News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹಣದ ಮೌಲ್ಯ, ಖರೀದಿಸುವ ಶಕ್ತಿಯನ್ನು ಅವಲಂಬಿಸಿದೆ

ಹಣವನ್ನ ಎಲ್ಲಿಯೂ ಹೂಡಿಕೆ ಮಾಡದೆ ಮನೆಯ ಕಪಾಟಿನಲ್ಲಿ ಇಟ್ಟರೆ ಅದು ಸಮಯಕ್ಕೆ ತಕ್ಕಂತೆ ತನ್ನ ಮೌಲ್ಯವನ್ನ ಕಳೆದುಕೊಳ್ಳುತ್ತದೆ. ಅಂದರೆ ನಿಮ್ಮ ಬಳಿ ಎರಡು ಸಾವಿರ ಇಸವಿಯಲ್ಲಿ ಐದು ಲಕ್ಷ ರೂಪಾಯಿ ಇದ್ದು ಅದನ್ನ ನೀವು ಹೂಡಿಕೆ ಮಾಡದೆ ಕಪಾಟಿನಲ್ಲಿ ಇಟ್ಟಿದ್ದರೆ ಅದರ...

Read More

ಬಣ್ಣಗಳ ಸಂಭ್ರಮ ʼಹೋಳಿʼ ಹಬ್ಬ

ನಮ್ಮ ದೇಶದಲ್ಲಿ ಹಬ್ಬಗಳ ಆಚರಣೆಗೆ ಪ್ರಾಮುಖ್ಯತೆಯಿದೆ. ಪ್ರತಿಯೊಂದು ಋತುವಿನ ಬದಲಾವಣೆಯ ಸಂದರ್ಭದಲ್ಲೂ ಹಬ್ಬಗಳನ್ನು ಆಚರಿಸುವ ಸಂಪ್ರದಾಯ ಮತ್ತು ಪರಂಪರೆ ನಮ್ಮಲ್ಲಿದೆ. ಅದೇ ರೀತಿ ಫಾಲ್ಗುಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆಯಂದು ಹೋಳಿಹಬ್ಬ ಅಥವಾ ಕಾಮನ  ಹಬ್ಬವನ್ನು ಆಚರಿಸಲಾಗುತ್ತದೆ. ಪ್ರಕಾಶಮಾನವಾಗಿ ಹೊಳೆಯುವ ದೀಪಗಳು,...

Read More

ಲಾಕ್‌ಡೌನ್‌ಗೆ 1 ವರ್ಷ: ಮತ್ತೆ ಆ ಪರಿಸ್ಥಿತಿಗೆ ಮರಳದಿರೋಣ, ಜವಾಬ್ದಾರಿ ಅರಿಯೋಣ

ಕೊರೋನಾವೈರಸ್‌ನ ಎರಡನೇ ಅಲೆ ಮತ್ತೆ ದೇಶದಲ್ಲಿ ಭೀತಿಯನ್ನು ಸೃಷ್ಟಿ ಮಾಡಿದೆ. ಮಹಾಮಾರಿ ದೇಶದಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶವ್ಯಾಪಿ ಲಾಕ್‌ಡೌನ್ ಘೋಷಿಸಿ ವರ್ಷ ಮುಗಿಯುದರೊಳಗೆ ಮತ್ತೆ ವೈರಸ್ ಕಾಣಿಸಿಕೊಂಡಿರುವುದು ಸಹಜವಾಗಿ ಎಲ್ಲರಲ್ಲೂ ಆತಂಕವನ್ನು ಸೃಷ್ಟಿ ಮಾಡಿದೆ. 2020 ರ...

Read More

ಎಂಜಿನಿಯರಿಂಗ್‌ ರಿಸರ್ಚ್‌& ಡೆವಲಪ್ಮೆಂಟ್‌ ನೀತಿಯಿಂದ ರಾಜ್ಯದ ಕೈಗಾರಿಕಾ ಕ್ಷೇತ್ರ ಉನ್ನತಿಗೇರಲಿದೆ

ದೇಶದಲ್ಲಿ ಕರ್ನಾಟಕ ರಾಜ್ಯವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸುತ್ತಿದೆ. ರಾಜ್ಯದಿಂದ 40% ಗಳಷ್ಟು ಎಂಜಿನಿಯರಿಂಗ್‌ ರಿಸರ್ಚ್‌ ಮತ್ತು ಡೆವಲಪ್ಮೆಂಟ್‌ ಆದಾಯ ದೇಶಕ್ಕೆ ಸಂದಾಯವಾಗುತ್ತಿದೆ. 2018 ರಿಂದೀಚೆಗೆ ರಾಜ್ಯದ ಇಆರ್‌ ಮತ್ತು ಡಿ ವಲಯ ಕ್ಷಿಪ್ರ ಪ್ರಗತಿಯನ್ನು ಸಾಧಿಸುತ್ತಿದೆ....

Read More

ಭಾರತೀಯ ವೀರ ಲಲಿತಾದಿತ್ಯನ ಬಗ್ಗೆ ನಮಗೆಷ್ಟು ಗೊತ್ತು?

ನಮ್ಮ ಇತಿಹಾಸವು ವಿದೇಶೀ ಆಕ್ರಮಣಕಾರರನ್ನು ವೀರರು ಎಂದು ವೈಭವೀಕರಿಸುತ್ತದೆ. ಅನೇಕ ವಿದೇಶೀ ವೀರರನ್ನು ನಮ್ಮ ಪಠ್ಯ ಪುಸ್ತಕಗಳಲ್ಲಿ ಇತಿಹಾಸದ ಪುಸ್ತಕಗಳಲ್ಲಿ ವರ್ಣಿಸಲಾಗುತ್ತದೆ. ನಾವು ಯಾವ ವಿದ್ಯಾರ್ಥಿಯನ್ನು ಪ್ರಪಂಚ ಗೆದ್ದ ಶೂರ ಯಾರೆಂದೇ ಕೇಳಿದರೂ ಥಟ್ಟನೆ ಅಲೆಕ್ಸಾಂಡರ್ ದಿ ಗ್ರೇಟ್ ಎನ್ನುತ್ತಾರೆ, ಬಹುತೇಕ...

Read More

ಆಂತರಿಕ ಸುರಕ್ಷತೆಗೆ ಮಾರಕವಾದ ಮಾವೋವಾದವನ್ನು ಬುಡಸಮೇತ ಕಿತ್ತುಹಾಕುವ ಕಾಲ ಸನ್ನಿಹಿತ

ದೇಶದ ಆಂತರಿಕ ಸುರಕ್ಷತೆಗೆ ದಕ್ಕೆ ತಂದಿರುವ ನಕ್ಸಲ್‌ ವಾದ ಮತ್ತು ಮಾವೋವಾದವನ್ನು ಬುಡ ಸಹಿತ ಕಿತ್ತು ಹಾಕುವ ಕಾಲ ಸನ್ನಿಹಿತವಾಗಿದೆ. ದೇಶವನ್ನು ಸುಮಾರು ಐದು ದಶಕದಿಂದ ಕಾಡಿರುವ ನಕ್ಸಲ್‌ ವಾದ ಇನ್ನೂ ದೇಶದ ಕೆಲವೆಡೆ ತನ್ನ ಕಬಂಧಬಾಹುಗಳಿಂದ ಜನಸಾಮಾನ್ಯರು ಸಹಿತ ಸಮಾಜಕ್ಕೆ...

Read More

ಡಿಜಿಟಲ್ ಲೋಕದಲ್ಲಿ ಮೈಲಿಗಲ್ಲನ್ನು ಸಾಧಿಸುತ್ತಿದೆ ಭಾರತ

1983 ರಲ್ಲಿ ಮೊದಲ ಬಾರಿಗೆ ಇಂಟರ್ ನೆಟ್ ಅನ್ನು ಕಂಡುಹಿಡಿದು ಕಂಪ್ಯೂಟರ್ ಗಳನ್ನು ಪರಸ್ಪರ ಬೆಸೆಯುವ ತಂತ್ರಜ್ಞಾನವನ್ನು ಕಂಡುಹಿಡಿದಾಗ ನಂತರದ 38 ವರ್ಷಗಳಲ್ಲಿ ಪ್ರಪಂಚದಲ್ಲಿ ಇಂತಹ ಡಿಜಿಟಲ್ ಕ್ರಾಂತಿಯಾದೀತೆಂದು ಯಾರೂ ಊಹಿಸಿರಲಿಕ್ಕಿಲ್ಲ! ವಸುಧೈವ ಕುಟುಂಬಕಂ ಅನ್ನುವ ಮಾತುಗಳನ್ನು ಒಂದು ರೀತಿಯಲ್ಲಿ ಈ...

Read More

ಕ್ಷಯರೋಗ ನಿರ್ಮೂಲನೆಯತ್ತ ನಮ್ಮ ಬದ್ಧತೆ ಇನ್ನಷ್ಟು ಗಟ್ಟಿಯಾಗಬೇಕಿದೆ

ಇಂದು ವಿಶ್ವ ಕ್ಷಯರೋಗ ದಿನ.  ಕ್ಷಯ ಅಥವಾ ಟಿಬಿಯ ವಿನಾಶಕಾರಿ ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಜಾಗತಿಕ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ಪ್ರಯತ್ನಗಳನ್ನು ಹೆಚ್ಚಿಸಲು ಪ್ರತಿವರ್ಷ ಮಾರ್ಚ್ 24 ರಂದು ಈ ದಿನವನ್ನು...

Read More

ನಿಯಂತ್ರಣ ಕ್ರಮಗಳ ಸಮರ್ಪಕ ಪಾಲನೆಯೇ ಕೊರೋನಾಗೆ ಸೂಕ್ತ ಪರಿಹಾರ

ಕೊರೋನಾ ವಕ್ಕರಿಸಿ ಒಂದು ವರ್ಷಗಳೇ ಕಳೆದರೂ ಅದರ ತೀವ್ರತೆ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಕಡಿಮೆಯಾಗುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಕೊರೋನಾ ಮೊದಲ ಅಲೆಯಿಂದಾಗಿ ದೇಶ ಅನುಭವಿಸಿದ ಕಷ್ಟ-ನಷ್ಟಗಳು ಇನ್ನೂ ಯಾವುದೇ ರೀತಿಯ ಸಮರ್ಪಕ ಅಂತ್ಯವನ್ನು ಕಂಡಿಲ್ಲ. ಆರ್ಥಿಕ ಸಂಕಷ್ಟದ ಜೊತೆಗೆ, ಆರೋಗ್ಯ,...

Read More

ಮಹಾಡ್ ಸತ್ಯಾಗ್ರಹ: ಸಮಾನತೆಗಾಗಿ ಮೊಳಗಿದ ಮೊದಲ ಧ್ವನಿ

ಅದು 1927, ಮಾರ್ಚ್ 20. ಈ ದೇಶದ ಚರಿತ್ರೆಯ ಪುಟಗಳಲ್ಲಿ ಅಪೂರ್ವ ಘಟನೆಯೊಂದು ದಾಖಲಾದ ದಿನ. ಆ ಘಟನೆ ಉಂಟುಮಾಡಿದ ಪರಿಣಾಮ ಊಹಿಸಲಾರದಷ್ಟು ದೊಡ್ಡದು. ಅಸ್ಪೃಶ್ಯರಲ್ಲಿ ನವಚೈತನ್ಯವನ್ನು, ಸ್ವಾಭಿಮಾನದ ಜಾಗೃತಿಯನ್ನು ನಿರ್ಮಾಣ ಮಾಡಿದ ಆ ಘಟನೆಯೇ ಮಹಾಡ್‍ನ ಚವ್‍ದಾರ್ ಕೆರೆಯ ನೀರನ್ನು...

Read More

Recent News

Back To Top