News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ತೆರಿಗೆ ವಂಚನೆ, ಬೆನಾಮಿ ಆಸ್ತಿ ಬಗ್ಗೆ ದೂರು ಸಲ್ಲಿಸಲು ಇ-ಪೋರ್ಟಲ್ ಪ್ರಾರಂಭ

ನವದೆಹಲಿ: ತೆರಿಗೆ ವಂಚನೆ, ಬೆನಾಮಿ ಆಸ್ತಿಗಳಿಗೆ ಸಂಬಂಧಿಸಿದಂತೆ ದೂರುಗಳನ್ನು ಸಲ್ಲಿಸಲು ಸಿಬಿಡಿಟಿ ಇ-ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (ಸಿಬಿಡಿಟಿ) ಇಲಾಖೆಯ ಇ-ಫೈಲಿಂಗ್ ವೆಬ್‌ಸೈಟ್‌ನಲ್ಲಿ ಸ್ವಯಂಚಾಲಿತ ಮೀಸಲು ಇ-ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಇದು ತೆರಿಗೆ ವಂಚನೆ, ವಿದೇಶಿ...

Read More

ಸರ್ಕಾರಕ್ಕೆ ಉಚಿತವಾಗಿ 16.5 ಲಕ್ಷ ಡೋಸ್ ಕೋವಾಕ್ಸಿನ್‌ ಪೂರೈಸುತ್ತಿದೆ ಭಾರತ್ ಬಯೋಟೆಕ್

ನವದೆಹಲಿ: ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ)ದಿಂದ 110 ಲಕ್ಷ ಲಸಿಕೆ ಡೋಸ್ ಅನ್ನು ಮತ್ತು ಭಾರತ್ ಬಯೋಟೆಕ್‌ನಿಂದ 55 ಲಕ್ಷ ಡೋಸ್‌ಗಳನ್ನು ಸರ್ಕಾರ ಆದೇಶಿಸಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ. ಈ ಸರಬರಾಜು ಜನವರಿ 14...

Read More

ಗಣರಾಜ್ಯೋತ್ಸವ ಸ್ತಬ್ಧಚಿತ್ರದಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಪ್ರತಿಬಿಂಬಿಸಲಿದೆ ಕರ್ನಾಟಕ

ನವದೆಹಲಿ: ಈ ವರ್ಷದ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಕರ್ನಾಟಕವು ವಿಜಯನಗರ ಸಾಮ್ರಾಜ್ಯದ ಸಾಂಸ್ಕೃತಿಕ ಮತ್ತು ಕಲಾತ್ಮಕ ಶ್ರೀಮಂತಿಕೆಯನ್ನು ತೋರಿಸುವ ಟ್ಯಾಬ್ಲೋ ಪ್ರದರ್ಶಿಸಲಿದೆ ಎಂದು ಮೂಲಗಳು ವರದಿ ಮಾಡಿವೆ. ಟ್ಯಾಬ್ಲೋದಲ್ಲಿ, ಕಲಾವಿದರು ಕೃಷ್ಣದೇವರಾಯರ ಸಿಂಹಾಸನ, ಹಂಪಿಯ ಶಿಲ್ಪಗಳು, ನರಸಿಂಹ ಮತ್ತು ವಿಠೋಬಾ ದೇವಾಲಯಗಳು ಮತ್ತು...

Read More

ಆಕಾಶ್ ಎಜುಕೇಷನಲ್ ಸರ್ವೀಸಸ್ ಅನ್ನು ಸ್ವಾಧೀನಪಡಿಸಿಕೊಳ್ಳಲಿದೆ ಬೈಜೂಸ್

  ನವದೆಹಲಿ: ಬೈಜು ರವೀಂದ್ರನ್ ನೇತೃತ್ವದ ಬೆಂಗಳೂರು ಮೂಲದ ಎಡ್-ಟೆಕ್ ಸ್ಟಾರ್ಟ್ಅಪ್ ಬೈಜೂಸ್,  ಖಾಸಗಿ ಆಕಾಶ್ ಎಜುಕೇಷನಲ್ ಸರ್ವೀಸಸ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಸಜ್ಜಾಗಿದೆ. ಆಕಾಶ್ ದೇಶಾದ್ಯಂತ 200 ಕ್ಕೂ ಹೆಚ್ಚು ಭೌತಿಕ ಬೋಧನಾ ಕೇಂದ್ರಗಳನ್ನು ಹೊಂದಿದೆ. ಇದನ್ನು $ 1 ಬಿಲಿಯನ್‌ಗೆ...

Read More

ಫಸಲ್ ಬಿಮಾ ಯೋಜನೆಗೆ 5 ವರ್ಷ: ಫಲಾನುಭವಿಗಳಿಗೆ ಮೋದಿ ಅಭಿನಂದನೆ

ನವದೆಹಲಿ: 2016 ರಲ್ಲಿ ಪ್ರಾರಂಭವಾದ ಪಿಎಂ ಫಸಲ್ ಬಿಮಾ ಯೋಜನೆ ಇಂದು ಐದು ವರ್ಷಗಳನ್ನು ಪೂರೈಸುತ್ತಿದೆ. ಈ ಹಿನ್ನೆಲೆಯಲ್ಲಿ ಯೋಜನೆಯ ಫಲಾನುಭವಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಈ ಯೋಜನೆಯು ವ್ಯಾಪ್ತಿಯನ್ನು ಹೆಚ್ಚಿಸಿದೆ, ಅಪಾಯವನ್ನು ಕಡಿಮೆ ಮಾಡಿದೆ ಮತ್ತು ಕೋಟ್ಯಂತರ ರೈತರಿಗೆ ಲಾಭದಾಯಕವಾಗಿದೆ ಎಂದು ಮೋದಿ ಅಭಿಪ್ರಾಯಿಸಿದ್ದಾರೆ....

Read More

ಸಿದ್ಧವಾಗಿದೆ ʼಮೇಡ್‌ ಇನ್‌ ಇಂಡಿಯಾ’ ಟಿಟಘರ್-ಫೈರ್ಮಾ ರೈಲು ಸೆಟ್

  ‌ ನವದೆಹಲಿ: ಪುಣೆ ಮೆಟ್ರೋ ಯೋಜನೆಯ ಮೊದಲ ಹಂತಕ್ಕೆ ಭಾರತದ ಮೊದಲ ಸ್ಥಳೀಯವಾಗಿ ತಯಾರಿಸಿದ ಟಿಟಘರ್-ಫೈರ್ಮಾ ರೈಲು ಸೆಟ್ ಸಜ್ಜಾಗಿದೆ ಎಂದು ಕೇಂದ್ರ ವಸತಿ ಮತ್ತು ನಗರಾ ವ್ಯವಹಾರಗಳ ಸಚಿವಾಲಯದ  ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರಾ ಬಹಿರಂಗಪಡಿಸಿದ್ದಾರೆ. ಪುಣೆ ಮೆಟ್ರೋ ಯೋಜನೆಯ...

Read More

ಭಾರತದ ಮಹತ್ವದ ಮೈಲಿಗಲ್ಲು: ಹೊಸ ಕೊರೋನಾ ಪ್ರಕರಣದಲ್ಲಿ ಭಾರಿ ಕುಸಿತ

ನವದೆಹಲಿ: ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತವು ಒಂದು ಮಹತ್ವದ ಮೈಲಿಗಲ್ಲನ್ನು ದಾಟಿದೆ. ಸುಮಾರು ಏಳು ತಿಂಗಳ ನಂತರ ಜನವರಿ 12ರಂದು 12,584 ದೈನಂದಿನ ಹೊಸ ಪ್ರಕರಣಗಳು ದಾಖಲಾಗಿದೆ. ಅಂದರೆ ಅತ್ಯಂತ ಕಡಿಮೆ ಪ್ರಕರಣ ದಾಖಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ...

Read More

ಉಗ್ರವಾದ ಎದುರಿಸಲು ಯುಎನ್‌ ಭದ್ರತಾ ಮಂಡಳಿಯಲ್ಲಿ 8 ಅಂಶಗಳ ಕ್ರಿಯಾ ಯೋಜನೆ ಪ್ರಸ್ತಾಪಿಸಿದ ಭಾರತ

  ನವದೆಹಲಿ: ಕೋವಿಡ್-19 ಪ್ರಪಂಚದ ಭಯೋತ್ಪಾದನೆಯ ಬಗೆಗಿನ ಕಳವಳವನ್ನು ಇನ್ನಷ್ಟು ಉಲ್ಬಣಗೊಳಿಸಿದೆ ಎಂದು ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಹೇಳಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಂತರರಾಷ್ಟ್ರೀಯ ಶಾಂತಿಗೆ ಬೆದರಿಕೆ ಮತ್ತು ಭಯೋತ್ಪಾದಕ ಕೃತ್ಯಗಳಿಂದಾಗಿ ಸೃಷ್ಟಿಸಲಾದ ಭದ್ರತೆ ಎಂಬ ವಿಷಯದ ಕುರಿತು ಮುಕ್ತ...

Read More

ಬೆಂಗಳೂರಿನಲ್ಲಿ ಕಂಪನಿ ನೋಂದಾಯಿಸಿಕೊಂಡ ಎಲೆಕ್ಟ್ರಿಕ್ ವಾಹನಗಳ ದಿಗ್ಗಜ ಟೆಸ್ಲಾ

  ನವದೆಹಲಿ: ಎಲೋನ್ ಮಸ್ಕ್ ನೇತೃತ್ವದ ಯುಎಸ್ ಎಲೆಕ್ಟ್ರಿಕ್ ವಾಹನಗಳ ದಿಗ್ಗಜ ಟೆಸ್ಲಾ ಬೆಂಗಳೂರಿನಲ್ಲಿ ತನ್ನ ಕಂಪನಿಯನ್ನು ನೋಂದಾಯಿಸಿಕೊಂಡಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಡಿಸೆಂಬರ್‌ನಲ್ಲಿ ಕಂಪನಿಯು ಭಾರತದಲ್ಲಿ ಶಾಪ್‌ ಸ್ಥಾಪನೆ ಮಾಡಲಿದೆ, ಆ ಮೂಲಕ ಮಾರಾಟದಿಂದ ಹಿಡಿದು ಸ್ಥಳೀಯ...

Read More

ಕೊರೆಯುವ ಚಳಿಯಲ್ಲಿ ಪೂರ್ವ ಲಡಾಕ್‌ನಲ್ಲಿ ಹಿಮ ತೆರೆವು ಮಾಡುತ್ತಿದೆ BRO

  ನವದೆಹಲಿ:  ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ಕೊರೆಯುವ ಚಳಿಯ ನಡುವೆಯೂ ಪೂರ್ವ ಲಡಾಕ್‌ನಲ್ಲಿ ಹಿಮ ತೆರವು ಕಾರ್ಯಾಚರಣೆ ನಡೆಸುತ್ತಿದೆ. ಸುದ್ದಿ ಸಂಸ್ಥೆ ಎಎನ್‌ಐ ಟ್ವೀಟ್ ಮಾಡಿದ ವೀಡಿಯೊದಲ್ಲಿ, ರಸ್ತೆಯ ಮೇಲೆ ರಾಶಿ ಬಿದ್ದಿರುವ ಹಿಮವನ್ನು ಬಿಆರ್‌ಒ ಸಿಬ್ಬಂದಿ ತೆರವುಗೊಳಿಸುವುದನ್ನು ಕಾಣಬಹುದಾಗಿದೆ. ಕಾರ್ಯತಾಂತ್ರಿಕವಾಗಿ...

Read More

Recent News

Back To Top