Date : Wednesday, 08-06-2022
ಬಿಜೆಪಿಯ ಇಬ್ಬರು ವಕ್ತಾರರು ಪ್ರವಾದಿ ಮಹಮ್ಮದ್ ಅವರ ಬಗ್ಗೆ ನೀಡಿರುವ ಹೇಳಿಕೆಗೆ ಭಾರತದ ವಿರುದ್ಧ ಅನೇಕ ಗಲ್ಫ್ ರಾಷ್ಟ್ರಗಳಿಂದ ದೊಡ್ಡಮಟ್ಟದಲ್ಲಿ ಟೀಕೆ ಮತ್ತು ಖಂಡನೆ ವ್ಯಕ್ತವಾಗುತ್ತಿದೆ. ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಅವರು ಟಿವಿ ಡಿಬೆಟ್ ಸಂದರ್ಭದಲ್ಲಿ ನೀಡಿರುವ...
Date : Monday, 30-05-2022
ಇಂದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣದಲ್ಲಿ 8 ವರ್ಷಗಳನ್ನು ಪೂರ್ಣಗೊಳಿಸಿದೆ. ಅಧಿಕಾರವಧಿಯ 8 ವರ್ಷಗಳಲ್ಲಿ ಮೋದಿ ಸರ್ಕಾರ ಜಾರಿಗೆ ತಂದ ಪ್ರತಿಯೊಂದು ಯೋಜನೆಯು ಜನ ಸಾಮಾನ್ಯರ ಸಬಲೀಕರಣದಲ್ಲಿ ಮಹತ್ತರವಾದ ಪಾತ್ರ ವಹಿಸಿದೆ....
Date : Sunday, 22-05-2022
ಚಂದ್ರಾರ್ಕ ಪರಿಯಂತ ಬಾಳು ಸುಖದಲಿ ಇಂದ್ರ ಪದವಿಯಲಿ ಓಲಾಡು ಹರುಷದಲಿ ಚಂದ್ರಮುಖಿಯರು ಇಟ್ಟ ಓಲೆ ಸ್ಥಿರವಿರಲಿ ಚಂದದಿಂ ಉಡುಗೊರೆಯ ತರಿಸು ಬೇಗದಲಿ ಇಂತಹ ಹಾರೈಕೆಯನ್ನು ಹಾರೈಸುವ ದೇಶ ನನ್ನದು, ಮನುಷ್ಯನ ಸಾಮಾಜಿಕ ಬದುಕು ಎತ್ತರ ಮಟ್ಟದ್ದಾಗಿರಲು ಅವನಿಗಿರಬೇಕಾದ ಗುಣಗಳ ಬಗ್ಗೆ ಹೇಳುವ...
Date : Saturday, 21-05-2022
ಶಾಲಾ ಪಠ್ಯಪುಸ್ತಕಗಳ ಪರೀಶೀಲನೆ ಪೂರ್ಣಗೊಂಡು ಪರಿಷ್ಕೃತ ಪಠ್ಯಪುಸ್ತಕಗಳು ಪ್ರಕಟವಾಗುತ್ತಿದ್ದಂತೆ ಕರ್ನಾಟಕದಲ್ಲಿ ಮತ್ತೊಮ್ಮೆ ಪಠ್ಯಪುಸ್ತಕಗಳನ್ನು ಕೇಂದ್ರವಾಗಿರಿಸಿಕೊಂಡ ಚರ್ಚೆಯೊಂದು ಆರಂಭವಾಗಿದೆ. ಆದರೆ ಸತ್ಯದ ತಳಹದಿಯ ಮೇಲೆ ಆರಂಭವಾಗಬೇಕಾಗಿದ್ದ ಚರ್ಚೆಯು, ಕೇವಲ ಕಲ್ಪಿತ ಸಂಗತಿಯೊಂದನ್ನು ಮುಂದಿಟ್ಟುಕೊಂಡು ಆರಂಭವಾಗಿದೆ. ಹೀಗಾಗಿ ಈ ಚರ್ಚೆಯು ಪೊಳ್ಳುವಾದಗಳನ್ನು ಮುಂದಿಟ್ಟು ಜನರ...
Date : Wednesday, 18-05-2022
“ಕ್ಷೀರಂ ಜೀವನೀಯಾನಾಂ ಶ್ರೇಷ್ಠಃ” ಇದು ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖವಾದ ವಾಕ್ಯ. ಅಂದರೆ ಜೀವಧಾರಣೆ ಮಾಡುವ ಪ್ರಾಮುಖ್ಯ ದ್ರವ್ಯಗಳಲ್ಲಿ ಹಾಲು ಶ್ರೇಷ್ಠವಾದದ್ದು. ಆದರೆ ಬಹಳ ಜನ ಬೇರೆ ಬೇರೆ ರೀತಿಯ ಪ್ರಶ್ನೆಗಳನ್ನು ಕೇಳುವುದನ್ನು ನೋಡಿದ್ದೇವೆ. ” ಹಾಲು ಕುಡಿದರೆ ಕಫ ಆಗುತ್ತದೆಯೇ? “,...
Date : Tuesday, 17-05-2022
ಹೆಡಗೆವಾರ್ ಅವರ ಭಾಷಣವನ್ನು ಪಠ್ಯದಲ್ಲಿ ಸೇರಿಸಿರುವುದು ಅಭಿನಂದನೀಯ. 1925 ರಲ್ಲಿ ಆರ್.ಎಸ್.ಎಸ್.ಸ್ಥಾಪಿಸುವ ಮೂಲಕ ಚಾರಿತ್ರ ನಿರ್ಮಾಣದ ಮೂಲಕ ವ್ಯಕ್ತಿತ್ವ ನಿರ್ಮಾಣ, ವ್ಯಕ್ತಿತ್ವ ನಿರ್ಮಾಣದ ಮೂಲಕ ರಾಷ್ಟ್ರನಿರ್ಮಾಣ ಎಂಬ ಉದಾತ್ತ ವಿಷನ್ ಮತ್ತು ಮಿಷನ್ ಎರಡನ್ನೂ ನೀಡಿದ ಪ್ರಯೋಗಶೀಲ ರಾಷ್ಟ್ರಚಿಂತಕರ ಬಗ್ಗೆ ವಿದ್ಯಾರ್ಥಿಗಳು...
Date : Monday, 16-05-2022
ಯಂ ಶೈವಾ ಸಮುಪಾಸತೇ ಶಿವಮಿತಿ ಬ್ರಹ್ಮೈತಿ ವೇದಾಂತಿನೋ ಬೌದ್ಧಾ ಬುದ್ಧ ಇತಿ ಪ್ರಮಾಣ ಪಟವಃ ಕರ್ತೇತಿ ನೈಯಾಯಿಕಾಃI ಅರ್ಹಂತಮ್ ಶ್ಚೇತಿ ಜೈನಶಾಸನಮತೈಃ ಕರ್ಮೇತಿ ಮೀಮಾಂಸಕಃ ಸೋಯಂ ವೋ ವಿದಧಾತು ವಾಂಛಿತಫಲಂ ಶ್ರೀ ಕೇಶವಃ ಸರ್ವದಾII -ಈತ ಶೈವರಿಗೆ ಶಿವ, ವೇದಾಂತಿಗಳಿಗೆ ಬ್ರಹ್ಮ,...
Date : Saturday, 14-05-2022
ಭಾರತದ ಅಭಿವೃದ್ಧಿಯಲ್ಲಿ ಸ್ಟಾರ್ಟ್ ಅಪ್ (ನವೋದ್ಯಮ)ಗಳು ಮಹತ್ತರವಾದ ಪಾತ್ರವನ್ನು ವಹಿಸುತ್ತಿವೆ. ಯುವ ಹಾಗೂ ಪ್ರತಿಭಾವಂತ ಉದ್ಯಮಿಗಳು ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಸ್ಟಾರ್ಟ್ ಅಪ್ಗಳನ್ನು ಆರಂಭಿಸಿ ಪ್ರಗತಿಯನ್ನು ಕಾಣುತ್ತಿದ್ದಾರೆ. ಅಮೇರಿಕಾ ಹಾಗೂ ಚೀನಾಗಳನ್ನು ಹೊರತುಪಡಿಸಿದರೆ ಅತೀ ಹೆಚ್ಚು ನವೋದ್ಯಮಗಳಿರುವುದು ಭಾರತದಲ್ಲೇ. ಪ್ರಸ್ತುತ ಭಾರತದಲ್ಲಿ...
Date : Thursday, 12-05-2022
ಮಾನವನ ರಕ್ತವು 20 ಶೇಕಡಾ ಆಸಿಡ್ ಎಂಬತ್ತು ಶೇಕಡ ಅಲ್ಕಲಿ ಅಂದರೆ ಕ್ಷಾರೀಯ ಅಂಶದಿಂದ ಕೂಡಿದೆ. ಆಸಿಡ್ ಅಥವಾ ಆಮ್ಲ ಎಂಬುದು ಜೀರ್ಣಕ್ರಿಯೆಗೆ ಸಹಕಾರಿ ಎಂಬುದು ನಿಜ. ಆದರೆ ಇದು ಅತಿಯಾದರೆ ಎದೆಯುರಿಗೆ ಕಾರಣವಾದ ಅಸಿಡಿಟಿ ಉಂಟಾಗುತ್ತದೆ. ಹೊಟ್ಟೆಯುರಿ, ಎದೆ ಅಥವಾ...
Date : Wednesday, 11-05-2022
ಮಧ್ಯ ಕೇರಳದ ಒಂದು ಪುಟ್ಟ ಜಿಲ್ಲೆಯಾದ ತ್ರಿಶೂರ್ ಅನ್ನು ಜಾಗತೀನ ಭೂಪಟದಲ್ಲಿ ಗುರುತಿಸುವಂತೆ ಮಾಡಿದ್ದು ಒಂದು ಹಿಂದೂ ಧಾರ್ಮಿಕ ಉತ್ಸವ,ಅದುವೇ ತ್ರಿಶೂರ್ ಪೂರಂ. 1437 ವರ್ಷಗಳ ಐತಿಹ್ಯವುಳ್ಳ ಹಿಂದೂ ಉತ್ಸವವಾದ ಪೂರಂ , ದುರ್ಗೆ ಅಥವಾ ಕಾಳಿ ಮಾತೆಗೆ ಸಮರ್ಪಿಸಲ್ಪಡುವ ಜಾತ್ರೆಯಾಗಿದ್ದು...