Date : Saturday, 29-02-2020
ಜಿನೆವಾ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ (UNHRC)ಯ ಹೊರಗಡೆ ಪಾಕಿಸ್ಥಾನದ ಮಾನ ಹರಾಜು ಹಾಕುವಂತಹ ಪೋಸ್ಟರ್ ಅನ್ನು ಹಾಕಲಾಗಿದೆ. ಜಿನೆವಾದಲ್ಲಿನ ಬ್ರೋಕನ್ ಚೇರ್ ಸ್ಮಾರಕದ ಬಳಿ ‘ಪಾಕಿಸ್ಥಾನ ಸೇನೆ ಅಂತಾರಾಷ್ಟ್ರೀಯ ಭಯೋತ್ಪಾದನೆಯ ಕೇಂದ್ರ ಸ್ಥಾನ’ ಎಂದು ಬರೆಯಲಾದ ಪೋಸ್ಟರ್ ರಾರಾಜಿಸುತ್ತಿದೆ. ಪಾಕಿಸ್ಥಾನದ ಅಲ್ಪಸಂಖ್ಯಾತರು ಈ...
Date : Saturday, 29-02-2020
ಇಸ್ಲಾಮಾಬಾದ್: ಪಾಕಿಸ್ಥಾನ ಸರ್ಕಾರವು ಸಾಮಾಜಿಕ ಜಾಲತಾಣಗಳ ಮೇಲೆ ವಿಧಿಸಿರುವ ಹೊಸ ನಿರ್ಬಂಧಗಳ ವಿರುದ್ಧ ಫೇಸ್ಬುಕ್, ಗೂಗಲ್ ಮತ್ತು ಟ್ವಿಟರ್ ಅಸಮಾಧಾನ ವ್ಯಕ್ತಪಡಿಸಿದ್ದು, ನಿರ್ಬಂಧಗಳನ್ನು ತೆರವುಗೊಳಿಸದೇ ಹೋದರೆ ಆ ದೇಶದಲ್ಲಿ ಸೇವೆಯನ್ನು ಸ್ಥಗಿತಗೊಳಿಸುವ ಎಚ್ಚರಿಕೆಯನ್ನು ನೀಡಿದೆ. ಏಷ್ಯಾ ಇಂಟರ್ನೆಟ್ ಒಕ್ಕೂಟ (ಎಐಸಿ) ಈ ತಿಂಗಳ...
Date : Thursday, 27-02-2020
ಬ್ರಿಟನ್: ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಹೊಸದಾಗಿ ಪುನರ್ ರಚನೆ ಮಾಡಿದ ಸಂಪುಟದಲ್ಲಿ ಭಾರತೀಯ ಮೂಲದ ಸುಯೆಲ್ಲಾ ಬ್ರಾವರ್ಮನ್ ಅವರನ್ನು ತಮ್ಮ ಹೊಸ ಅಟಾರ್ನಿ ಜನರಲ್ ಆಗಿ ನೇಮಕ ಮಾಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ. ಲಂಡನ್‌ನ ರಾಯಲ್ ಕೋರ್ಟ್ಸ್ ಆಫ್ ಜಸ್ಟಿಸ್‌ನಲ್ಲಿ ಆಯೋಜಿಸಿದ್ದ...
Date : Thursday, 27-02-2020
ವಾಷಿಂಗ್ಟನ್ : ಭಾರತದೊಂದಿಗಿನ ಅಮೆರಿಕದ ಸಂಬಂಧವು ಅಸಾಧಾರಣವಾಗಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಭಾರತಕ್ಕೆ ನೀಡಿದ ಚೊಚ್ಚಲ ಭೇಟಿಯ ಸಂದರ್ಭದಲ್ಲಿ ದ್ವಿಪಕ್ಷೀಯ ಸಂಬಂಧದಲ್ಲಿ ಅಮೆರಿಕವು ಸಾಕಷ್ಟು ಪ್ರಗತಿಯನ್ನು ಸಾಧಿಸಲಾಗಿದೆ, ಅಮೆರಿಕಾ ಭಾರತದೊಂದಿಗೆ ದೊಡ್ಡ ಮಟ್ಟದ ವ್ಯವಹಾರವನ್ನು ನಡೆಸಲಿದೆ ಎಂದಿದ್ದಾರೆ. ಬುಧವಾರ ಭಾರತದಿಂದ ಹಿಂದಿರುಗಿದ...
Date : Saturday, 22-02-2020
ಥಿಂಪು: ಭೂತಾನ್ ರಾಜ ಜಿಗ್ಮೆ ಖೇಸರ್ ನಂಗೆಲ್ ವಾಂಗ್‌ಚಕ್ ಅವರ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆಯನ್ನು ನೀಡುವಂತೆ ಅಲ್ಲಿನ ಪ್ರಧಾನ ಮಂತ್ರಿ ಲೋಟೆ ತ್ಸೇರಿಂಗ್ ಅವರು ಶುಕ್ರವಾರ ತಮ್ಮ ದೇಶದ ನಾಗರಿಕರಿಗೆ ಮನವಿ ಮಾಡಿಕೊಂಡಿದ್ದಾರೆ. ಭೂತಾನ್ ರಾಜ ತಮ್ಮ 40 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ, ಈ ಸಂದರ್ಭದಲ್ಲಿ...
Date : Wednesday, 19-02-2020
ವಾಷಿಂಗ್ಟನ್: ಫೆಬ್ರವರಿ 24 ರಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎರಡು ದಿನಗಳ ಭಾರತ ಭೇಟಿಯನ್ನು ಆರಂಭಿಸಲಿದ್ದಾರೆ. ಈ ಸಂದರ್ಭದಲ್ಲಿ ಯುಎಸ್ ಮತ್ತು ಭಾರತ ನಡುವೆ ಪ್ರಮುಖ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಸಹಿ ಬೀಳಲಿದೆ ಎಂಬ ಸೂಚನೆಯನ್ನು ನೀಡಿರುವ ಟ್ರಂಪ್ ಅವರು ಮಂಗಳವಾರ, ...
Date : Friday, 14-02-2020
ಲಂಡನ್: ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್ ಅವರು ಇಂಗ್ಲೆಂಡಿನ ಹಣಕಾಸು ಸಚಿವರಾಗಿ ನೇಮಕಗೊಂಡಿದ್ದಾರೆ. 2015 ರಲ್ಲಿ ರಿಚ್ಮಂಡ್ (ಯಾರ್ಕ್ಸ್) ನಿಂದ ಬ್ರಿಟಿಷ್ ಸಂಸತ್ತಿಗೆ ಮೊದಲ ಬಾರಿಗೆ ಆಯ್ಕೆಯಾದ ಸುನಕ್, ಈ ಹಿಂದೆ ಖಜಾನೆಯ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಕನ್ಸರ್ವೇಟಿವ್...
Date : Wednesday, 12-02-2020
ಇಸ್ಲಾಮಾಬಾದ್: ಪಾಕಿಸ್ಥಾನದಲ್ಲಿ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ನಿರಂತರ ದೌರ್ಜನ್ಯಗಳ ನಡುವೆಯೇ ಸಂತೋಷಕರ ಸುದ್ದಿಯೊಂದು ಹೊರಹೊಮ್ಮಿದೆ. ಸ್ವಾತಂತ್ರ್ಯ ಬಂದು 70 ದಶಕಗಳ ಬಳಿಕ ಬಲೂಚಿಸ್ಥಾನದ ಖೆಟ್ಟಾದಿಂದ 330 ಕಿಮೀ ದೂರದಲ್ಲಿರುವ ಝೋಬ್ನಲ್ಲಿರುವ 200 ವರ್ಷಗಳ ಹಳೆಯ ಹಿಂದೂ ದೇಗುಲವನ್ನು ಹಿಂದೂಗಳಿಗೆ ಹಸ್ತಾಂತರ ಮಾಡಲಾಗಿದೆ....
Date : Monday, 10-02-2020
ದುಬೈ: ಭಾರತೀಯ ಅಲ್ಟ್ರಾ ಮ್ಯಾರಥಾನ್ ಓಟಗಾರ ‘ಬೇರ್ಫೂಟ್ ಮಲ್ಲು’ ಎಂದೇ ಕರೆಯಲ್ಪಡುವ ಆಕಾಶ್ ನಂಬಿಯಾರ್ ಅವರು ಯುಎಇಯ ರಾಜಧಾನಿ ಅಬುಧಾಬಿಯಿಂದ ದುಬೈವರೆಗೆ ಓಡಿದ್ದಾರೆ. ವರದಿಗಳ ಪ್ರಕಾರ, ಈ ಮ್ಯಾರಥಾನ್ ಓಟಗಾರ 27 ಗಂಟೆಗಳ ಅವಧಿಯಲ್ಲಿ ಒಟ್ಟು 118 ಕಿ.ಮೀ ಓಡಿದ್ದಾರೆ. ಫಿಟ್‌ನೆಸ್‌ಗೆ ಆದ್ಯತೆ...
Date : Friday, 07-02-2020
ಸಿಡ್ನಿ: ಕೊರೋನ್ ವೈರಸ್ಗೆ ಇಡೀ ಚೀನಾ ತತ್ತರಿಸಿ ಹೋಗಿದೆ. ಈಗಾಗಲೇ ಈ ಮಹಾಮಾರಿಗೆ ಅಲ್ಲಿ ಸುಮಾರು 700 ಮಂದಿ ಸಾವನ್ನಪ್ಪಿದ್ದಾರೆ. ಇಡೀ ವಿಜ್ಞಾನ ಲೋಕವೇ ಈ ವೈರಸ್ಗೆ ಔಷಧ ಕಂಡು ಹಿಡಿಯಲು ಶತಪ್ರಯತ್ನಗಳನ್ನು ನಡೆಸುತ್ತಿದೆ. ಈ ಸಂದರ್ಭದಲ್ಲಿ ಭಾರತೀಯ ವಿಜ್ಞಾನಿಯೊಬ್ಬರ ನೇತೃತ್ವದ ವೈದ್ಯರ...