Date : Saturday, 18-06-2016
ಹಿಂದು ಸಾಮ್ರಾಜ್ಯ ದಿನ ಜ್ಯೇಷ್ಠ ಶುದ್ಧ ತ್ರಯೋದಶಿ. ಇದು ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ ದಿನವಾಗಿದೆ. ಇಂದಿನ ಈ ವಾತಾವರಣದಲ್ಲಿ ಯಾರಿಗೆ ಈ ಕುರಿತು ಜ್ಞಾನ, ಮಾಹಿತಿ ಇರುವುದಿಲ್ಲವೋ, ಅವರಲ್ಲಿ ಈ ದಿನವನ್ನು ಆಚರಿಸುವುದರ ಬಗ್ಗೆ, ಮನಸ್ಸಿನಲ್ಲಿ ಪ್ರಶ್ನೆಗಳು ಏಳಬಹುದು. ನಮ್ಮ ದೇಶದಲ್ಲಿ...
Date : Thursday, 26-05-2016
ಭಾರತ ಒಲಿಂಪಿಕ್ಸ್ ಸ್ಪರ್ಧೆಯ ಒಂದು ಕ್ರೀಡೆಯಲ್ಲಿ ಅಪೂರ್ವ ಸಾಧನೆ ಮಾಡಿದ್ದು, ಆ ಕ್ರೀಡೆ ಹಾಕಿ ಆಗಿದೆ. ಎಂಟು ಚಿನ್ನದ ಪದಕಗಳನ್ನು ತಮ್ಮದಾಗಿಸಿರುವುದು ಇದಕ್ಕೆ ಪುರಾವೆಯಾಗಿದೆ. ಹೌದು, ಇಂದಿನಿಂದ 88 ವರ್ಷಗಳ ಹಿಂದೆ 1928ರ ಮೇ 26ರಂದು ಭಾರತ ಹಾಕಿ ತಂಡ ಆಮ್‌ಸ್ಟ್‌ರ್ಡ್ಯಾಮ್‌ನಲ್ಲಿ ಆತಿಥೇಯ...
Date : Thursday, 05-05-2016
ಇಂದು ವಿಶ್ವ ಪಾಸ್ವರ್ಡ್ ದಿನ. ಮೇ ತಿಂಗಳ ಮೊದಲ ಗುರುವಾರದಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಉತ್ತಮ ಪಾಸ್ವರ್ಡ್ ರಚನೆ ಪದ್ಧತಿಯನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ. ಇಂದಿನ ಡಿಜಿಟಲ್ ತಂತ್ರಜ್ಞಾನ ಯುಗದಲ್ಲಿ ಪಾಸ್ವರ್ಡ್‌ಗಳು ಬಹಳ ಪ್ರಾಮುಖ್ಯತೆ ಪಡೆದಿದೆ. ಇದು ನಮ್ಮ ಎಲ್ಲಾ ಆನ್‌ಲೈನ್ ಅಕೌಂಟ್‌ಗಳಿಗೆ ಗೇಟ್‌ಕೀಪರ್‌ಗಳಿದ್ದಂತೆ. ಇಂದಿನ...
Date : Friday, 15-04-2016
ಭಾರತೀಯ ಸಂಸ್ಕೃತಿ ಎಂದರೇನು? ಈ ಪ್ರಶ್ನೆಗೆ ಒಂದೇ ಶಬ್ದದಲ್ಲಿ ಉತ್ತರಿಸಿ ಎಂದು ರಸಪ್ರಶ್ನೆ ಕೇಳಿದರೆ ಯಾರಿಗಾದರೂ ಉತ್ತರಿಸಲು ಸಾಧ್ಯವೇ? ಸಾಧ್ಯವಿದೆ. ಆ ಒಂದು ಶಬ್ದ ಎಂದರೆ ರಾಮಾಯಣ. ಮರ್ಯಾದಾಪುರುಷೋತ್ತಮ ಶ್ರೀರಾಮಚಂದ್ರ ಭಾರತೀಯಸಂಸ್ಕೃತಿ, ಸಭ್ಯತೆ, ಜೀವನ ಮೌಲ್ಯಗಳ ಸಾಕಾರರೂಪ. ವೈಯುಕ್ತಿವಾಗಿ ಶ್ರೀರಾಮ ಗುಣವಂತ,...
Date : Saturday, 12-03-2016
ಭಾರತವನ್ನು ದಾಸ್ಯದಿಂದ ಮುಕ್ತಗೊಳಿಸುವ ಹೋರಾಟದಲ್ಲಿ ಅತೀ ಪ್ರಮುಖ ಪಾತ್ರವನ್ನು ವಹಿಸಿದ ಘಟನೆಗಳಲ್ಲಿ ದಂಡಿ ಸತ್ಯಾಗ್ರಹ ಅಥವಾ ಉಪ್ಪಿನ ಸತ್ಯಾಗ್ರಹ ಕೂಡ ಒಂದು. ಇತಿಹಾಸ ಪುಟದಲ್ಲಿ ಈ ಉಪ್ಪಿನ ಸತ್ಯಾಗ್ರಹಕ್ಕೆ ಒಂದು ಪ್ರಮುಖ ಸ್ಥಾನವಿದೆ. ಈ ಐತಿಹಾಸ ಸತ್ಯಾಗ್ರಹ ಆರಂಭಗೊಂಡಿದ್ದು ಮಾ.12ರ 1930ರಂದು....
Date : Friday, 04-12-2015
ಭಾರತದ ಹೆಮ್ಮೆಯ ನೌಕಾ ಸೇನೆ ಪ್ರತಿವರ್ಷ ಡಿಸೆಂಬರ್ 4ರಂದು ನೌಕಾ ದಿನವನ್ನು ಆಚರಿಸುತ್ತದೆ. ಈ ವೇಳೆ ವಿಶಾಖಪಟ್ಟಣದ ಆರ್‌ಕೆ ಬೀಚ್‌ನಲ್ಲಿ ಒಂದು ವಾರಗಳ ಕಾಲ ಯುದ್ಧನೌಕೆ, ಪ್ಲೇನ್, ಟ್ಯಾಂಕ್‌ಗಳ ಪ್ರದರ್ಶನ ಏರ್ಪಡುತ್ತದೆ. ದೇಶದ ಜನರಿಗೆ ನೌಕಾಸೇನೆ, ಅದರ ಬಲ ಮತ್ತು ಸಾಮರ್ಥ್ಯದ...
Date : Tuesday, 15-09-2015
ಹಬ್ಬಗಳ ಸಂಭ್ರಮವೀಗ, ಭಾದ್ರಪದ ಶುದ್ಧ ಚೌತಿಯಂದು ಶ್ರೀಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ. ಸ್ವಾತಿ ನಕ್ಷತ್ರದ ಸಿಂಹರಾಶಿಯಲ್ಲಿ ಪ್ರತಿಷ್ಟಾಪನೆಗೊಳ್ಳುವ ಶ್ರೀಗಣೇಶ ಸರ್ವರಿಗೂ ಪ್ರೀತಿ ಪಾತ್ರನು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಗಣಪತಿ ಎಲ್ಲರಿಗೂ ಅಚುಮೆಚ್ಚಿನ ದೇವರು. ಗಣಪತಿಗೆ ದೂರ್ವ ಅತಿ ಶ್ರೇಷ್ಠ. ಎಲ್ಲಾ...
Date : Saturday, 05-09-2015
ಸರ್ವಪಲ್ಲಿ ರಾಧಾಕೃಷ್ಣರವರು ನಮ್ಮ ದೇಶದ ಎರಡನೇ ರಾಷ್ಟ್ರಪತಿಗಳಾಗಿದ್ದವರು. ಅದಕ್ಕೂ ಮೊದಲು ನಮ್ಮ ದೇಶದ ಉಪರಾಷ್ಟ್ರಪತಿಗಳಾಗಿ, ರಷ್ಯಾ ದೇಶದ ರಾಯಭಾರಿಯಾಗಿ ನಾಡಿಗೆ ಸೇವೆ ಸಲ್ಲಿಸಿ ಶ್ರೇಷ್ಠ ಮುತ್ಸದ್ದಿ ಎನಿಸಿಕೊಂಡವರು. 1888 ರ ಸೆಪ್ಟೆಂಬರ್ 5 ರಂದು ವೀರಸಾಮಯ್ಯ ಮತ್ತು ಸೀತಮ್ಮ ದಂಪತಿಗಳ ಎರಡನೆಯ...
Date : Saturday, 29-08-2015
ಸಹೋದರತೆಯ ಭಾವವನ್ನು ಗಟ್ಟಿಗೊಳಿಸುವ ಪವಿತ್ರ ಹಬ್ಬ ರಕ್ಷಾಬಂಧನಕ್ಕೆ ನಮ್ಮ ದೇಶದಲ್ಲಿ ವಿಶೇಷ ಮಹತ್ವವಿದೆ. ಒಡಹುಟ್ಟಿದವರ ಹುಸಿ ಮುನಿಸನ್ನು ಕರಗಿಸಿ ಪ್ರೀತಿಯ ಸಿಂಚನವನ್ನು ನೀಡುವುದೇ ರಕ್ಷೆಗಿರುವ ವಿಶೇಷ ಗುಣ. ರಾಖಿ ಕಟ್ಟಿದವಳಿಗೆ ಸದಾ ರಕ್ಷಣೆ ನೀಡಬೇಕು ಎಂಬುದು ಸಹೋದರನ ಅಭಿಲಾಷೆಯಾದರೆ, ನಾ ರಾಖಿ...
Date : Sunday, 23-08-2015
ವಸುದೇವ ಸುತಂ ದೇವ ಕಂಸ ಚಾಣೂರ ಮರ್ಧನಂ | ದೇವಕಿ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ|| ಈ ಶ್ಲೋಕ ಭಾಗಶಃ ಕೃಷ್ಣನ ಬಗ್ಗೆ ಪರಿಚಯ ಮಾಡುತ್ತದೆ. ವಸುದೇವನ ಮಗ ಶ್ರೀ ಕೃಷ್ಣನಾಗಿ ಅವತರಿಸಿದ ಭಗವಂತ, ಅತೀ ಪ್ರಭಾವಿ ಮತ್ತು ಶಕ್ತಿಶಾಲಿ ಅಸುರರಾದ ಕಂಸ...