News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪೃಥ್ವಿ ಶೇಖರ್ ಅವರಿಗೆ ವರ್ಷದ ಅಂತಾರಾಷ್ಟ್ರೀಯ ಕ್ರೀಡಾಪಟು ಪ್ರಶಸ್ತಿ

ನವದೆಹಲಿ: ಭಾರತದ ಅನುಭವಿ ಟೆನಿಸ್ ಆಟಗಾರ, ಹುಟ್ಟಿನಿಂದಲೇ ಶ್ರವಣ ದೋಷವನ್ನು ಹೊಂದಿರುವ ಪೃಥ್ವಿ ಶೇಖರ್ ಅವರಿಗೆ ಇಟಲಿ ಮೂಲದ ಅಂತರರಾಷ್ಟ್ರೀಯ ಕ್ರೀಡಾ ಸಮಿತಿ (ಐಸಿಎಸ್‌ಡಿ) ಗುರುವಾರ ವರ್ಷದ ಅಂತರರಾಷ್ಟ್ರೀಯ ಕ್ರೀಡಾಪಟು ಪ್ರಶಸ್ತಿ ನೀಡಿ ಗೌರವಿಸಿದೆ. 26 ವರ್ಷ ವಯಸ್ಸಿನ ಪೃಥ್ವಿ ಶೇಖರ್...

Read More

ನಗದುರಹಿತ ಆರ್ಥಿಕತೆ: 5 ಬಿಲಿಯನ್ ವಹಿವಾಟುಗಳನ್ನು ದಾಟಿದ ಫೋನ್‌ಪೇ

ನವದೆಹಲಿ: ಡಿಜಿಟಲ್ ಪಾವತಿ ಪ್ಲಾಟ್‌ಫಾರ್ಮ್ ಫೋನ್‌ಪೇ ತನ್ನ ಅಪ್ಲಿಕೇಶನ್‌ನಲ್ಲಿ 5 ಬಿಲಿಯನ್‌ಗೂ ಅಧಿಕ ವಹಿವಾಟುಗಳನ್ನು ಕಂಡಿದೆ. ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಫೋನ್‌ಪೇ ಕಳೆದ ವರ್ಷ ನವೆಂಬರ್‌ನಲ್ಲಿ ಒಂದು ಶತಕೋಟಿ ವಹಿವಾಟು ಮೈಲಿಗಲ್ಲನ್ನು ದಾಟಿತ್ತು ಮತ್ತು ಈಗ ಕೇವಲ ಒಂದು ವರ್ಷದಲ್ಲಿ...

Read More

ಚಕ್ರಗಳ ಮೇಲಿನ ಆಸ್ಪತ್ರೆ : ಸುಬೇದರ್‌ಗಂಜ್ ರೈಲ್ವೆ ನಿಲ್ದಾಣ ತಲುಪಿದ ಲೈಫ್‌ಲೈನ್ ಎಕ್ಸ್‌ಪ್ರೆಸ್

ಪ್ರಯಾಗರಾಜ್:  ವಿಶ್ವದ ಮೊದಲ ಹಾಸ್ಪಿಟಲ್ ರೈಲ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ಲೈಫ್‌ಲೈನ್ ಎಕ್ಸ್‌ಪ್ರೆಸ್ ಉತ್ತರ ಪ್ರದೇಶದ ಪ್ರಯಾಗರಾಜ್ ಜಿಲ್ಲೆಯ ಸುಬೇದಾರ್ ರೈಲು ನಿಲ್ದಾಣವನ್ನು ಶನಿವಾರ ತಲುಪಿದೆ. ಈ ರೈಲು 2020 ರ ಜನವರಿ 8 ರವರೆಗೆ ಅಂದರೆ 20 ದಿನಗಳವರೆಗೆ ಸುಬೇದಾರ್...

Read More

ನಾಳೆಯಿಂದ ಫಾಸ್‌ಟ್ಯಾಗ್ (FASTag) ಕಡ್ಡಾಯ

ನವದೆಹಲಿ: ಸರ್ಕಾರವು ಫಾಸ್‌ಟ್ಯಾಗ್ (FASTag) ಅನ್ನು ಜಾರಿಗೆ ತರಲು ಮುಂದಾಗಿದೆ. ನಾಳೆಯಿಂದಲೇ ಇದು ಕಡ್ಡಾಯಗೊಂಡಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ವಿವಿಧ ಟೋಲ್ ಪ್ಲಾಜಾಗಳಾದ್ಯಂತ ಸಂಚಾರ ಕಡಿಮೆಯಾಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಟೋಲ್ ಸಂಗ್ರಹವನ್ನು ಸಂಪೂರ್ಣವಾಗಿ ಎಲೆಕ್ಟ್ರಾನಿಕ್ ಮಾಡಲು ಸಜ್ಜಾಗಿದೆ. ಎಲ್ಲಾ...

Read More

ಕಾನ್ಪುರ : ಮೋದಿ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಗಂಗಾ ಮಂಡಳಿ ಸಭೆ

ಕಾನ್ಪುರ: ಉತ್ತರಪ್ರದೇಶದ ಕಾನ್ಪುರದಲ್ಲಿನ ಚಂದ್ರಶೇಖರ್ ಆಜಾದ್ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ನಡೆದ ರಾಷ್ಟ್ರೀಯ ಗಂಗಾ ಕೌನ್ಸಿಲ್‌ನ ರಾಷ್ಟ್ರೀಯ ಪುನರುಜ್ಜೀವನಗೊಳಿಸುವಿಕೆ, ರಕ್ಷಣೆ ಮತ್ತು ನಿರ್ವಹಣೆಯ ಮೊದಲ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ವಹಿಸಿದ್ದರು. ಸಭೆಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

Read More

ಪೌರತ್ವ ತಿದ್ದುಪಡಿ ಕಾಯ್ದೆ: ನಕಲಿ ಸುದ್ದಿಗಳ ವಿರುದ್ಧ ನಿರ್ದೇಶನ ಹೊರಡಿಸಿದ ಸೇನೆ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಕೆಲವರು ಸುಳ್ಳು ಸುದ್ದಿಗಳನ್ನು ಹಬ್ಬಿಸಿ, ತಪ್ಪು ಮಾಹಿತಿಗಳನ್ನು ರವಾನಿಸಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಯಥೇಚ್ಛವಾಗಿ ಇಂತಹ ತಪ್ಪು ಮಾಹಿತಿಗಳನ್ನು ಹಬ್ಬಿಸುವ ಮೂಲಕ ಸಮಾಜದ ಶಾಂತಿಯನ್ನು ಹಾಳು ಮಾಡುತ್ತಿದ್ದಾರೆ. ಇದೇ...

Read More

ರಾಮಮಂದಿರ ನಿರ್ಮಾಣಕ್ಕೆ ಪ್ರತಿ ಕುಟುಂಬ ರೂ. 11 ಮತ್ತು ಕಲ್ಲು ನೀಡುವಂತೆ ಯೋಗಿ ಮನವಿ

ಲಕ್ನೋ: ಐತಿಹಾಸಿಕ ನಗರ ಅಯೋಧ್ಯದಲ್ಲಿ ಬೃಹತ್ ದೇಗುಲದ ನಿರ್ಮಾಣ ಮಾಡುವ ಸಲುವಾಗಿ ಪ್ರತಿಯೊಂದು ಕುಟುಂಬಗಳು ಹನ್ನೊಂದು ರೂಪಾಯಿ ಮತ್ತು ಕಲ್ಲನ್ನು ಕೊಡುಗೆಯಾಗಿ ನೀಡಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮನವಿ ಮಾಡಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಮುಖ್ಯಮಂತ್ರಿಗಳು...

Read More

ದಿಶಾ ಮಸೂದೆ ಅಂಗೀಕರಿಸಿದ ಆಂಧ್ರಪ್ರದೇಶ ವಿಧಾನಸಭೆ

ಅಮರಾವತಿ: ಐತಿಹಾಸಿಕ ಬೆಳವಣಿಗೆಯೊಂದರಲ್ಲಿ, ಆಂಧ್ರಪ್ರದೇಶದ ವಿಧಾನಸಭೆಯ ಶುಕ್ರವಾರ “ಆಂಧ್ರಪ್ರದೇಶ ದಿಶಾ ಮಸೂದೆ 2019” ಅನ್ನು ಅಂಗೀಕರಿಸಿದೆ. ಮಹಿಳೆಯರು ಮತ್ತು ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ಕಾಪಾಡುವ ಸಲುವಾಗಿ ಮಸೂದೆಯನ್ನು ತರಲಾಗಿದೆ. ಮಹಿಳೆ ಮತ್ತು ಮಕ್ಕಳ ವಿರುದ್ಧದ ದೌರ್ಜನ್ಯ ಪ್ರಕರಣದಲ್ಲಿ ಕ್ಷಿಪ್ರಗತಿಯಲ್ಲಿ ತನಿಖೆಯನ್ನು ನಡೆಸಿ...

Read More

ಪೌರತ್ವದ ಬಗ್ಗೆ ನಿರ್ಧರಿಸುವ ಹಕ್ಕು ರಾಜ್ಯಗಳಿಗೆ ಇಲ್ಲ: ಕೇಂದ್ರ ಗೃಹ ಸಚಿವಾಲಯ

ನವದೆಹಲಿ: ಕೆಲವು ರಾಜ್ಯಗಳು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತಮ್ಮ ರಾಜ್ಯದಲ್ಲಿ ಅನುಷ್ಠಾನಕ್ಕೆ ತರುವುದಿಲ್ಲ ಎಂದು ಪಟ್ಟು ಹಿಡಿದಿವೆ. ಇದಕ್ಕೆ ತಿರುಗೇಟು ನೀಡಿರುವ ಕೇಂದ್ರ ಗೃಹ ಸಚಿವಾಲಯ, ಪೌರತ್ವಕ್ಕೆ ಸಂಬಂಧಿಸಿದ ಕಾಯ್ದೆಯನ್ನು ತಿರಸ್ಕರಿಸುವ ಹಕ್ಕು ರಾಜ್ಯಗಳಿಗೆ ಇಲ್ಲ...

Read More

ಸುಮಾರು 25,000 ಪಾಕ್ ಹಿಂದೂಗಳು ತತ್‍ಕ್ಷಣವೇ ಭಾರತದ ಪೌರತ್ವ ಪಡೆಯಲಿದ್ದಾರೆ

ನವದೆಹಲಿ: ರಾಜಸ್ಥಾನದ ಜೋಧಪುರದಲ್ಲಿ ವಾಸಿಸುತ್ತಿರುವ ನಿರಾಶ್ರಿತ ಪಾಕಿಸ್ಥಾನ ಹಿಂದೂಗಳ ಬಾಳಿನಲ್ಲಿ ಹೊಸ ಬೆಳಕು ಮೂಡಿದೆ. ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅನುಮೋದನೆಗೊಂಡ ಹಿನ್ನೆಲೆಯಲ್ಲಿ ಇವರಿಗೆ ಭಾರತದ ಪೌರತ್ವ ತುರ್ತಾಗಿ ಮಂಜೂರಾಗಲಿದೆ. ಭಾರತದಲ್ಲಿ ಐದು ವರ್ಷಗಳ ಕಾಲ ಜೀವಿಸಿದ ಮತ್ತು ಭಾರತದ ಪೌರತ್ವವನ್ನು...

Read More

Recent News

Back To Top