Date : Wednesday, 14-10-2020
ಕ್ರೀಡೆಯಲ್ಲೊದಗಿದ ಗೆಲುವನ್ನು ತಾಯ ಮಡಿಲಿಗೆ ಅರ್ಪಿಸಿ ಸಮರ್ಪಣಾ ಭಾವ ಮೆರೆವ, ತನ್ಮೂಲಕ ರಾಷ್ಟ್ರೀಯ ವ್ಯಕ್ತಿತ್ವ ರೂಪಿಸಿಕೊಳ್ಳುವ ಬಗೆಯೊಂದಿದೆಯಷ್ಟೆ. ನಿಜಕ್ಕಾದರೆ, ಸಮರ್ಪಣೆಯ ಈ ಭಾವವನ್ನೇ ಜಿಜ್ಞಾಸೆಗೊಳಪಡಿಸಬೇಕಾಗಿದೆ. ಸಮರ್ಪಣೆ ಎಂದರೆ ಕೊಡುವುದು ತಾನೆ! ಕೊಡುವುದೆಲ್ಲವೂ ಸಮರ್ಪಣೆಯಾಗದು ನಿಜ. ಆದರೆ ಸಮರ್ಪಣೆಯಲ್ಲಿ ಕೊಡುವ ಕ್ರಿಯೆ ಇದೆಯಷ್ಟೆ....
Date : Tuesday, 13-10-2020
ದೇವರು ಉತ್ತರಾಖಂಡಕ್ಕೆ ಅದ್ಭುತವಾದ ಪ್ರಾಕೃತಿಕ ಸೌಂದರ್ಯವನ್ನು ನೀಡಿದ್ದಾನೆ. ಪರ್ವತಗಳ ರಾಣಿ ಮಸೂರಿಯನ್ನು ನೋಡಲು ಲಕ್ಷಗಟ್ಟಲೆ ಪ್ರವಾಸಿಗರು ಆಕರ್ಷಿತರಾಗಿ ಬರುತ್ತಿರುತ್ತಾರೆ. ಆದರೆ ಇದರ ಸೌಂದರ್ಯದಿಂದ ಪರ್ವತವಾಸಿಗಳ ಜೀವನದ ಕಷ್ಟಗಳು ಕಡಿಮೆಯಾಗುವುದಿಲ್ಲ. ಪರ್ವತವಾಸಿಗಳ ಇಂತಹ ಕಷ್ಟವನ್ನು ಮನಸಾರೆ ದೂರ ಮಾಡಲು ಜೀವನಪರ್ಯಂತ ಹೋರಾಟವನ್ನು ಮಾಡಿದವರು...
Date : Tuesday, 13-10-2020
ಹಬ್ಬಗಳ ಋತು ಆಗಮಿಸುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ನವರಾತ್ರಿ ಉತ್ಸವ ಆರಂಭವಾಗುತ್ತದೆ. ನಂತರ ಬೆಳಕಿನ ಹಬ್ಬ ದೀಪಾವಳಿಯ ಆಗಮನವಾಗಲಿದೆ. ಕೊರೋನಾ ಪರಿಣಾಮವಾಗಿ ಈ ಬಾರಿಯ ಹಬ್ಬ ಎಂದಿನಂತೆ ಇರುವುದಿಲ್ಲ. ಸರಳವಾಗಿ ಕುಟುಂಬದೊಂದಿಗೆ ಮಾತ್ರ ಈ ಬಾರಿಯ ಹಬ್ಬವನ್ನು ಆಚರಿಸುವುದು ಅನಿವಾರ್ಯವಾಗಿದೆ. ಆದರೂ ಹಬ್ಬ...
Date : Monday, 12-10-2020
ಭಾರತ ಪ್ರಸ್ತುತ ಎರಡು ಕಡೆಯಿಂದ ಭದ್ರತಾ ಸವಾಲುಗಳನ್ನು ಎದುರಿಸುತ್ತಿದೆ. ಒಂದು ಕಡೆ ಚೀನಾ ಮತ್ತು ಇನ್ನೊಂದು ಕಡೆ ಪಾಕಿಸ್ಥಾನ ಭಾರತದ ವಿರುದ್ಧ ಸಮರ ಸಾರಲು ತುದಿಗಾಲಲ್ಲಿ ನಿಂತಿವೆ. ಈ ಎರಡು ಶತ್ರು ರಾಷ್ಟ್ರಗಳನ್ನು ನಿಭಾಯಿಸುವ ಶಕ್ತಿ ಮತ್ತು ಸಾಮರ್ಥ್ಯ ಭಾರತೀಯ ರಕ್ಷಣಾ...
Date : Sunday, 11-10-2020
ನಾನಾಜಿ ದೇಶಮುಖ್ ಅವರು ಲೋಕಮಾನ್ಯ ಬಾಲಗಂಗಾಧರ ತಿಲಕರ ಚಿಂತನೆಗಳಿಂದ ಪ್ರಭಾವಿತರಾದ ವ್ಯಕ್ತಿ. ಕೃಷಿ, ಪತ್ರಿಕೋದ್ಯಮ ಮತ್ತು ಗ್ರಾಮ ವಿಕಾಸಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದವರು. ಇವರ ನಿಜವಾದ ಹೆಸರು ಚಂಡಿಕಾ ರಾವ್ ಅಮೃತ ರಾವ್ ದೇಶಮುಖ್. 1916 ಅಕ್ಟೋಬರ್ 11 ರಂದು ಮಹಾರಾಷ್ಟ್ರದ ಕುಡೋಲಿ...
Date : Saturday, 10-10-2020
ಮನುಷ್ಯನಿಗೆ ದೇಹದ ಆರೋಗ್ಯ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಮಾನಸಿಕ ಆರೋಗ್ಯ ಕೂಡ. ಮನಸ್ಸು ಮತ್ತು ಮನಸ್ಥಿತಿ ಆರೋಗ್ಯವಾಗಿದ್ದರೆ ಮಾತ್ರ ಮನುಷ್ಯ ತನ್ನ ಜೀವನದ ಮೇಲೆ ನಿಯಂತ್ರಣವನ್ನು ಸಾಧಿಸುತ್ತಾನೆ. ಇಲ್ಲವಾದರೆ ಆತನ ಜೀವನ ನಿಯಂತ್ರಣವಿಲ್ಲದ ವಾಹನದಂತೆ. ದುರದೃಷ್ಟವೆಂದರೆ, ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು...
Date : Friday, 09-10-2020
ಸರ್ಕಾರಿ ನೌಕರರಿಗೆ ನಿವೃತ್ತಿ ದಿನ ಎಂಬುದು ಹೇರಳವಾದ ಆರಾಮ ಸಮಯವನ್ನು, ಹಾಗೇ ಮನಸೋ ಇಚ್ಛೆ ಜೀವಿಸುವ ಪುರುಸೊತ್ತಿನ ಸಮಯವನ್ನೂ ಹೊತ್ತು ತರುತ್ತದೆ. ಆದರೆ, ಕೆಲವರು ಲವಲವಿಕೆಯಿಂದ, ಯುವ ಮನಸ್ಸಿನಿಂದ ಕೂಡಿರುತ್ತಾರೆ. ಅಂಥವರು ತಮ್ಮ ಜೀವನದ ಅಂತಿಮ ಉಸಿರಿರುವರೆಗೂ ಕೆಲಸ ಮಾಡುತ್ತಲೇ ಇರುತ್ತಾರೆ....
Date : Friday, 09-10-2020
ಇಂದು ನಾವು ಇ-ಮೇಲ್‌ಗಳು, ಮೊಬೈಲ್ ಫೋನ್‌ಗಳು ಮತ್ತು ಫ್ಯಾಕ್ಸ್‌ಗಳ ಯುಗದಲ್ಲಿ ವಾಸಿಸುತ್ತಿದ್ದೇವೆ. ಆದರೂ ಕೂಡ ಇಂದಿಗೂ ಅಂಚೆ ಭಾರತದ ಪ್ರಮುಖ ಸಂವಹನ ವಿಧಾನಗಳಲ್ಲಿ ಒಂದಾಗಿ ಉಳಿದುಕೊಂಡಿದೆ. ದಶಕಗಳ ಹಿಂದೆ ಸಂದೇಶಗಳನ್ನು, ಪತ್ರ, ಡ್ರಾಫ್ಟ್ಗಳನ್ನು, ಚೆಕ್ ಮತ್ತು ಇತರ ಪ್ರಮುಖ ಮಾಹಿತಿಯನ್ನು ಕಳುಹಿಸಲು ಜನರು ಅಂಚೆಯನ್ನು...
Date : Thursday, 08-10-2020
ಕಣ್ಣು ಮನುಷ್ಯನ ದೇಹದ ಅತೀ ಮುಖ್ಯ ಮತ್ತು ಸೂಕ್ಷ್ಮ ಅಂಗ. ಕಣ್ಣಿರದೆ ಹೋದರೆ ಅಂದರೆ ಮನುಷ್ಯನಿಗೆ ಕಣ್ಣಿನ ದೃಷ್ಟಿಯೇ ಸರಿ ಇರದೇ ಹೋದಲ್ಲಿ ಅವನಿಗೆ ಜಗತ್ತಿನ ಸೌಂದರ್ಯವನ್ನು ಆಸ್ವಾಧಿಸುವ ಭಾಗ್ಯವೇ ಇಲ್ಲವಾಗಿ ಹೋಗುತ್ತದೆ. ಮನುಷ್ಯ ಕುರುಡನಾಗಿದ್ದರೆ ಅಥವಾ ಅವನಿಗೆ ದೃಷ್ಟಿ ದೋಷವಿದ್ದರೆ...
Date : Thursday, 08-10-2020
ಸೋಶಿಯಲ್ ಮೀಡಿಯಾವೇ ಹಾಗೆ, ಕೆಲವೊಮ್ಮೆ ಅದು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುತ್ತದೆ ಮತ್ತು ಕೆಲವೊಮ್ಮೆ ಅದು ನಕಾರಾತ್ಮಕತೆ ಹರಡುವಂತೆ ಮಾಡುತ್ತದೆ. ಆದರೆ ಅದನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆಯೇ ಅದರ ಪ್ರಯೋಜನ ಮತ್ತು ಅಪ್ರಯೋಜನ ನಿಂತಿದೆ. ಸೋಶಿಯಲ್ ಮೀಡಿಯಾದಿಂದ ಸಮಾಜದಲ್ಲಿ...