Date : Thursday, 24-12-2020
ಅವಶ್ಯಕತೆಯೇ ಆವಿಷ್ಕಾರದ ಮೂಲ ಎಂದು ಹೇಳಲಾಗುತ್ತದೆ. ಈ ಮಾತು ಅಕ್ಷರಶಃ ಸತ್ಯ ಎಂದು ತೋರಿಸಿಕೊಟ್ಟಿದ್ದಾರೆ ಮಹಾರಾಷ್ಟ್ರ ಪುಣೆಯ ನವರೆ ಗ್ರಾಮದ ಮೆಕ್ಯಾನಿಕಲ್ ಎಂಜಿನಿಯರ್ ಗೀತಾರಾಮ್ ಕದಮ್. ಗೀತಾರಾಮ್ ಅವರ ಗ್ರಾಮ ಒಂದೊಮ್ಮೆ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಅಭಾವವನ್ನು ಎದುರಿಸುತ್ತಿತ್ತು, ಅನಿಯಮಿತ ಲೋಡ್...
Date : Wednesday, 23-12-2020
ಸಮಸ್ತ ಜೀವರಾಶಿಗಳು ಆರೋಗ್ಯ ಪೂರ್ಣವಾಗಿ ಜೀವಿಸಬೇಕಾದರೆ ಪರಿಸರ ಆರೋಗ್ಯಕರವಾಗಿರಬೇಕು. ಪರಿಸರದ ಆರೋಗ್ಯ ಕಾಪಾಡಲು ನಾನಾ ರೀತಿಯಲ್ಲಿ ಕೊಡುಗೆ ನೀಡುತ್ತಿರುವ ಅನೇಕ ಮಂದಿ ನಮ್ಮಲ್ಲಿ ಇದ್ದಾರೆ. ಅವರಲ್ಲಿ ಪುಣೆ ಮೂಲದ ಉದ್ಯಮಿ ಪೂಜಾ ಬಾದಾಮಿಕರ್ ಅವರು ಕೂಡ ಒಬ್ಬರು. ವ್ಯರ್ಥ ಟಯರ್ಗಳನ್ನು ಬಳಸಿ...
Date : Wednesday, 23-12-2020
‘ಅನ್ನದಾತ ಸುಖೀಭವ’ ಎನ್ನುವ ಸಂಸ್ಕೃತಿಯು ನಮ್ಮದು. ಅನ್ನದಾತ ಎಂದರೆ ಯಾರು ನಮಗೆ ಆಹಾರವನ್ನು ನೀಡಿದ್ದಾರೆ ಅವರು. ಆಹಾರವನ್ನು ಯಾರೇ ಉಣಬಡಿಸಲಿ ಅದರ ಶ್ರೇಯಸ್ಸು ದೊರಕಬೇಕಾದದ್ದು ರೈತನಿಗೆ ಅಲ್ಲವೇ? ನಾವು ರೈತನನ್ನು ನೇಗಿಲ ಯೋಗಿ ಎನ್ನುತ್ತೇವೆ. ಒಂದು ಬಾರಿ ಆಲೋಚಿಸಿ ನೋಡಿ 30 ದಿನಗಳ...
Date : Tuesday, 22-12-2020
ನಮ್ಮ ದೇಶವು 1947 ರಲ್ಲಿ ಸ್ವಾತಂತ್ರ್ಯ ಪಡೆದು ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಯಿತು. ಅನೇಕ ವೀರರ ಲೆಕ್ಕವಿಲ್ಲದಷ್ಟು ತ್ಯಾಗಗಳ ಫಲವಾಗಿ ಲಭ್ಯವಾದ ಸ್ವಾತಂತ್ರವನ್ನು ನಮ್ಮ ಪಕ್ಷ ಹಾಗೂ ಅದರ ಸದಸ್ಯರ ಹೋರಾಟದಿಂದಲೇ ಸ್ವಾತಂತ್ರ ಲಭ್ಯವಾಯಿತು ಎಂದು ಅನೇಕ ವರ್ಷಗಳಿಂದ ಹೇಳುತ್ತಲೇ...
Date : Monday, 21-12-2020
ಕಲಿಯುವುದನ್ನು ನಿಲ್ಲಿಸುವ ಯಾವುದೇ ಮನುಷ್ಯನಾದರೂ ವಯಸ್ಸಾದವನಾಗುತ್ತಾನೆ ಎನ್ನುವ ಮಾತನ್ನು ಎಲ್ಲರೂ ಕೇಳಿರುತ್ತಾರೆ. ಮಾಧವ್ ಗೋವಿಂದ್ ವೈದ್ಯ (ಬಾಬುರಾವ್) ಅವರು ಈ ಮಾತನ್ನು ಅತ್ಯಂತ ಗಂಭೀರವಾಗಿ ಸ್ವೀಕರಿಸಿದ ವ್ಯಕ್ತಿಗಳಲ್ಲಿ ಒಬ್ಬರು. ಸಕ್ರಿಯ ಓದುಗನಾಗಿದ್ದ ಅವರು, 97ರ ಇಳಿ ವಯಸ್ಸಿನಲ್ಲೂ ಅತ್ಯಂತ ಕ್ರಿಯಾಶೀಲರಾಗಿದ್ದು ವಯಸ್ಸು...
Date : Sunday, 20-12-2020
ಇತ್ತೀಚಿನ ದಿನಗಳಲ್ಲಿ ಮೋದಿಜಿಯವರ ಹೆಚ್ಚುತ್ತಿರುವ ಜನಪ್ರಿಯತೆಯನ್ನು ಕಂಡು ಅಸೂಯೆ ಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಸೂಯೆ ಅತಿಯಾಗಿ ಹಲವರು ಮಾನಸಿಕ ದೃಢತೆಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಈ ರೀತಿಯಲ್ಲಿ ಮಾನಸಿಕ ದೃಢತೆಯನ್ನು ಕಳೆದುಕೊಳ್ಳುತ್ತಿರುವ ನಾಯಕರಲ್ಲಿ ಮುಂಚೂಣಿಯಲ್ಲಿರುವ ವ್ಯಕ್ತಿ ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ದೆಹಲಿಯ...
Date : Saturday, 19-12-2020
ಭಾರತವು 1947 ರಲ್ಲಿ ಸ್ವತಂತ್ರವಾದ ಬಳಿಕವೂ ಗೋವಾ 14 ವರ್ಷಗಳ ಕಾಲ ಪೋರ್ಚುಗೀಸರ ಆಡಳಿತದಲ್ಲಿತ್ತು. 19 ಡಿಸೆಂಬರ್ 1961 ರಲ್ಲಿ ಭಾರತೀಯ ಸೈನ್ಯ ನಡೆಸಿದ ಆಪರೇಷನ್ ವಿಜಯ್ ಮುಖಾಂತರ ಗೋವಾ, ದಮನ್ ಮತ್ತು ದಿಯುವನ್ನು ಪೋರ್ಚುಗೀಸರ ಆಡಳಿತದಿಂದ ಮುಕ್ತವಾಗಿಸಿ ಸ್ವತಂತ್ರಗೊಳಿಸಲಾಯಿತು.. ಗೋವಾ ಮುಕ್ತಿ...
Date : Friday, 18-12-2020
ನಿವೃತ್ತ ಸಿವಿಲ್ ಇಂಜಿನಿಯರ್ ಆಗಿರುವ 82 ವರ್ಷದ ಬದ್ರಿನಾಥ್ ವಿಠಲ್ ಅವರು ಐಐಟಿ ಬಾಂಬೆಯ ಪದವೀಧರರು ಕೂಡ ಹೌದು. 6 ವರ್ಷಗಳ ಹಿಂದೆ ಅವರ ಮನೆ ಕೆಲಸದ ಮಹಿಳೆಯ 6ನೇ ತರಗತಿ ಓದುತ್ತಿದ್ದ ಮಗಳಿಗೆ ಟ್ಯೂಷನ್ ನೀಡುವ ಅಗತ್ಯವಿದೆ ಎಂಬುದು ಅವರ...
Date : Thursday, 17-12-2020
1927ರ ಸಮಯ. ಬ್ರಿಟೀಷ್ ಸರ್ಕಾರವು ಜಾನ್ ಸೈಮನನ್ನು ಭಾರತಕ್ಕೆ ಕಳುಹಿಸಿತು. ಅದೊಂದು ಜಾನ್ ಸೈಮನನ ಅಧ್ಯಕ್ಷತೆಯಲ್ಲಿ ಒಳಗೊಂಡ ಏಳು ಜನರ ಕಮಿಟಿಯಾಗಿತ್ತು. ಆ ಕಮಿಟಿಯ ಉದ್ದೇಶ ಪ್ರಸ್ತುತ ಭಾರತದಲ್ಲಿನ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿ ವರದಿಯನ್ನು ರಚಿಸಬೇಕಿತ್ತು. ಇದಾದ ನಂತರ ಭಾರತೀಯರಿಗೆ ಪರಮಾಧಿಕಾರ...
Date : Thursday, 17-12-2020
ಭಾರತ ಪುಣ್ಯ ಭೂಮಿ. ಇಲ್ಲಿ “ರಾಜಾ ಪ್ರತ್ಯಕ್ಷ ದೇವಾತಾ” ಎಂಬ ಮಾತಿಗೆ ಬಹಳಷ್ಟು ಬೆಲೆಯಿದೆ. ರಾಜಾಡಳಿತ ಕೊನೆಗೊಂಡು ಪ್ರಜಾಪ್ರಭುತ್ವ ನೆಲೆಗೊಂಡರೂ ಇಲ್ಲಿ ಜನಪ್ರತಿನಿಧಿಗಳನ್ನೂ ಅತ್ಯಂತ ಗೌರವದಿಂದಲೂ ಪೂಜ್ಯ ಭಾವದಿಂದಲೂ ನಡೆಸಿಕೊಳ್ಳಲಾಗುತ್ತದೆ. ನಮ್ಮನ್ನು ಯಾರು ಆಳಬೇಕು ಎಂಬುದನ್ನು ನಿರ್ಧರಿಸುವ, ಅಥವಾ ಆಯ್ಕೆ ಮಾಡುವ...