Date : Friday, 07-02-2020
ಇಸ್ಲಾಮಾಬಾದ್: ಪಾಕಿಸ್ಥಾನಕ್ಕೆ ಮತ್ತೊಂದು ದೊಡ್ಡ ಮಟ್ಟದ ಹಿನ್ನಡೆಯಾಗಿದೆ, ಇಸ್ಲಾಮಿಕ್ ಸಹಕಾರ ಸಂಘಟನೆ (Organization of Islamic Cooperation (ಒಐಸಿ))ಯಲ್ಲಿ ಕಾಶ್ಮೀರದ ಬಗ್ಗೆ ವಿದೇಶಾಂಗ ಮಂತ್ರಿಗಳ ಮಂಡಳಿಯ ತುರ್ತು ಸಭೆ ನಡೆಸಬೇಕೆಂಬ ಪಾಕಿಸ್ಥಾನದ ಮನವಿಯನ್ನು ಸೌದಿ ಅರೇಬಿಯಾ ಮತ್ತೊಮ್ಮೆ ನಿರಾಕರಿಸಿದೆ ಎಂದು ಮೂಲಗಳು ವರದಿ ಮಾಡಿವೆ....
Date : Thursday, 06-02-2020
ಲಾಹೋರ್: ಕಾಶ್ಮೀರ ದಿನಾಚರಣೆಯ ಸಂದರ್ಭದಲ್ಲಿ ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಅವರ ತೆಹ್ರೀಕ್-ಇ-ಇನ್ಸಾಫ್ ಪಕ್ಷ ಹಿಂದೂಗಳ ವಿರುದ್ಧ ವಿಷಕಾರಿದೆ. “ಹಿಂದೂಗಳು ಮಾತಿಗೆ ಅಲ್ಲ ಲಾಠಿಗೆ ಬಗ್ಗುತ್ತಾರೆ” ಎಂಬಂತಹ ಸಂದೇಶಗಳಿಗೆ ಪೋಸ್ಟರ್ಗಳನ್ನು ಅದು ಅಲ್ಲಲ್ಲಿ ಹಾಕಿದೆ. ಈ ಪೋಸ್ಟರ್ಗಳಲ್ಲಿ ಇಮ್ರಾನ್ ಖಾನ್ ಫೋಟೋಗಳಿವೆ....
Date : Tuesday, 04-02-2020
ಇಸ್ಲಾಮಾಬಾದ್: ಭಾರತದ ವಿರುದ್ಧ ಜಿಹಾದ್ ಘೋಷಿಸುವಂತೆ ಇಮ್ರಾನ್ ಖಾನ್ ನೇತೃತ್ವದ ಸರ್ಕಾರಕ್ಕೆ ಜಾಮಿಯತ್ ಉಲೆಮಾ-ಇ ಇಸ್ಲಾಂ ಫಜ್ಲೂರ್ (ಜೆಯುಐಎಫ್) ಸದಸ್ಯರು ಪಾಕಿಸ್ಥಾನ ಅಸೆಂಬ್ಲಿಯಲ್ಲಿ ಬಹಿರಂಗವಾಗಿ ಮನವಿ ಮಾಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ. ಅಲ್ಲಿನ ರಾಷ್ಟ್ರೀಯ ವಿಧಾನಸಭೆಯ ಸದಸ್ಯ ಮೌಲಾನಾ ಅಬ್ದುಲ್ ಅಕ್ಬರ್ ಚಿತ್ರಾಲಿ...
Date : Tuesday, 04-02-2020
ಜಕಾರ್ತ: ಐತಿಹಾಸಿಕ ನಡೆಯೊಂದರಲ್ಲಿ, ಇಂಡೋನೇಷ್ಯಾದಲ್ಲಿ ಮೊದಲ ಹಿಂದೂ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುತ್ತಿದೆ. ಅಲ್ಲಿನ ಅಧ್ಯಕ್ಷ ಜೋಕೊ “ಜೋಕೊವಿ” ವಿಡೋಡೋ ಅವರು ಬಾಲಿಯ ಡೆನ್‌ಪಾಸರ್‌ನಲ್ಲಿರುವ ಹಿಂದೂ ರಿಲಿಜನ್ ಸ್ಟೇಟ್ ಇನ್ಸ್ಟಿಟ್ಯೂಟ್ (ಐಎಚ್‌ಡಿಎನ್) ಅನ್ನು ದೇಶದ ಮೊದಲ ಹಿಂದೂ ಸ್ಟೇಟ್ ಯೂನಿವರ್ಸಿಟಿ ಆಗಿ ಪರಿವರ್ತಿಸುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇಂಡೋನೇಷ್ಯಾ ಮುಸ್ಲಿಂ...
Date : Monday, 03-02-2020
ಇಸ್ಲಾಮಾಬಾದ್: ತನ್ನ ಆಪ್ತ ಮಿತ್ರ ಚೀನಾಗೆ ಐಕಮತ್ಯವನ್ನು ತೋರಿಸಲು ಕೊರೋನವೈರಸ್ ಪೀಡಿತ ವುಹಾನ್ ನಗರದಿಂದ ತನ್ನ ನಾಗರಿಕರನ್ನು ಸ್ಥಳಾಂತರಿಸದಿರಲು ಪಾಕಿಸ್ಥಾನ ಸರ್ಕಾರ ನಿರ್ಧರಿಸಿದೆ ಎಂದು ಅಲ್ಲಿನ ಹಿರಿಯ ಅಧಿಕಾರಿಯೊಬ್ಬರು ಗುರುವಾರ ಪ್ರಕಟಿಸಿದ್ದಾರೆ. ನಾಲ್ಕು ಪಾಕಿಸ್ಥಾನಿ ಪ್ರಜೆಗಳು ಚೀನಾದಲ್ಲಿ ಈ ಮಾರಣಾಂತಿಕ ಕಾಯಿಲೆಗೆ ತುತ್ತಾಗಿದ್ದಾರೆ. ಆದರೂ...
Date : Friday, 31-01-2020
ಇಸ್ಲಾಮಾಬಾದ್: ಹಿಂದೂ ಎಂಬ ಕಾರಣಕ್ಕೆ ಪಾಕಿಸ್ಥಾನ ಕ್ರಿಕೆಟ್ ತಂಡದಲ್ಲಿ ಸಾಕಷ್ಟು ಕಿರುಕುಳ ಅನುಭವಿಸಿರುವ ದನೀಶ್ ಕನೇರಿಯಾ ಅವರು, ಹಲವು ವರ್ಷಗಳಿಂದ ಸಾಕಷ್ಟು ಜನರು ನನ್ನ ಧರ್ಮವನ್ನು ಬದಲಾಯಿಸಲು ಪ್ರಯತ್ನಿಸಿದ್ದಾರೆ ಆದರೆ ವಿಫಲರಾಗಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಟ್ವಿಟರ್ ಬಳಕೆದಾರನೋರ್ವ ಅವರ ಬಳಿ ನಿಮ್ಮ...
Date : Thursday, 30-01-2020
ನವದೆಹಲಿ: ಸಾಂಪ್ರದಾಯಿಕ ಔಷಧಿಗಳ ಕುರಿತಾದ ಯುರೋಪಿನ ಆಲ್-ಪಾರ್ಟಿ ಪಾರ್ಲಿಮೆಂಟ್ ಗ್ರೂಪ್ ಆಯುರ್ವೇದವನ್ನು ಕಾನೂನುಬದ್ಧಗೊಳಿಸಲು ಮತ್ತು ಅದನ್ನು ಅವರ ಆರೋಗ್ಯ ವ್ಯವಸ್ಥೆಗಳೊಂದಿಗೆ ಸಂಯೋಜಿಸಲು ಮಾರ್ಗಸೂಚಿಯನ್ನು ರೂಪಿಸುವ ಉದ್ದೇಶದಿಂದ ಬೆಲ್ಜಿಯಂನ ಬ್ರುಸೆಲ್ಸ್ನಲ್ಲಿನ ಯುರೋಪಿಯನ್ ಪಾರ್ಲಿಮೆಂಟ್ನಲ್ಲಿ ಸಭೆ ಆಯೋಜಿಸಿತು. ಆಯುರ್ವೇದ ಗಣ್ಯರ ಒಂದು ವಿಶಿಷ್ಟ ಗುಂಪಿನ ಭಾಗವಾಗಿ...
Date : Wednesday, 22-01-2020
ಸೌದಿ: ಮಹಿಳೆಯರ ವಿಷಯದಲ್ಲಿ ವಿಪರೀತ ಸಂಪ್ರದಾಯವಾದಿಯಾಗಿದ್ದ ಸೌದಿ ಅರೇಬಿಯಾ ನಿಧಾನಕ್ಕೆ ತನ್ನ ನಿಲುವನ್ನು ಸಡಿಲಗೊಳಿಸುತ್ತದೆ. ಕಟ್ಟರ್ ಇಸ್ಲಾಮಿಕ್ ದೇಶವಾಗಿರುವ ಇಲ್ಲಿ ಮಹಿಳಾ ಮಿಲಿಟರಿ ವಿಭಾಗವನ್ನು ತೆರೆಯಲಾಗಿದೆ. ಈ ಮೂಲಕ ಮಹಿಳೆಯರಿಗೆ ಸೇನೆ ಸೇರುವ ಅವಕಾಶವನ್ನು ಮಾಡಿಕೊಟ್ಟಿದೆ. ಸೌದಿಯ ಚೀಫ್ ಆಫ್ ಸ್ಟಾಫ್ ಜನರಲ್ ಫಯಾದ್...
Date : Wednesday, 08-01-2020
ದುಬೈ: ಇರಾಕ್ನಲ್ಲಿರುವ ಅಮೆರಿಕಾ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿಯನ್ನು ನಡೆಸಿದೆ. ಈ ದಾಳಿಯನ್ನು ಅಮೆರಿಕಾದ 80 ಭಯೋತ್ಪಾದಕರು ಹತ್ಯೆಯಾಗಿದ್ದಾರೆ ಎಂದು ಇರಾನಿನ ಸರ್ಕಾರಿ ಮಾಧ್ಯಮ ಹೇಳಿದೆ. ಮಾತ್ರವಲ್ಲದೇ ಈ ದಾಳಿಯಲ್ಲಿ ಅಮೆರಿಕಾದ ಹಲವು ಹೆಲಿಕಾಫ್ಟರ್ಗಳು ಮತ್ತು ಮಿಲಿಟರಿ ಸವಲತ್ತುಗಳು ತೀವ್ರವಾಗಿ...
Date : Monday, 30-12-2019
ಮಾಸ್ಕೋ : ರಷ್ಯಾದ ಮಾಸ್ಕೋದಲ್ಲಿ ಭಾನುವಾರ ನಡೆದ ಮಹಿಳಾ ವರ್ಲ್ಡ್ ರ್‍ಯಾಪಿಡ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಕೊನೆರು ಹಂಪಿ ಜಯಗಳಿಸಿದ್ದಾರೆ. ಚೀನಾದ ಲೀ ಟಿಂಗ್ಜಿಯವರನ್ನು ಸೋಲಿಸಿ ಈ ಸಾಧನೆಯನ್ನು ಮಾಡಿದ್ದಾರೆ. 12 ಸುತ್ತುಗಳ ಆಟದ ನಂತರ, ಹಂಪಿ ಅವರು ಒಂಬತ್ತು ಪಾಯಿಂಟ್‌ಗಳನ್ನು...