News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಮಲಾದೇವಿ ಚಟ್ಟೋಪಾಧ್ಯಾಯ – ವೈಯಕ್ತಿಕ ಸಂಕಷ್ಟಗಳ ನಡುವೆಯೂ ದೇಶಕ್ಕಾಗಿ ಸೇವೆ ಸಲ್ಲಿಸಿದ ಧೀರೆ

ದೇಶವು 75 ನೇ ಸ್ವಾತಂತ್ರ್ಯ ವರ್ಷಾಚರಣೆಯ ಹೊಸ್ತಿಲಲ್ಲಿದೆ. ದೇಶಕ್ಕಾಗಿ ಹಲವು ಮಂದಿ ಹೋರಾಟ ನಡೆಸಿದ್ದಾರೆ ಮಾತ್ರವಲ್ಲ ತ್ಯಾಗ ಬಲಿದಾನದ ಮೂಲಕ ರಾಷ್ಟ್ರವನ್ನು ದಾಸ್ಯದಿಂದ ಮುಕ್ತಗೊಳಿಸಿದ್ದಾರೆ. ಓರ್ವ ಮಹಿಳೆಯಾಗಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದು ಮಾತ್ರವಲ್ಲದೆ ಮಹಿಳಾ ಸಮಾನತೆ, ಸ್ವಾವಲಂಬನೆ ಸಹಿತ ಸಂಗೀತ,...

Read More

ಅಬ್ಬರದ ಚುನಾವಣಾ ಪ್ರಚಾರದ ಕಾಲ್ತುಳಿತಕ್ಕೆ ಕೊರೋನಾ ಸತ್ತು ಹೋಗುವುದೇ?

ಕೊರೋನಾ ಸಂಕಷ್ಟದ ನಡುವೆಯೇ ದೇಶದ ಹಲವು ರಾಜ್ಯಗಳಲ್ಲಿ ಚುನಾವಣೆ, ಉಪ ಚುನಾವಣೆಗಳಿಗೆ ದಿನ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ವಿವಿಧ ಪಕ್ಷಗಳು ಭರ್ಜರಿ ಎಲೆಕ್ಷನ್‌ ಕ್ಯಾಂಪೇನ್‌ ಅನ್ನು ಅಬ್ಬರದಿಂದಲೇ ನಡೆಸುತ್ತಿವೆ. ಕೊರೋನಾ ಎಂಬುದು ಪ್ರಚಾರದಲ್ಲಿ ಸೇರಿರುವ ಜನಮಾನಸದ ಕಾಲ್ತುಳಿತಕ್ಕೆ...

Read More

ಬಂಡಾಯದಿಂದ ಸಾಮರಸ್ಯದ ಯುಗದತ್ತ ಕನ್ನಡ ಸಾಹಿತ್ಯ

ಕನ್ನಡ ಸಾಹಿತ್ಯಕ್ಕೆ ಸಾವಿರ ವರ್ಷಗಳಿಗೂ ಮಿಕ್ಕ ಒಂದು ಪರಂಪರೆ ಇದೆ. ಈ ಪರಂಪರೆಯಲ್ಲಿ ಸಾಹಿತ್ಯದ ರೂಪ, ಭಾಷೆ, ವಸ್ತು ವಿನ್ಯಾಸದಲ್ಲಿ ಹಲವು ನೆಲೆಯ ಪಲ್ಲಟಗಳನ್ನು ಕಂಡಿದ್ದೇವೆ. ಸಾಹಿತ್ಯ ಕೃತಿಗಳು ತನ್ನ ಕಾಲದ ಹಲವು ಬಗೆಯ ವಿಚಾರಗಳಿಂದ ರೂಪ ಪಡೆದಿದ್ದು, ಸಮಗ್ರವಾಗಿ ವಿವೇಚಿಸಿದಾಗ...

Read More

ಸಕಾರಾತ್ಮಕ ವಿಚಾರಗಳನ್ನು ತಿಳಿಸುವ ಮೂಲಕ ಮಾದರಿಯಾಗಲಿ ʼಮಾಧ್ಯಮʼ

ಜನರಿಗೆ ಸಮಾಜದಲ್ಲಿ ನಡೆಯುತ್ತಿರುವ ಆಗುಹೋಗುಗಳನ್ನು ಕಾಲಕಾಲಕ್ಕೆ ತಲುಪಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಿವೆ. ಯಾವುದೇ ವಿಚಾರಗಳನ್ನು ಸಮಾಜ ಇಂದು ಘಟನೆ ನಡೆದ ಕೂಡಲೇ ತಿಳಿದುಕೊಳ್ಳುತ್ತಿದೆ, ಅಂಗೈಯಲ್ಲೇ ಮನುಷ್ಯ ಸುದ್ದಿಗಳನ್ನು ನೋಡುತ್ತಿದ್ದಾನೆ, ತಿಳಿದುಕೊಳ್ಳುತ್ತಿದ್ದಾನೆ ಎಂದರೆ ನಮ್ಮಲ್ಲಿ ತಾಂತ್ರಿಕ ಅಭಿವೃದ್ಧಿ ಬಹಳಷ್ಟು ಮಟ್ಟಿಗೆ ಆಗಿದೆ ಅಥವಾ...

Read More

100ಕ್ಕೂ ಅಧಿಕ ಅಪ್ಪೆ ಮಿಡಿ ಮಾವಿನ ಪ್ರಭೇದ ಸಂರಕ್ಷಿಸಿದ್ದಾರೆ 85 ವರ್ಷದ ಹೆಗ್ಗಡೆ

ಅಳಿವಿನ ಅಂಚಿನಲ್ಲಿರುವ 100 ಕ್ಕೂ ಅಧಿಕ ಅಪ್ಪೆ ಮಿಡಿ ತಳಿಯ ಮಾವಿನಹಣ್ಣಿನ ಗಿಡಗಳನ್ನು ಸಂಗ್ರಹಿಸಿ ಸಂರಕ್ಷಿಸಿರುವ 84 ವರ್ಷದ ಬೇಲೂರು ಸುಬ್ಬಣ್ಣ ಹೆಗ್ಗಡೆ (ಬಿ. ವಿ. ಸುಬ್ಬರಾವ್) ಅವರಿಗೆ ವಯಸ್ಸು ಒಂದು ಅಡ್ಡಿಯೇ ಅಲ್ಲ. ಶಿವಮೊಗ್ಗ ಜಿಲ್ಲೆಯ ಸಾಗರ್ ತಾಲ್ಲೂಕಿನ ಬೇಲೂರಿನಲ್ಲಿರುವ...

Read More

ಜನರ ವಿಶ್ವಾಸ ಕಳೆದುಕೊಂಡು ತಣ್ಣಗಾಗುತ್ತಿರುವ ರೈತ ಹೋರಾಟ

ಕೇಂದ್ರ ಸರಕಾರವು ಜಾರಿ ಮಾಡಿದ ಹೊಸ ರೈತ ಕಾಯ್ದೆಯನ್ನು ವಿರೋಧಿಸಿ ದೇಶದ ರೈತ ಸಂಘಟನೆಗಳು ಹಲವು ತಿಂಗಳುಗಳಿಂದ ಪ್ರತಿಭಟನೆಯನ್ನು ನಡೆಸುತ್ತಿವೆ. ಮಾರ್ಚ್ ತಿಂಗಳ 21 ರಂದು ಸಂಯುಕ್ತ ಕಿಸಾನ್ ಮೋರ್ಚಾವು ಕಾಯಿದೆಯನ್ನು ವಿರೋಧಿಸಿ ಭಾರತ್ ಬಂದ್‌ಗೆ ಕರೆ ಕೊಟ್ಟಿತ್ತು. ಆದರೆ ಈ...

Read More

ಬಿಹಾರದ ಯುವ ರೈತನಿಂದ ವಿಶ್ವದ ಅತ್ಯಂತ ದುಬಾರಿ ತರಕಾರಿ ಕೃಷಿ

ಈ ತರಕಾರಿ ಬೆಲೆ ಒಂದು ಕಿಲೋಗ್ರಾಂಗೆ ಸುಮಾರು 1 ಲಕ್ಷ ರೂ!. ಅಂದರೆ ಇದು Hop-shoots ವಿಧಾನದ ಮೂಲಕ ಬೆಲೆಯಲಾದ ಕೃಷಿ.  ಹೌದು, ವಿಶ್ವದ ಅತ್ಯಂತ ದುಬಾರಿ ತರಕಾರಿಗಳಾದ Hop-shootsಗಳ ಕೃಷಿಯು ಪ್ರಯೋಗದ ಆಧಾರದ ಮೇಲೆ ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ಪ್ರಾರಂಭವಾಗಿದೆ....

Read More

2022ರ ವೇಳೆಗೆ ಸಂಪೂರ್ಣ ʼಮೇಡ್‌ ಇನ್‌ ಇಂಡಿಯಾʼ ಬೋಗಿ- ಇದು ರೈಲ್ವೆ ಗುರಿ

ಭಾರತೀಯ ರೈಲ್ವೆ ಭಾರತೀಯರ ಜೀವನಾಡಿ ಎಂದರೆ ತಪ್ಪಾಗಲಾರದು. ರಾಷ್ಟ್ರೀಯ ಸಾರಿಗೆ ಎಂದೇ ಹೆಸರು ಪಡೆದಿರುವ ರೈಲ್ವೆ ಇಂದು ನೂರು ಪ್ರತಿಶತ ಆತ್ಮನಿರ್ಭರಗೊಳ್ಳುವತ್ತ ದಾಪುಗಾಲು ಇಡುತ್ತಿದೆ. ರೈಲು ತಯಾರಿಕೆಗೆ ಬೇಕಾದ ಎಲ್ಲಾ ಬಿಡಿ ಭಾಗಗಳನ್ನು ಭಾರತದಲ್ಲೇ ನಿರ್ಮಾಣ ಮಾಡಬೇಕು ಎಂಬ ಗುರಿಯನ್ನು ಹೊಂದಲಾಗಿದೆ....

Read More

ಕ್ರಾಂತಿಕಾರಿಗಳ ಪ್ರೇರಕ ಶಕ್ತಿ ಶ್ಯಾಂ ಜಿ ಕೃಷ್ಣ ವರ್ಮ

ದೇಶದಲ್ಲಿ ಕ್ರಾಂತಿಕಾರಿಗಳಿಗೆ, ಸಮಾಜೋದ್ಧಾರಕರಿಗೆ ಕೊರತೆಯಿಲ್ಲ. ಅದಮ್ಯ ಉತ್ಸಾಹದಿಂದ ದೇಶವನ್ನು ಗುಲಾಮಿ ಮನಸ್ಥಿತಿಯಿಂದ ಹೊರಬರುವಂತೆ ಮಾಡಿದ ಹಲವು ಕ್ರಾಂತಿಕಾರಿಗಳು ಜನಸಾಮಾನ್ಯರಿಗೆ ಇಂದಿಗೂ ಪ್ರೇರಣೆ. ಭಗತ್‌ಸಿಂಗ್‌, ಲಾಲಾ ಲಜಪತರಾಯ್‌, ರಾಜಗುರು, ಸುಖದೇವರಂತೆ, ಮದನಲಾಲ್‌ ಧಿಂಗ್ರಾ, ವೀರ ಸಾವರ್ಕರ್‌ರಂತಹ ಮಹಾಮಹಿಮರು ತಮ್ಮ ಜೀವನ ಮತ್ತು ಜೀವವನ್ನೇ...

Read More

ಗೋವಾ ಮತಾಂತರಗೊಂಡ ರೀತಿ

ಶ್ರೀ ಗೌತಮ ಬುದ್ದರ ಮತ್ತು ಶ್ರೀ ಆದಿಶಂಕರರ, ಶ್ರೀ ಭಗವದ್ ರಾಮಾನುಜಾಚಾರ್ಯರ ಮತ್ತು ಇತ್ತೀಚೆಗೆ ಅವತರಿಸಿದ ಅಯ್ಯ ವೈಗುಂದ ನಾಥನ್ ಮತ್ತು ನಾರಾಯಣ ಗುರುಗಳ ಹೆಸರುಗಳನ್ನು ಹೇಳುವಾಗ ನಮ್ಮ ಕಣ್ಣ ಮುಂದೆ ಯಾವ ಚಮತ್ಕಾರ ಬರುತ್ತದೆ? ಕೆಂಪು-ಕಂದು ಬಣ್ಣದ ಉಡುಪಿನಲ್ಲಿ ಸುಂದರವಾದ,...

Read More

Recent News

Back To Top