News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

’ಗಳಗನಾಥ’ರು ನಮ್ಮೆಲ್ಲರ ಹೆಮ್ಮೆ

ಅವರು ತಮ್ಮ ಜೀವನವನ್ನೆಲ್ಲ ಕಾದಂಬರಿ ರಚನೆ, ಪುಸ್ತಕ ಪ್ರಕಟಣೆ, ಶಿಕ್ಷಣ, ಪತ್ರಿಕೋದ್ಯಮಕ್ಕೇ ಮೀಸಲಿಟ್ಟಿದ್ದರು. ಕೊನೆಯ ಕಾಲದಲ್ಲಿ ಗ್ರಂಥ ಪ್ರಕಟಣೆಯ ಸಾಲದ ಹೊರೆಯಲ್ಲಿ ಸಿಲುಕಿ ಗ್ರಂಥ ಮಾರಾಟಕ್ಕಾಗಿ ಊರೂರು ಅಲೆಯಬೇಕಾಯಿತು. ಆದರೂ ಅವರು ಅಲುಗಾಡಲಿಲ್ಲ. ಕನ್ನಡ ಸಾಹಿತ್ಯದ ಪರಿಚಾರಿಕೆಯನ್ನು ಬಿಡದೇ, ಸಾಹಿತ್ಯ ಲೋಕವನ್ನು...

Read More

ಹೊಸವರ್ಷ ಬರೀ ಕ್ಯಾಲೆಂಡರ್ ಬದಲಿಸಲು ಅಷ್ಟೇ…

ಇನ್ನೇನು ಡಿಸೆಂಬರ್ ತಿಂಗಳು ಮುಗಿಯಿತು-ಬರುವುದೇ ಆಂಗ್ಲರ ಹೊಸ ವರ್ಷಾರಂಭ ಜನವರಿ ತಿಂಗಳಿಂದ. ಅದು ಈಗ ವಿಶ್ವವ್ಯಾಪಿಯಾಗಿದೆ. ಎಲ್ಲರೂ ಅಂದೇ ಹೊಸ ವರ್ಷವನ್ನು ಆಚರಿಸುತ್ತಾರೆ. ಅದರಲ್ಲೂ ಭಾರತೀಯರೇನೂ ಹೊರತಲ್ಲ. ನಮ್ಮ ಹೊಸವರ್ಷ ಇರುವುದೇ ಬೇರೆ, ನಾವು ಆಚರಿಸುವ ದಿನವೇ ಬೇರೇ. ಏಕೆ ನಾವು...

Read More

ಡಿ. 5 ಶ್ರೀ ಅರವಿಂದ ಘೋಷರ ಸ್ಮೃತಿ ದಿನ

ಭಾರತ ಕಂಡ ಶ್ರೇಷ್ಠ ಕವಿ ರಾಷ್ಟ್ರವಾದಿ, ಒಬ್ಬ ಹಿರಿಯ ಶಕ್ತಿ ಪುಂಜ ಶ್ರೀ ಅರವಿಂದ ಘೋಷರ ಸ್ಮೃತಿ ದಿನವಿಂದು. ಅವರಲ್ಲಿದ್ದ ರಾಷ್ಟ್ರೀಯತೆ ಅಪಾರ. ಭಾರತವನ್ನು ತಾಯಿಯಾಗಿ, ದುರ್ಗೆಯಾಗಿ, ಜಗನ್ಮಾತೆಯಾಗಿ ಅನೇಕ ಕ್ರಾಂತಿಕಾರಿಗಳಿಗೆ ಭಾರತಾಂಬೆಯನ್ನು ಆರಾಧ್ಯ ದೈವವನ್ನಾಗಿಸಿದರು. ನನಗೆ ಅತ್ಯಂತ ಇಷ್ಟವಾಗುವ ಅವರ ಸಾಲುಗಳು...

Read More

ಧ್ರುವ

ಧ್ರುವ ನಕ್ಷತ್ರವನ್ನು ತಿಳಿಯದವರಾರು? ರಾತ್ರಿ ಕಾಲದಲ್ಲಿ ಕಾಡುಮೇಡುಗಳಲ್ಲಿ, ಸಮುದ್ರ ಪ್ರಯಾಣ ಮಾಡುವವರಿಗೆ ಧ್ರುವತಾರೆ ಮಾರ್ಗದರ್ಶನ ಮಾಡುತ್ತದೆ. ಸೂರ್ಯನಂತೆ ಪೂರ್ವದಲ್ಲಿ ಹುಟ್ಟಿ, ಪಶ್ಚಿಮದಲ್ಲಿ ಮುಳುಗುವ ಈ ನಕ್ಷತ್ರಕ್ಕೆ ಸಂಬಂಧಿಸಿದಂತೆ ಸ್ವಾರಸ್ಯಕರವಾದ ಪೌರಾಣಿಕ ಕಥೆಯೊಂದಿದೆ. ಉತ್ತಾನಪಾದ ರಾಜ ಹಿಂದಿನ ಕಾಲದಲ್ಲಿ ಒಬ್ಬ ರಾಜನಿಗೆ ಅನೇಕ...

Read More

ನಚಿಕೇತ

ಇನ್ನೂ ಹುಡುಗ. ಹಿರಿಯರಿಂದ ಎಷ್ಟೋ ವಿಷಯಗಳನ್ನು ಕಲಿಯುವ ವಯಸ್ಸು. ಮಹರ್ಷಿಗಳೇ ಇವನನ್ನು ಹೊಗಳಿದರು. ಇವನ ತಂದೆಗೆ ಇಂತಹ ಮಗನನ್ನು ಪಡೆದದ್ದು ನಿಮ್ಮ ಭಾಗ್ಯ ಎಂದರು. ಯಮನಿಂದ ವಿದ್ಯೆ ಕಲಿತು, ಹೊಗಳಿಸಿಕೊಂಡು ಬಂದ ಈ ಪುಣ್ಯಪುರುಷ – ನಚಿಕೇತ. ಲೋಕದಲ್ಲಿ ಜ್ಞಾನಕ್ಕಿಂತಲೂ ಉತ್ತಮವಾದ...

Read More

ಕನ್ನಡ ರಾಜ್ಯೋತ್ಸವ – ಸಾಂಕೇತಿಕ ಆಚರಣೆಯಾಗದಿರಲಿ…

ಎಂದಿನಂತೆ ಮತ್ತೊಮ್ಮೆ ಕನ್ನಡ ರಾಜ್ಯೋತ್ಸವದ ಸಂಭ್ರಮವಿಂದು. ಯಥಾಪ್ರಕಾರ ರಾಜ್ಯೋತ್ಸವಕ್ಕಾಗಂತೂ ಸಕಲ ಸಿದ್ಧತೆಗಳೂ ಕೆಲವು ತಿಂಗಳ ಮೊದಲಿನಿಂದಲೇ ಆರಂಭವಾಗಿಬಿಟ್ಟಿವೆ. ಪ್ರಶಸ್ತಿಗಳ ಪಟ್ಟಿ ತಯಾರಿಕೆ, ಅಂಗಡಿ, ಕಛೇರಿಗಳ ಮುಂದೆ ಕನ್ನಡದ ಫಲಕಗಳ ಅಲಂಕಾರ, ಆರ್ಕೆಸ್ಟ್ರಾದ ಅಬ್ಬರದ ಕಾರ್ಯಕ್ರಮಕ್ಕೆ ತಯಾರಿ- ಇತ್ಯಾದಿ. ಆದರೆ ಹಿಂದಣ ಹೆಜ್ಜೆಯನರಿತಲ್ಲದೆ...

Read More

‘ಉಕ್ಕಿನ ಮನುಷ್ಯ’ನ ಜನ್ಮದಿನ ಇಂದು

ಸರ್ದಾರ್ ಪಟೇಲರು ಹುಟ್ಟಿದ ದಿನ ಅಕ್ಟೋಬರ್ 31 1875. ನಿರ್ಣಯಗಳಲ್ಲಿ ‘ಉಕ್ಕಿನ ಮನುಷ್ಯ’ರಾಗಿ, ಹೃದಯವಂತಿಕೆಯಲ್ಲಿ, ರಾಷ್ಟ್ರೀಯ ಸೇವೆಯಲ್ಲಿ, ಎಲ್ಲ ರೀತಿಯ ಕ್ರಿಯಾಶೀಲತೆಯಲ್ಲಿ ಮಹಾ ಮಾನವರಾದ ಪಟೇಲರು ಸಾರ್ವಕಾಲಿಕವಾಗಿ ನಮ್ಮ ಭಾರತೀಯ ಹೃದಯಗಳಲ್ಲಿ ಪ್ರಜ್ವಲಿತ ಹಣತೆಯಂತೆ ಬೆಳಗುತ್ತಲೇ ಇದ್ದಾರೆ. ಗುಜರಾತಿನ ನಡಿಯಾದ್ ಪಟೇಲರು...

Read More

ಮಹಾನ್ ದೇಶಭಕ್ತ ಭಗತ್ ಸಿಂಗ್

ಭಾರತಾಂಬೆಯ ಚರಣಗಳಲ್ಲಿ ಪ್ರಾಣಾರ್ಪಣೆ ಮಾಡಿದ ಕ್ರಾಂತಿಕಾರಿಗಳ ಪಟ್ಟಿಯಲ್ಲಿ ಭಗತ್ ಸಿಂಗ್, ಅಗ್ರಗಣ್ಯ. ಇಂದು ಆ ಮಹಾನ್ ಕ್ರಾಂತಿಕಾರಿಯ ಜನ್ಮದಿನ. ಭಾರತಾಂಬೆಗೆ ತನ್ನ ಸರ್ವಸ್ವವನ್ನು ಅರ್ಪಿಸಿದ ಭಗತ್­ಗೆ ಈ ಅಂಕಣವು ಸಮರ್ಪಿತ. ಭಗತ್ ಸಿಂಗ್ ಕಿರು ಪರಿಚಯ ಜನನ : 27/28-9-1907  ರಂದು ಪಂಜಾಬಿನ ಒಂದು...

Read More

ರಕ್ಷಾ ಬಂಧನಕ್ಕೊಂದು ಸಂದೇಶ

ಭಾರತ ಸಂಸ್ಕೃತಿಯ ತವರು ಇಲ್ಲಿನ ಪ್ರತಿಯೊಂದು ಆಚರಣೆಗೂ ಅದರದೇ ಆದ ವಿಶೇಷತೆಯಿದೆ. ಅಲ್ಲದೆ ಸಂಬಂಧಗಳಿಗೆ ಮಹತ್ವ ಕೊಡೋ ಈ ನಾಡಲ್ಲಿ ಸಂಬಂಧವನ್ನು ಗಟ್ಟಿಯಾಗಿರಿಸಲು ಅನೇಕ ಹಿನ್ನಲೆಯನ್ನು ಆಧಾರವಾಗಿಟ್ಟುಕೊಂಡು ಹಬ್ಬವನ್ನು ಆಚರಿಸಲಾಗುತ್ತದೆ. ಅದೇ ರೀತಿ ಒಡಹುಟ್ಟಿದವರ ಹಬ್ಬವಾದ ರಕ್ಷಾಬಂಧನವು ಸಹ ಐತಿಹಾಸಿಕ ಕಥೆಗಳನ್ನೊಳಗೊಂಡಿದೆ. ಅಂದು...

Read More

ಮದನ್­ಲಾಲ್ ಧಿಂಗ್ರ ಸ್ಮೃತಿ ದಿನ

ಭಾರತ ದೇಶದ ಮಹಾನ್ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು. ಬಹುಷಃ ಬ್ರಿಟಿಷರ ನೆಲವಾದ ಇಂಗ್ಲೆಂಡಿನಲ್ಲಿ ಮರಣದಂಡನೆಗೆ ಒಳಗಾದ ಮೊದಲ ವ್ಯಕ್ತಿ ಮದನ್­ಲಾಲ್ ಧಿಂಗ್ರ. ಅವರು ತಮ್ಮನ್ನು ನೇಣಿಗೆ ಒಡ್ಡಿಕೊಂಡ ದಿನ ಆಗಸ್ಟ್ 17, 1909. ಅಮೃತಸರದಲ್ಲಿ ಜನಿಸಿದ ಮದನ್­ಲಾಲ್ ಧಿಂಗ್ರ ಅವರದ್ದು...

Read More

Recent News

Back To Top