Date : Sunday, 25-10-2020
ಕೆಲವು ದಶಕಗಳ ಹಿಂದೆ ಅಂತಾರಾಷ್ಟ್ರೀಯ ಮಟ್ಟದ ವಾರಪತ್ರಿಕೆಯೊಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂದಿನ ಸರಸಂಘಚಾಲಕರಾಗಿದ್ದ ಶ್ರೀ ಬಾಳಾಸಾಹೇಬ ದೇವರಸರ ಭಾವ ಚಿತ್ರವನ್ನು ಮುಖಪುಟದಲ್ಲಿ ಮುದ್ರಿಸಿ ‘ಪ್ರಪಂಚದ ಅತ್ಯಂತ ಶಕ್ತಿಶಾಲಿ ವ್ಯಕ್ತಿ’ ಎಂದು ಬಣ್ಣಿಸಿತ್ತು.. ಇದು ಎಪ್ಪತ್ತರ ದಶಕದ ಘಟನೆ. ಸಂಘಟನೆಯೊಂದು ಪ್ರಾರಂಭವಾಗಿ...
Date : Sunday, 25-10-2020
ನವರಾತ್ರಿ ಮಹೋತ್ಸವ ಹಿಂದುಗಳಿಗೆ ಬಹಳ ಪ್ರಮುಖ ಹಬ್ಬ. ಸಂಭ್ರಮದ ಉತ್ಸವ. ಒಂಬತ್ತು ದಿನಗಳ ಕಾಲ ದುರ್ಗೆಯ ವಿವಿಧ ರೂಪಗಳನ್ನು ಪೂಜಿಸಿ, ಹತ್ತನೆಯ ದಿನವಾದ ವಿಜಯದಶಮಿಯಂದು ವಿಜಯವನ್ನು ಆರಾಧಿಸುವ ಹಬ್ಬವದು. ದಶಪ್ರಹರಣಧಾರಿಣಿಯಾದ ದುರ್ಗೆಯು ನಾನಾ ಆಯುಧಗಳನ್ನು ಹಿಡಿದು ಶತ್ರುಗಳನ್ನು ಸಂಹರಿಸಿ ಧರ್ಮದ ಸಂಸ್ಥಾಪನೆ...
Date : Saturday, 24-10-2020
ಯಾ ದೇವಿ ಸರ್ವಭೂತೇಷು ಮಾ ಮಹಾಗೌರಿ ರೂಪೇಣ ಸಂಸ್ಥಿತಾ, ನಮಸ್ತಸ್ತೈ ನಮಸ್ತಸ್ತೈ ನಮಸ್ತಸ್ತೈ ನಮೋ ನಮಃ ನವರಾತ್ರಿಯ ಎಂಟನೇಯ ದಿನ ದುರ್ಗಾ ದೇವಿಯ 9 ಅವತಾರಗಳಲ್ಲಿ ಎಂಟನೇಯ ಅವತಾರವಾದ ಮಹಾಗೌರಿ ದೇವಿಯ ಆರಾಧನೆ ನಡೆಯುತ್ತದೆ. ಗೌರಿ ಎಂದರೆ ಆಕೆಯು ಗಿರಿ ಅಥವಾ...
Date : Saturday, 24-10-2020
ಆರೆಸ್ಸೆಸ್ ಅಥವಾ ಚಿಕ್ಕದಾಗಿ ‘ಸಂಘ’ ಎಂಬುದು ನಮ್ಮ ದೇಶದಲ್ಲಿ ಚಿರಪರಿಚಿತವಾದ ಹೆಸರು. 1925ರ ವಿಜಯದಶಮಿಯಂದು ನಾಗಪುರದಲ್ಲಿ ಡಾಕ್ಟರ್ ಕೇಶವ ಬಲಿರಾಂ ಹೆಡಗೇವಾರರು ಹತ್ತಾರು ಬಾಲಕರನ್ನು ಸೇರಿಸಿಕೊಂಡು ಪ್ರಾರಂಭಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘ ಇಂದು ಸಾವಿರಾರು ಶಾಖೆಗಳುಳ್ಳ ವಟವೃಕ್ಷವಾಗಿ ಬೆಳೆದಿದೆ. ಭಿನ್ನಭಿನ್ನ ಆಯಾಮಗಳಲ್ಲಿ...
Date : Friday, 23-10-2020
ಯಾ ದೇವಿ ಸರ್ವಭೂತೇಷು ಮಾ ಕಾಲರಾತ್ರಿ ರೂಪೇಣ ಸಂಸ್ಥಿತಾ ನಮಸ್ತಾಸ್ಯೈ ನಮಸ್ತಾಸ್ಯೈ ನಮಸ್ತಾಸ್ಯೈ ನಮೋ ನಮ: ನವರಾತ್ರಿಯ ಒಂಭತ್ತು ದಿನಗಳಲ್ಲಿ ದೇವಿಯ 9 ರೂಪಗಳನ್ನು ಪೂಜಿಸಲಾಗುವುದು. ನವರಾತ್ರಿಯ ಸಪ್ತಮಿಯ (ಏಳನೇಯ) ದಿನ ಪೂಜಿಸುವ ದುರ್ಗಾ ಮಾತೆಯ ಅವತಾರವೇ ಕಾಲರಾತ್ರಿ. ನೋಡಲು ಭಯಂಕರಿಯಾದರೂ ಭಕ್ತರ...
Date : Friday, 23-10-2020
ಅಕ್ಟೋಬರ್ 31, 1837 ರಂದು ಭಾರತದ ಸ್ವಾತಂತ್ರ್ಯ ಹೋರಾಟಗಾರ – ಹುತಾತ್ಮ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಮಡಿಕೇರಿ ಕೋಟೆಯ ಆವರಣದಲ್ಲಿ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪೆನಿಯು ಸಾರ್ವಜನಿಕವಾಗಿ ಗಲ್ಲಿಗೇರಿಸಿಬಿಟ್ಟರು. ಇದರಿಂದಾಗಿ ಭಾರತದ ನಾಗರೀಕತೆ ಒಂದು ವೇಳೆ ತಮ್ಮ ಕುಂದುಕೊರತೆಗಳನ್ನು ಬಹಿರಂಗವಾಗಿ...
Date : Thursday, 22-10-2020
ಬಿಜೆಪಿ ಪಕ್ಷ ಅನೇಕ ರಾಜಕೀಯ ನಾಯಕರನ್ನು ಕಂಡಿದೆ. ಘಟಾನುಘಟಿ ನಾಯಕರ ನಿಸ್ವಾರ್ಥ ಸೇವೆ, ರಾಷ್ಟ್ರೀಯತೆಯ ಭಾವನೆ, ವ್ಯಕ್ತಿಯಲ್ಲ ಪಕ್ಷ ಎಂಬ ಧೋರಣೆಯ ಜೊತೆಗೆ ಬಿಜೆಪಿ ಪಕ್ಷ ಬೆಳೆದಿದೆ. ಬೆಳೆಯುತ್ತಲೇ ಇದೆ. ಸುಮಾರು ಆರಕ್ಕೂ ಅಧಿಕ ದಶಕಗಳ ಕಾಲ ದೇಶದಲ್ಲಿ ಆಡಳಿತ ಮಾಡಿ...
Date : Thursday, 22-10-2020
ನವರಾತ್ರಿ ಪೂಜೆಯ ಆರನೇ ದಿನ ಕಾತ್ಯಾಯನಿ ದೇವಿಗೆ ಮೀಸಲಾಗಿರುವುದು. ಶಕ್ತಿ ಸ್ವರೂಪಿಣಿಯಾದ ತಾಯಿ ಕಾತ್ಯಾಯಿನಿ ಜ್ಞಾನ ಮತ್ತು ವಿವೇಕದ ದೇವತೆ. ಕಾತ್ಯಾಯಿನಿ ದೇವಿಯ ಕರುಣೆ ಅಥವಾ ಆಶೀರ್ವಾದ ಇಲ್ಲದೆ ಜ್ಞಾನ ಸಂಪಾದನೆ ಮಾಡಲು ಸಾಧ್ಯವಿಲ್ಲ ಎಂದು ಹೇಳಲಾಗುವುದು. ದುರ್ಗಾ ದೇವಿಯ ಸ್ವರೂಪಳಾದ...
Date : Wednesday, 21-10-2020
ಆತ ಎಂ.ಟೆಕ್. ಓದಿದ್ದಾನೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕನಾಗಿದ್ದಾನೆ. ಭಿನ್ನಭಿನ್ನ ಮತ-ಸಂಪ್ರದಾಯಗಳ ಜನರ ಸಂಪರ್ಕವಿರುವುದು ಪ್ರಚಾರಕನಿಗೆ ಸಹಜ ಸಾಮಾನ್ಯ. ಆದರೆ ಆತನಿಗೆ ಸಮಾಜ ಜೀವನದ ಸಾಕ್ಷಾತ್ ಅನುಭವ ಪಡೆಯಬೇಕೆಂಬ ಹಂಬಲ. ಯಾವುದು ಅನುಭವವನ್ನು ದಕ್ಕಿಸಿಕೊಡುತ್ತದೆ? ಶ್ರೀಮಂತ ಬದುಕೆ? ಬಡತನದ್ದೇ? ಮೇಲರಿಮೆಯುಳ್ಳ ಜನಮಾನಸದೆ?...
Date : Wednesday, 21-10-2020
ದೇಶದ ಸುರಕ್ಷತೆಗೆ ಸಂಬಂಧಿಸಿದಂತೆ, ಸಾರ್ವಜನಿಕರ ಸುಭದ್ರತೆಯ ವಿಚಾರಕ್ಕೆ ಬಂದಾಗ ನಮಗೆ ನೆನಪಾಗುವವರು ಪೊಲೀಸರು. ಸಮಾಜದಲ್ಲಿ ಯಾವುದೇ ರೀತಿಯ ಅನ್ಯಾಯ, ಅನಾಚಾರಗಳು ನಡೆಯಲಿ ಅಂತಹ ಸಂದರ್ಭದಲ್ಲಿ ನಮ್ಮ ನೆರವಿಗೆ ಬರುವವರು ಪೊಲೀಸರು. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿಯೂ ಪೊಲೀಸರು ವಹಿಸುವ ಪಾತ್ರ ಬಹಳ...