News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪೌರತ್ವ ತಿದ್ದುಪಡಿ ಕಾಯ್ದೆ: ಭಾರತ ಸರ್ಕಾರವನ್ನು ಬೆಂಬಲಿಸಿದ ರಷ್ಯಾ

ನವದೆಹಲಿ: ಭಾರತದ ದೀರ್ಘಕಾಲದ ಮಿತ್ರ ರಾಷ್ಟ್ರವಾದ ರಷ್ಯಾವು ಪೌರತ್ವ ಕಾನೂನುಗಳನ್ನು ತಿದ್ದುಪಡಿ ಮಾಡುವ ಭಾರತದ ಸಾರ್ವಭೌಮ ಹಕ್ಕನ್ನು ಬೆಂಬಲಿಸಲು ಮುಂದಾಗಿದೆ ಮತ್ತು ಪೌರತ್ವ ಕಾಯ್ದೆಗೆ ತಿದ್ದುಪಡಿ ನೀಡುವ ಭಾರತೀಯ ಸಂಸತ್ತಿನ ನಿರ್ಧಾರವು ಸಂಪೂರ್ಣ ಆಂತರಿಕ ಎಂದು ಅದು ಹೇಳಿದೆ. ಕಳೆದ ವಾರ ಸಂಸತ್ತಿನ ನಿರ್ಧಾರವನ್ನು ಭಾರತದ...

Read More

ಪೌರತ್ವ ತಿದ್ದುಪಡಿ ಕಾಯ್ದೆ ಪರ ನಿಂತ 1100 ಸಂಶೋಧಕರು, ಶಿಕ್ಷಣ ತಜ್ಞರು

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನದ ಬಗ್ಗೆ ರಾಷ್ಟ್ರವ್ಯಾಪಿಯಾಗಿ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಎಷ್ಟು ಮಂದಿ ಕಾಯ್ದೆಯನ್ನು ವಿರೋಧಿಸುತ್ತಾರೋ ಅದಕ್ಕಿಂತಲೂ ಹೆಚ್ಚು ಮಂದಿ ಕಾಯ್ದೆಯ ಪರವಾಗಿ ನಿಂತಿದ್ದಾರೆ. ನಗರ ನಕ್ಸಲರು, ನಕಲಿ ಬುದ್ಧಿಜೀವಿಗಳು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂಬ ಮಾತುಗಳು ದೊಡ್ಡ...

Read More

ಫಾಸ್ಟ್‌ಟ್ಯಾಗ್‌ ಬಳಕೆಯಿಂದ ಟೋಲ್ ಸಂಗ್ರಹದಲ್ಲಿ ಶೇ. 40 ರಷ್ಟು ಏರಿಕೆ

ನವದೆಹಲಿ: ಫಾಸ್ಟ್‌ಟ್ಯಾಗ್‌ಗಳನ್ನು ಬಳಸಿಕೊಂಡು ಟೋಲ್ ಸಂಗ್ರಹವನ್ನು ಕಡ್ಡಾಯಗೊಳಿಸುವ ಮೂಲಕ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ಆದಾಯದ ಸೋರಿಕೆಯನ್ನು ಗಣನೀಯವಾಗಿ ತಗ್ಗಿಸಿದೆ. ಇದರಿಂದ ದೈನಂದಿನ ಟೋಲ್ ಆದಾಯದಲ್ಲಿ ಗಮನಾರ್ಹ ಹೆಚ್ಚಳವಾಗುತ್ತಿದೆ. ಫಾಸ್ಟ್‌ಟ್ಯಾಗ್‌ಗಳನ್ನು ಜಾರಿಗೊಳಿಸಿದ ನಂತರ, ಎನ್‌ಎಚ್‌ಎಐಗೆ ಸರಾಸರಿ ದೈನಂದಿನ ಟೋಲ್ ಆದಾಯವು ಸರಾಸರಿ ದೈನಂದಿನ ಅಂಕಿ...

Read More

ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ಹರ್ಷವರ್ಧನ್ ಶ್ರೀಂಗ್ಲಾ ಆಯ್ಕೆ

ನವದೆಹಲಿ: ಎರಡು ವರ್ಷಗಳ ನಿಗದಿತ ಅವಧಿಗೆ ವಿದೇಶಾಂಗ ಕಾರ್ಯದರ್ಶಿಯಾಗಿ ಹರ್ಷವರ್ಧನ್ ಶ್ರೀಂಗ್ಲಾ ಅವರನ್ನು ಸೋಮವಾರ ನೇಮಕ ಮಾಡಲಾಗಿದೆ. ಅವರು ಹಾಲಿ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್) 1984 ರ ಬ್ಯಾಚ್ ಅಧಿಕಾರಿಯಾಗಿರುವ...

Read More

ಕ್ವಿಕ್ ರಿಯಾಕ್ಷನ್ ಸರ್ಫೇಸ್ ಟು ಏರ್ ಮಿಸೈಲ್ ಪರೀಕ್ಷೆ ಯಶಸ್ವಿ

ಬಾಲಸೋರ್: ಒರಿಸ್ಸಾ ಕರಾವಳಿ ತಟದಲ್ಲಿ ಕ್ವಿಕ್ ರಿಯಾಕ್ಷನ್ ಸರ್ಫೇಸ್ ಟು ಏರ್ ಮಿಸೈಲ್ (QRSAM) ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಮಿಸೈಲ್ 2021ರ ವೇಳೆಗೆ ಭಾರತೀಯ ಶಸ್ತ್ರಾಸ್ತ್ರ ಪಡೆಯನ್ನು ಸೇರ್ಪಡೆಗೊಳ್ಳಲಿದೆ. ಒರಿಸ್ಸಾದ ಚಂಡಿಪುರದಲ್ಲಿ ಈ ಕ್ವಿಕ್ ರಿಯಾಕ್ಷನ್ ಸರ್ಫೇಸ್ ಟು ಏರ್ ಮಿಸೈಲ್...

Read More

ಭವಿಷ್ಯದ ಯುದ್ಧಗಳನ್ನು ದೇಶೀಯ ವ್ಯವಸ್ಥೆಗಳನ್ನು ಬಳಸಿಯೇ ನಾವು ಗೆಲ್ಲುತ್ತೇವೆ : ಬಿಪಿನ್ ರಾವತ್

ನವದೆಹಲಿ: ಭವಿಷ್ಯದ ಯುದ್ಧಗಳನ್ನು ಭಾರತೀಯ ವ್ಯವಸ್ಥೆಗಳನ್ನು ಬಳಸಿಯೇ ನಾವು ಗೆಲ್ಲುತ್ತೇವೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸೋಮವಾರ ಹೇಳಿದ್ದಾರೆ. ಈ ಮೂಲಕ ದೇಶೀಕರಣವನ್ನು ಅವರು ಬಲವಾಗಿ ಪ್ರತಿಪಾದಿಸಿದ್ದಾರೆ. ಸಂಪರ್ಕ ರಹಿತ ಯುದ್ಧದ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು  ಒತ್ತಿ ಹೇಳಿದ...

Read More

ಇಂದು ರಾಷ್ಟ್ರೀಯ ಗ್ರಾಹಕ ದಿನ

ನವದೆಹಲಿ: ಪ್ರತಿವರ್ಷ ಡಿಸೆಂಬರ್ 24 ಅನ್ನು ರಾಷ್ಟ್ರೀಯ ಗ್ರಾಹಕ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡುವ ಸಲುವಾಗಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಗ್ರಾಹಕ ವ್ಯವಹಾರಗಳ ಕುರಿತು ಗ್ರಾಹಕರಿಗೆ ಮಾಹಿತಿಯನ್ನು ನೀಡುವುದು, ಆ ಮೂಲಕ ಮಾರಾಟಗಾರರಿಂದ, ಸೇವಾ ಪೂರೈಕೆದಾರರಿಂದ ವಂಚನೆಗೆ ಒಳಗಾಗದಂತೆ...

Read More

‘ನಮಗೆ ಭಾರತವೊಂದೇ ಭರವಸೆ’ : ಅಮೃತಸರದಲ್ಲಿ ಮೋದಿಗೆ ಧನ್ಯವಾದ ಅರ್ಪಿಸಿದ ವಲಸಿಗರು

ನವದೆಹಲಿ: ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನದಿಂದ ಬಂದ ಅಪಾರ ಸಂಖ್ಯೆಯ ಹಿಂದೂ ಮತ್ತು ಸಿಖ್ ವಲಸಿಗರು ಅಮೃತಸರದಲ್ಲಿ ಬೀದಿಗಿಳಿದು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತಂದಿದ್ದಕ್ಕಾಗಿ ಮೋದಿ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ. “ನಾವು ಪಾಕಿಸ್ಥಾನದಿಂದ ಬಂದಿದ್ದೇವೆ. ಆದರೆ ಇಷ್ಟು ವರ್ಷಗಳಿಂದಲೂ ನಾವು ಅಮೃತಸರದಲ್ಲಿ ಪಾಕಿಸ್ಥಾನಿಗಳೆಂದೇ ಕರೆಯಲ್ಪಟ್ಟಿದ್ದೇವೆ....

Read More

ಎನ್‌ಆರ್‌ಸಿ, ಸಿಎಎ ವಿರೋಧಿ ಜಾಹೀರಾತು ಹಿಂಪಡೆಯಲು ಮಮತಾಗೆ ಕೋಲ್ಕತ್ತಾ ಹೈಕೋರ್ಟ್ ಆದೇಶ

ಕೋಲ್ಕತ್ತಾ: ಪಶ್ಚಿಮ ಬಂಗಾಳ ಸರ್ಕಾರಕ್ಕೆ ದೊಡ್ಡ ಹಿನ್ನಯಾಗಿದೆ, ಕೋಲ್ಕತ್ತಾ ಹೈಕೋರ್ಟ್ ಸೋಮವಾರ  ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಹಾಕಲಾಗಿರುವ ಎಲ್ಲಾ ಜಾಹೀರಾತುಗಳನ್ನು ಹಿಂಪಡೆಯಬೇಕು ಎಂದು ಸರ್ಕಾರಕ್ಕೆ ಆದೇಶ ನೀಡಿದೆ. ಮುಂದಿನ ಆದೇಶದವರೆಗೂ ಜಾಹೀರಾತುಗಳಿಗೆ ನಿಷೇಧ ಹೇರಬೇಕೆಂದು...

Read More

ಕೋಲ್ಕತ್ತಾ: ಸಿಎಎ ಪರವಾಗಿ ಬೃಹತ್ ಸಮಾವೇಶ

ಕೋಲ್ಕತ್ತಾ: ಪೌರತ್ವ ತಿದ್ದುಪಡಿ ಕಾಯ್ದೆಯ ಪರವಾಗಿ ಬಿಜೆಪಿ ಸೋಮವಾರ ಕೋಲ್ಕತ್ತಾದಲ್ಲಿ ಬೃಹತ್ ಸಮಾವೇಶವನ್ನು ಆಯೋಜನೆಗೊಳಿಸಿದೆ. ಜನರಿಗೆ ಕಾಯ್ದೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ಸಮಾವೇಶವನ್ನು ಆಯೋಜಿಸಲಾಗಿದೆ. ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆಪಿ ನಡ್ಡಾ ಅವರು ಇಂದು ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. ಅಪಾರ...

Read More

Recent News

Back To Top