Date : Monday, 02-11-2020
ಸಮಾಜಸೇವೆಯ ಗುಣ ಕೆಲವರಿಗೆ ಜನ್ಮದತ್ತವಾಗಿಯೇ ಬಂದಿರುತ್ತದೆ. ತಾವು ಗಳಿಸಿದ್ದನ್ನು ಇತರರಿಗೆ ನೀಡುವುದರಲ್ಲೇ ಸುಖ ಕಾಣುವ ಹಲವಾರು ಮಂದಿ ನಮ್ಮ ಸಮಾಜದಲ್ಲಿದ್ದಾರೆ. ಅಂಥವರಲ್ಲಿ ಉಡುಪಿಯ ಶಿಕ್ಷಕ ಮುರಳಿ ಕಡೇಕಾರ್ ಕೂಡ ಒಬ್ಬರು. ನಿವೃತ್ತಿಯ ದಿನವೇ ತಮ್ಮ ಬಡ ವಿದ್ಯಾರ್ಥಿನಿಯೊಬ್ಬಳಿಗೆ ಮನೆಯನ್ನು ಕಟ್ಟಿಕೊಟ್ಟು ಅವರು...
Date : Sunday, 01-11-2020
ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವವನ್ನು ಪ್ರತಿ ವರ್ಷದ ನವೆಂಬರ್ 1 ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು (ಈಗಿನ ಕರ್ನಾಟಕ) 1956ರ ನವೆಂಬರ್ 1 ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ ಮಾತನಾಡುವ...
Date : Saturday, 31-10-2020
ಕೆಲವೇ ದಿನಗಳ ಅಂತರದಲ್ಲಿ ಫ್ರಾನ್ಸ್ ರಾಷ್ಟ್ರದಲ್ಲಿ ನಡೆದ ಎರಡು ಭಯೋತ್ಪಾದನಾ ಕೃತ್ಯಗಳು ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಪ್ರವಾದಿ ಮೊಹಮ್ಮದರ ಕಾರ್ಟೂನ್ ತೋರಿಸಿದ್ದಾರೆ ಎಂಬ ಕಾರಣಕ್ಕೆ ಶಿಕ್ಷಕನನ್ನು ಶಿರಚ್ಛೇದ ಮಾಡಲಾಗಿದೆ. ಈ ಘಟನೆ ನಡೆದ ಕೆಲವೇ ದಿನಗಳ ಬಳಿಕ ಉಗ್ರರು ಮತ್ತೆ ತಮ್ಮ...
Date : Saturday, 31-10-2020
ಏಕತಾ ದಿವಸ್, ‘ಭಾರತದ ಉಕ್ಕಿನ ಮನುಷ್ಯ’ ಎಂದೇ ಖ್ಯಾತನಾಮರಾದ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ಅವರು ರಾಷ್ಟ್ರೀಯ ಏಕತೆಗೆ ನೀಡಿದ ಕೊಡುಗೆಗಳನ್ನು ಸ್ಮರಿಸಲು, ಅವರ ಏಕತಾ ಸಂದೇಶಗಳನ್ನು ಜನಮಾನಸಕ್ಕೆ ತಲುಪಿಸುವ, ಆ ಮೂಲಕ ಜಾಗೃತ ಸಮಾಜವನ್ನು ನಿರ್ಮಾಣ ಮಾಡುವ ಹಿನ್ನೆಲೆಯಲ್ಲಿ ಆಚರಣೆ...
Date : Friday, 30-10-2020
ಸದ್ಯ ರಾಜ್ಯದಲ್ಲಿ ಶಿರಾ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆ ಭಾರೀ ಸದ್ದು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಭರ್ಜರಿ ಪ್ರಚಾರ, ಮತ ಬೇಟೆಯೂ ರಾಜಕೀಯ ಪಕ್ಷಗಳಿಂದ ಅದ್ದೂರಿಯಾಗಿ ನಡೆಯುತ್ತಿದೆ. ಒಂದರ್ಥದಲ್ಲಿ ಚುನಾವಣಾ ಕಣ ರಂಗೇರಿದೆ ಎಂದೇ ಹೇಳಬಹುದು. ಚುನಾವಣೆ ಅಂದರೆ...
Date : Friday, 30-10-2020
ಚಾರಿತ್ರಿಕವಾಗಿ ಕ್ರಿ.ಶ. ೧೮೫೭ ರ ಸಿಪಾಯಿ ದಂಗೆಯನ್ನು ನಾವು ಭಾರತೀಯರು ಬ್ರಿಟಿಷರ ವಿರುದ್ಧ ನಡೆಸಿದ ಮೊದಲ ಸ್ವಾತಂತ್ರ್ಯ ಸಂಗ್ರಾಮವೆಂದು ಚರಿತ್ರೆಯಲ್ಲಿ ಕಾಣುತ್ತೇವೆ. ವಾಸ್ತವವಾಗಿ ಇದಲ್ಲ. ಇದಕ್ಕಿಂತ ೨೦ ವರ್ಷಗಳ ಪೂರ್ವದಲ್ಲಿಯೇ ಈ ಹಿಂದಕ್ಕೆ ಕೊಡಗಿನ ಅವಿಭಾಜ್ಯ ಅಂಗವಾಗಿದ್ದ ಸುಳ್ಯದ ಪಕ್ಕದ ಕುಗ್ರಾಮವಾಗಿದ್ದ...
Date : Thursday, 29-10-2020
ದೇಶದಲ್ಲಿ ಕರೋನವೈರಸ್ ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ಬಳಿಕ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿಯವರು ಮಾಧ್ಯಮವೊಂದಕ್ಕೆ ವಿಸ್ತೃತ ಸಂದರ್ಶನವನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಕೊರೋನಾ, ಆರ್ಥಿಕ ವಿಷಯಗಳಿಂದ ಹಿಡಿದು ಕಾರ್ಮಿಕ ಸುಧಾರಣೆಗಳವರೆಗೆ ಮಾತನಾಡಿದ್ದಾರೆ. ಸಾಂಕ್ರಾಮಿಕದ ಹೊಡೆತದಿಂದ ನಿಧಾನಕ್ಕೆ ದೇಶದ ಆರ್ಥಿಕತೆಗೆ...
Date : Wednesday, 28-10-2020
ಬಾಯ್ಕಾಟ್ ಲಕ್ಷ್ಮಿ ಬಾಂಬ್…ಏನಿದು ಅಂತೀರಾ? ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅವರ ಹೊಸ ಚಿತ್ರ. ಇದೇ ನವೆಂಬರ್ ತಿಂಗಳ 9 ರಂದು ಬಿಡುಗಡೆ ಆಗುತ್ತಿದೆ. ಇದು ಕಾಂಚನಾ ಎಂಬ ತಮಿಳು ಚಿತ್ರದ ರಿಮೇಕ್ ಚಿತ್ರ. ಇದರಲ್ಲಿ ತಪ್ಪೇನೂ ಇಲ್ಲ, ಅದರಲ್ಲೂ...
Date : Wednesday, 28-10-2020
ವಿವೇಕಾನಂದರ ಪ್ರಭಾವದಿಂದಾಗಿ ಮಾರ್ಗರೆಟ್ ನೋಬಲ್ ಎಂಬ ಐರಿಶ್ ಮಹಿಳೆ ಸೋದರಿ ನಿವೇದಿತಾ ಆಗಿ ಬದಲಾದರು. ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತರಾಗಿ ಭಾರತದಲ್ಲಿ ಅವರು ದಣಿವರಿಯಿಲ್ಲದಂತೆ ಸೇವೆ ಸಲ್ಲಿಸಿದರು. ಇಂದು ಅಕ್ಕ ನಿವೇದಿತರ ಜನ್ಮದಿನ. ಅವರು ನೀಡಿದ ಕೊಡುಗೆಯನ್ನು ಸ್ಮರಿಸುವ ದಿನ. ಬಾಲ್ಯದಿಂದಲೇ ಆಧ್ಯಾತ್ಮದ ನವಿರು...
Date : Tuesday, 27-10-2020
ಹಾಗೆ ನೋಡಿದರೆ ಬದುಕಿನ ಪ್ರತಿಯೊಂದು ಮೌಲ್ಯವೂ ಉಳಿದೆಲ್ಲ ಮೌಲ್ಯಗಳ ಜತೆ ಅಂತಃಸಂಬಂಧ ಹೊಂದಿಕೊಂಡೇ ಇದೆ, ಅಂಗಪ್ರತ್ಯಂಗಗಳಂತೆ. ದೃಷ್ಟಾಂತಕ್ಕೆ ಸ್ವಾಭಿಮಾನವನ್ನೇ ತಗೊಳ್ಳಿ; ಪರಾವಲಂಬನೆಯು ಒಂದು ಬಗೆಯ ದೈನ್ಯತೆಯನ್ನು ಹುಟ್ಟುಹಾಕುವುದರಿಂದ, ಹಾಗಾಗಿ ಸ್ವಾಭಿಮಾನಕ್ಕೆ ಧಕ್ಕೆತರುವುದರಿಂದ ಸ್ವಾವಲಂಬನೆ ಇದ್ದಾಗಷ್ಟೆ ಸ್ವಾಭಿಮಾನ ನಿರಂತರ ಇರಲು ಸಾಧ್ಯ! ಸ್ವಾವಲಂಬನೆ...