Date : Friday, 06-08-2021
ಪುಟ್ಟ ಬಾಲಕ ತನ್ನ ಸಮಯ ಪ್ರಜ್ಞೆಯಿಂದ ರೈಲನ್ನು ನಿಲ್ಲಿಸಿ ನೂರಾರು ಜೀವವನ್ನು ಉಳಿಸುವ ಮೂಲಕ ಇಡೀಯ ದೇಶಕ್ಕೆ ಸ್ಪೂರ್ತಿಯಾಗಿದ್ದಾನೆ. ಪಶ್ಚಿಮ ಬಂಗಾಳದಲ್ಲಿ 7 ವರ್ಷದ ಬಾಲಕನ ಸಮಯಪ್ರಜ್ಞೆಯಿಂದಾಗಿ ರೈಲೊಂದು ದುರ್ಘಟನೆಯಿಂದ ಪಾರಾಗಿದೆ. ದೀಪ್ ನಾಸ್ಕರ್ ಮುಕುಂದಪುರದಲ್ಲಿ 2 ನೇ ತರಗತಿಯಲ್ಲಿ ಓದುತ್ತಿರುವ...
Date : Thursday, 05-08-2021
2020 ಆಗಸ್ಟ್ 15. ಕೋಟ್ಯಂತರ ಭಾರತೀಯರ ಹೃದಯ ಸಾಮ್ರಾಜ್ಯವನ್ನಾಳುವ ಪ್ರಿಯ ದೈವ ಪ್ರಭು ಶ್ರೀರಾಮಚಂದ್ರನಿಗೆ ಅವನ ಜನ್ಮಸ್ಥಾನ ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಾಣಕ್ಕಾಗಿ ಪ್ರಧಾನಿ ಮೋದಿ ಅವರು ಭೂಮಿ ಪೂಜೆ ನೆರವೇರಿಸಿದ ಪುಣ್ಯ ದಿನ. ಭಾರತೀಯರ ಪಾಲಿನ ಅತ್ಯಂತ ಸಂತಸದ ಈ...
Date : Monday, 02-08-2021
ದೇಶದಲ್ಲಿ ಹಾಕಿ ಕ್ರೀಡೆಗೆ ತನ್ನದೇ ಆದ ಹಿರಿಮೆಯಿದೆ, ಗರಿಮೆಯೂ ಇದೆ. ಈ ತನಕ ಒಲಿಂಪಿಕ್ಸ್‌ನಲ್ಲಿ ಅತಿ ಹೆಚ್ಚು ಪದಕಗಳನ್ನು ಮುಡಿಗೇರಿಸಿಕೊಂಡಿದ್ದು ಭಾರತೀಯ ಹಾಕಿ ತಂಡದ ಸಾಧನೆ. ಆದರೆ ಆ ವಿಶಿಷ್ಟ ಸಾಧನೆಯ ಹಾದಿಗೆ ನಾಲ್ಕು ದಶಕಗಳು ಸಂದಿವೆ. ಈ ಬಾರಿಯ ಒಲಿಂಪಿಕ್ಸ್...
Date : Saturday, 31-07-2021
ಭಾರತದ ಹಿಂದೂಗಳು ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ಸನಾತನ ಹಿಂದೂ ಧರ್ಮದ ಬಗ್ಗೆ, ದೇವರ ಬಗ್ಗೆ, ದೇಶದ ಬಗ್ಗೆ, ದೇಶಪ್ರೇಮಿಗಳ ವಿರುದ್ಧ ಮಾತನಾಡುವವರು, ದೇಶದ್ರೋಹದಲ್ಲಿ ತೊಡಗಿರುವವರ ವಿರುದ್ಧ ಇಲ್ಲಿನ ಹಿಂದೂ ಜನರು ನಾವೆಲ್ಲರೂ ಒಂದು ಎಂಬಂತೆ ತೊಡೆ ತಟ್ಟಿದರೆ, ಎಂತಹ ಕುತಂತ್ರಿಯೂ...
Date : Friday, 30-07-2021
೧೯೫೨ರ ಒಂದು ದಿನ. ಮದುವೆಗೆಂದು ರಜೆ ಪಡೆದು ಊರಿಗೆ ಹೋಗಿದ್ದ ಯುವ ಕ್ಯಾಪ್ಟನ್ ಒಬ್ಬ ತನ್ನ ಡ್ಯೂಟಿಯ ಮುನ್ನಾ ದಿನ ಕಂಟೋನ್ಮೆಂಟಿಗೆ ಮರಳಿದ್ದ. ಅದೇ ದಿನ ಆತ ಪತ್ನಿಯೊಡನೆ ಸಿನೆಮಾ ನೋಡಲು ಚಂಡೀಗಢ ಪೇಟೆಗೆ ಹೋಗಿದ್ದ. ಆದರೆ ಸಿನೆಮಾ ಪ್ರಾರಂಭವಾಗುವ ಹೊತ್ತಿಗೆ...
Date : Thursday, 29-07-2021
ಆದಿಯೋಗಿ, ನಟರಾಜ, ಸೋಮನಾಥ, ಅರ್ಧ ನಾರೀಶ್ವರ ಹೀಗೆ ಹಲವಾರು ಹೆಸರುಗಳಿಂದ ಪೂಜಿಸಲ್ಪಡುವ ಶಿವ ಸನಾತನ ಧರ್ಮೀಯರ ಜೀವನದ ಪ್ರಮುಖ ಭಾಗ. ಪತ್ನಿಯ ಮೇಲಿನ ಪ್ರೀತಿ, ಎದುರಿಸಿ ನಿಲ್ಲಲಾರದ ಕೋಪ ಮತ್ತು ಧ್ಯಾನಸ್ಥ ಶಾಂತ ಶಿವ. ಹೀಗೆ ಶಿವನನ್ನು ನಾನಾ ರೂಪದಲ್ಲಿ ಪೂಜಿಸಲಾಗುತ್ತದೆ....
Date : Monday, 26-07-2021
ನಾಗಾಲ್ಯಾಂಡ್ನ ಕೊಹಿಮಾದಲ್ಲಿ ಅರ್ಧ ಶತಮಾನದ ಹಿಂದೆ ಸ್ಥಾಪಿಸಲಾದ ಒಂದು ಪ್ರತಿಮೆ ಇದೆ. ಯುದ್ಧದಲ್ಲಿ ಹೋರಾಡಿ ಕೆಳಗೆ ಕುಸಿಯುತ್ತಿರುವ ಯೋಧನೊಬ್ಬನ ಪ್ರತಿಮೆ ಅದು. ಅದರ ಕೆಳಗೆ ಒಂದು ವಾಕ್ಯ ಬರೆದಿದೆ “ನೀವು ಮನೆಗೆ ಹೋದಾಗ ಮನೆಯಲ್ಲಿದ್ದವರಿಗೆ ಹೇಳಿ, ನಿಮ್ಮ ನಾಳೆಗಳಿಗಾಗಿ ನಾವು ನಮ್ಮ...
Date : Monday, 26-07-2021
ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದು ಇಂದಿಗೆ ಎರಡು ವರ್ಷ. ಸಾಲು ಸಾಲು ಸವಾಲುಗಳ ನಡುವೆಯೂ, ಸಮರ್ಥವಾಗಿ ಜನಸ್ನೇಹಿ ಆಡಳಿತ ನೀಡಿ, ರಾಜ್ಯವನ್ನು ಸರಿಯಾದ ದಾರಿಯಲ್ಲಿ, ಸರಿಯಾದ ರೀತಿಯಲ್ಲಿ ಮುನ್ನಡೆಸಿದ ಕೀರ್ತಿ ಬಿಎಸ್‌ವೈ ಸರ್ಕಾರದ್ದು ಎಂದರೆ...
Date : Monday, 26-07-2021
ಹೀರೋ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಸಿನಿಮಾದಲ್ಲಿ ಅಭಿನಯಿಸಿದ ನಟರು. ಆದರೆ ನಿಜ ಜೀವನದಲ್ಲಿ ನಾನು ಕಂಡ ರಿಯಲ್ ಹೀರೋ ನಮ್ಮ ವೀರಯೋಧರು. ಯಾವುದೇ ಅಪೇಕ್ಷೆ ಇಲ್ಲದೆ ತಮ್ಮ ದೇಶಕ್ಕಾಗಿ ಎಲ್ಲವನ್ನು ಮುಡಿಪಾಗಿಟ್ಟ ನಮ್ಮ ನಿಜವಾದ ನಾಯಕರಿಗೆ ಒಂದು ಸೆಲ್ಯೂಟ್....
Date : Sunday, 25-07-2021
ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಗೆ ಸಿದ್ಧವಾಗುತ್ತಿದೆ. ವಸಾಹತುಶಾಹಿಯು ಹೆಣೆದಿದ್ದ ಸಾಂಸ್ಕೃತಿಕ ಜಾಲದಿಂದ ಬಿಡಿಸಿಕೊಳ್ಳುವಲ್ಲಿ ಕಳೆದ ಎಪ್ಪತ್ತೈದು ವರ್ಷಗಳಲ್ಲಿ ಭಾರತ ಸಫಲವಾಗಿದೆಯೇ? ಭೌತಿಕವಾಗಿ ಬ್ರಿಟಿಷರು ಭಾರತವನ್ನು ಬಿಟ್ಟುಹೋದರೂ ಬೌದ್ಧಿಕವಾಗಿ ಸಂಪೂರ್ಣ ಬಿಡುಗಡೆಯನ್ನು ಪಡೆದಿದೆಯೇ? ಪಶ್ಚಿಮ ಹುಟ್ಟುಹಾಕಿದ ವಸಾಹತುಶಾಹಿ ಯಜಮಾನಿಕೆ ನಮ್ಮ ಬುದ್ದಿಯನ್ನು...