಳು ಬುಧವಾರ ಏಕಕಾಲದಲ್ಲಿ ಯೋಗ ಮತ್ತು ಕ್ರೀಡಾ ಡ್ರಿಲ್...

Read More

ಟಿಬೆಟ್‌ ಸ್ವಾತಂತ್ರ್ಯಕ್ಕಾಗಿ 7,500 km ಸೈಕಲ್ ರ್‍ಯಾಲಿ ಆರಂಭಿಸಿದ ವ್ಯಕ್ತಿ

ನವದೆಹಲಿ: ಟಿಬೆಟನ್ನು ಚೀನಿಯರ ಕಪಿಮುಷ್ಠಿಯಿಂದ ಸ್ವತಂತ್ರಗೊಳಿಸುವ ಸಲುವಾಗಿ ಸಂದೇಶ ಮೇಶ್ರಂ ಎಂಬುವವರು ಭಾರತದಾದ್ಯಂತ 7,500 ಕಿಲೋಮೀಟರ್ ಸೈಕಲ್ ಯಾತ್ರೆ ನಡೆಸಲು ಪ್ರಾರಂಭಿಸಿದ್ದಾರೆ. ಈಗಾಗಲೇ ಮೇಶ್ರಂ ಅವರು ಹಿಮಾಚಲ ಪ್ರದೇಶದ ಧರ್ಮಶಾಲಾದಿಂದ ಡಿಸೆಂಬರ್ 1 ರಿಂದ ತಮ್ಮ ಸೈಕಲ್ ಯಾತ್ರೆಯನ್ನು ಪ್ರಾರಂಭಿಸಿದ್ದಾರೆ. ಗುರುವಾರ ಶಿಮ್ಲಾ...

Read More

ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಇಟ್ಟ ಆರ್‌ಬಿಐ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ನ ಹಣಕಾಸು ನೀತಿ ಸಮಿತಿಯು ರೆಪೋ ದರದಲ್ಲಿ ಯಥಾಸ್ಥಿತಿಯನ್ನು ಕಾಪಾಡಿದೆ. ಈ ಮೂಲಕ ರೆಪೋ ದರ ಶೇಕಡಾ 5.15ರಲ್ಲೇ ಇರಲಿದೆ. ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರವನ್ನು ರೆಪೋ ದರ ಎಂದು ಕರೆಯಲಾಗುತ್ತದೆ. ಪ್ರಸ್ತುತ ಸಂಕಷ್ಟದಲ್ಲಿರುವ...

Read More

1984 ರ ಸಿಖ್ ದಂಗೆಯ ಆರೋಪವನ್ನು ನರಸಿಂಹ ರಾವ್ ಮೇಲೆ ಹೊರಿಸಿದ ಮನಮೋಹನ್ ಸಿಂಗ್

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು 1984ರ ಸಿಖ್ ವಿರೋಧಿ ದಂಗೆಯ ಆರೋಪವನ್ನು ಮಾಜಿ ಪ್ರಧಾನಿ ನರಸಿಂಹ ರಾವ್ ಅವರ ಮೇಲೆ ಹೊರಿಸಿದ್ದಾರೆ. ಈ ಮೂಲಕ ಗಾಂಧಿ ಪರಿವಾರವನ್ನು ರಕ್ಷಣೆ ಮಾಡುವ ಪ್ರಯತ್ನ ನಡೆಸಿದ್ದಾರೆ. ಮಾಜಿ ಪ್ರಧಾನಿ ಇಂಧರ್ ಕುಮಾರ್...

Read More

ಈ ತಿಂಗಳು ಎರಡು ಅಡ್ವಾನ್ಸ್ಡ್ ರೀಸ್ಯಾಟ್ ಸ್ಯಾಟಲೈಟ್ ಅನ್ನು ಉಡಾವಣೆಗೊಳಿಸಲಿದೆ ಇಸ್ರೋ

ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಾಕಾಶ ಕೇಂದ್ರ ಇಸ್ರೋ ಈ ತಿಂಗಳು ಎರಡು ಶಕ್ತಿಶಾಲಿ ಅಡ್ವಾನ್ಸ್ಡ್ ರಿಸ್ಯಾಟ್ ಸ್ಯಾಟಲೈಟ್ ಅನ್ನೋ ನಭಕ್ಕೆ ಚಿಮ್ಮಿಸಲಿದೆ. ಡಿಸೆಂಬರ್ 11ರಂದು ಉಡಾವಣೆ ಪ್ರಕ್ರಿಯೆ ನಡೆಯಲಿದೆ. ರಿಸ್ಯಾಟ್-2ಬಿಆರ್‌ಐ ರಾಡರ್ ಇಮೇಜಿಂಗ್ ಅರ್ಥ್ ಅಬ್ಸರ್ವೇಷನ್ ಸ್ಯಾಟಲೈಟ್ ಇದಾಗಿದೆ. ಈ ಸ್ಯಾಟಲೈಟ್...

Read More

Recent News

Back To Top