News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕ್ಯಾನ್ಸರ್‌ನಿಂದ ದೃಷ್ಟಿ ಕಳೆದುಕೊಂಡರೂ ಐಎಎಸ್ ಕನಸು ನನಸಾಗಿಸುವತ್ತ ಭಕ್ತಿ ಘಾಟೋಲೆ

ಬಿಎ ಕೋರ್ಸ್‌ನ ರಾಜ್ಯಶಾಸ್ತ್ರ ವಿಷಯದಲ್ಲಿ ಅತ್ಯಧಿಕ ಅಂಕ ಗಳಿಸಿದ ಭಕ್ತಿ ಘಾಟೋಲೆ ನಾಗ್ಪುರ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಚಿನ್ನದ ಪದಕ ಗೆದ್ದಿರುವುದು ಆಕೆಯ ಕುಟುಂಬಕ್ಕೆ ಹೆಮ್ಮೆಯ ವಿಚಾರ. ರೆಟಿನೋಬ್ಲಾಸ್ಟೋಮಾ ಎಂಬ ಕಣ್ಣಿನ ಕ್ಯಾನ್ಸರ್‌ನಿಂದ ತನ್ನ 9ನೇ ವಯಸ್ಸಿನಲ್ಲಿ ಕಣ್ಣಿನ ದೃಷ್ಟಿ ಕಳೆದುಕೊಂಡ...

Read More

ವಿದ್ಯಾರ್ಥಿಗಳ ಆತ್ಮಹತ್ಯೆಗೆ ಶೈಕ್ಷಣಿಕ ಒತ್ತಡವೇ ಕಾರಣ !

2001 ರಿಂದ 2017 ರ ಜನವರಿ ಅವಧಿಯಲ್ಲಿ ಒಟ್ಟು 304 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಸ್ಸಾಂ ಸರ್ಕಾರ, ಎಜಿಪಿ ಶಾಸಕ ರಾಮೇಂದ್ರ ನಾರಾಯಣ್ ಕಲಿತಾ ಅವರಿಗೆ ಸಲ್ಲಿಸಿದ ಲಿಖಿತ ಹೇಳಿಕೆಯಲ್ಲಿ ತಿಳಿಸಿದೆ. ಈ ಕುರಿತು ಆಂಗ್ಲ ಅಂತರ್ಜಾಲ ಮಾಧ್ಯಮವೊಂದು ವರದಿ ಮಾಡಿದೆ. ಪ್ರತಿ ತಿಂಗಳಿಗೆ...

Read More

ಒಂದೇ ದಶಕ ; ಹಗರಣಗಳ ತಾಂಡವಕ್ಕೆ ಲೆಕ್ಕವೇ ಇಲ್ಲ

ಕಳೆದ 60 ವರ್ಷಗಳಲ್ಲಿ ಭಾರತ ಸಾಕಷ್ಟು ಭ್ರಷ್ಟಾಚಾರ ಕಂಡಿದೆ. ಆದರೆ 2004-2014 ರ ಅವಧಿಯ ಒಂದು ದಶಕವಂತೂ ಭಾರತ ಹಗರಣಗಳ ದೇಶ ಎನ್ನುವಷ್ಟರ ಮಟ್ಟಿಗೆ ತಲುಪಿದ್ದು ಗಂಭೀರ ಸಂಗತಿ. ಪರಿಣಾಮ ಭಾರತದ ಆರ್ಥಿಕತೆಯ ಮೇಲೂ ಪ್ರತಿಕೂಲ ಪರಿಣಾಮ ಬೀರಿದ್ದನ್ನು ಅಲ್ಲಗಳೆಯುವಂತಿಲ್ಲ. ಕಲ್ಲಿದ್ದಿಲು ಹಗರಣ :...

Read More

ಭಾರತಾಂಬೆ ಜಗದ್ಗುರು ವಿಶ್ವಮಾತೆಯಾಗಲಿ

ಭಾರತ ಮಾತೆಯ ಪೂಜೆಯ ಅಂಗವಾಗಿ ಭಾರತೀಯರಿಗೆ ಪುಟ್ಟ ಸಂದೇಶ… ಒಬ್ಬ ವ್ಯಕ್ತಿಯ ಜೀವನದಲ್ಲಿ ಆತನ ಚಾರಿತ್ರ್ಯ ಎಷ್ಟು ಮುಖ್ಯವೋ ಅದೇ ರೀತಿ ರಾಷ್ಟ್ರಕ್ಕೂ ಅದರದ್ದೇ ಆದ ಚಾರಿತ್ರ್ಯವಿದೆ. ಪ್ರತಿಯೊಬ್ಬನೂ ಅದನ್ನು ಕಾಪಾಡುವುದು ಅತೀ ಮುಖ್ಯ. ವಯಕ್ತಿಕ ಚಾರಿತ್ರ್ಯವನ್ನು ಬೆಳೆಸಿಕೊಳ್ಳುವುದರ ಜೊತೆ ಜೊತೆಗೆ...

Read More

ಕಥೆಯೊಳಗೊಂದು ಭಾರತ – 2

ಗಾಂಧೀಜಿ ನೇತೃತ್ವದಲ್ಲಿ ಬ್ರಿಟೀಷರ ವಿರುದ್ಧ ಅಹಿಂಸಾ ಚಳುವಳಿ. ಮೆರವಣಿಗೆಯಲ್ಲಿ ಬ್ರಿಟೀಷರ ವಿರುದ್ಧ ಘೋಷಣೆಗಳು. ಬಾಲಕನೊಬ್ಬ ಉತ್ಸಾಹದಲ್ಲಿ ಚಳುವಳಿಯೊಳಗೆ ಸೇರಿಕೊಂಡ… ಮೆರವಣಿಗೆ ಸೇತುವೆಯ ಮೇಲೆ ಸಾಗುತ್ತಿತ್ತು. ಅದನ್ನೇ ಕಾಯುತ್ತಿದ್ದ ಬ್ರಿಟೀಷ್ ಪೊಲೀಸರು ಎರಡೂ ಕಡೆಯಿಂದ ಚಳುವಳಿಗಾರರನ್ನು ಸುತ್ತುವರಿದರು. ಪ್ರಾರಂಭವಾಯ್ತು ದೌರ್ಜನ್ಯ. ಮುದಕರು, ಹೆಂಗಸರು,...

Read More

ಕಥೆಯೊಳಗೊಂದು ಭಾರತ – 1

ಕಥೆ ಕೇಳಿ… ಭಗವಾನ್ ಬುದ್ಧ ಶಿಷ್ಯನ ಜೊತೆಗೆ ಭಿಕ್ಷಾಟನೆಗೆ ಹೊರಟಿದ್ದ. ಭಿಕ್ಷೆ ಬೇಡ್ತಾ ಬೇಡ್ತಾ ನೋಡ್ತಾರೆ, ಮಹಡಿಗಳ ಮೇಲೆ ಮಹಡಿ ಕಟ್ಟಿರುವಂತಹ ಬೃಹದಾಕಾರವಾದಂತಹ ಮನೆ. ಇನ್ನೇನು ಆ ಮನೆಯೊಳಗೆ ಹೋಗ್ಬೇಕು ಅಂತ ಬುದ್ಧ ಯೋಚನೆ ಮಾಡ್ತಾನೆ. ಅಷ್ಟೊತ್ತಿಗೆ ಶಿಷ್ಯ ಕೈ ಹಿಡಿದು...

Read More

ಅಮೇರಿಕಾದಲ್ಲಿ ಅಬ್ ಕಿ ಬಾರ್ ಟ್ರಂಪ್ ಸರ್ಕಾರ್

ಎಲ್ಲಾ ರಾಜಕೀಯ ಪಂಡಿತರ ಲೆಕ್ಕಾಚಾರವನ್ನು ತಲೆಕೆಳಗೆ ಮಾಡುವ ಮೂಲಕ, ಸ್ಥಾಪಿತ ರಾಜಕೀಯ ಶಕ್ತಿಗಳನ್ನು ಬೀಳಿಸಿದ ಡೊನಾಲ್ಡ್ ಟ್ರಂಪ್ ಅಮೆರಿಕದ 45ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದು ಮೋದಿಯವರನ್ನು ಟ್ರಂಪ್ ರೀತಿಯ ವ್ಯಕ್ತಿತ್ವದವರೆಂದೋ, ಟ್ರಂಪ್ ಮೋದಿಯವರಷ್ಟೇ ಉತ್ತಮರೆಂದೋ ಹೇಳುವ ಪ್ರಯತ್ನವಲ್ಲ. ಆದರೆ ಭಾರತದ ಅನುಕೂಲಕ್ಕೆ...

Read More

ಕಲಾಂ ನಮಗೆ ಸ್ಫೂರ್ತಿ

ಕಲಾಂ ಅನ್ನುವ ಹೆಸರೇ ನಮ್ಮ ಹೃದಯದಲ್ಲಿ ಹೊಸ ಸ್ಫೂರ್ತಿಯನ್ನು ತುಂಬುತ್ತದೆ. ಇದಕ್ಕೆ ಕಾರಣವೇನೆಂದು ನಾವು ಪ್ರತ್ಯೇಕವಾಗಿ ಯೋಚಿಸಬೇಕಾಗಿಲ್ಲ. ಏಕೆಂದರೆ ಅವರು ಬದುಕಿದ್ದೇ ಹಾಗೆ. 7 ಮಕ್ಕಳಿದ್ದ ತುಂಬು ಸಂಸಾರದಲ್ಲಿ ಕೊನೆಯವರಾಗಿ ಜನಿಸಿದ್ದ ಕಲಾಂ ಪ್ರತಿಷ್ಠಿತ ಮನೆತನದವರೇನೂ ಅಲ್ಲ. ತಮಿಳುನಾಡಿನ ದೈವಭೂಮಿ ಎಂದು ಕರೆಸಿಕೊಳ್ಳುವ...

Read More

ಚಿಕ್ಕ ವಯಸ್ಸಿಗೆ ಸಿಇಓಗಳಾದ ಶ್ರವಣ್ ಮತ್ತು ಸಂಜಯ್

ಬುದ್ಧಿವಂತರ ಅತೀ ದೊಡ್ಡ ಲಕ್ಷಣವೆಂದರೆ ಅವರು ಚಿಕ್ಕ ವಯಸ್ಸಲ್ಲೇ ತಮ್ಮ ಕುಶಲಾಗ್ರತೆಯನ್ನು ಜಗತ್ತಿನ ಮುಂದೆ ತೆರೆದಿಡುತ್ತಾರೆ. ಅದು 16 ವರ್ಷದ ಶ್ರವಣ್ ಮತ್ತು 14ರ ಹರೆಯದ ಸಂಜಯ್ ಕುಮಾರನ್ ವಿಷಯದಲ್ಲೂ ನಿಜವಾಗಿದೆ. ಯೌವ್ವನಕ್ಕೆ ಇನ್ನೂ ಇವರು ಕಾಲಿಟ್ಟಿಲ್ಲ ಆದರೂ ಉದಯೋನ್ಮುಖ ಉದ್ಯಮಿಗಳಾಗಿ...

Read More

ಅಂಧತ್ವವಿದ್ದರೂ ಬ್ಯಾಂಕ್ ಅಧಿಕಾರಿಯಾದಳು, ಸ್ವಾಭಿಮಾನ ಮೆರೆದಳು

ಶಾರದಾ ದೇವರ್ ದೃಷ್ಟಿಯಿಲ್ಲದೆ ಹುಟ್ಟಿದವಳು, ಈಕೆಗೆ ಜಗತ್ತು ಹೇಗಿದೆ ಎಂಬುದನ್ನು ನೋಡುವ ಅದೃಷ್ಟವಿಲ್ಲ ಆದರೆ ಜೀವನದಲ್ಲಿ ಸಾಧಿಸಬೇಕು ಎಂಬ ಛಲವಿತ್ತು. ಅಂಗ ವೈಕಲ್ಯ ಆಕೆಗೆ ಸಾಧನೆಯ ಹಾದಿಗೆ ಎಂದೂ ತೊಡಕಾಗಲಿಲ್ಲ. 24 ವರ್ಷದ ಬುಡಕಟ್ಟು ಜನಾಂಗದ ಅತೀ ಹಿಂದುಳಿದ ಕುಟುಂಬದ ಹೆಣ್ಣುಮಗಳಾದ ಶಾರದಾ...

Read More

Recent News

Back To Top