Date : Tuesday, 03-12-2019
1908ರ ದಿನದಂದು ಕೇವಲ ತನ್ನ ಹದಿನೆಂಟರ ಹರೆಯದಲ್ಲೇ ಯುವ ಕಿಡಿಯೊಂದು ದೇಶಕ್ಕಾಗಿ ತನ್ನ ತಲೆಯನ್ನು ನೇಣುಗಂಬಕ್ಕೆ ಒಡ್ಡಿಕೊಂಡಿತು. ಆ ಮಹಾನ್ ಚೇತನವೇ ಖುದಿರಾಮ್ ಬೋಸ್. 1889 ನೆಯ ಡಿಸೆಂಬರ್ 3 ರಂದು ಜನಿಸಿದ ಖುದಿರಾಮ್ ಬೋಸ್ ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡರು. ಅವರ...
Date : Tuesday, 26-11-2019
1949ರ ನವೆಂಬರ್ 26ರಂದು ಭಾರತೀಯ ಸಂವಿಧಾನವನ್ನು ಸ್ವೀಕರಿಸಲಾಗಿದೆ. ಇದು ಸ್ವತಂತ್ರ, ಸಾರ್ವಭೌಮ ರಾಷ್ಟ್ರವಾಗಿ ಭಾರತದ ಪಯಣದಲ್ಲಿ ಒಂದು ಮಹತ್ವಪೂರ್ಣವಾದ ಹೆಜ್ಜೆಯಾಗಿದೆ. 1950 ರ ಜನವರಿ 26 ರಂದು ಸಂವಿಧಾನ ಅನುಷ್ಠಾನಗೊಳಿಸಲಾಯಿತು. ಸಂವಿಧಾನ ದಿನವನ್ನು ಮೊತ್ತಮೊದಲ ಬಾರಿಗೆ 2015 ರಂದು ನಾಲ್ಕು ವರ್ಷಗಳ...
Date : Friday, 15-11-2019
ನಮ್ಮ ನಾಡು ಪ್ರಾಚೀನ ಕಾಲದಿಂದಲೂ ಋಷಿ-ಮುನಿಗಳ, ಸಾಧು-ಸಂತರ ನೆಲೆವೀಡು. ಕನಕದಾಸರು ಸಂತರು, ಹರಿದಾಸರು ಮತ್ತು ಕವಿಗಳು. ಈ ನಾಡಿನ ಆಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮೌಲ್ಯಗಳ ಉನ್ನತಿಗೆ ಇವರ ಕೊಡುಗೆ ಅನುಪಮವಾದದ್ದು. ಇವರು ತಮ್ಮ ಕೀರ್ತನೆಗಳಲ್ಲಿ ಅನನ್ಯ ಭಕ್ತಿಯಿಂದ ಭಗವಂತನನ್ನು ಕೊಂಡಾಡಿ...
Date : Thursday, 14-11-2019
ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು ಹೊಸ ನೆತ್ತರುಕ್ಕುಕ್ಕಿ ಆರಿ ಹೋಗುವ ಮುನ್ನ ಹರಯದೀ ಮಾಂತ್ರಿಕನ ಮಾಟ ಮಸಳುವ ಮುನ್ನ ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ ಈ ಕ್ಷುಬ್ಧ ಸಾಗರವು ಬತ್ತಿಹೋಗುವ ಮುನ್ನ ಕಟ್ಟುವೆವು ನಾವು ಹೊಸ ನಾಡೊಂದನು, ರಸದ...
Date : Monday, 04-11-2019
1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಭಾರತ ತಣ್ಣಗಾಗಿ ಹೋಗಿದೆ, ಭಾರತೀಯರು ತಮ್ಮ ಗುಲಾಮರಾಗಿದ್ದಾರೆ ಎಂದೇ ಭಾವಿಸಿದ್ದ ಬ್ರಿಟಿಷರಿಗೆ ಭಾರತೀಯರ ಕಿಚ್ಚು ಇನ್ನೂ ಆರಿಲ್ಲ ಎಂದು ತೋರಿಸಿದ ಕ್ರಾಂತಿ ಪುರುಷ, ಸ್ವಾತಂತ್ರ್ಯ ದಧೀಚಿ ವಾಸುದೇವ ಬಲವಂತ ಫಡಕೆ. ಆತನ ಮನೆಯಲ್ಲಿ ಎಲ್ಲವೂ...
Date : Wednesday, 30-10-2019
ಸುಮಾರು 150 ವರ್ಷಗಳ ಹಿಂದಿನ ಮಾತು. ಇಂದಿನ ಗುಜರಾತ್ ರಾಜ್ಯದ ಸೌರಾಷ್ಟ್ರದಲ್ಲಿ ಅಂದು ಚಿಕ್ಕ ಚಿಕ್ಕರಾಜ್ಯಗಳಿದ್ದವು. ಅವುಗಳಲ್ಲೊಂದು ಮೋರವಿ ರಾಜ್ಯ. ಈ ಮೋರವಿ ರಾಜ್ಯದಲ್ಲಿ ಟಂಕಾರಾ ಎಂಬುದೊಂದು ನಗರ. ಈ ನಗರದಲ್ಲಿ ಕರ್ಷನಜೀ ಲಾಲಜಿ ತಿವಾರಿ ಎಂಬೊಬ್ಬ ಬ್ರಾಹ್ಮಣನಿದ್ದನು. ಇವನು ಬಹು...
Date : Wednesday, 30-10-2019
ಹೋಮಿ ಭಾಭಾ ಆಧುನಿಕ ಭಾರತದ ವಿಜ್ಞಾನ ನಿರ್ಮಾಪಕರಲ್ಲಿ ಪ್ರಮುಖರು. ಸ್ವತಂತ್ರ ಭಾರತದ ವಿಜ್ಞಾನದ ಇತಿಹಾಸದಲ್ಲಿ ಅವರ ಪಾತ್ರ ಅತಿ ಹಿರಿದು. ನವಭಾರತದ ಅಣು ವಿಜ್ಞಾನದ ಶಿಲ್ಪಿ ಅವರು. ಬಾಲ ವಿಜ್ಞಾನಿ ಹೋಮಿ ಜಹಾಂಗೀರ್ ಭಾಭಾ ಹುಟ್ಟಿದ್ದು 1909 ರ ಅಕ್ಟೋಬರ್ 30...
Date : Monday, 28-10-2019
ಭಾರತ ಮಾತೆಯ ಪ್ರೇಮ ಧರೆಗೆಂದು ಬಹುದೂರದಿಂದ ಅತಿಪ್ರಯಾಸದಿಂದ ಹುಡುಕಿ ತಂದ ಸುಗಂಧ ಕುಸುಮವೇ ನಿವೇದಿತಾ. ತಾಯಿಯ ಮೃದು ಹೃದಯ ಯೋಧರ ವೀರ್ಯೋತ್ಸಾಹ, ತತ್ವಜ್ಞಾನಿಯ ಬೌದ್ಧಿಕ ಪ್ರತಿಭೆ, ಸಾಹಿತಿಯ ಸಾಹಿತ್ಯ ಶಕ್ತಿ, ಕಲಾವಿದನ ಕಲಾ ನೈಪುಣ್ಯತೆ, ಸಂತನ ದಿವ್ಯದೃಷ್ಟಿ, ದೇಶ ಪ್ರೇಮಿಯ ರಾಷ್ಟ್ರ...
Date : Sunday, 27-10-2019
ದೀಪಾವಳಿ ಹಿಂದೂಗಳ ಧಾರ್ಮಿಕ ಪರಂಪರೆಯ ಅವಿಭಾಜ್ಯ ಭಾಗ. ದೀಪಾವಳಿ ಸಂಭ್ರಮದ ಇತಿಹಾಸವು ಹಿಂದೂ ಸಂಸ್ಕೃತಿಯ ವಿಕಸನ ಮತ್ತು ಮೂಲವನ್ನು ಸಂಬಂಧಿಸಿದೆ. ಇಂದು ದೀಪಾವಳಿ ಕೇವಲ ಸಂಭ್ರಮಾಚರಣೆ, ಖುಷಿಯ ಸಂಕೇತವಾಗಿದ್ದರೂ, ಅದರ ಮೂಲ ಆಶಯವು ಹಿಂದೂ ಧರ್ಮದ ಧಾರ್ಮಿಕ ಮೌಲ್ಯಗಳ ಬೇರುಗಳನ್ನು ತುಂಬಾ...
Date : Saturday, 26-10-2019
ಭಾರತದ ಶ್ರೇಷ್ಠ ಕವಿಗಳಲ್ಲೊಬ್ಬರಾದ ದ.ರಾ.ಬೇಂದ್ರೆಯವರು ಸಾಹಿತ್ಯ-ಸಾಂಸ್ಕೃತಿಕ ಲೋಕಕ್ಕೆ ಸಾರ್ವಕಾಲಿಕ ಬೆಳಕು. ಸಾಹಿತ್ಯವನ್ನು ಐಕ್ಯತೆಯ ಆರತಿಯಾಗಿ ’ಸಿರಿಗನ್ನಡ ಭಾರತಿ’ಗೆ ಬೆಳಗಿದವರು ಬೇಂದ್ರೆ. ಕನ್ನಡವನ್ನು ’ಭಾರತಿ’ಯ ದಿವ್ಯಧ್ವನಿಯಾಗಿಸಿದವರು. ಹೀಗಾಗಿ ಕನ್ನಡ ಮತ್ತು ಭಾರತದ ನಡುವಿನ ಸಂಬಂಧ ಅವಿರೋಧಿಯಾಗುತ್ತದೆ. ಭಾರತದ ವೈವಿಧ್ಯತೆಯ ಪ್ರತೀಕವಾದ ವಿವಿಧ ಭಾಷೆ,...