News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಲಾಂ ನಮಗೆ ಸ್ಫೂರ್ತಿ

ಕಲಾಂ ಅನ್ನುವ ಹೆಸರೇ ನಮ್ಮ ಹೃದಯದಲ್ಲಿ ಹೊಸ ಸ್ಫೂರ್ತಿಯನ್ನು ತುಂಬುತ್ತದೆ. ಇದಕ್ಕೆ ಕಾರಣವೇನೆಂದು ನಾವು ಪ್ರತ್ಯೇಕವಾಗಿ ಯೋಚಿಸಬೇಕಾಗಿಲ್ಲ. ಏಕೆಂದರೆ ಅವರು ಬದುಕಿದ್ದೇ ಹಾಗೆ. 7 ಮಕ್ಕಳಿದ್ದ ತುಂಬು ಸಂಸಾರದಲ್ಲಿ ಕೊನೆಯವರಾಗಿ ಜನಿಸಿದ್ದ ಕಲಾಂ ಪ್ರತಿಷ್ಠಿತ ಮನೆತನದವರೇನೂ ಅಲ್ಲ. ತಮಿಳುನಾಡಿನ ದೈವಭೂಮಿ ಎಂದು ಕರೆಸಿಕೊಳ್ಳುವ...

Read More

ಚಿಕ್ಕ ವಯಸ್ಸಿಗೆ ಸಿಇಓಗಳಾದ ಶ್ರವಣ್ ಮತ್ತು ಸಂಜಯ್

ಬುದ್ಧಿವಂತರ ಅತೀ ದೊಡ್ಡ ಲಕ್ಷಣವೆಂದರೆ ಅವರು ಚಿಕ್ಕ ವಯಸ್ಸಲ್ಲೇ ತಮ್ಮ ಕುಶಲಾಗ್ರತೆಯನ್ನು ಜಗತ್ತಿನ ಮುಂದೆ ತೆರೆದಿಡುತ್ತಾರೆ. ಅದು 16 ವರ್ಷದ ಶ್ರವಣ್ ಮತ್ತು 14ರ ಹರೆಯದ ಸಂಜಯ್ ಕುಮಾರನ್ ವಿಷಯದಲ್ಲೂ ನಿಜವಾಗಿದೆ. ಯೌವ್ವನಕ್ಕೆ ಇನ್ನೂ ಇವರು ಕಾಲಿಟ್ಟಿಲ್ಲ ಆದರೂ ಉದಯೋನ್ಮುಖ ಉದ್ಯಮಿಗಳಾಗಿ...

Read More

ಅಂಧತ್ವವಿದ್ದರೂ ಬ್ಯಾಂಕ್ ಅಧಿಕಾರಿಯಾದಳು, ಸ್ವಾಭಿಮಾನ ಮೆರೆದಳು

ಶಾರದಾ ದೇವರ್ ದೃಷ್ಟಿಯಿಲ್ಲದೆ ಹುಟ್ಟಿದವಳು, ಈಕೆಗೆ ಜಗತ್ತು ಹೇಗಿದೆ ಎಂಬುದನ್ನು ನೋಡುವ ಅದೃಷ್ಟವಿಲ್ಲ ಆದರೆ ಜೀವನದಲ್ಲಿ ಸಾಧಿಸಬೇಕು ಎಂಬ ಛಲವಿತ್ತು. ಅಂಗ ವೈಕಲ್ಯ ಆಕೆಗೆ ಸಾಧನೆಯ ಹಾದಿಗೆ ಎಂದೂ ತೊಡಕಾಗಲಿಲ್ಲ. 24 ವರ್ಷದ ಬುಡಕಟ್ಟು ಜನಾಂಗದ ಅತೀ ಹಿಂದುಳಿದ ಕುಟುಂಬದ ಹೆಣ್ಣುಮಗಳಾದ ಶಾರದಾ...

Read More

ಹೆಲ್ಮೆಟ್ ಹಾಕದಿದ್ದರೆ ಪೆಟ್ರೋಲ್ ಸಿಗಲ್ಲ ಇಲ್ಲಿ

ದ್ವಿಚಕ್ರ ಸವಾರರಿಗೆ ನಮ್ಮ ಸರ್ಕಾರಗಳು ಹೆಲ್ಮೆಟ್ ಕಡ್ಡಾಯವನ್ನೇನೋ ಮಾಡಿದೆ. ಆದರೂ ಸವಾರರು ಮಾತ್ರ ಹೆಲ್ಮೆಟ್ ಹಾಕಲು ಅದೇಕೋ ಉದಾಸೀನ ಪ್ರವೃತ್ತಿಯನ್ನು ತೋರಿಸುತ್ತಾರೆ. ಇಂತವರಿಗೆ ತಕ್ಕ ಪಾಠ ಕಲಿಸಲೆಂದೇ ಕಣ್ಣಪುರಂನ ಪೊಲೀಸರು ಮಹತ್ವದ ಕಾರ್ಯವೊಂದನ್ನು ಜಾರಿಗೆ ತಂದಿದ್ದಾರೆ. ಅದೇನೆಂದರೆ ತಮ್ಮ ಪೊಲೀಸ್ ವ್ಯಾಪ್ತಿಗೆ...

Read More

ವ್ಯಕ್ತಿತ್ವ ವಿಕಸನದಲ್ಲಿ ಭಗವದ್ಗೀತೆಯ ಪಾತ್ರ

ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಒಂದು ವ್ಯಕ್ತಿತ್ವ ಇರುತ್ತದೆ. ಕೆಲಸ, ಶಿಕ್ಷಣ, ಅನುಭವ ಮತ್ತು ವಾತಾವರಣ ಇವು ವರ್ತಮಾನವನ್ನು ; ಸಂಸ್ಕಾರಗಳು ಭೂತಕಾಲವನ್ನು ; ಆದರ್ಶವು ಭವಿಷ್ಯಕಾಲವನ್ನು ಸೂಚಿಸುತ್ತವೆ. ಆದ್ದರಿಂದ ವ್ಯಕ್ತಿತ್ವ ನಿರ್ಮಾಣದಲ್ಲಿ ಭೂತ –ವರ್ತಮಾನ-ಭವಿಷ್ಯ ಈ ಮೂರೂ ಪ್ರಧಾನ ಅಂಶಗಳಾಗಿವೆ....

Read More

ಇದು ನಮಗೂ ಪ್ರೇರಣೆಯಾದೀತು…

   ಸುಮಾರು 9ತಿಂಗಳ ಹಿಂದೆ ಪುತ್ತೂರಿನ ವಿದ್ಯಾರ್ಥಿಯೊಬ್ಬಳು SSLC 1st ಕ್ಲಾಸಿನಲ್ಲಿ ಪಾಸ್ ಆಗಿದ್ದಳು ಆದರೆ  ಮುಂದೆ ವಿದ್ಯಾಭ್ಯಾಸ ಮುಂದುವರಿಸಲು ಮನೆಯಲ್ಲಿ ತೀವ್ರವಾದ ಆರ್ಥಿಕ ಅಡಚಣೆ ಇದನ್ನು ತಿಳಿದ ಆ ವಿದ್ಯಾರ್ಥಿನಿಯ ಸಂಬಂಧಿಯೊಬ್ಬರು ತಾನಿದ್ದ Whatsapp ಗ್ರೂಪಿನಲ್ಲಿ ಮೇಲಿಂದ ಮೇಲೆ ಈ...

Read More

“ಮೂಢನಂಬಿಕೆ” ಹೆಸರಲ್ಲಿ ಹಿಂದು ಆಚರಣೆಗಳ ಬಗ್ಗೆ ಅಪಪ್ರಚಾರ ನಿಲ್ಲಲಿ

ಭಾರತದಲ್ಲಿ ಜಗತ್ತಿನ ಯಾವುದೇ ಧರ್ಮದ ಹೆಸರು ಹೇಳಿಕೊಂಡು ಬದುಕಬಹುದು ಆದರೆ ಹಿಂದು ಅಂತ ಹೇಳಿ ಬದುಕಲಿಕ್ಕೆ ಸಾಧ್ಯವಿಲ್ಲ ಎನ್ನುವಂತ ಪರಿಸ್ಥಿತಿ ನಿರ್ಮಾಣ ಮಾಡಹೋರಟಿದ್ದಾರೆ. ನಮ್ಮ ಸೋಕಾಲ್ಡ್ ಸೆಕ್ಯುಲರವಾದಿಗಳು!!. ಅಣು ರೇಣು ತೃಣಕಾಷ್ಟಗಳಲ್ಲಿ ದೇವರಿದ್ದಾನೆ ಎನ್ನುವುದು ಅಕ್ಷರಶಃ ಸತ್ಯ ಮತ್ತು ಅದನ್ನೆ ನಂಬಿಕೊಂಡು ಶ್ರದ್ಧೆಯಿಂದ...

Read More

ಸ್ವಚ್ಛ ಭಾರತಕ್ಕಾಗಿ ಸೈಕಲ್ ಯಾತ್ರೆ ನಡೆಸುತ್ತಿರುವ ಅಭಿಷೇಕ್

ಉತ್ತರಪ್ರದೇಶದ 28 ವರ್ಷದ ಯುವಕ ಅಭಿಷೇಕ್ ಕುಮಾರ್ ಶರ್ಮಾ ಸ್ವಚ್ಛ ಭಾರತದ ಪ್ರಚಾರಕ್ಕಾಗಿ ದೇಶದಾದ್ಯಂತ ಕಳೆದ ಒಂದು ವರ್ಷದಿಂದ ಸೈಕ್ಲಿಂಗ್ ಪ್ರವಾಸ ನಡೆಸುತ್ತಿದ್ದಾರೆ. ಈ ಮೂಲಕ ಜನರಿಗೆ ದೇಶವನ್ನು ಸ್ವಚ್ಛವಾಗಿಡುವಂತೆ ಪ್ರೇರೇಪಿಸುತ್ತಿದ್ದಾರೆ. ಇದುವರೆಗೆ ಅಭಿಷೇಕ್ ಅವರು ಸ್ವಚ್ಛ ಭಾರತವನ್ನು ಪ್ರಚಾರ ಮಾಡುತ್ತಾ...

Read More

ನನ್ನ ಕನಸಿನ ಭಾರತ

ಅದೊಂದು ಸುಂದರ ಕುಟುಂಬ. ಮನೆಯ ಜನರೆಲ್ಲ ಸುಖ-ಶಾಂತಿಯಿಂದ ಬಾಳುತ್ತಿದ್ದರು. ಮನೆಯ ಹಿರಿಯರು ಮನೆಯ ಜವಾಬ್ದಾರಿ ಹೊತ್ತು ಪೋಷಿಸುತ್ತಿದ್ದರು. ಆರ್ಥಿಕ ದೃಷ್ಟಿಯಿಂದಾಗಲಿ, ಆರೋಗ್ಯ ದೃಷ್ಟಿಯಿಂದಾಗಲಿ ಮನೆ ಸಮೃದ್ಧಿಯಿಂದ ಕೂಡಿತ್ತು. ಸಮೃದ್ಧಿ ಇದ್ದಾಗಲೇ ಆ ಮನೆಗೆ- ಕುಟುಂಬಕ್ಕೆ ಶೋಭೆ. ಮನೆಯ ಹಿರಿಯರು ಮನೆಯ ಸುರಕ್ಷತೆ...

Read More

ವಿಚಾರವಂತರಿಗೆ ಧಾರ್ಮಿಕ ಪ್ರಜ್ಞೆಯೂ ಇರಲಿ

ಒಂದು ಧರ್ಮದ ಬಗ್ಗೆ ಹಿಯ್ಯಾಳಿಸಿ ಮಾತನಾಡುವಾಗ ಧರ್ಮದ ಅರ್ಥವನ್ನು ಸರಿಯಾಗಿ ತಿಳಿದುಕೊಳ್ಳುವುದು ಅವಶ್ಯಕ. ಧರ್ಮ ಎಂದರೆ ಯಾವತ್ತು ಯಾವ ಕಾಲಕ್ಕೂ ಜಗದ ಜನರ ಒಳಿತನ್ನೆ ಬಯಸುವುದು ಮತ್ತು ಒಳ್ಳೆಯದನ್ನೇ ಮಾಡುವುದಾಗಿದೆ ಅದಕ್ಕೇನೆ ‘ವಸುದೈವ ಕುಟುಂಬಕಂ’  “ಸರ್ವೇ ಜನ ಸುಖಿನೋ ಭವಂತುಃ” ಎಂದು...

Read More

Recent News

Back To Top