News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೋದಿಗಾಗಿ ದೇಗುಲ ನಿರ್ಮಿಸಿದ ತಮಿಳುನಾಡು ರೈತ

ಚೆನ್ನೈ: ತಮಿಳುನಾಡಿನ ತಿರುಚ್ಚಿಯ ರೈತರೊಬ್ಬರು ಪ್ರಧಾನಿ ನರೇಂದ್ರ ಮೋದಿಯವರಿಗಾಗಿ ದೇಗುಲವನ್ನು ನಿರ್ಮಾಣ ಮಾಡಿದ್ದಾರೆ. 50 ವರ್ಷದ ಪಿ.ಶಂಕರ್ ಅವರು ತಿರುಚ್ಚಿಯ ತುರೈಯೂರ್ ನಗರದ ಯೆರ್ಕುಡಿ ಗ್ರಾಮದವರಾಗಿದ್ದಾರೆ. ಮೋದಿಯವರ ಜನಪರ ಯೋಜನೆಗಳಿಂದ ಪ್ರಭಾವಿತನಾಗಿ ಅವರಿಗೆ ಗೌರವವನ್ನು ಸೂಚಿಸಲು ದೇಗುಲವನ್ನು ನಿರ್ಮಾಣ ಮಾಡಿರುವುದಾಗಿ ಅವರು...

Read More

ಭಾರತವನ್ನು ಆರೋಗ್ಯಪೂರ್ಣವಾಗಿಸಲು ಮುಂದಿನ ದಶಕವನ್ನು ಮೀಸಲಿಡೋಣ : ನಾಯ್ಡು

ನವದೆಹಲಿ : ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ಮೂಲಕ, ಆರೋಗ್ಯ ಸೌಲಭ್ಯಗಳನ್ನು ಸುಧಾರಿಸುವ ಮೂಲಕ, ಆರೋಗ್ಯ ಸೇವೆಗಳನ್ನು ಎಲ್ಲರಿಗೂ ಕೈಗೆಟುಕುವಂತೆ ಮಾಡುವ ಮೂಲಕ ಭಾರತವನ್ನು ಆರೋಗ್ಯಕರವಾಗಿಸಲು 2020 – 2030ರ ಮುಂದಿನ ದಶಕವನ್ನು ಮೀಸಲಿಡಬೇಕು ಎಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಹೇಳಿದ್ದಾರೆ....

Read More

ಸಿಎಎ ಅರಿವು ಅಭಿಯಾನದಲ್ಲಿ ಕಾಯ್ದೆ ಪರ ನಿಂತ 87 ಲಕ್ಷ ಮಂದಿ

ನವದೆಹಲಿ: ದೇಶದಾದ್ಯಂತ ಹಿಂಸಾತ್ಮಕ ಪ್ರತಿಭಟನೆಗೆ ನಾಂದಿ ಹಾಡಿದ್ದ ಪೌರತ್ವ ತಿದ್ದುಪಡಿ ಕಾಯ್ದೆ 2019ರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಝೀ ನ್ಯೂಸ್ ಅಭಿಯಾನವನ್ನು ನಡೆಸಿತ್ತು. ಕಾಯ್ದೆಯ ಬಗ್ಗೆ ಅರಿವು ಮೂಡಿಸುವುದು ಈ ಅಭಿಯಾನದ ಉದ್ದೇಶವಾಗಿತ್ತು. ಈ ಅಭಿಯಾನಕ್ಕೆ  87 ಲಕ್ಷಕ್ಕೂ ಹೆಚ್ಚು ಜನರು...

Read More

ಚಬಹಾರ್ ಬಂದರು ಅಭಿವೃದ್ಧಿಯ ವೇಗವರ್ಧಿಸಲು ಇರಾನ್, ಭಾರತ ಸಮ್ಮತಿ

ನವದೆಹಲಿ: ಇರಾನಿನ ಪ್ರಮುಖ ಬಂದರು ಆಗಿರುವ ಚಬಹಾರ್ ಬಂದರಿನ ಅಭಿವೃದ್ಧಿಯನ್ನು ವೇಗಗೊಳಿಸಲು ಟೆಹ್ರಾನ್ ಮತ್ತು ದೆಹಲಿ ಒಪ್ಪಿಕೊಂಡಿವೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ಇರಾನ್ ಭೇಟಿಯ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ. ಚಬಹಾರ್ ಬಂದರನ್ನು ಭಾರತ, ಇರಾನ್ ಮತ್ತು ಅಫ್ಘಾನಿಸ್ಥಾನ...

Read More

ಉತ್ತಮ ಆಡಳಿತ ಸೂಚ್ಯಂಕ : ತಮಿಳುನಾಡಿಗೆ ಮೊದಲ ಸ್ಥಾನ, 3ನೇ ಸ್ಥಾನದಲ್ಲಿ ಕರ್ನಾಟಕ

ನವದೆಹಲಿ: ಕೇಂದ್ರವು ಬುಧವಾರ ಬಿಡುಗಡೆ ಮಾಡಿದ ಉತ್ತಮ ಆಡಳಿತ ಸೂಚ್ಯಂಕದಲ್ಲಿ ತಮಿಳುನಾಡು ಅಗ್ರಸ್ಥಾನದಲ್ಲಿದ್ದು, ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ, ಕರ್ನಾಟಕ, ಛತ್ತೀಸ್‌ಗಢ ಮತ್ತು ಆಂಧ್ರಪ್ರದೇಶ ಇವೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ಕೇಂದ್ರ ಸರ್ಕಾರ ಡಿಸೆಂಬರ್ 25...

Read More

498 ಮಂದಿಯಿಂದ ಸಾರ್ವಜನಿಕ ಆಸ್ತಿ ನಷ್ಟವನ್ನು ವಸೂಲು ಮಾಡಲಿದೆ ಯುಪಿ ಸರ್ಕಾರ

ಲಕ್ನೋ: ಪೌರತ್ವ ತಿದ್ದುಪಡಿ ಕಾಯ್ದೆ  ಮತ್ತು ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆಗಳು ಮುಂದುವರೆದಿರುವಂತೆಯೇ, ಉತ್ತರಪ್ರದೇಶ ಸರ್ಕಾರ ಪ್ರತಿಭಟನೆಯ ಸಂದರ್ಭ ಸಾರ್ವಜನಿಕ ಆಸ್ತಿಪಾಸ್ತಿಗೆ ಉಂಟಾಗಿದ್ದ ಹಾನಿಯನ್ನು ಸರಿಪಡಿಸುವಂತೆ 498 ಜನರಿಗೆ ಸೂಚನೆಯನ್ನು ನೀಡಿದೆ. ಸುತ್ತೋಲೆಯ ಪ್ರಕಾರ, ರಾಜ್ಯದ ವಿವಿಧ ಭಾಗಗಳಲ್ಲಿ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ...

Read More

ಇತಿಹಾಸ ಸೇರಲಿವೆ ಮಿಗ್-27 ಯುದ್ಧ ವಿಮಾನಗಳು

ನವದೆಹಲಿ : ಭಾರತೀಯ ವಾಯುಸೇನೆಯಲ್ಲಿ 35 ವರ್ಷಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಮಿಗ್ -27 ಯುದ್ಧ ವಿಮಾನಗಳ ಸೇವೆಗಳಿಗೆ ವಿದಾಯ ಹೇಳಲು ಭಾರತೀಯ ವಾಯುಸೇನೆ ನಿರ್ಧರಿಸಿದೆ. 87 ನೇ ವಾಯುಪಡೆಯ ದಿನದಂದು ವಾಯುಪಡೆಯು ಈ ಯುದ್ಧ ವಿಮಾನಗಳಿಗೆ ಪ್ರೀತಿ ಉತ್ಸಾಹಗಳ...

Read More

ಅಸ್ಸಾಂನಲ್ಲಿ ಕಾಂಗ್ರೆಸ್ ಬಂಧನ ಕೇಂದ್ರ ಸ್ಥಾಪಿಸಿತ್ತು ಎಂಬುದಕ್ಕೆ ಸಾಕ್ಷಿ ನೀಡಿದ ಬಿಜೆಪಿ

ನವದೆಹಲಿ: ಬಂಧನ ಕೇಂದ್ರಗಳಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್­ನ ಮುಖಂಡ ರಾಹುಲ್ ಗಾಂಧಿಯವರು ನೀಡಿದ ಹೇಳಿಕೆಗೆ ಬಿಜೆಪಿ ತೀಕ್ಷ್ಣ ತಿರುಗೇಟನ್ನು ನೀಡಿದೆ. ಅಕ್ರಮ ವಲಸಿಗರಿಗಾಗಿ ಬಂಧನ ಕೇಂದ್ರಗಳನ್ನು ಅಸ್ಸಾಂನಲ್ಲಿ ಕಾಂಗ್ರೆಸ್ ನಿರ್ಮಾಣ ಮಾಡಿತ್ತು ಎಂಬುದನ್ನು ದೃಢಪಡಿಸುವ ಪತ್ರಿಕಾ...

Read More

ಸುಳ್ಳು ಹೇಳುವಂತೆ ದೇಶದ ಜನರಿಗೆ ಅರುಂಧತಿ ರಾಯ್ ಕರೆ

ನವದೆಹಲಿ : ವಿವಾದಾತ್ಮಕ ಲೇಖಕಿ ಅರುಂಧತಿ ರಾಯ್ ಬುಧವಾರ ದೇಶಕ್ಕೆ ಸುಳ್ಳು ಹೇಳುವಂತೆ ಕರೆ ನೀಡಿದ್ದಾರೆ.  ರಾಷ್ಟ್ರೀಯ ಜನಗಣತಿಯ ಸಂದರ್ಭದಲ್ಲಿ ಸರ್ಕಾರಕ್ಕೆ ಸರಿಯಾದ ಮಾಹಿತಿಯನ್ನು ನೀಡದೆ ತಪ್ಪು ಮಾಹಿತಿಯನ್ನು ನೀಡಿ ಎಂದಿದ್ದಾರೆ. “ಅವರು ನಿಮ್ಮ ಮನೆಗೆ ಬಂದು ನಿಮ್ಮ ಹೆಸರನ್ನು ಕೇಳಿದಾಗ,...

Read More

ದೆಹಲಿಯಲ್ಲಿ ಸಿಎಎ ಹಿಂಸಾಚಾರಕ್ಕೆ ಕಾಂಗ್ರೆಸ್, ತುಕ್ಡೇ ತುಕ್ಡೇ ಗ್ಯಾಂಗ್ ಕಾರಣ : ಅಮಿತ್ ಶಾ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯ ಹೆಸರಿನಲ್ಲಿ ದೆಹಲಿಯಲ್ಲಿ ಹಿಂಸಾಚಾರವನ್ನು ಪ್ರಚೋದಿಸಿದ್ದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು, ದೆಹಲಿಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಪಾಠ ಕಲಿಸಬೇಕೆಂದು ಜನರಲ್ಲಿ ಮನವಿ ಮಾಡಿಕೊಂಡರು....

Read More

Recent News

Back To Top