News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಲಂಡನ್ನಿನಲ್ಲಿ ಬಸವ ಜಯಂತಿ ಆಚರಣೆ

ಲಂಡನ್ : ಲಂಡನ್ನಿನಲ್ಲಿ ಇದೇ ಮೊದಲ ಬಾರಿಗೆ ಬಸವ ಜಯಂತಿಯನ್ನು ಮೇ 9 ರಂದು ಆಚರಿಸಲಾಯಿತು. ಬಿಟ್ರನ್ ಕೌನ್ಸಿಲ್ ಅನುಮತಿಯೊಂದಿಗೆ ಆಚರಿಸಲಾದ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಸಚಿವ ಆಂಜನೇಯ ಪ್ರಸಾದ್ ಮತ್ತು ಯೋಗ ಗುರು ಡಾ. ಎಚ್. ಆರ್ ನಾಗೇಂದ್ರ ಅವರು ಕರ್ನಾಟಕದಿಂದ ಪಾಲ್ಗೊಂಡಿದ್ದರು. 2015...

Read More

ಅಣ್ಣನ ಮೇಲಿನ ದ್ವೇಷಕ್ಕೆ ಸ್ವೀಟ್‌ಗೆ ವಿಷ ಬೆರೆಸಿ 31 ಜನರನ್ನು ಕೊಂದ

ಭಾರತ ಮತ್ತು ಪಾಕಿಸ್ಥಾನದಲ್ಲಿ ಲಡ್ಡುಗಳು ತುಂಬಾನೇ ಫೇಮಸ್, ಯಾವುದೇ ಹಬ್ಬ, ಹರಿದಿನಗಳಲ್ಲೂ ಸ್ವೀಟ್‌ಗಳ ಪೈಕಿ ಲಡ್ಡುಗಳನ್ನೇ ನಾವು ಹೆಚ್ಚಾಗಿ ಬಳಸುತ್ತೇವೆ. ಅದೇ ರೀತಿ ಪಾಕಿಸ್ಥಾನದ ಉಮರ್ ಹಯಾತ್ ಮತ್ತು ಆತನ ಕುಟುಂಬ ತಮ್ಮ ಮೊಮ್ಮಗನ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡುವ...

Read More

ಸೂರ್ಯಾಸ್ತವಾಗುತ್ತಿದ್ದಂತೆ ದುರ್ಬಲಗೊಳ್ಳುವ ಪಾಕ್‌ನ ’ಸೋಲಾರ್ ಕಿಡ್ಸ್’

ಇಸ್ಲಾಮಾಬಾದ್: ಸೋಲಾರ್ ಕಿಡ್ಸ್ ಎಂದು ಹೆಸರು ಪಡೆದಿರುವ ಪಾಕಿಸ್ಥಾನದ ಇಬ್ಬರು ಸಹೋದರರನ್ನು ಕಂಡು ಇಸ್ಲಾಮಾಬಾದ್‌ನ ಆಸ್ಪತ್ರೆಯ ವೈದ್ಯರೂ ಕೂಡಾ ಬೆರಗಾಗಿದ್ದಾರೆ. 9 ಮತ್ತು 13 ವರ್ಷ ಪ್ರಾಯದ ಈ ಬಾಲಕರು ಮುಂಜಾನೆಯ ಸೂರ್ಯೋದಯ ಆದಂತೆ ಇತರ ಸಾಮಾನ್ಯ ಮಕ್ಕಳಂತೆ ಸಕ್ರಿಯರಾಗಿರುತ್ತಾರೆ. ಆದರೆ ಸಂಜೆ ಸೂರ್ಯಾಸ್ತವಾದಂತೆ ಸಂಪೂರ್ಣ...

Read More

ಯುಕೆಯಲ್ಲಿ ಟಾಟಾ ಸ್ಟೀಲ್ ಖರೀದಿಸಲು ಮುಂದಾದ ಸಂಜೀವ್ ಗುಪ್ತಾ

ಲಂಡನ್ : ಯುಕೆಯ ಟಾಟಾ ಸ್ಟೀಲ್ ಘಟಕವು ನಷ್ಟದಿಂದ ಸಾಗುತ್ತಿದ್ದು ಅದನ್ನು ಖರೀದಿಸಲು ಅನಿವಾಸಿ ಭಾರತಿಯ ಸಂಜೀವ್ ಗುಪ್ತಾ ಮುಂದಾಗಿದ್ದಾರೆ. ಟಾಟಾ ಸ್ಟೀಲ್ ಘಟಕವು 3 ಬಿಲಿಯನ್ ಡಾಲರ್ ನಷ್ಟವನ್ನು ಹೊಂದಿದ್ದು ತನ್ನ ಟಾಟಾಸ್ಟೀಲ್ ಒಡೆತನದ ಎಲ್ಲಾ ಆಸ್ತಿ ಮಾರಾಟ ಮಾಡಲು ಮುಂದಾಗಿದ್ದಾರೆ. ಲಿಬರ್ಟಿ...

Read More

ಗೂಗಲ್‌ನ ವೆಬ್ ಸುರಕ್ಷತೆ ಸ್ಪರ್ಧೆ ಗೆದ್ದ 5 ಭಾರತೀಯ ವಿದ್ಯಾರ್ಥಿಗಳು

ಬೆಂಗಳೂರು: ವೆಬ್‌ಸೈಟ್‌ಗಳ ಸುರಕ್ಷಿತ ಬ್ರೌಸಿಂಗ್‌ಗೆ ವಿವಿಧ ಮಾರ್ಗಗಳ ಬಗ್ಗೆ ಗೂಗಲ್ ಇಂಡಿಯಾ ನಡೆಸಿದ ವೆಬ್ ಕಾಂಟೆಸ್ಟ್ ಸ್ಪರ್ಧೆಯಲ್ಲಿ ಭಾರತದ 5 ವಿದ್ಯಾರ್ಥಿಗಳು ಪ್ರಶಸ್ತಿ ಗೆದ್ದುಕೊಂಡಿದ್ದಾರೆ ಎಂದು ಸಿಲಿಕಾನ್ ವ್ಯಾಲಿ ಮೂಲದ ಸಂಸ್ಥೆ ವರದಿ ಮಾಡಿದೆ. ವಿವಿಧ ಶಾಲೆಯ ವಿದ್ಯಾರ್ಥಿಗಳು ರೇಖಾಚಿತ್ರ, ವೀಡಿಯೋಗಳು, ಅಪ್ಲಿಕೇಶನ್‌ಗಳನ್ನು...

Read More

ಕೃತಕ ಪರ್ವತ ನಿರ್ಮಿಸಿ ಮಳೆ ಧರೆಗಿಳಿಸುವ ಪ್ರಯತ್ನದಲ್ಲಿ ಯುಎಇ

ಅಬುಧಾಭಿ : ವಿಶ್ವದ ಅತಿ ಎತ್ತರದ ಗಗನ ಚುಂಬಿ ಕಟ್ಟಡ ಬುರ್ಜ್ ಖಲೀಫಾ ಮತ್ತು ಪಾಲ್ಮ್ ದ್ವೀಪಗಳನ್ನು ನಿರ್ಮಿಸಿರುವ ಅರಬ್ಬರು ಇದೀಗ ಹೊಸದೊಂದು ಅಚ್ಚರಿಯ ಪ್ರಯತ್ನವನ್ನು ಮಾಡಲು ಹೊರಟಿದ್ದಾರೆ. ಅದೇನೆಂದರೆ ಮಳೆಗಾಗಿ ಕೃತಕ ಪರ್ವತ ! ಇದು ಕೇಳಲು ಅಚ್ಚರಿಯಾದರೂ, ಯುಎಇ...

Read More

ಯುಎಸ್ ಚುನಾವಣೆ: ಹಿಲರಿ, ಟ್ರಂಪ್ ನಡುವೆ ಅಂತಿಮ ಜಿದ್ದಾಜಿದ್ದಿ

ವಾಷಿಂಗ್ಟನ್: ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಕೊನೆಗೂ ಅಂತಿಮ ಸ್ವರೂಪವನ್ನು ಪಡೆದುಕೊಂಡಿದೆ. ವೈಟ್‌ಹೌಸ್ ಗದ್ದುಗೆ ಏರಲು ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಡಿಮಾಕ್ರಾಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆಯಲಿದೆ. ಇಂಡಿಯಾನದಲ್ಲಿ ನಡೆದ ರಿಪಬ್ಲಿಕನ್...

Read More

ಇತರ ದೇಶದಿಂದ ಜೆಟ್ ಖರೀದಿಸುವ ಬೆದರಿಕೆ ಹಾಕಿದ ಪಾಕ್

ಇಸ್ಲಾಮಾಬಾದ್: ಅಮೆರಿಕಾದೊಂದಿಗೆ ಎಫ್-16ಫೈಟರ್ ಜೆಟ್ ವಿಮಾನ ಖರೀದಿ ಒಪ್ಪಂದವನ್ನು ರದ್ದುಗೊಳಿಸುವುದಾಗಿ ಪಾಕಿಸ್ಥಾನ ಬೆದರಿಕೆ ಹಾಕಿದೆ. ಅಮೆರಿಕ ಜೆಟ್ ಖರೀದಿಯಲ್ಲಿ ಸಬ್ಸಿಡಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ ತರುವಾಯ ಈ ಬೆಳವಣಿಗೆ ನಡೆದಿದೆ. ಒಂದು ವೇಳೆ ಅಮೆರಿಕ ಸಬ್ಸಿಡಿ ದರದಲ್ಲಿ ಜೆಟ್ ನೀಡಲು ನಿರಾಕರಿಸಿದರೆ...

Read More

F-16 ಜೆಟ್ ಖರೀದಿ: ಪಾಕ್‌ಗೆ ಸಬ್ಸಿಡಿ ನೀಡಲು ಯುಎಸ್ ನಿರಾಕರಣೆ

ವಾಷಿಂಗ್ಟನ್: F-16 ಫೈಟರ್ ಜೆಟ್ ಖರೀದಿಯಲ್ಲಿ ಪಾಕಿಸ್ಥಾನಕ್ಕೆ ಯಾವುದೇ ಸಬ್ಸಿಡಿಗಳನ್ನು ನೀಡಲು ಬರಾಕ್ ಒಬಾಮ ಆಡಳಿತ ನಿರಾಕರಿಸಿದ್ದು, ಪೂರ್ಣ ಮರುಪಾವತಿ ಮಾಡುವಂತೆ ಸೂಚನೆ ನೀಡಿದೆ. ಅಲ್ಲದೇ ತನ್ನ ರಾಷ್ಟ್ರೀಯ ಫಂಡ್‌ಗಳನ್ನು ಬಳಸಿ ಈ ಫೈಟರ್ ಜೆಟ್‌ಗಳನ್ನು ಖರೀದಿಸುವಂತೆ ಅದು ಪಾಕಿಸ್ಥಾನಕ್ಕೆ ಸಲಹೆ...

Read More

ಭಾರತದ ಉಗ್ರನನ್ನು ಪೋಸ್ಟರ್ ಬಾಯ್ ಮಾಡಿದ ಇಸಿಸ್

ದೆಹಲಿ: ಭಾರತದ ಯುವಕ ಈಗ ವಿಶ್ವದ ಭಯಾನಕ ಉಗ್ರ ಸಂಘಟನೆ ಇಸಿಸ್‌ನ ಪೋಸ್ಟರ್ ಬಾಯ್ ಆಗಿದ್ದಾನೆ. ಭಾರತದ ಪಾಲಿಗೆ ಇದು ಆತಂಕಕಾರಿ ಬೆಳವಣಿಗೆಯಾಗಿದೆ. ಇಸಿಸ್ ಬಿಡುಗಡೆ ಮಾಡಿರುವ ನೂತನ ವೀಡಿಯೋದಲ್ಲಿ ಭಾರತ ಉಗ್ರ ಅನ್ವರ್ ಹುಸೇನ್‌ನ್ನು ತೋರಿಸಲಾಗಿದೆ. ಆತ ಆ ಸಂಘಟನೆಯ...

Read More

Recent News

Back To Top