News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತಕ್ಕೆ ಬೋಧಿಸಲು ಆ 15 ರಾಷ್ಟ್ರಗಳಿಗಿರುವ ಅರ್ಹತೆ ಏನು?

ಬಿಜೆಪಿಯ ಇಬ್ಬರು ವಕ್ತಾರರು ಪ್ರವಾದಿ ಮಹಮ್ಮದ್ ಅವರ ಬಗ್ಗೆ ನೀಡಿರುವ ಹೇಳಿಕೆಗೆ ಭಾರತದ ವಿರುದ್ಧ ಅನೇಕ ಗಲ್ಫ್ ರಾಷ್ಟ್ರಗಳಿಂದ ದೊಡ್ಡಮಟ್ಟದಲ್ಲಿ ಟೀಕೆ ಮತ್ತು ಖಂಡನೆ ವ್ಯಕ್ತವಾಗುತ್ತಿದೆ. ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಅವರು ಟಿವಿ ಡಿಬೆಟ್ ಸಂದರ್ಭದಲ್ಲಿ ನೀಡಿರುವ...

Read More

ವೈವಿಧ್ಯತೆಗಳನ್ನೊಳಗೊಂಡ ವಿಚಾರವಂತರ ವೇದಿಕೆ ‘ಮಂಗಳೂರು ಲಿಟ್ ಫೆಸ್ಟ್’

ಚಂದ್ರಾರ್ಕ ಪರಿಯಂತ ಬಾಳು ಸುಖದಲಿ ಇಂದ್ರ ಪದವಿಯಲಿ ಓಲಾಡು ಹರುಷದಲಿ ಚಂದ್ರಮುಖಿಯರು ಇಟ್ಟ ಓಲೆ ಸ್ಥಿರವಿರಲಿ ಚಂದದಿಂ ಉಡುಗೊರೆಯ ತರಿಸು ಬೇಗದಲಿ ಇಂತಹ ಹಾರೈಕೆಯನ್ನು ಹಾರೈಸುವ ದೇಶ ನನ್ನದು, ಮನುಷ್ಯನ ಸಾಮಾಜಿಕ ಬದುಕು ಎತ್ತರ ಮಟ್ಟದ್ದಾಗಿರಲು ಅವನಿಗಿರಬೇಕಾದ ಗುಣಗಳ ಬಗ್ಗೆ ಹೇಳುವ...

Read More

ಹಿಪ್ಪೋಕ್ರೇಟಿಕ್ ಶಪಥದಿಂದ ಚರಕ ಶಪಥದವರೆಗೆ 

ಇತ್ತೀಚೆಗೆ ಭಾರತದ ವೈದ್ಯಕೀಯ ಶಿಕ್ಷಣವನ್ನು ರೂಪಿಸುವ ಮತ್ತು ಮೇಲ್ವಿಚಾರಿಸುವ ನಿಯಂತ್ರಕ ಸಂಸ್ಥೆ ಎನ್.ಎಂ.ಸಿ. ವೈದ್ಯಕೀಯ ಕಾಲೇಜಿಗಳಲ್ಲಿ ಪದವಿಪ್ರಾಪ್ತಿಯ ದಿನ ವಿದ್ಯಾರ್ಥಿಗಳಿಗೆ ವಿದೇಶೀ ಮೂಲದ ಹಿಪ್ಪೋಕ್ರೇಟ್ಸ್ ಶಪಥವನ್ನು ಬೋಧಿಸುವ ಬದಲು ಭಾರತದ ಚರಕ ಶಪಥವನ್ನು ಬೋಧಿಸಬಹುದೆನ್ನುವ ಸಲಹೆಯನ್ನು ನೀಡಿತು. ಅನೇಕ ರಾಷ್ಟ್ರಗಳು ಆಧುನಿಕ...

Read More

ಪರಮ ವೀರ ಚಕ್ರ ಪುರಸ್ಕಾರ ಪಡೆದ ಮೊದಲಿಗ ಮೇಜರ್ ಸೋಮನಾಥ್ ಶರ್ಮಾ

ಭಾರತೀಯ ಭೂಸೇನೆಯಲ್ಲಿ ಕಾರ್ಯನಿರ್ವಹಿಸಿದ ಮೇಜರ್ ಸೋಮನಾಥ್ ಶರ್ಮಾ ಭಾರತದ ಅತ್ಯುನ್ನತ ಮಿಲಿಟರಿ ಪುರಸ್ಕಾರವಾದ ಪರಮ ವೀರ ಚಕ್ರ ಪುರಸ್ಕಾರ ಪಡೆದ ಮೊದಲಿಗರು. ಸೋಮನಾಥ ಶರ್ಮಾ 31 ಜನವರಿ 1923 ರಂದು ಪಂಜಾಬ್ನ ಕಾಂಗ್ರಾದ ದಾದ್‌ನಲ್ಲಿ (ಇಂದಿನ ಹಿಮಾಚಲ ಪ್ರದೇಶ)ದಲ್ಲಿ ಜನಿಸಿದರು. ನೈನಿತಾಲ್‌ನ...

Read More

ಗಾಂಧಿಯನ್ನು ವಿಮರ್ಶಿಸೋಣ, ಗೋಡ್ಸೆಯನ್ನು ವೈಭವೀಕರಿಸುವುದಲ್ಲ

ನಾಳೆಯ ದಿನ ನನ್ನ ದೇಶದಲ್ಲಿ ಗಾಂಧಿಯ ಹತ್ಯೆಗಾಗಿ ದುಃಖಿಸುವ ಒಬ್ಬನೇ ಒಬ್ಬ ವ್ಯಕ್ತಿ ಇಲ್ಲದಿದ್ದರೂ ಪರವಾಗಿಲ್ಲ, ಅವರನ್ನು ಹತ್ಯೆಗೈದ ಗೋಡ್ಸೆಯನ್ನು ಸಮರ್ಥಿಸುವ, ಆರಾಧಿಸುವ, ಗುಡಿಕಟ್ಟುವ ಮೂಲಕ ಕೊಲೆಗಾರನನ್ನು ಹುತಾತ್ಮನನ್ನಾಗಿಸಲು ಪ್ರಯತ್ನಿಸುವ ವ್ಯಕ್ತಿಗಳು ಇಲ್ಲದಿದ್ದರೆ ಸಾಕು, ಈ ದೇಶದಲ್ಲಿ ಗಾಂಧಿ ಯಾವತ್ತೂ ಬದುಕಿರುತ್ತಾರೆ....

Read More

ವೃಂದಾವನದ ನಂದನ, ಗೋವಿಂದ ದೇವ ದೇವಾಲಯ

ಯದುಕುಲ ದೀಪಕನಾದ ಶ್ರೀಕೃಷ್ಣನ ಜನ್ಮಸ್ಥಾನವಾದ ಮಥುರಾ ಹಿಂದೂ ಧರ್ಮದ ಪವಿತ್ರ ನಗರ ಎಂದು ಕರೆಯಲ್ಪಡುತ್ತದೆ. ಮಥುರಾದ ಅವಳಿ ನಗರವೆಂದೇ ಪ್ರಖ್ಯಾತವಾದ ವೃಂದಾವನವು ಶ್ರೀಕೃಷ್ಣ ಲೀಲೆಗಳಿಗೆ ಸಾಕ್ಷಿಯಾದ ನಗರವೂ ಹೌದು. ರಾಧೆಯ ನಿಸ್ವಾರ್ಥ ಪ್ರೀತಿ, ಮೇವಾರದ ರಾಣಿಯಾಗಿಯೂ ಕೃಷ್ಣನ ಮೇಲಿನ ಪ್ರೀತಿಗೆ ಅರಮನೆಯ...

Read More

ಗತ ಇತಿಹಾಸದ ಪಾಠಗಳ ಅರಿತರಷ್ಟೇ ಬಾಳು

ಈ ದಿನ ನಾನು ನಿಮ್ಮಲ್ಲೊಂದು ಭಿನ್ನಹವನ್ನಿಡಲು ಬಂದಿದ್ದೇನೆ. ಇತಿಹಾಸದಿಂದ ಅರಿಯಲೇ ಬೇಕಾದ ಪಾಠವನ್ನು ನನಗೆ ಸಾಧ್ಯವಾಗುವ ಮಟ್ಟಿನಲ್ಲಿ ನಿಮಗೆ ಅರ್ಥೈಸಲು ಬಂದಿದ್ದೇನೆ. ದಯವಿಟ್ಟು ಓದಿ. ಗಮನವಿಟ್ಟು ಓದಿ. ಅನೇಕರಿಗೆ ಇಂದಿಗೂ ನಾವು ಕಳೆದುಕೊಂಡ ಸ್ವಾತಂತ್ರ್ಯಕ್ಕೆ ಕಾರಣ ಮೊಘಲರು ಮತ್ತು ಬ್ರಿಟೀಷರೆಂಬ ತಪ್ಪು...

Read More

ಆತ್ಮನಿರ್ಭರದತ್ತ ಸಾಗುತ್ತಿರುವ ದಿಟ್ಟ ಹೆಣ್ಣು ದಿವ್ಯಾ ಗೋಕರ್ಣ

“ಪ್ರತೀ ತಿಂಗಳು ನಾವು ಹೆಣ್ಣುಮಕ್ಕಳು ಬಳಸುವ ‘ಮೆನ್ಸ್ಟ್ರುಯಲ್ ಕಪ್’ ಸಾಮಾನ್ಯವಾಗಿ ಆನ್‌ಲೈನ್‌ನಲ್ಲಿ ಲಭ್ಯವಿದೆ, ಅದರಲ್ಲಿ 95% ಉತ್ಪನ್ನಗಳು ಚೈನಾದಿಂದ ಆಮದು ಮಾಡಲ್ಪಟ್ಟವುಗಳು. ಹಾಗಾದರೆ ಈ ಉತ್ಪನ್ನಗಳನ್ನು ನಾವು ಸ್ವದೇಶಿಯಾಗಿ ಮಾಡಲು ಸಾಧ್ಯವಿಲ್ಲವೇ? ಅಷ್ಟಕ್ಕೂ ಭಾರತದಲ್ಲಿ ಉತ್ಪಾದಿಸಲು ಸಾಧ್ಯವಿಲ್ಲದ ಉತ್ಪನ್ನಗಳಾದರು ಯಾವುದಿದೆ. ಇದು...

Read More

ಹಿಂದೂ ವಿರೋಧಿ ಧೋರಣೆಗಳ ಬಗ್ಗೆ ನಮ್ಮ ನಿಲುವು ದೃಢವಾಗಿರಲಿ

ಯುವ ಜನರೇ ಹೆಚ್ಚಾಗಿ ಬಳಸುವ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಇನ್ಸ್ಟಾಗ್ರಾಮ್­ನಲ್ಲಿ “ಮೇಕ್ ಮೈ ಟ್ರಿಪ್” ಸಂಸ್ಥೆಯ ಜಾಹೀರಾತೊಂದು ಗಮನ ಸೆಳೆಯಿತು. ಜಾಹೀರಾತು ಚಿಕ್ಕದು, ವಿದೇಶಿ ವ್ಯಕ್ತಿಯೊಬ್ಬ ಉದಾಸೀನ ಮತ್ತು ತೀರಾ ಇಷ್ಟವಿಲ್ಲದೆ ಒತ್ತಾಯಕ್ಕೊಳಪಟ್ಟು ಯಾವುದೋ ಕೆಲಸವನ್ನು ಮಾಡಲು ಅನಿವಾರ್ಯತೆ ಬಂದಾಗ ತೋರುವ...

Read More

ದೇಶ ಮರೆತ “ಮಿಸ್ಸಿಂಗ್ 54”

2021 ಡಿಸೆಂಬರ್ 16, ನಾವು “ಸ್ವರ್ಣಿಮ ವಿಜಯ” ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ವಿಶ್ವದ ಇತಿಹಾಸದಲ್ಲೇ ಸುವರ್ಣ ಇತಿಹಾಸವನ್ನು ಭಾರತ ರಚಿಸಿದ ದಿನವಿದು. ಭಾರತವು ಪಾಕಿಸ್ಥಾನದ ಮೇಲೆ ಯುದ್ಧವನ್ನು ಯಶಸ್ವಿಯಾಗಿ ಗೆಲ್ಲುವುದರ ಮೂಲಕ ಪಾಕಿಸ್ಥಾನದಲ್ಲಿ ಮಲತಾಯಿ ಧೋರಣೆಗೊಳಗಾಗಿ ಕಡೆಗಣಿಸಲ್ಪಟ್ಟ ಬಂಗಾಳ ಪಾಕಿಸ್ಥಾನವನ್ನು ತುಂಡರಿಸಿ “ಬಾಂಗ್ಲಾದೇಶ”...

Read More

Recent News

Back To Top