Date : Friday, 10-06-2016
ವಾಷಿಂಗ್ಟನ್: ಇತ್ತೀಚಿಗೆ ಅಂತ್ಯಗೊಂಡ ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕಾ ಪ್ರವಾಸ ಐತಿಹಾಸಿಕವಾದುದು ಎಂದೇ ಬಣ್ಣಿಸಲಾಗಿದೆ. ಈ ಭೇಟಿ ಅಮೆರಿಕಾ ಮತ್ತು ಭಾರತದ ಸಂಬಂಧವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದೆ ಎಂದು ಹಲವು ಪತ್ರಿಕೆಗಳು ವಿಶ್ಲೇಷಿಸಿವೆ. ಭಾರತ-ಅಮೆರಿಕಾ ಸಂಬಂಧದ ಬಗ್ಗೆ ಮೋದಿಯವರು ಇಟ್ಟುಕೊಂಡಿರುವ ದೃಷ್ಟಿಕೋನಕ್ಕೆ...
Date : Friday, 10-06-2016
ಲಂಡನ್: ಜಗತ್ತಿನ ಅತೀ ಭಯಾನಕ ಉಗ್ರ ಸಂಘಟನೆಯಾಗಿ ರೂಪುಗೊಳ್ಳುತ್ತಿರುವ ಇಸಿಸ್ಗೆ ಸದ್ಯ ತೀವ್ರ ಹಿನ್ನಡೆಯಾಗಿದೆ. ಅದರ ಸ್ವಯಂಘೋಷಿತ ನಾಯಕ ಅಬು ಬಕ್ರ್ ಅಲ್ ಬಾಗ್ದಾದಿಗೆ ಮೈತ್ರಿ ಪಡೆಗಳು ನಡೆಸಿದ ವೈಮಾನಿಕ ದಾಳಿಯಲ್ಲಿ ತೀವ್ರ ಸ್ವರೂಪದ ಗಾಯಗಳಾಗಿವೆ. ಗುರುವಾರ ತನ್ನ ಬೆಂಗಾವಲು ಪಡೆಯೊಂದಿಗೆ...
Date : Friday, 10-06-2016
ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಸರಣಿ ಹತ್ಯಾಕಾಂಡ ಮುಂದುವರೆದಿದೆ. ಶುಕ್ರವಾರ ಬೆಳಿಗ್ಗೆ ಆಶ್ರಮವೊಂದರ ಸ್ವಯಂಸೇವಕನನ್ನು ಪಬ್ನಾ ನಗರದಲ್ಲಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಹಿಂದೂ ಆಶ್ರಮವೊಂದರಲ್ಲಿ ಸ್ವಯಂಸೇವಕನಾಗಿದ್ದ ನಿತ್ಯರಂಜನ್ ಪಾಂಡೆ ಎಂಬ 60 ವರ್ಷದ ವ್ಯಕ್ತಿ ಬೆಳಿಗ್ಗೆ ವಾಕಿಂಗ್ಗೆ ತೆರಳಿದ್ದ ವೇಳೆ ಹತ್ಯೆಯಾಗಿದ್ದಾರೆ. ಕಳೆದ...
Date : Friday, 10-06-2016
ನವದೆಹಲಿ; ಸದಾ ವಿಶೇಷಗಳನ್ನು ಹೊತ್ತು ತರುವ ಗೂಗಲ್ ಡೂಡಲ್ ಈ ಬಾರಿ ಯುರೋ 2016 ಕಪ್ನೊಂದಿಗೆ ಅಂತರ್ಜಾಲ ವೀಕ್ಷಕರ ಮುಂದೆ ಪ್ರತ್ಯಕ್ಷವಾಗಿದೆ. ಇಂದಿನಿಂದ ಟೂರ್ನಿ ಆರಂಭವಾಗಲಿದ್ದು, ಟೂರ್ನಿಯ ಆತಿಥ್ಯ ವಹಿಸಿರುವ ಫ್ರಾನ್ಸ್ ರೊಮಾನಿಯಾ ವಿರುದ್ಧ ಕಾದಾಡಲಿದೆ. ಶನಿವಾರ ಮರ್ಸಿಲ್ಲೆಯಲ್ಲಿ ಇಂಗ್ಲೆಂಡ್ ರಷ್ಯಾದ...
Date : Friday, 10-06-2016
ಆಪ್ಘಾನಿಸ್ಥಾನ : ಆಪ್ಘಾನಿಸ್ಥಾನದ ಅಂತರಾಷ್ಟ್ರೀಯ ಎನ್ಜಿಓದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಲ್ಕತ್ತಾ ಮೂಲದ ಜುಡಿತ್ ಡಿ’ಸೋಜಾ ಅವರನ್ನು ಕಾಬೂಲ್ನಿಂದ ಅಪಹರಿಸಲಾಗಿದೆ ಎನ್ನಲಾಗುತ್ತಿದೆ. ಆಪ್ಘಾನಿಸ್ಥಾನದ ಮೂಲಗಳ ಪ್ರಕಾರ ಜುಡಿತ್ ಡಿ’ಸೋಜಾ ಅಘಾ ಖಾನ್ ಡೆವಲಪ್ಮೆಂಟ್ ನೆಟ್ವರ್ಕ್ಸ್ ಇಲ್ಲಿ ಕೆಲಸಮಾಡುತ್ತಿದ್ದರು. ಟಿವಿ ವರದಿಗಾರ್ತಿ ಅಪಹರಣಗೊಂಡ ಮಹಿಳೆ ಜುಡಿತ್...
Date : Friday, 10-06-2016
ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಟೀಕಾಕಾರ ಪತ್ರಿಕೆ ಎಂದೇ ಬಿಂಬಿತವಾಗಿರುವ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಈ ಬಾರಿ ಮೋದಿಯ ಅಮೆರಿಕಾ ಭೇಟಿಯ ಫೋಟೋವನ್ನು ಮೊದಲ ಪುಟದಲ್ಲಿ ಪ್ರಕಟಿಸಿ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. ಅಮೆರಿಕಾದ ಶಾಸಕರು ಮೋದಿ ಅಟೋಗ್ರಾಫ್ಗಾಗಿ ಮುಗಿಬೀಳುವ ಫೋಟೋವನ್ನು...
Date : Friday, 10-06-2016
ವಾಷಿಂಗ್ಟನ್: ತನ್ನ ಭೂ ಪ್ರದೇಶವನ್ನು ಭಾರತದ ಮೇಲೆ ಯೋಜಿತ ದಾಳಿ ನಡೆಸಲು ಬಳಸದಂತೆ ಪಾಕಿಸ್ಥಾನಕ್ಕೆ ಅಮೇರಿಕಾ ಎಚ್ಚರಿಕೆ ನೀಡಿದೆ. ಅಮೇರಿಕಾ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ನೆರೆಯ ರಾಷ್ಟ್ರದಲ್ಲಿ ಭಯೋತ್ಪಾದನೆಯ ಬಿಸಿ ಹೆಚ್ಚುತ್ತಿದೆ ಎಂದು ಹೇಳಿದ್ದರು. ಸಹಯೋಗ...
Date : Friday, 10-06-2016
ವಾಷಿಂಗ್ಟನ್: ಅಮೆರಿಕಾದ ಅಧ್ಯಕ್ಷೀಯ ಸ್ಥಾನದ ಆಕಂಕ್ಷಿಯಾಗಿರುವ ಹಿಲರಿ ಕ್ಲಿಂಟನ್ ಅವರಿಗೆ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ ಅಧ್ಯಕ್ಷ ಬರಾಕ್ ಒಬಾಮ. ಗುರುವಾರ ಈ ಬಗ್ಗೆ ವೀಡಿಯೋವೊಂದನ್ನು ಬಿಡುಗಡೆ ಮಾಡಿರುವ ಅವರು, ನಾನು ಆಕೆಯೊಂದಿಗೆ ಇದ್ದೇನೆ ಎಂದು ಘೋಷಿಸಿದ್ದಾರೆ. ಮಿಲಿಯನ್ಗಟ್ಟಲೆ ಅಮೆರಿಕನ್ನರು ತಮ್ಮ ಧ್ವನಿಯನ್ನು...
Date : Thursday, 09-06-2016
ಧಾಕಾ: ಬೇಸಿಗೆ ಕಾಲದಲ್ಲಿ ಬಹಳಷ್ಟು ಜನರು ವಿದ್ಯುತ್ ಲೋಡ್-ಶೆಡ್ಡಿಂಗ್ನಿಂದಾಗಿ ಬೇಸತ್ತಿರುವುದು ಸಹಜ. ಬಾಂಗ್ಲಾದೇಶದಲ್ಲಿ ಟಿನ್ ಶೀಟ್ಗಳ ಗುಡಿಸಲಿನಲ್ಲಿ ವಾಸಿಸುತ್ತಿರುವವರು ಈ ಬಾರಿಯ ವಿಪರೀತ ಸೆಖೆಯಿಂದ ಪರಿಹಾರ ಪಡೆಯಲು ಪರಿಸರ ಸ್ನೇಹಿ ಮತ್ತು ಅಗ್ಗದ ಪ್ಲಾಸ್ಟಿಕ್ ‘ಬಾಟಲ್ ಎಸಿ’ ತಯಾರಿಸಿದ್ದಾರೆ. ಆ್ಯಶಿಸ್ ಪೌಲ್...
Date : Thursday, 09-06-2016
ಲಾಹೋರ್: ಅಮೇರಿಕಾ ಸೇರಿದಂತೆ ಇತರ ರಾಷ್ಟ್ರಗಳು ಭಾರತದ ಎನ್ಎಸ್ಜಿ ಸದಸ್ಯತ್ವಕ್ಕೆ ಬೆಂಬಲಿಸುತ್ತಿದ್ದು, ಈಗ ಪಾಕಿಸ್ಥಾನ ಕೂಡ ಎನ್ಎಸ್ಜಿ ಗುಂಪಿಗೆ ಸೇರಲು ಬೆಂಬಲಿಸುವಂತೆ ಅಮೇರಿಕಾ ಆಡಳಿತ ಮತ್ತು ಕಾಂಗ್ರೆಸ್ಗೆ ಮನವಿ ಮಾಡಿದೆ. ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅವರು ಮಂಗಳವಾರ ಭಾರತದ ಎನ್ಎಸ್ಜಿ...