News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 31st October 2026

×
Home About Us Advertise With s Contact Us

ಯುರೋಪಿಯನ್ ಪಾರ್ಲಿಮೆಂಟ್­ನಲ್ಲಿ ‘ಆಯುರ್ವೇದ ದಿನ’ ಆಚರಣೆ

ನವದೆಹಲಿ: ಸಾಂಪ್ರದಾಯಿಕ ಔಷಧಿಗಳ ಕುರಿತಾದ ಯುರೋಪಿನ ಆಲ್-ಪಾರ್ಟಿ ಪಾರ್ಲಿಮೆಂಟ್ ಗ್ರೂಪ್ ಆಯುರ್ವೇದವನ್ನು ಕಾನೂನುಬದ್ಧಗೊಳಿಸಲು ಮತ್ತು ಅದನ್ನು ಅವರ ಆರೋಗ್ಯ ವ್ಯವಸ್ಥೆಗಳೊಂದಿಗೆ ಸಂಯೋಜಿಸಲು ಮಾರ್ಗಸೂಚಿಯನ್ನು ರೂಪಿಸುವ ಉದ್ದೇಶದಿಂದ ಬೆಲ್ಜಿಯಂನ ಬ್ರುಸೆಲ್ಸ್­ನಲ್ಲಿನ ಯುರೋಪಿಯನ್ ಪಾರ್ಲಿಮೆಂಟ್­ನಲ್ಲಿ ಸಭೆ ಆಯೋಜಿಸಿತು. ಆಯುರ್ವೇದ ಗಣ್ಯರ ಒಂದು ವಿಶಿಷ್ಟ ಗುಂಪಿನ ಭಾಗವಾಗಿ...

Read More

ಮಹಿಳಾ ಮಿಲಿಟರಿ ವಿಭಾಗ ತೆರೆದ ಸೌದಿ ಅರೇಬಿಯಾ

ಸೌದಿ: ಮಹಿಳೆಯರ ವಿಷಯದಲ್ಲಿ ವಿಪರೀತ ಸಂಪ್ರದಾಯವಾದಿಯಾಗಿದ್ದ ಸೌದಿ ಅರೇಬಿಯಾ ನಿಧಾನಕ್ಕೆ ತನ್ನ ನಿಲುವನ್ನು ಸಡಿಲಗೊಳಿಸುತ್ತದೆ. ಕಟ್ಟರ್ ಇಸ್ಲಾಮಿಕ್ ದೇಶವಾಗಿರುವ ಇಲ್ಲಿ ಮಹಿಳಾ ಮಿಲಿಟರಿ ವಿಭಾಗವನ್ನು ತೆರೆಯಲಾಗಿದೆ. ಈ ಮೂಲಕ ಮಹಿಳೆಯರಿಗೆ ಸೇನೆ ಸೇರುವ ಅವಕಾಶವನ್ನು ಮಾಡಿಕೊಟ್ಟಿದೆ. ಸೌದಿಯ ಚೀಫ್ ಆಫ್ ಸ್ಟಾಫ್ ಜನರಲ್ ಫಯಾದ್...

Read More

ಇರಾಕಿನ ಯುಎಸ್ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ : ಯುದ್ಧ ಭೀತಿ

ದುಬೈ: ಇರಾಕ್­ನಲ್ಲಿರುವ ಅಮೆರಿಕಾ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿಯನ್ನು ನಡೆಸಿದೆ. ಈ ದಾಳಿಯನ್ನು ಅಮೆರಿಕಾದ 80 ಭಯೋತ್ಪಾದಕರು ಹತ್ಯೆಯಾಗಿದ್ದಾರೆ ಎಂದು ಇರಾನಿನ ಸರ್ಕಾರಿ ಮಾಧ್ಯಮ ಹೇಳಿದೆ. ಮಾತ್ರವಲ್ಲದೇ ಈ ದಾಳಿಯಲ್ಲಿ ಅಮೆರಿಕಾದ ಹಲವು ಹೆಲಿಕಾಫ್ಟರ್­ಗಳು ಮತ್ತು ಮಿಲಿಟರಿ ಸವಲತ್ತುಗಳು ತೀವ್ರವಾಗಿ...

Read More

ರಷ್ಯಾದಲ್ಲಿ ವರ್ಲ್ಡ್ ರ್‍ಯಾಪಿಡ್ ಚೆಸ್ ಪ್ರಶಸ್ತಿಯನ್ನು ಗೆದ್ದ ಕೊನೆರು ಹಂಪಿ

ಮಾಸ್ಕೋ : ರಷ್ಯಾದ ಮಾಸ್ಕೋದಲ್ಲಿ ಭಾನುವಾರ ನಡೆದ ಮಹಿಳಾ ವರ್ಲ್ಡ್ ರ್‍ಯಾಪಿಡ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಕೊನೆರು ಹಂಪಿ ಜಯಗಳಿಸಿದ್ದಾರೆ. ಚೀನಾದ ಲೀ ಟಿಂಗ್ಜಿಯವರನ್ನು ಸೋಲಿಸಿ ಈ ಸಾಧನೆಯನ್ನು ಮಾಡಿದ್ದಾರೆ. 12 ಸುತ್ತುಗಳ ಆಟದ ನಂತರ, ಹಂಪಿ ಅವರು ಒಂಬತ್ತು ಪಾಯಿಂಟ್‌ಗಳನ್ನು...

Read More

ಯುಎಸ್ ಸಂವಹನ ಆಯೋಗದ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ ಭಾರತೀಯ ಸಂಜಾತೆ ನೇಮಕ

ವಾಷಿಂಗ್ಟನ್: ಅಮೆರಿಕಾ ಸರ್ಕಾರದ ಪ್ರಬಲ ಫೆಡರಲ್ ಕಮ್ಯುನಿಕೇಷನ್ಸ್ ಆಯೋಗದ ಮೊದಲ ಮಹಿಳಾ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ ಭಾರತೀಯ-ಅಮೆರಿಕನ್ ಡಾ.ಮೋನಿಶಾ ಘೋಷ್ ಅವರು ಆಯ್ಕೆಯಾಗಿದ್ದಾರೆ. ಅವರು ಎಫ್‌ಸಿಸಿಯ ಭಾರತೀಯ ಮೂಲದ ಅಧ್ಯಕ್ಷ ಅಜಿತ್ ಪೈ ಅವರಿಗೆ ಮತ್ತು ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ವಿಷಯಗಳ...

Read More

ಭಾರತದಿಂದ ವಲಸೆ ಬರುವ ಮುಸ್ಲಿಂ ನಿರಾಶ್ರಿತರನ್ನು ಪಾಕಿಸ್ಥಾನ ಸ್ವೀಕರಿಸುವುದಿಲ್ಲ : ಇಮ್ರಾನ್ ಖಾನ್

ಜಿನೆವಾ: ಭಾರತದಿಂದ ವಲಸೆ ಬರುವ ಮುಸ್ಲಿಂ ನಿರಾಶ್ರಿತರನ್ನು ಪಾಕಿಸ್ಥಾನವು ಸ್ವೀಕರಿಸುವುದಿಲ್ಲ ಎಂದು ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಅಲ್ಲದೇ,  370 ನೇ ವಿಧಿ ರದ್ದತಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯಿಂದ ಭಾರತದಿಂದ ಮುಸ್ಲಿಮರು ಸಾಮೂಹಿಕವಾಗಿ ವಲಸೆ ಬರುವ ಸಾಧ್ಯತೆ...

Read More

ಭಗವದ್ಗೀತೆಯ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ಭಾರತೀಯ ಮೂಲದ ಯುಕೆ ಸಂಸದರು

ಲಂಡನ್ : ಭಾರತೀಯ ಮೂಲದ ಯುಕೆ ಹೌಸ್ ಆಫ್ ಕಾಮನ್ಸ್ ಪ್ರತಿನಿಧಿಗಳಾದ ಅಲೋಕ್ ಶರ್ಮಾ, ರಿಷಿ ಸುನಕ್ ಅವರು ಯುಕೆ ಹೌಸ್ ಆಫ್ ಕಾಮನ್ಸ್‌ನಲ್ಲಿ ಭಗವದ್ಗೀತೆಯ ಮೇಲೆ ಪ್ರಮಾಣ ವಚನವನ್ನು ಸ್ವೀಕರಿಸಿದರು. ಬ್ರಿಟಿಷ್ ಸಂಪುಟ ಸಚಿವ ಅಲೋಕ್ ಶರ್ಮಾ ಮತ್ತು ಖಜಾನೆಯ...

Read More

ಪರ್ವೇಜ್ ಮುಷರಫ್­ಗೆ ಮರಣದಂಡನೆ ಘೋಷಿಸಿದ ಪಾಕಿಸ್ಥಾನ

ನವದೆಹಲಿ: ಪಾಕಿಸ್ಥಾನದ ನ್ಯಾಯಾಲಯವು ಮಾಜಿ ರಾಷ್ಟ್ರಪತಿ ಪರ್ವೇಜ್ ಮುಷರಫ್­ಗೆ ದೇಶದ್ರೋಹ ಪ್ರಕರಣದಲ್ಲಿ ಮರಣದಂಡನೆಯನ್ನು ವಿಧಿಸಿದೆ. ಡಿಸೆಂಬರ್ ತಿಂಗಳಿನಲ್ಲಿ, ಮುಷರಫ್ ಅವರು ತನ್ನ ವಿರುದ್ಧದ ದೇಶದ್ರೋಹ ಪ್ರಕರಣವು ಆಧಾರರಹಿತ ಎಂದು ಪ್ರತಿಪಾದಿಸಿದ್ದರು. ಈ ವಿಷಯದಲ್ಲಿ ತನ್ನ ವಕೀಲರ ಮಾತನ್ನು ನ್ಯಾಯಾಲಯವು ಆಲಿಸುತ್ತಿಲ್ಲ ಎಂದು ಅವರು...

Read More

15 ಭಾರತೀಯ ಮೂಲದ ರಾಜಕಾರಣಿಗಳು ಯುಕೆಯ ಹೌಸ್ ಆಫ್ ಕಾಮನ್ಸ್‌ಗೆ ಆಯ್ಕೆ

ಲಂಡನ್: ಅನಿವಾಸಿ ಭಾರತೀಯರು ವಿದೇಶದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ನಮ್ಮ ರಾಷ್ಟ್ರವನ್ನು ಹೆಮ್ಮೆ ಪಡುವಂತೆ ಮಾಡುತ್ತಿದ್ದಾರೆ. ಗುರುವಾರ ಯುಕೆಯಲ್ಲಿ ನಡೆದ ಐತಿಹಾಸಿಕ ಸಾರ್ವತ್ರಿಕ ಚುನಾವಣೆಯಲ್ಲಿ 15 ಭಾರತೀಯ ಮೂಲದ ರಾಜಕಾರಣಿಗಳು ಹೌಸ್ ಆಫ್ ಕಾಮನ್ಸ್ ಪ್ರವೇಶಿಸಿದ್ದಾರೆ. ಪ್ರಧಾನಿ ಬೋರಿಸ್ ಜಾನ್ಸನ್ ಅವರ ಕನ್ಸರ್ವೇಟಿವ್...

Read More

ಫಿನ್‌ಲ್ಯಾಂಡಿನ ಅತ್ಯಂತ ಕಿರಿಯ ಪ್ರಧಾನಿಯಾದ 34 ವರ್ಷದ ಸನ್ನ ಮರಿನ್

ಹೆಲ್ಸಿಂಕಿ: 34 ವರ್ಷದ ಸನ್ನ ಮರಿನ್ ಅವರು ಫಿನ್‌ಲ್ಯಾಂಡಿನ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪೋಸ್ಟಲ್ ಸ್ಟ್ರೈಕ್ ಅನ್ನು ತಪ್ಪಾಗಿ ನಿರ್ವಹಿಸಿದ ಹಿನ್ನೆಲೆಯಲ್ಲಿ ಫಿನ್‌ಲ್ಯಾಂಡ್ ಪ್ರಧಾನಿಯಾಗಿದ್ದ ಅಂಟ್ಟಿ ರಿನ್ನೆ ಅವರು ತಮ್ಮ ಮೈತ್ರಿ ಪಕ್ಷದ ವಿಶ್ವಾಸವನ್ನು ಕಳೆದುಕೊಂಡ...

Read More

Recent News

Back To Top