ಲಂಡನ್ : ಯುಕೆಯ ಟಾಟಾ ಸ್ಟೀಲ್ ಘಟಕವು ನಷ್ಟದಿಂದ ಸಾಗುತ್ತಿದ್ದು ಅದನ್ನು ಖರೀದಿಸಲು ಅನಿವಾಸಿ ಭಾರತಿಯ ಸಂಜೀವ್ ಗುಪ್ತಾ ಮುಂದಾಗಿದ್ದಾರೆ.
ಟಾಟಾ ಸ್ಟೀಲ್ ಘಟಕವು 3 ಬಿಲಿಯನ್ ಡಾಲರ್ ನಷ್ಟವನ್ನು ಹೊಂದಿದ್ದು ತನ್ನ ಟಾಟಾಸ್ಟೀಲ್ ಒಡೆತನದ ಎಲ್ಲಾ ಆಸ್ತಿ ಮಾರಾಟ ಮಾಡಲು ಮುಂದಾಗಿದ್ದಾರೆ. ಲಿಬರ್ಟಿ ಹೌಸ್ ಸಂಸ್ಥೆಯ ಸಂಜೀವ್ ಗುಪ್ತ ಟಾಟಾ ಸ್ಟೀಲ್ ಖರೀದಿಸಲು ಬಿಡ್ ಅನ್ನು ಸಲ್ಲಿಸಲಿದೆ.
ಈ ಹಿಂದೆ ಟಾಟಾ ಸಂಸ್ಥೆಯ ಸ್ಕಾಟಿಶ್ ಪ್ಲೇಟ್ ಘಟಕವನ್ನು ಖರೀದಿಸಿದ್ದು, ಲಿಬರ್ಟಿ ಹೌಸ್ ಸಂಸ್ಥೆಯ ಸಂಜೀವ್ ಗುಪ್ತ ಈಗ ಟಾಟಾ ಸ್ಟೀಲ್ ನ ಅಲ್ಲಿನ ಕಂಪನಿಗಳ ಖರೀದಿಗೆ ಮುಂದಾಗಿದ್ದಾರೆ. ಇದರಿಂದರಿಂದ ಟಾಟಾಸ್ಟೀಲ್ ಒಡೆತನದ ಎಲ್ಲಾ ಆಸ್ತಿ ಲಿಬರ್ಟಿ ಹೌಸ್ ಸಂಸ್ಥೆಯ ಪಾಲಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.