Date : Friday, 20-03-2020
ವಾಷಿಂಗ್ಟನ್: ಮಾರಣಾಂತಿಕ ಕೊರೋನಾವೈರಸ್ ಬಗ್ಗೆ ಪ್ರಾರಂಭದಲ್ಲಿ ಮಾಹಿತಿಯನ್ನು ಮರೆಮಾಚಿದ ಚೀನಾದಿಂದಾಗಿ ಜಗತ್ತು ದೊಡ್ಡ ಮಟ್ಟದ ಬೆಲೆ ತೆರುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಹೇಳಿದ್ದಾರೆ. ಪ್ರಸ್ತುತ ಜಾಗತಿಕ ಎದುರಿಸುತ್ತಿರುವ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಿಗೆ ಬೀಜಿಂಗ್ ಕಾರಣ ಎಂದು ಅವರು...
Date : Tuesday, 17-03-2020
ವಾಷಿಂಗ್ಟನ್: ಚೀನಾದಲ್ಲಿ ಹುಟ್ಟಿದ ಭಯಾನಕ ವೈರಸ್ ಈಗ ಭಾರತವೂ ಸೇರಿದಂತೆ ವಿಶ್ವದೆಲ್ಲೆಡೆ ತನ್ನ ಕರಾಳ ಹಸ್ತ ಚಾಚಿದೆ. ಚೀನಾದಲ್ಲಿ ಅದೆಷ್ಟೋ ಜನರನ್ನು ಬಲಿ ತೆಗೆದುಕೊಂಡು ಅಲ್ಲಿ ಇದೀಗ ನಿಯಂತ್ರಣಕ್ಕೆ ಬಂದಿದ್ದರೂ, ವಿಶ್ವಾದ್ಯಂತ ಇದು ಅವ್ಯಾಹತವಾಗಿ ವ್ಯಾಪಿಸುತ್ತಿದೆ. ಇದಕ್ಕೆ ಸರಿಯಾಗಿ ಔಷಧವನ್ನು ಇನ್ನೂ...
Date : Tuesday, 17-03-2020
ತಿರುವನಂತಪುರಂ: ಇಸ್ಲಾಂಗೆ ಮತಾಂತರಗೊಂಡು ಇಸಿಸ್ ಉಗ್ರ ಸಂಘಟನೆಯನ್ನು ಸೇರಿರುವ ಕೇರಳದ ಯುವತಿಯೊಬ್ಬಳು ಅಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾಳೆ. ಪಾಕಿಸ್ಥಾನದ ಮಹಿಳೆಯೊಬ್ಬಳು ಅಫ್ಘಾನಿಸ್ಥಾನದಲ್ಲಿನ ಇಸಿಸ್ ಶಿಬಿರಕ್ಕೆ ಆಗಾಗ ಬಂದು ಹೋಗುತ್ತಿದ್ದಳು ಮತ್ತು ಭಯೋತ್ಪಾದಕರೊಂದಿಗೆ ಮಾತುಕತೆ ನಡೆಸುತ್ತಿದ್ದಳು ಎಂದಿದ್ದಾಳೆ. ಅಫ್ಘಾನಿಸ್ಥಾನದಲ್ಲಿ ಇಸಿಸ್ ಭಯೋತ್ಪಾದಕ ಗುಂಪನ್ನು ಬಲಪಡಿಸುವ ಹಿಂದೆ...
Date : Tuesday, 17-03-2020
ವಾಷ್ಟಿಂಗ್ಟನ್: ಅಮೆರಿಕಾದಲ್ಲಿರುವ ಆರೋಗ್ಯವಂತ ವ್ಯಕ್ತಿಯೊಬ್ಬರ ಮೇಲೆ ಕೊರೋನವೈರಸ್ ಲಸಿಕೆಯನ್ನು ವೈದ್ಯಕೀಯ ಪ್ರಯೋಗಾರ್ಥದ ಭಾಗವಾಗಿ ಪ್ರಯೋಗ ಮಾಡಲಾಗುತ್ತಿದೆ. ಈ ಬಗ್ಗೆ ಮಾ.16ರಂದು ಅಲ್ಲಿನ ಆರೋಗ್ಯ ಅಧಿಕಾರಿಗಳು ಘೋಷಣೆ ಮಾಡಿದ್ದಾರೆ. ಮುಂದಿನ ಆರು ವಾರಗಳಲ್ಲಿ, ಸಂಶೋಧಕರು 45 ಮಂದಿಯನ್ನು ಪ್ರಯೋಗಕ್ಕೆ ಒಳಪಡಿಸಲಿದ್ದಾರೆ. ಈ ಮೂಲಕ...
Date : Saturday, 14-03-2020
ವಾಷಿಂಗ್ಟನ್: ಕೊರೊನಾವೈರಸ್ ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ತಡೆಗಟ್ಟಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ, ಈ ನಿರ್ಧಾರದಿಂದ ವೈರಸ್ ವಿರುದ್ಧದ ಹೋರಾಟಕ್ಕೆ ಸಹಾಯ ಮಾಡಲು ಬಿಲಿಯನ್ ಡಾಲರ್ ಫೆಡರಲ್ ಹಣವನ್ನು ಬಿಡುಗಡೆ ಮಾಡಲಾಗುತ್ತದೆ. ಶುಕ್ರವಾರ ಟ್ರಂಪ್ ಶ್ವೇತಭವನದ ರೋಸ್ ಗಾರ್ಡನ್‌ನಲ್ಲಿ ಮಾತನಾಡುತ್ತಾ, ರಾಷ್ಟ್ರೀಯ...
Date : Friday, 13-03-2020
ಜೆರುಸೆಲಂ: ಇಸ್ರೇಲ್ನ ಇನ್ಸ್ಟಿಟ್ಯೂಟ್ ಫಾರ್ ಬಯೋಲಾಜಿಕಲ್ ರಿಸರ್ಚ್ನಲ್ಲಿ ಕೆಲಸ ಮಾಡುವ ವಿಜ್ಞಾನಿಗಳು ಕೊರೋನವೈರಸ್ಗೆ ಔಷಧಿ ಕಂಡು ಹಿಡಿಯವ ನಿಟ್ಟಿನಲ್ಲಿ ಮಹತ್ವದ ಪ್ರಗತಿಯನ್ನು ಸಾಧಿಸಿದ್ದಾರೆ. ಕೊರೋನವೈರಸ್ ಹರಡಲು SARS-CoV-2 ವೈರಸ್ ಕಾರಣ ಎಂಬುದನ್ನು ಅರ್ಥಮಾಡಿಕೊಂಡಿರುವ ವಿಜ್ಞಾನಿಗಳು ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದ್ದಾರೆ. ಪ್ರಸ್ತುತ ಇಸ್ರೇಲ್ ಸಂಶೋಧಕರು ಈಗಾಗಲೇ ಲಸಿಕೆಯ ಅಭಿವೃದ್ಧಿಯನ್ನು ಪೂರ್ಣಗೊಳಿಸಿದ್ದಾರೆ...
Date : Monday, 09-03-2020
ಟೋಕಿಯೊ : ಕಚ್ಛಾ ತೈಲದ ಬೆಲೆ ಭಾರೀ ದೊಡ್ಡ ಮಟ್ಟದಲ್ಲಿ ಕುಸಿದಿದೆ. 1991ರ ಬಳಿಕದ ಅತೀದೊಡ್ಡ ಕುಸಿತ ಇದಾಗಿದೆ. ಸೌದಿ ಅರೇಬಿಯಾ ತನ್ನ ಮಾರಾಟದ ಬೆಲೆಯನ್ನು ಕಡಿತಗೊಳಿಸುವ ಮೂಲಕ ರಷ್ಯಾದೊಂದಿಗೆ ಬೆಲೆ ಸಮರವನ್ನು ಪ್ರಾರಂಭಿಸಿದ ನಂತರ ಮತ್ತು ಕರೋನವೈರಸ್ ಕಾರಣದಿಂದ ಬೇಡಿಕೆ ಕುಂಠಿತಗೊಂಡ...
Date : Wednesday, 04-03-2020
ವಾಷಿಂಗ್ಟನ್: ಕೊರೋನವೈರಸ್ ವಿರುದ್ಧ ಹೋರಾಡುವ ಸಲುವಾಗಿ ವಿಶ್ವಬ್ಯಾಂಕ್ ಮಂಗಳವಾರ $12 ಬಿಲಿಯನ್ ನೆರವು ಪ್ಯಾಕೇಜ್ ಅನ್ನು ಬಿಡುಗಡೆ ಮಾಡಿದೆ. ಕೊರೋನವೈರಸ್ ಬಾಧಿತ ದೇಶಗಳಿಗೆ ಅದರ ವಿರುದ್ಧ ಹೋರಾಡಲು ಸಹಾಯ ಮಾಡುವ ಸಲುವಾಗಿ ಈ ಹಣವನ್ನು ಒದಗಿಸಲಾಗುತ್ತದೆ. “ವಿವಿಧ ದೇಶಗಳ ಅಗತ್ಯಗಳಿಗೆ ಸ್ಪಂದಿಸುವ ತ್ವರಿತ,...
Date : Tuesday, 03-03-2020
ಜಿನೆವಾ: ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಭಾರತದ ಕ್ರಮ ಮನ್ನಣೆಗೆ ಪಾತ್ರವಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರ, ಪಾಕಿಸ್ಥಾನದ ಹೋರಾಟಗಾರರು ಮತ್ತು ಪತ್ರಕರ್ತರು, ಯುರೋಪಿಯನ್ ಸಂಸದರು ಮತ್ತು ವಿದೇಶಿ ತಜ್ಞರು ಸೋಮವಾರ ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸಿದ ಭಾರತದ ಕ್ರಮವನ್ನುವಿಶ್ವಸಂಸ್ಥೆಯಲ್ಲಿ ಶ್ಲಾಘಿಸಿದ್ದಾರೆ. ವಿಶ್ವಸಂಸ್ಥೆಯ...
Date : Saturday, 29-02-2020
ಜಿನೆವಾ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ (UNHRC)ಯ ಹೊರಗಡೆ ಪಾಕಿಸ್ಥಾನದ ಮಾನ ಹರಾಜು ಹಾಕುವಂತಹ ಪೋಸ್ಟರ್ ಅನ್ನು ಹಾಕಲಾಗಿದೆ. ಜಿನೆವಾದಲ್ಲಿನ ಬ್ರೋಕನ್ ಚೇರ್ ಸ್ಮಾರಕದ ಬಳಿ ‘ಪಾಕಿಸ್ಥಾನ ಸೇನೆ ಅಂತಾರಾಷ್ಟ್ರೀಯ ಭಯೋತ್ಪಾದನೆಯ ಕೇಂದ್ರ ಸ್ಥಾನ’ ಎಂದು ಬರೆಯಲಾದ ಪೋಸ್ಟರ್ ರಾರಾಜಿಸುತ್ತಿದೆ. ಪಾಕಿಸ್ಥಾನದ ಅಲ್ಪಸಂಖ್ಯಾತರು ಈ...