Date : Saturday, 02-01-2021
ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಜೊತೆಗೆ ಮಾನವ ಅನುಭವಿಸುತ್ತಿರುವ ಹಲವಾರು ಸಂಕಷ್ಟಗಳ ಬಗ್ಗೆ ಹಲವು ವರ್ಷಗಳಿಂದ ಕೇಳಿಕೊಂಡು ಬರುತ್ತಿದ್ದೇವೆ. ಪ್ಲಾಸ್ಟಿಕ್ ಮಾನವ ಜೀವನದಲ್ಲಿ ಪ್ರತಿನಿತ್ಯದ ಅವಶ್ಯಕತೆ ಎಂಬಂತೆ ಕಂಡುಬಂದರೂ, ಅದರಿಂದಾಗಿ ಎದುರಿಸಬೇಕಾಗಿರುವ ಸಮಸ್ಯೆ ಒಂದೆರಡಲ್ಲ. ಭೂಮಿಗೆ ಅತೀ ಹೆಚ್ಚು ಹಾನಿಯನ್ನು ಉಂಟುಮಾಡುವ ವಿಚಾರದಲ್ಲಿ...
Date : Friday, 01-01-2021
ದೇಶದಲ್ಲಿ ಸ್ಟಾರ್ಟ್-ಅಪ್ ಯುಗ ಆರಂಭವಾಗಿದೆ. ಯುವ ಜನತೆ ಒಂದಲ್ಲ ಒಂದು ರೀತಿಯ ನವೀನ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಹೆಚ್ಚು ಹೆಚ್ಚು ಉತ್ಸಾಹ ತೋರಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸ್ಟಾರ್ಟ್-ಅಪ್ ಇಂಡಿಯಾ ಉಪಕ್ರಮ ಕೂಡ ಯುವಕರಿಗೆ ಉತ್ತೇಜನ ನೀಡುತ್ತಿದೆ, ಪೂರಕ ವಾತಾವರಣವನ್ನು ಕಲ್ಪಿಸಿಕೊಡುತ್ತಿದೆ....
Date : Thursday, 31-12-2020
ಬೆಂಗಳೂರು ಬೆಳೆಯುತ್ತಿರುವ ನಗರ. ಅದರ ವೇಗದ ಗತಿಯೂ ಹೆಚ್ಚಿದೆ. ಜನಸಂಖ್ಯೆಯೂ ಹೆಚ್ಚು. ಇಂತಹ ಸನ್ನಿವೇಶವಿರುವಾಗ ತ್ಯಾಜ್ಯ ಸಂಗ್ರಹ, ಕಸ ವಿಲೇವಾರಿ ಸಮಸ್ಯೆ ತಲೆದೋರುವುದು ಸಾಮಾನ್ಯ. ಈ ಸಮಸ್ಯೆ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ...
Date : Thursday, 31-12-2020
ನಮ್ಮನ್ನು ನಾವು ಅತಿಯಾದ ಆಧುನಿಕತೆಗೆ ತೆರೆದುಕೊಳ್ಳುವ ಭರದಲ್ಲಿ ನಮ್ಮತನವನ್ನೇ ಮರೆಯುತ್ತಿರುವುದು ಸುಳ್ಳಲ್ಲ. ನಮ್ಮ ದೇಶದ ಐತಿಹಾಸಿಕ ಮತ್ತು ಸಾಂಪ್ರದಾಯಕ ಆಚರಣಗಳೆಲ್ಲವೂ ಮೂಢನಂಬಿಕೆ ಮತ್ತು ಗೊಡ್ಡು ಸಂಪ್ರದಾಯ ಎಂದು ವಿದೇಶೀಯರು ಕಳಿಸಿದ್ದ ಪಾಠವನ್ನೇ ನಾವುಗಳು ಉರು ಹೊಡೆಯುತ್ತಿದ್ದೇವೆ. ನಮ್ಮ ಶ್ರದ್ದೆ ನಂಬಿಕೆ ಮತ್ತು...
Date : Wednesday, 30-12-2020
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹತ್ವದ ಕೃಷಿ ಸುಧಾರಣಾ ಮಸೂದೆಗಳನ್ನು ವಿರೋಧಿಸಿ ಪಂಜಾಬ್, ಹರಿಯಾಣದ ಕಾಯ್ದೆ ವಿರೋಧಿಗಳು ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಪ್ರತಿಭಟಿಸುವ ಹಕ್ಕನ್ನು ನಮ್ಮ ದೇಶ ಎಲ್ಲರಿಗೂ ನೀಡಿದೆ, ಅದು ನಮ್ಮ ಸಂವಿಧಾನದತ್ತ ಹಕ್ಕು. ಹೀಗಾಗಿ ರೈತರ ಹೆಸರಲ್ಲಿ...
Date : Tuesday, 29-12-2020
ನೇಹಾಳಿಗೆ ಚರ್ಚ್‌ನಲ್ಲಿ ಹಾಡುವುದೆಂದರೆ ಎಲ್ಲಿಲ್ಲದ ಪ್ರೀತಿ, ಆದರೆ ಕಳೆದ ವರ್ಷದಿಂದ ಕೇವಲ 14ನೇ ವಯಸ್ಸಿನಲ್ಲೇ ಆಕೆಗೆ ಆ ಅವಕಾಶ ಕೈತಪ್ಪಿ ಹೋಗಿದೆ. ಆಕೆಯನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ 45 ವರ್ಷ ವ್ಯಕ್ತಿಯ ಜೊತೆಗೆ ಮದುವೆ ಮಾಡಿಕೊಡಲಾಗಿದೆ. ತನ್ನ ವ್ಯಥೆಯನ್ನು...
Date : Saturday, 26-12-2020
ಸಂಭ್ರಮಿಸುವುದು ಮನುಷ್ಯನ ಸಹಜ ಗುಣ. ದೈನಂದಿನ ಜೀವನದ ಏಕತಾನತೆಯಿಂದ ಬಿಡುಗಡೆ ಪಡೆಯಲು ಹಬ್ಬಗಳನ್ನು, ವಿಶೇಷ ದಿನಗಳನ್ನು ಆಚರಿಸುವುದು ಆಚರಣೆಯ ಒಂದು ಭಾಗವಾದರೆ, ವಿಶಿಷ್ಟ ವ್ಯಕ್ತಿಯ ಜನ್ಮ ದಿನವನ್ನು ಸಂಭ್ರಮಿಸಲು ಆಚರಣೆ ನಡೆಸುವುದು ಆಚರಣೆಯ ಇನ್ನೊಂದು ಭಾಗ. ನಮ್ಮ ಸಂಸ್ಕೃತಿಯಲ್ಲಿ ಬಹುತೇಕ ಎಲ್ಲ...
Date : Friday, 25-12-2020
ಪಂಚ ನದಿಗಳ ನಾಡು ಪಂಜಾಬ್. ಇದು ವೀರರ ನಾಡು. ಇಲ್ಲಿನ ಜನರು ಸತ್ಯ, ಧರ್ಮ, ನ್ಯಾಯ, ನೀತಿ ಮತ್ತು ಕರುಣೆಗಾಗಿ ಪ್ರಸಿದ್ದರು. ಇಲ್ಲಿ ಜನರು ತಮ್ಮ ಪ್ರಾಣವನ್ನು ಬೇಕಾದರೂ ನೀಡಬಲ್ಲರು ಆದರೆ ಕರ್ತವ್ಯದಿಂದ ಮುಖ ತಿರುಗಿಸಲಾರರು. ಕೊಟ್ಟ ಮಾತಿಗೆ ತಪ್ಪಲಾರರು. ಪಂಜಾಬ್...
Date : Friday, 25-12-2020
ಓಂ ಪಾರ್ಥಾಯ ಪ್ರತಿಬೋಧಿತಾಂ ಭಗವತಾ ನಾರಾಯಣೇನ ಸ್ವಯಂ ವ್ಯಾಸೇನ ಗ್ರಥಿತಾಂ ಪುರಾಣಮುನಿನಾ ಮಧ್ಯೆ ಮಹಾಭಾರತಂ| ಅದ್ವೈತಾಮೃತ ವರ್ಷಿಣೀಂ ಭಗವತೀಂ ಅಷ್ಟಾದಶಾದ್ಯಾಯನೀಂ ಅಂಬತ್ವಾಮನುಸಂದಧಾಮಿ ಭಗವದ್ಗೀತೆ ಭವದ್ವೇಷಿಣೀಮ್|| ಮಾರ್ಗಶಿರಮಾಸದ ಶುಕ್ಲ ದಶಮಿ ಮತ್ತು ಏಕಾದಶಿ ಸೇರಿದ ದಿನ ಶ್ರೀ ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸಿದನೆಂಬ...
Date : Thursday, 24-12-2020
ಹೆಸರಿನಲ್ಲಿಯೇ ಒಂದು ಚಂದದ ಸುವಾಸನೆ ಇದೆ. ಕರ್ತೃ ರೋಹಿತ್ ಚಕ್ರತೀರ್ಥ. ರಾಶಿ ರಾಶಿ ಮಾಹಿತಿಗಳ ಆಸ್ಥೆಯಿಂದ ಆರಿಸಿ ತಂದು ತಂದು ಚಂದದ ಮಾಲೆ ಕಟ್ಟುವುದು ರೋಹಿತರಿಗೆ ಸಿದ್ಧಿಸಿದ ವಿದ್ಯೆ. ಅವರ ಅಂಕಣಗಳ ಗುಚ್ಛವೇ ಈ ಗಂಧದ ಮಾಲೆ. ಬದುಕಿನಲ್ಲಿ ಎಷ್ಟೇ ವೈರುಧ್ಯವಿರಲಿ,...