News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಯುರೋ 2016ನ್ನು ವಿಶೇಷವಾಗಿ ಸ್ವಾಗತಿಸಿದ ಗೂಗಲ್ ಡೂಡಲ್

ನವದೆಹಲಿ; ಸದಾ ವಿಶೇಷಗಳನ್ನು ಹೊತ್ತು ತರುವ ಗೂಗಲ್ ಡೂಡಲ್ ಈ ಬಾರಿ ಯುರೋ 2016 ಕಪ್‌ನೊಂದಿಗೆ ಅಂತರ್ಜಾಲ ವೀಕ್ಷಕರ ಮುಂದೆ ಪ್ರತ್ಯಕ್ಷವಾಗಿದೆ. ಇಂದಿನಿಂದ ಟೂರ್ನಿ ಆರಂಭವಾಗಲಿದ್ದು, ಟೂರ್ನಿಯ ಆತಿಥ್ಯ ವಹಿಸಿರುವ ಫ್ರಾನ್ಸ್ ರೊಮಾನಿಯಾ ವಿರುದ್ಧ ಕಾದಾಡಲಿದೆ. ಶನಿವಾರ ಮರ್‍ಸಿಲ್ಲೆಯಲ್ಲಿ ಇಂಗ್ಲೆಂಡ್ ರಷ್ಯಾದ...

Read More

ಆಪ್ಘಾನಿಸ್ಥಾನದಲ್ಲಿ ಕಲ್ಕತ್ತಾ ಮೂಲದ ಜುಡಿತ್ ಡಿ’ಸೋಜಾ ಅಪಹರಣ

ಆಪ್ಘಾನಿಸ್ಥಾನ : ಆಪ್ಘಾನಿಸ್ಥಾನದ ಅಂತರಾಷ್ಟ್ರೀಯ ಎನ್‌ಜಿಓದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಲ್ಕತ್ತಾ ಮೂಲದ ಜುಡಿತ್ ಡಿ’ಸೋಜಾ ಅವರನ್ನು ಕಾಬೂಲ್‌ನಿಂದ ಅಪಹರಿಸಲಾಗಿದೆ ಎನ್ನಲಾಗುತ್ತಿದೆ. ಆಪ್ಘಾನಿಸ್ಥಾನದ ಮೂಲಗಳ ಪ್ರಕಾರ ಜುಡಿತ್ ಡಿ’ಸೋಜಾ ಅಘಾ ಖಾನ್ ಡೆವಲಪ್‌ಮೆಂಟ್ ನೆಟ್‌ವರ್ಕ್ಸ್ ಇಲ್ಲಿ ಕೆಲಸಮಾಡುತ್ತಿದ್ದರು. ಟಿವಿ ವರದಿಗಾರ್ತಿ ಅಪಹರಣಗೊಂಡ ಮಹಿಳೆ ಜುಡಿತ್...

Read More

ಮೊದಲ ಪುಟದಲ್ಲಿ ಮೋದಿ ಫೋಟೋ ಪ್ರಕಟಿಸಿದ ನ್ಯೂಯಾರ್ಕ್ ಟೈಮ್ಸ್

ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಟೀಕಾಕಾರ ಪತ್ರಿಕೆ ಎಂದೇ ಬಿಂಬಿತವಾಗಿರುವ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಈ ಬಾರಿ ಮೋದಿಯ ಅಮೆರಿಕಾ ಭೇಟಿಯ ಫೋಟೋವನ್ನು ಮೊದಲ ಪುಟದಲ್ಲಿ ಪ್ರಕಟಿಸಿ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. ಅಮೆರಿಕಾದ ಶಾಸಕರು ಮೋದಿ ಅಟೋಗ್ರಾಫ್‌ಗಾಗಿ ಮುಗಿಬೀಳುವ ಫೋಟೋವನ್ನು...

Read More

ಭಾರತದ ಮೇಲೆ ಭಯೋತ್ಪಾದಕ ದಾಳಿ ನಡೆಸದಂತೆ ಪಾಕ್‌ಗೆ ಅಮೇರಿಕಾ ಎಚ್ಚರಿಕೆ

ವಾಷಿಂಗ್ಟನ್: ತನ್ನ ಭೂ ಪ್ರದೇಶವನ್ನು ಭಾರತದ ಮೇಲೆ ಯೋಜಿತ ದಾಳಿ ನಡೆಸಲು ಬಳಸದಂತೆ ಪಾಕಿಸ್ಥಾನಕ್ಕೆ ಅಮೇರಿಕಾ ಎಚ್ಚರಿಕೆ ನೀಡಿದೆ. ಅಮೇರಿಕಾ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ನೆರೆಯ ರಾಷ್ಟ್ರದಲ್ಲಿ ಭಯೋತ್ಪಾದನೆಯ ಬಿಸಿ ಹೆಚ್ಚುತ್ತಿದೆ ಎಂದು ಹೇಳಿದ್ದರು. ಸಹಯೋಗ...

Read More

ಯುಎಸ್ ಅಧ್ಯಕ್ಷೀಯ ಸ್ಥಾನಕ್ಕೆ ಹಿಲರಿ ಕ್ಲಿಂಟನ್: ಒಬಾಮ ಬೆಂಬಲ

ವಾಷಿಂಗ್ಟನ್: ಅಮೆರಿಕಾದ ಅಧ್ಯಕ್ಷೀಯ ಸ್ಥಾನದ ಆಕಂಕ್ಷಿಯಾಗಿರುವ ಹಿಲರಿ ಕ್ಲಿಂಟನ್ ಅವರಿಗೆ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ ಅಧ್ಯಕ್ಷ ಬರಾಕ್ ಒಬಾಮ. ಗುರುವಾರ ಈ ಬಗ್ಗೆ ವೀಡಿಯೋವೊಂದನ್ನು ಬಿಡುಗಡೆ ಮಾಡಿರುವ ಅವರು, ನಾನು ಆಕೆಯೊಂದಿಗೆ ಇದ್ದೇನೆ ಎಂದು ಘೋಷಿಸಿದ್ದಾರೆ. ಮಿಲಿಯನ್‌ಗಟ್ಟಲೆ ಅಮೆರಿಕನ್ನರು ತಮ್ಮ ಧ್ವನಿಯನ್ನು...

Read More

ಪ್ಲಾಸ್ಟಿಕ್ ಬಾಟಲ್‌ಗಳ ಸಹಾಯದಿಂದ ‘ಎಸಿ’ ತಯಾರಿಸಿದ ಆ್ಯಶಿಸ್ ಪೌಲ್

ಧಾಕಾ: ಬೇಸಿಗೆ ಕಾಲದಲ್ಲಿ ಬಹಳಷ್ಟು ಜನರು ವಿದ್ಯುತ್ ಲೋಡ್-ಶೆಡ್ಡಿಂಗ್‌ನಿಂದಾಗಿ ಬೇಸತ್ತಿರುವುದು ಸಹಜ. ಬಾಂಗ್ಲಾದೇಶದಲ್ಲಿ ಟಿನ್ ಶೀಟ್‌ಗಳ ಗುಡಿಸಲಿನಲ್ಲಿ ವಾಸಿಸುತ್ತಿರುವವರು ಈ ಬಾರಿಯ ವಿಪರೀತ ಸೆಖೆಯಿಂದ ಪರಿಹಾರ ಪಡೆಯಲು ಪರಿಸರ ಸ್ನೇಹಿ ಮತ್ತು ಅಗ್ಗದ ಪ್ಲಾಸ್ಟಿಕ್ ‘ಬಾಟಲ್ ಎಸಿ’ ತಯಾರಿಸಿದ್ದಾರೆ. ಆ್ಯಶಿಸ್ ಪೌಲ್...

Read More

ಎನ್‌ಎಸ್‌ಜಿ ಸದಸ್ಯತ್ವಕ್ಕೆ ಬೆಂಬಲಿಸುವಂತೆ ಅಮೇರಿಕಾಗೆ ಪಾಕ್ ಮನವಿ

ಲಾಹೋರ್: ಅಮೇರಿಕಾ ಸೇರಿದಂತೆ ಇತರ ರಾಷ್ಟ್ರಗಳು ಭಾರತದ ಎನ್‌ಎಸ್‌ಜಿ ಸದಸ್ಯತ್ವಕ್ಕೆ ಬೆಂಬಲಿಸುತ್ತಿದ್ದು, ಈಗ ಪಾಕಿಸ್ಥಾನ ಕೂಡ ಎನ್‌ಎಸ್‌ಜಿ ಗುಂಪಿಗೆ ಸೇರಲು ಬೆಂಬಲಿಸುವಂತೆ ಅಮೇರಿಕಾ ಆಡಳಿತ ಮತ್ತು ಕಾಂಗ್ರೆಸ್‌ಗೆ ಮನವಿ ಮಾಡಿದೆ. ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅವರು ಮಂಗಳವಾರ ಭಾರತದ ಎನ್‌ಎಸ್‌ಜಿ...

Read More

ಸಂವಿಧಾನ ವಾಕ್‌ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯವನ್ನು ಒಳಗೊಂಡಿದೆ

ವಾಷಿಂಗ್ಟನ್: ಭಾರತದ ಸಂವಿಧಾನ ’ಪವಿತ್ರ ಪುಸ್ತಕ’ವಾಗಿದ್ದು, ಅದು ವಾಕ್ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯವನ್ನು ಒಳಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರೆ. ಭಾರತ ಒಂದಾಗಿ ಬೆಳೆದು, ಒಂದಾಗಿ ಬದುಕಿ, ಒಂದಾಗಿ ಆಚರಣೆಗಳನ್ನು ಆಚರಿಸುತ್ತದೆ. ನನ್ನ ಸರ್ಕಾರಕ್ಕೆ ಸಂವಿಧಾನ ಪವಿತ್ರ ಪುಸ್ತಕವಾಗಿದ್ದು, ನಂಬಿಕೆ,...

Read More

ಕಾರು ಚಲಾಯಿಸಿ ಮೋದಿಯನ್ನು ರೆಸ್ಟೋರೆಂಟ್‌ಗೆ ಕರೆದೊಯ್ದ ಮೆಕ್ಸಿಕೋ ಅಧ್ಯಕ್ಷ

ಮೆಕ್ಸಿಕೋ: ವಿದೇಶಕ್ಕೆ ಭೇಟಿಕೊಡುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಲ್ಲಿ ಹಿಂದೆಂದೂ ಕಂಡಿರಿಯದ ಅತ್ಯಂತ ಆತ್ಮೀಯ ರೀತಿಯಲ್ಲಿ ಸ್ವಾಗತ ಕೋರಲಾಗುತ್ತದೆ. 5 ದೇಶಗಳ ಪ್ರವಾಸದಲ್ಲಿರುವ ಮೋದಿ ಇದೀಗ ಕೊನೆಯ ಹಂತವಾಗಿ ಬುಧವಾರ ರಾತ್ರಿ ಮೆಕ್ಸಿಕೋ ನಗರಕ್ಕೆ ಬಂದಿಳಿದಿದ್ದಾರೆ. ಸ್ವತಃ ಅಲ್ಲಿನ ಅಧ್ಯಕ್ಷ ಎನ್ರಿಕ್...

Read More

ಮೋದಿಗೆ ಎದ್ದು ನಿಂತು ಗೌರವ ಸಲ್ಲಿಸಿದ ಯುಎಸ್ ಕಾಂಗ್ರೆಸ್ ಸದಸ್ಯರು

ವಾಷಿಂಗ್ಟನ್: ಅಮೆರಿಕಾ ಸಂಸತ್ತಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಂತೆ ಅಲ್ಲಿದ್ದ ಎಲ್ಲಾ ಶಾಸಕರು ಎದ್ದನಿಂತು ಗೌರವ ಸೂಚಿಸಿದ್ದರು. ಇದು ಸಮಸ್ತ ಭಾರತೀಯರ ಪಾಲಿಗೆ ಅತ್ಯಂತ ಹೆಮ್ಮೆಯ ಕ್ಷಣವೆಂದೇ ಬಣ್ಣಿಸಲಾಗಿದೆ. ಅವರ ಭಾಷಣವನ್ನು ಕೇಳಲು, ಅವರನ್ನು ನೋಡಲೆಂದೇ ಟಿಕೆಟ್ ಪಡೆದು ಸದನದ ಗ್ಯಾಲರಿಯಲ್ಲಿ...

Read More

Recent News

Back To Top