News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Monday, 21st September 2026

×
Home About Us Advertise With s Contact Us

ಮೊದಲ ಬಾರಿಗೆ ಇಂಗು ಬೆಳೆಯುತ್ತಿದೆ ಭಾರತ: ಆಮದು ತಗ್ಗುವ ಭರವಸೆ

ಇಂಗು ಬಳಸದ ಭಾರತೀಯ ಆಹಾರಗಳು ಇರುವುದು ಕಡಿಮೆ. ಇಂಗು ಬಳಸಿದ ಆಹಾರ ಸ್ವಾದಿಷ್ಟವಾಗಿಯೂ ಮತ್ತು ಆರೋಗ್ಯಪೂರ್ಣವಾಗಿಯೂ ಇರುತ್ತದೆ. ಆದರೆ ಇಲ್ಲಿಯವರೆಗೆ ಇಂಗು ವಿದೇಶಗಳಿಂದ ಭಾರತಕ್ಕೆ ಆಮದು ಆಗುತ್ತಿತ್ತು, ಭಾರತದಲ್ಲಿ ಅದನ್ನು ಬೆಳೆಸಲಾಗುತ್ತಿರಲಿಲ್ಲ. ಆದರೆ ಈಗ ಈ ಪ್ರವೃತ್ತಿ ಬದಲಾಗಲಿದೆ. ಪಾಲಂಪೂರ್‌ನ ಸಿಎಸ್‌ಐಆರ್-ಇನ್‌ಸ್ಟಿಟ್ಯೂಟ್ ಆಫ್...

Read More

ಜಡವಾದಿ ಅನುಭವಿಸುವ ದುರಂತ

ಇತ್ತೀಚೆಗಷ್ಟೇ ಹಳ್ಳಿಯೊಂದರ ಕಥೆಯನ್ನು ಓದಿದೆವಲ್ಲವೆ! ಅದೇ ಹಳ್ಳಿಯ ರಸ್ತೆಯಲ್ಲಿ ಇತ್ತೀಚೆಗೊಂದು ಫಲಕ ಬಿದ್ದಿದೆ. ದನ, ಎಮ್ಮೆ ಇತ್ಯಾದಿ ಯಾವುದೇ ಸಾಕುಪ್ರಾಣಿಗಳನ್ನು ಅವುಗಳ ಮಾಲೀಕರು ಹೊರಗೆ ಬಿಡಕೂಡದು. ಅವುಗಳನ್ನು ಹಾಗೆ ಹೊರಗೆ ಬಿಟ್ಟಲ್ಲಿ ಅವು ರಸ್ತೆಗೆ ಬಂದು, ಓಡಾಡುವ ವಾಹನಗಳಿಗೆ ತೊಂದರೆಯುಂಟಾಗುವುದರಿಂದ ಮಾಲೀಕರ...

Read More

ಪಾಕಿಸ್ಥಾನ ವ್ಯಾಮೋಹಕ್ಕೆ ಕಾಂಗ್ರೆಸ್ ತಕ್ಕ ಬೆಲೆ ತೆರುವುದು ಶತಸಿದ್ಧ

ಭಾರತದಲ್ಲಿ ಭಾರತವನ್ನು ವಿರೋಧಿಸುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ನರೇಂದ್ರ ಮೋದಿ ಮತ್ತು ಅವರ ಸರ್ಕಾರವನ್ನು ಟೀಕಿಸುವ ಭರದಲ್ಲಿ ಪ್ರತಿಪಕ್ಷಗಳು ದೇಶದ ಗೌರವವನ್ನು ಹರಾಜು ಹಾಕುತ್ತಿವೆ. ಅದರಲ್ಲೂ ಕಾಂಗ್ರೆಸ್ ಒಂದು ಹೆಜ್ಜೆ ಮುಂದೆ ಹೋಗಿ ಭಾರತದ ಪರಮಶತ್ರು ಪಾಕಿಸ್ಥಾನದ ಎದುರು ಭಾರತವನ್ನು...

Read More

ನವರಾತ್ರಿ ಆರಂಭ: ನಮ್ಮೊಳಗಿನ ದುಷ್ಟ‌ತನ ಮರೆಯಾಗಲಿ

ಕರ್ನಾಟಕದ ನಾಡಹಬ್ಬ ಎಂದೇ ಪ್ರಖ್ಯಾತ‌ವಾಗಿರುವ ನವರಾತ್ರಿ, ದಸರಾ ಹಬ್ಬ ದೇಶದೆಲ್ಲೆಡೆಯೂ ವಿವಿಧ ರೀತಿಯಲ್ಲಿ ಸಂಭ್ರಮ, ಸಡಗರದಿಂದ ಆಚರಿಸಲ್ಪಡುತ್ತಿದೆ. ದೇಶದೆಲ್ಲೆಡೆ ಒಂಬತ್ತು ದಿನ (ನವರಾತ್ರಿ) ತಾಯಿ ದುರ್ಗೆಯನ್ನು ಒಂಬತ್ತು ರೂಪಗಳಲ್ಲಿ ಕಲ್ಪಿಸಿ ಆಕೆಗೆ ಪೂಜೆ ಸಲ್ಲಿಸುವ ಪದ್ಧತಿ ಇದೆ. ದುಷ್ಟ ಶಕ್ತಿಗಳನ್ನು ಮಟ್ಟ...

Read More

ವೈಲ್ಡ್‌ಲೈಫ್ ಫೋಟೋಗ್ರಾಫಿ: ಸಾಧನೆ ತೋರಿದ 9 ವರ್ಷದ ವಿದ್ಯುನ್‌ ಹೆಬ್ಬಾರ್

ಸಾಧನೆಗೆ ವಯಸ್ಸಿನ ಮಿತಿ ಎಂಬುದು ಇರುವುದಿಲ್ಲ. ಈ ಮಾತಿಗೆ ಉದಾಹರಣೆ 9 ವರ್ಷದ ವಿದ್ಯುನ್ ಆರ್ ಹೆಬ್ಬಾರ್. ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಹಾಗೂ ಬಿಬಿಸಿ ವರ್ಲ್ಡ್ ವೈಡ್ ನಡೆಸುವ ವೈಲ್ಡ್‌ಲೈಫ್ ಫೋಟೋಗ್ರಾಫರ್ ಆಫ್ ದಿ ಇಯರ್ ಸ್ಪರ್ಧೆಯಲ್ಲಿ ಈತ ಅಂತಿಮ ಸುತ್ತಿಗೆ ಆಯ್ಕೆಯಾಗಿ...

Read More

ಹಸಿವು ಮುಕ್ತ, ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕಾಗಿ ಆಹಾರ: ಇದು ನಮ್ಮೆಲ್ಲರ ಅಧಿಕಾರ

ಆಹಾರ ಎಲ್ಲರ ಹಕ್ಕು. ಬದುಕಬೇಕಾದರೆ ಆಹಾರ, ನೀರು, ಗಾಳಿ ಮೊದಲಾದ ಕೆಲವು ವಿಚಾರಗಳು ಜೀವವಿರುವ ಪ್ರತಿಯೊಂದು ವಸ್ತು, ವಿಚಾರಗಳ ಆದ್ಯತೆಯೇ ಹೌದು. ಆಹಾರ ಸೇವಿಸದೆಯೇ ಬದುಕುವುದು ಅಸಾಧ್ಯ. ಹಾಗೆಯೇ ಆರೋಗ್ಯ‌ಪೂರ್ಣ ಜೀವನಕ್ರಮಕ್ಕೆ ಸಂಬಂಧಿಸಿದಂತೆ‌ಯೂ ಆಹಾರ ಅತೀ ಮುಖ್ಯ ಎಂದೇ ಹೇಳಬಹುದು. ಆಹಾರ...

Read More

ಒಂದು ಹಳ್ಳಿಯ ಕಥೆ

ಅದೊಂದು ಹಳ್ಳಿ. ದಿನಕ್ಕೆ ಒಂದೋ ಎರಡೋ ಎತ್ತಿನಗಾಡಿ ಅಲ್ಲಿ ಓಡಾಡುತ್ತಿದ್ದುವು. ಪಟೇಲ ಮತ್ತು ಹೆಗ್ಡೆ ಎಂಬ ಎರಡು ಮನೆತನಗಳಿಗೆ ಸೇರಿದ್ದ ಗಾಡಿಗಳಾಗಿದ್ದವವು. ಇವು ಬಿಟ್ಟರೆ ಎರಡು ಮೂರು ಸೈಕಲ್ಲುಗಳೂ ಅಲ್ಲಿಯ ರಸ್ತೆಯಲ್ಲಿ ದಿನಕ್ಕೆ ಒಂದೋ ಎರಡೋ ಬಾರಿ ಕಾಣಿಸುತ್ತಿದ್ದುವು. ಆ ಹಳ್ಳಿಯಿಂದ...

Read More

ಧಾರ್ಮಿಕ ಶಿಕ್ಷಣಕ್ಕೆ ಹಣ ವ್ಯಯಿಸದಿರುವ ಅಸ್ಸಾಂನ ಮಾದರಿ ನಡೆ

ಅಸ್ಸಾಂ ಸರ್ಕಾರ ಇತ್ತೀಚಿಗೆ ತೆಗೆದುಕೊಂಡ ನಿರ್ಧಾರವೊಂದು ದೇಶದ ಗಮನವನ್ನು ಸೆಳೆದಿದೆ. ಅದೇನೆಂದರೆ, ಸರ್ಕಾರಿ ಹಣದಿಂದ ನಡೆಯುವ ಮದರಸಗಳನ್ನು ಮತ್ತು ಸಂಸ್ಕೃತ ಶಾಲೆಗಳನ್ನು ಮುಚ್ಚುವ ನಿರ್ಧಾರ. ಕೆಲವರು ಈ ನಿರ್ಧಾರಕ್ಕೆ ಸಹಮತವನ್ನು ವ್ಯಕ್ತಪಡಿಸಿದ್ದಾರೆ, ಇನ್ನು ಕೆಲವರು ನಿರ್ಧಾರಕ್ಕೆ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ...

Read More

ತನ್ನ ವಕ್ತಾರರನ್ನು ಉಳಿಸಿಕೊಳ್ಳಲಾಗದ ಸ್ಥಿತಿಯಲ್ಲಿದೆ ಅತೀ ಹಳೆಯ ಪಕ್ಷ

ದೇಶದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ನಾಯಕರು ಎಂದು ಗುರುತಿಸಿಕೊಂಡಿದ್ದ ಹಲವು ನಾಯಕರು ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್‌ ತೊರೆದು ದೇಶದ ಅತಿದೊಡ್ಡ ಪಕ್ಷ ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ. ಕಳೆದ ಸೋಮವಾರ ಈ ಹಿಂದೆ ಕಾಂಗ್ರೆಸ್ ವಕ್ತಾರೆಯಾಗಿದ್ದ ಬಹುಭಾಷಾ ನಟಿ ಖುಷ್ಬು ಸಹ ಕಾಂಗ್ರೆಸ್‌ನ ದುರಾಡಳಿತದಿಂದ...

Read More

ಶ್ರದ್ಧೆಯ ಪುಷ್ಪಗಳು

ಮಿರಮಿರ ಮಿನುಗುವ ಮರಳಿನ ದಿಬ್ಬಗಳು ಎಷ್ಟು ಸುಂದರವಾಗಿ ಕಾಣುತ್ತವೆ. ಆದರೆ ಈ ದೈತ್ಯ ಮರಳಿನ ದಿಬ್ಬಗಳು ನೀರಿನ ಪ್ರವಾಹಕ್ಕೆ ಒಳಪಟ್ಟು ಹರಿದು ಬಂದು ಮನೆಗಳನ್ನು ಪ್ರವೇಶಿಸಿದರೆ, ಕ್ಷಣಾರ್ಧದಲ್ಲಿ ಎಲ್ಲವೂ ಸರ್ವನಾಶವಾಗುತ್ತವೆ.14 ಆಗಸ್ಟ್,2020ರ ಬೆಳಿಗ್ಗೆ 10 ಗಂಟೆಗೆ ಜೈಪುರದ ಗಣೇಶ್ ಪುರಿಯ ಮಣ್ಣಿನ...

Read More

Recent News

Back To Top