News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪುಣೆಗೆ ತೆರಳಿ ಮಾಜಿ ಉದ್ಯೋಗಿಯ ಯೋಗಕ್ಷೇಮ ವಿಚಾರಿಸಿದ ರತನ್ ಟಾಟಾ

ಮುಂಬೈ: ಟಾಟಾ ಸಂಸ್ಥೆಯ ಮಾಜಿ ಉದ್ಯೋಗಿಯನ್ನು ಭೇಟಿ ಮಾಡುವ ಮೂಲಕ ಉದ್ಯಮಿ ರತನ್ ಟಾಟಾ ಅವರು ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ರತನ್ ಅವರು ಮುಂಬೈನಿಂದ ಪುಣೆಗೆ ತೆರಳಿ ತಮ್ಮ ಸಂಸ್ಥೆಯ ಮಾಜಿ ಉದ್ಯೋಗಿಯ ಯೋಗಕ್ಷೇಮವನ್ನು ವಿಚಾರಿಸುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ. ಹಿಂದೆ ಟಾಟಾ...

Read More

ಜ. 7 ರಂದು ಪ್ರಧಾನಿ ಮೋದಿಯಿಂದ ವಿಶ್ವದ ಮೊದಲ ಎರಡು ಹಂತದ 1.5 ಕಿ.ಮೀ ಉದ್ದದ ವಿದ್ಯುತ್ ಚಾಲಿತ ಕಂಟೇನರ್ ರೈಲಿಗೆ ಹಸಿರು ನಿಶಾನೆ

ನವದೆಹಲಿ : ರೈಲ್ವೆಯ ಪಶ್ಚಿಮ ಸರಕು ಸಾಗಣೆ ಕಾರಿಡಾರ್ (ಡಬ್ಲ್ಯುಡಿಎಫ್‌ಸಿ) ನ 306 ಕಿ.ಮೀ ಹೊಸ ರೇವಾರಿ – ಹೊಸ ಮದಾರ್ ವಿಭಾಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು 2021 ಜನವರಿ 7 ರಂದು ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್...

Read More

ವಿದ್ಯಾರ್ಥಿಗಳಿಗೆ ಪಾರ್ಟ್-ಟೈಮ್ ಉದ್ಯೋಗ ನೀಡುತ್ತಿದೆ ಲಕ್ನೋ ವಿಶ್ವವಿದ್ಯಾಲಯ

  ಲಕ್ನೋ: ಲಕ್ನೋ ವಿಶ್ವವಿದ್ಯಾಲಯ (ಎಲ್‌ಯು) ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳಿಗೆ ಪಾರ್ಟ್-ಟೈಮ್ ಉದ್ಯೋಗಗಳನ್ನು ನೀಡುವ ‘ಕರ್ಮಯೋಗಿ ಯೋಜನೆ’ ಯನ್ನು ಪ್ರಾರಂಭಿಸಲಾಗಿದೆ. ಉದ್ಯೋಗ ಮಾಡುತ್ತಾ ಶಿಕ್ಷಣ ಮುಂದುವರೆಸಲು ಇದು ಸಹಾಯ ಮಾಡಲಿದೆ. ಎಲ್‌ಯು ಉಪಕುಲಪತಿ ಪ್ರೊ. ಅಲೋಕ್ ಕುಮಾರ್ ರಾಯ್ ಮಂಗಳವಾರ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ‘ಕರ್ಮಯೋಗಿ...

Read More

ಹಕ್ಕಿ ಜ್ವರ: ಕಟ್ಟೆಚ್ಚರದಲ್ಲಿ ಹಲವು ರಾಜ್ಯಗಳು

  ನವದೆಹಲಿ: ಈಗಾಗಲೇ ಭಾರತ ಕೊರೋನಾ ವೈರಸ್‌ ಸಾಂಕ್ರಾಮಿಕ ರೋಗದ ತೀವ್ರ ಹೊಡೆತವನ್ನು ಅನುಭವಿಸುತ್ತಿದೆ. ಇದರ ನಡುವೆ ಈಗ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಕೇರಳ, ಜಮ್ಮು-ಕಾಶ್ಮೀರ, ತಮಿಳುನಾಡು, ಕೇರಳ ಮುಂತಾದ ರಾಜ್ಯಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಸಾವಿರಾರು ಹಕ್ಕಿಗಳು ಈಗಾಗಲೇ ಸತ್ತು ಹೋಗಿವೆ....

Read More

2021ರಲ್ಲಿ ಭಾರತದ ಆರ್ಥಿಕತೆ 5.4% ಪ್ರಗತಿ ಕಾಣುವ ನಿರೀಕ್ಷೆ: ವಿಶ್ವ ಬ್ಯಾಂಕ್

  ನವದೆಹಲಿ: 2020-21ರ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 9.6 ರಷ್ಟು ಕುಗ್ಗಲಿದೆ ಎಂದು ಅಂದಾಜಿಸಲಾಗಿದೆ, ಇದು ಮನೆಯ ಖರ್ಚು ಮತ್ತು ಖಾಸಗಿ ಹೂಡಿಕೆಯ ತೀವ್ರ ಕುಸಿತವನ್ನು ಪ್ರತಿಬಿಂಬಿಸುತ್ತದೆ ಮತ್ತು 2021 ರಲ್ಲಿ ಈ ಬೆಳವಣಿಗೆಯು ಶೇಕಡಾ 5.4 ಕ್ಕೆ...

Read More

MRSAM ವಾಯು ರಕ್ಷಣಾ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷಿಸಿದ ಭಾರತ‌-ಇಸ್ರೇಲ್

ಜೆರುಸಲೆಮ್: ಭಾರತ ಮತ್ತು ಇಸ್ರೇಲ್ ತಮ್ಮ ಯುದ್ಧ ಸಾಮರ್ಥ್ಯಗಳಿಗೆ ಪ್ರಮುಖ ಉತ್ತೇಜನ ನೀಡುವ ಸಲುವಾಗಿ, ಮಧ್ಯಮ-ಶ್ರೇಣಿಯ ಮೇಲ್ಮೈಯಿಂದ ವಾಯು ಕ್ಷಿಪಣಿ (MRSAM) ರಕ್ಷಣಾ ವ್ಯವಸ್ಥೆಯ ಯಶಸ್ವಿ ಪರೀಕ್ಷೆಯನ್ನು ನಡೆಸಿವೆ. ಈ ವ್ಯವಸ್ಥೆಯನ್ನು ಉಭಯ ದೇಶಗಳು ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಇದು ಶತ್ರು ವಿಮಾನಗಳಿಂದ ಪ್ರಬಲ ರಕ್ಷಣೆ...

Read More

ಜಮ್ಮು ಮೇಲೆ ಉಗ್ರ ದಾಳಿ ನಡೆಸಲು ISI ಸಂಚು: ಬಿಗಿ ಭದ್ರತೆಯಲ್ಲಿ ಬಿಎಸ್‌ಎಫ್

ನವದೆಹಲಿ: ಹಿಂದೂ ಪ್ರಾಬಲ್ಯದ ಜಮ್ಮುನಲ್ಲಿ ಭಯೋತ್ಪಾದಕ ದಾಳಿಯನ್ನು ನಡೆಸಲು ಪಾಕಿಸ್ಥಾನದ ಭಯೋತ್ಪಾದಕ ಗುಂಪುಗಳು ಹಾತೊರೆಯುತ್ತಿವೆ. ಭಾರತೀಯ ಭದ್ರತಾ ಸಂಸ್ಥೆಗಳ ಇತ್ತೀಚಿನ ವರದಿಯ ಪ್ರಕಾರ, ಜಮ್ಮು ಪ್ರದೇದಲ್ಲಿ ದುಷ್ಕೃತ್ಯಗಳನ್ನು ಎಸಗುವ ಸಲುವಾಗಿಯೇ 118 ಭಯೋತ್ಪಾದಕರು ಒಟ್ಟು ಸೇರಿದ್ದಾರೆ. ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು...

Read More

ಅಸ್ಸಾಂ: ಶಾಲೆಗೆ ತೆರಳುವ ವಿದ್ಯಾರ್ಥಿನಿಯರಿಗೆ ನಿತ್ಯ ರೂ.100 ಪ್ರೋತ್ಸಾಹ ಧನ

ಗುವಾಹಟಿ: ಹೆಣ್ಣು ಮಕ್ಕಳ ಶಿಕ್ಷಣವನ್ನು ಉತ್ತೇಜಿಸುವ ಸಲುವಾಗಿ ಅಸ್ಸಾಂ ಸರಕಾರವು ವಿಶೇಷ ಯೋಜನೆಯೊಂದನ್ನು ಆರಂಭ ಮಾಡಿದೆ. ಈ ಯೋಜನೆಯ ಅಡಿಯಲ್ಲಿ ಶಾಲೆಗೆ ತೆರಳುವ ಪ್ರತಿ ವಿದ್ಯಾರ್ಥಿನಿಗೂ ದಿನಕ್ಕೆ ನೂರು ರೂಪಾಯಿ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ. ಈ ಬಗ್ಗೆ ಮಾಹಿತಿ ನೀಡಿರುವ ಅಸ್ಸಾಂ ಶಿಕ್ಷಣ...

Read More

1901ರ ಬಳಿಕ 2020 ಎಂಟನೇ ಅತೀ ಹೆಚ್ಚು ಬೆಚ್ಚಗಿನ ವರ್ಷ: ಹವಮಾನ ಇಲಾಖೆ

ನವದೆಹಲಿ: 1901ರ ಬಳಿಕ 2020 ಎಂಟನೇ ಅತೀ ಬೆಚ್ಚಗಿನ ವರ್ಷ ಎಂದು ಹವಮಾನ ಇಲಾಖೆ ಹೇಳಿದೆ. 2016ಕ್ಕಿಂತಲೂ 2020ರಲ್ಲಿ ಅತಿ ಹೆಚ್ಚು ಬೆಚ್ಚಗಿನ ವಾತಾವರಣವಿತ್ತು ಎಂದು ಮಾಹಿತಿ ನೀಡಿದೆ. 2020ರ ವರ್ಷದಲ್ಲಿ, ದೇಶದಲ್ಲಿ ಸರಾಸರಿ ಭೂ ಮೇಲ್ಮೈಗಾಳಿಯ ಉಷ್ಣತೆಯು ಸಾಮಾನ್ಯಕ್ಕಿಂತ 0.29 ಡಿಗ್ರಿ ಸೆಲ್ಸಿಯಸ್‌ನಷ್ಟು...

Read More

ಮಮತಾ ಬ್ಯಾನರ್ಜಿಗೆ ಹಿನ್ನಡೆ: ರಾಜೀನಾಮೆ ನೀಡಿದ ಪಶ್ಚಿಮಬಂಗಾಳದ ಕ್ರೀಡಾ ಸಚಿವ

ಕೋಲ್ಕತಾ: ತೃಣಮೂಲ ಕಾಂಗ್ರೆಸ್ ಶಾಸಕ ಮತ್ತು ಸಚಿವ ಲಕ್ಷ್ಮಿ ರತನ್ ಶುಕ್ಲಾ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದಲ್ಲಿನ ತಮ್ಮ ಸಚಿವ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಕೆಲ ತೃಣಮೂಲ ಕಾಂಗ್ರೆಸ್ ಮುಖಂಡರು ಬಿಜೆಪಿಗೆ ಸೇರ್ಪಡೆಯಾದ ಕೆಲವೇ ದಿನಗಳ ನಂತರ ಈ ಬೆಳವಣಿಗೆ...

Read More

Recent News

Back To Top