News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Friday, 25th September 2026

×
Home About Us Advertise With s Contact Us

ಏಕೈಕ ವಿಶ್ವನಾಯಕನನ್ನು ಟ್ವಿಟರ್‌ನಲ್ಲಿ ಫಾಲೋ ಮಾಡುತ್ತಿದೆ ವೈಟ್‌ಹೌಸ್ : ಆ ನಾಯಕನೇ ಮೋದಿ

ವಾಷಿಂಗ್ಟನ್ : ಅಮೇರಿಕಾ ವಿಶ್ವಕ್ಕೇ ದೊಡ್ಡಣ್ಣ ಎಂದು ಹೆಸರು ಪಡೆದುಕೊಂಡರೂ ಭಾರತದ, ಅದರಲ್ಲೂ ಪ್ರಧಾನಿ ಮೋದಿ ಜೊತೆಗೆ ಸ್ನೇಹಪರ ಸಂಬಂಧವನ್ನು ಹೊಂದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಅಮೆರಿಕಾದ ಅಧಿಕೃತ ಅಧ್ಯಕ್ಷರ ಭವನವಾಗಿರುವ ಶ್ವೇತ ಭವನ ತನ್ನ ಟ್ವಿಟ್ಟರ್ ಅಕೌಂಟ್­ನಲ್ಲಿ ಮೋದಿ ಅವರನ್ನು...

Read More

ಮಲೇರಿಯಾ ಔಷಧಿ ರಫ್ತಿಗೆ ಅನುಮತಿ ನೀಡಿದ ಮೋದಿಗೆ ‘ಗ್ರೇಟ್’ ಎಂದ ಟ್ರಂಪ್

ವಾಷಿಂಗ್ಟನ್: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಸಲುವಾಗಿ ಅಮೆರಿಕಾಗೆ ಮಲೇರಿಯಾ ವಿರೋಧಿ ಔಷಧವನ್ನು ರಫ್ತು ಮಾಡಲು ಅನುಮೋದನೆಯನ್ನು ನೀಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ‘ಗ್ರೇಟ್’ ಎಂದಿದ್ದಾರೆ. ಕಳೆದ ವಾರ ಟ್ರಂಪ್...

Read More

ಚೀನಾ ಕೇಂದ್ರಿತ ಧೋರಣೆ : WHOಗೆ ಯುಎಸ್ ಅನುದಾನ ಕಡಿತಗೊಳಿಸುವ ಬೆದರಿಕೆ ಹಾಕಿದ ಟ್ರಂಪ್

ವಾಷಿಂಗ್ಟನ್ : ಕೊರೋನಾವೈರಸ್ ಮಹಾ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ ಚೀನಾ ಕೇಂದ್ರಿತ ಧೋರಣೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಅನುಸರಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷರ ಡೊನಾಲ್ಡ್ ಟ್ರಂಪ್ ಅವರು ಆರೋಪಿಸಿದ್ದಾರೆ. ಮಾತ್ರವಲ್ಲದೆ, ವಿಶ್ವ ಆರೋಗ್ಯ ಸಂಸ್ಥೆ ತನ್ನ ಧೋರಣೆಯನ್ನು ಮುಂದುವರೆಸಿದರೆ ಅಮೆರಿಕದಿಂದ ಅದಕ್ಕೆ ನೀಡಲಾಗುವ...

Read More

ಕೊರೋನಾ: ಚೀನಾ ವಿರುದ್ಧ ಕ್ರಮ ಕೈಗೊಳ್ಳುವಂತೆ UNHRCಗೆ ಮನವಿ ಮಾಡಿದ ಐಸಿಜೆ

ಜಿನೆವಾ: ಜಗತ್ತಿನಾದ್ಯಂತ ಸಾಂಕ್ರಾಮಿಕ ರೋಗ ಹರಡಲು ಕಾರಣವಾದ ಚೀನಾದ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ UNHRCಗೆ ಇಂಟರ್ ನ್ಯಾಷನಲ್ ಕೌನ್ಸಿಲ್ ಆಫ್ ಜುರಿಸ್ಟ್ಸ್ (ಐಸಿಜೆ) ಮನವಿ ಮಾಡಿದೆ. ಚೀನಾವು ಸಾಂಕ್ರಾಮಿಕ ರೋಗವನ್ನು ವಿಶ್ವದಲ್ಲೆಡೆ ಹರಡುವಂತೆ ಮಾಡಿ ಮನುಕುಲಕ್ಕೆ...

Read More

ಸಾಮಾನ್ಯ ಉಸಿರಾಟದ ಮೂಲಕವೂ ಕೊರೋನಾವೈರಸ್ ಹರಡಬಲ್ಲದು: ಯುಎಸ್ ವಿಜ್ಞಾನಿಗಳು

ವಾಷಿಂಗ್ಟನ್: ಕೊರೋನಾವೈರಸ್ ಸಾಮಾನ್ಯ ಉಸಿರಾಟದ ಮೂಲಕವೂ ಒಬ್ಬರಿಂದ ಒಬ್ಬರಿಗೆ ಹರಡುವುದು ಎಂಬ ಆಘಾತಕಾರಿ ವಿಷಯವನ್ನು ಅಮೆರಿಕದ ವಿಜ್ಞಾನಿಗಳು ಹೊರಹಾಕಿದ್ದಾರೆ. ಮುಖಗವಸುಗಳನ್ನು ಕೇವಲ ಅನಾರೋಗ್ಯ ಪೀಡಿತರು ಮತ್ತು ಅವರನ್ನು ಆರೈಕೆ ಮಾಡುವವರು ಉಪಯೋಗಿಸಿಕೊಂಡರೆ ಸಾಕು ಎಂದು ಅಧಿಕಾರಿಗಳು ನೀಡುತ್ತಿರುವ ಸಲಹೆಗೆ ವಿಜ್ಞಾನಿಗಳ ಮಾಹಿತಿ ದೊಡ್ಡ...

Read More

ಕೊರೋನಾ ಸಾವಿನ ಸಂಖ್ಯೆ 2,500 ಎಂದ ವುಹಾನ್ ಅಧಿಕಾರಿಗಳು, ಅಲ್ಲ 40 ಸಾವಿರ ಎಂದ ನಿವಾಸಿಗಳು

ಬೀಜಿಂಗ್: ಚೀನಾದ ಕಮ್ಯುನಿಸ್ಟ್ ಸರ್ಕಾರ ವುಹಾನ್ ನಗರದಲ್ಲಿ ಕೊರೋನವೈರಸ್ ಕಾರಣದಿಂದ ಸಂಭವಿಸಿದ ಸಾವುಗಳು ಸಂಖ್ಯೆ 2500 ಎಂದು ಹೇಳಿದೆ. ಆದರೆ ನಗರದ ನಿವಾಸಿಗಳ ಪ್ರಕಾರ ಸಾವಿನ ಸಂಖ್ಯೆ 40 ಸಾವಿರ ಆಗಿದೆ. ಇಂದು ಜಾಗತಿಕ ಮಟ್ಟದಲ್ಲಿ ಮರಣ ಮೃದಂಗವನ್ನು ಬಾರಿಸುತ್ತಿರುವ ಕೊರೋನವೈರಸ್...

Read More

ಕೊರೋನವೈರಸ್‌ನಿಂದ ಹೆಚ್ಚು ಪೀಡಿತ ದೇಶಗಳಿಗೆ ವಿಶ್ವ ಬ್ಯಾಂಕ್‌ನಿಂದ $160 ಬಿಲಿಯನ್ ಪರಿಹಾರ ಪ್ಯಾಕೇಜ್

ನವದೆಹಲಿ: ಕೊರೋನವೈರಸ್ ಸಾಂಕ್ರಾಮಿಕ ರೋಗದಿಂದ ಹೆಚ್ಚು ಹಾನಿಗೊಳಗಾದ ದೇಶಗಳಿಗೆ 160 ಬಿಲಿಯನ್ ಡಾಲರ್‌ಗಳಷ್ಟು ಹಣಕಾಸಿನ ನೆರವು ನೀಡುವಂತಹ ಪ್ಯಾಕೇಜ್ ಅನ್ನು ಅಂತಿಮಗೊಳಿಸಲಾಗಿದೆ ಎಂದು ವಿಶ್ವ ಬ್ಯಾಂಕ್ ಗ್ರೂಪ್ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಹೇಳಿದ್ದಾರೆ. “ಚೇತರಿಕೆಯ ಸಮಯವನ್ನು ಕಡಿಮೆ ಮಾಡುವುದು, ಬೆಳವಣಿಗೆಗೆ ಪರಿಸ್ಥಿತಿಗಳನ್ನು...

Read More

ಕೊರೋನಾ: 85,840 ಪ್ರಕರಣಗಳ ಮೂಲಕ ಚೀನಾವನ್ನೇ ಹಿಂದಿಕ್ಕಿದ ಅಮೆರಿಕ

ವಾಷಿಂಗ್ಟನ್ : ಜಗತ್ತಿನ ದೊಡ್ಡಣ್ಣ ಎಂದು ಬೀಗುತ್ತಿದ್ದ ಅಮೆರಿಕ ಈಗ ಅಕ್ಷರಶಃ ತತ್ತರಿಸಿ ಹೋಗಿದೆ. ಕೊರೋನವೈರಸ್ ಮಹಾಮಾರಿ ಆ ದೇಶವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಪ್ರಸ್ತುತ ಅಲ್ಲಿ ದಾಖಲಾದ ಒಟ್ಟು ಕೊರೋನಾ ಪ್ರಕರಣಗಳ ಸಂಖ್ಯೆ 85,840. ಕೊರೋನಾವೈರಸ್ ಕೇಂದ್ರಬಿಂದುವಾಗಿರುವ ಚೀನಾವನ್ನೇ ಅಮೆರಿಕ ಹಿಂದಿಕ್ಕಿದೆ....

Read More

ಕೋವಿಡ್-19 ನಿರ್ಮೂಲನೆಗೆ ಭಾರತದ ಜೊತೆಗೂಡಿ ಕೆಲಸ ಮಾಡುತ್ತೇವೆ: ಅಮೆರಿಕಾ

ವಾಷಿಂಗ್ಟನ್ : ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಸ್ಫೂರ್ತಿಯನ್ನು ಉನ್ನತಮಟ್ಟದಲ್ಲಿ ಇರಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಮನವಿಯನ್ನು ಅಮೆರಿಕದ ಉನ್ನತ ರಾಜತಾಂತ್ರಿಕ ಆಲಿಸ್ ವೆಲ್ಸ್ ಅವರು ಪುನರುಚ್ಚರಿಸಿದ್ದಾರೆ. ಅಮೆರಿಕವು ಭಾರತದ ಜೊತೆಗೂಡಿ ಕೆಲಸ ಮಾಡಿ ಕೋವಿಡ್ -19 ನಿರ್ಮೂಲನೆಗೆ...

Read More

ಕೊರೋನವೈರಸ್ : 2021 ರ ವರೆಗೆ ಟೊಕಿಯೋ ಒಲಿಂಪಿಕ್ ಮುಂದೂಡಿಕೆಗೆ

ಟೊಕಿಯೋ: ಜಾಗತಿಕ ಮಟ್ಟದಲ್ಲಿ ಮಹಾ ಬಿಕ್ಕಟ್ಟನ್ನು ಸೃಷ್ಟಿ ಮಾಡಿರುವ ಕೊರೋನ ವೈರಸ್ ಕಾರಣದಿಂದಾಗಿ ಒಲಿಂಪಿಕ್ಸ್ ಕೂಡ ಮುಂದೂಡಲ್ಪಟ್ಟಿದೆ. ಈ ಬಗ್ಗೆ ಇಂಟರ್ನ್ಯಾಷನಲ್ ಒಲಿಂಪಿಕ್ಸ್ ಕಮಿಟಿ ಸದಸ್ಯ ಡಿಕ್ ಪೌಂಡ್ ಅವರು ಸೋಮವಾರ ಘೋಷಣೆ ಮಾಡಿದ್ದಾರೆ. ಈ ವರ್ಷದಲ್ಲಿ ನಡೆಯಬೇಕಾಗಿದ್ದ ಟೋಕಿಯಾ ಒಲಿಂಪಿಕ್ಸ್...

Read More

Recent News

Back To Top