News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಚಂದ್ರತಾಲ್ ಸರೋವರ ಸ್ವಚ್ಛಗೊಳಿಸಲು ಮುಂದಾದ ಚಾರಣಿಗರು

ಚಂದ್ರತಾಲ್ ಸರೋವರ ಪ್ರತಿ ಭಾರತೀಯ ತೆರಳಲು ಇಚ್ಛಿಸುವ ಸ್ಥಳಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದೆ. ಸರೋವರದ ಸುತ್ತಲೂ ಸುತ್ತುವರಿದ ಮಂಜುಗಡ್ಡೆಯ ಹೊದಿಕೆ ಪ್ರತಿಯೊಂದೂ ಚಾರಣಿಗರನ್ನು ಆಕರ್ಷಿಸುವಂತದ್ದು. ಇಲ್ಲಿಗೆ ಚಾರಣಕ್ಕೆ ಬಂದವರು ತಮ್ಮ ಜೀವನದ ಅದ್ಭುತ ಅನುಭವ ಪಡೆದು ಹಿಂದಿರುಗುತ್ತಾರೆ. ’ಚಂದ್ರತಾಲ್’ ಎಂದರೆ...

Read More

ತೆರೆದಿದೆ ಬಿಜೆಪಿಗೆ ಅವಕಾಶದ ಬಾಗಿಲುಗಳು

ಇತ್ತೀಚೆಗೆ ನಡೆದ ಬಿಹಾರದ ವಿಧಾನಸಭಾ ಚುನಾವಣಾ ಫಲಿತಾಂಶ ಬಿಜೆಪಿ ಪಾಲಿಗೆ ಮರೆಯಲಾರದ ಕಹಿ ಪಾಠವಾಗಿತ್ತು ಎನ್ನುವುದು ಈಗ ಎಲ್ಲರಿಗೂ ಗೊತ್ತಿರುವ ಸಂಗತಿ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಜೋಡಿ ನಾಯಕತ್ವ ಬಿಹಾರದ ಚುನಾವಣೆಯನ್ನು...

Read More

ಅಸಹಿಷ್ಣುತೆ ಪ್ರತಿಪಾದಕರ ಬಣ್ಣ ಬಯಲು

ಕಳೆದ ನ.14ರಂದು ಸಂಜೆ ವೇಳೆ ಇಡೀ ಪ್ಯಾರಿಸ್ ನಗರ ಸಂತಸ ಸಡಗರದಲ್ಲಿದಾಗ ಐಸಿಎಸ್ ಉಗ್ರರು ಸರಣಿ ಸ್ಫೋಟ ನಡೆಸಿ 129 ಅಮಾಯಕ ಜನರ ಬಲಿಪಡೆದ ಕೃತ್ಯವನ್ನು ಇಡೀ ಜಗತ್ತು ಅತ್ಯುಗ್ರ ಶಬ್ದಗಳಲ್ಲಿ ಖಂಡಿಸಿದೆ. ಟರ್ಕಿಯ ಅಂಟಾಲ್ಯದಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಂಡ ರಾಷ್ಟ್ರಗಳು...

Read More

ಇತಿಹಾಸದ ಗಾಯದ ಮೇಲೆ ಬರೆ ಎಳೆದರೆ ಅನಾಹುತ ತಪ್ಪಿದ್ದಲ್ಲ

‘ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದು ಆಗದೇ ಇರುತ್ತದೆಯೆ?’ ಎಂಬುದು ಆಗಾಗ ಹಿರಿಯರು ಹೇಳುವ ವಾಡಿಕೆಯ ಮಾತು. ಈ ಮಾತನ್ನು ಹಿರಿಯರು ಸುಮ್ಮನೆ ಹೇಳಿಲ್ಲ. ಅನುಭವದಿಂದಲೇ ಹೇಳಿದ್ದಾರೆ. ಇದಕ್ಕೊಂದು ಇತ್ತೀಚಿನ ತಾಜಾ ನಿದರ್ಶನ – ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸಿ, ಅನಾಹುತವನ್ನು ಮೈಮೇಲೆ...

Read More

ಮಾಧ್ಯಮಗಳ ಹೊಣೆಗಾರಿಕೆಯ ಪ್ರಶ್ನೆ

ದೇಶದಾದ್ಯಂತ ಅಸಹನೆ, ಅಸಹಿಷ್ಣುತೆ ಮೇರೆ ಮೀರುತ್ತಿದೆ ಎಂಬ ಬುದ್ಧಿಜೀವಿಗಳ, ಕೆಲವು ಕಲಾವಿದರ ಆಕ್ರೋಶದ ಹಿಂದೆ ಅವರನ್ನು ಹಾಗೆ ಹೇಳುವಂತೆ ಪ್ರಚೋದಿಸಿರುವವರು ಯಾರು? ಈ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಆಲೋಚಿಸಿದಾಗಲೆಲ್ಲ ಪ್ರಜ್ಞಾವಂತರಿಗೆ ತಕ್ಷಣ ಅನಿಸುವುದು – ಮಾಧ್ಯಮಗಳ ಅತಿರೇಕದ ಪ್ರಚಾರವೇ ಇದಕ್ಕೆ ಕಾರಣವೆಂದು. ದಾದ್ರಿಯಲ್ಲಿ...

Read More

ಅನಿಷ್ಟಗಳಿಗೆಲ್ಲ ಆರೆಸ್ಸೆಸ್, ಮೋದಿಯೇ ಕಾರಣವಂತೆ!

‘ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣ’ ಎಂಬುದು ಕನ್ನಡದ ಒಂದು ಹಳೆಯ ಗಾದೆ. ತಥಾಕಥಿತ ಬುದ್ಧಿಜೀವಿಗಳು, ಪ್ರಗತಿಪರರು ದೇಶದಲ್ಲಿ ನಡೆಯುವ ಎಲ್ಲಾ ಕೆಟ್ಟ ವಿದ್ಯಮಾನಗಳಿಗೆ ಆರೆಸ್ಸೆಸ್ ಹಾಗೂ ಪ್ರಧಾನಿ ಮೋದಿ ಸರ್ಕಾರವೇ ಕಾರಣ ಎಂದು ಪ್ರತಿನಿತ್ಯ ಇದೀಗ ಬೊಬ್ಬೆ ಹೊಡೆಯುತ್ತಿರುವಾಗ ಈ ಹಳೆಯ ಗಾದೆ...

Read More

ರಾಜ್ಯೋತ್ಸವ ಪ್ರಶಸ್ತಿಗೆ ಭಾಜನಳಾದ ತೃತೀಯ ಲಿಂಗಿ

ಕರ್ನಾಟಕ ಸರ್ಕಾರ ಇತ್ತೀಚಿಗೆ ಒಟ್ಟು 60 ಮಂದಿಯನ್ನು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಕಲೆ, ಸಿನಿಮಾ, ಕ್ರೀಡೆ, ಸಾಹಿತ್ಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರು ಇದರಲ್ಲಿದ್ದಾರೆ. ಆದರೆ ವಿಶೇಷವೆಂದರೆ ತೃತೀಯ ಲಿಂಗಿಯೊಬ್ಬರು ಈ ಬಾರಿ ರಾಜ್ಯೋತ್ಸವ ಸನ್ಮಾನಕ್ಕೆ...

Read More

ಖೋಟಾ ಬೇಡ ಎಂದ, 2 ಕಂಪನಿಯ ಮಾಲೀಕನಾದ

ಸೆರೆಬ್ರಲ್ ಪಾಲ್ಸಿ ಮತ್ತು ಡಿಸ್ಲೆಕ್ಸಿಯಾ ಎಂಬ ಖಾಯಿಲೆಯಿಂದಾಗಿ ಬಹಳಷ್ಟು ಕಷ್ಟಗಳನ್ನು ಅನುಭವಿಸಿದ್ದರೂ ತನ್ನ ಸ್ಥಿತಿಯನ್ನು ತನಗಿರುವ ವಿಶೇಷ ಸಾಮರ್ಥ್ಯ ಎಂದೇ ಪರಿಗಣಿಸಿದ ಅಜಿತ್ ಇದೀಗ ಎರಡು ಯಶಸ್ವಿ ಕಂಪನಿಯ ಮಾಲೀಕನಾಗಿ ತನ್ನ ಸಾಮರ್ಥ್ಯವನ್ನು ದೃಢಪಡಿಸಿದ್ದಾನೆ. ಸೆರೆಬ್ರಲ್ ಪಾಲ್ಸಿ ಮತ್ತು ಡಿಸ್ಲೆಕ್ಸಿಯಾ ಎಂಬ...

Read More

ದೀಪಾವಳಿಗಾಗಿ ಮಕ್ಕಳು ವಿನ್ಯಾಸಗೊಳಿಸಿದರು ಸೋಲಾರ್ ಲ್ಯಾಂಟರ್ನ್

ದೀಪಾವಳಿ ಸಂಭ್ರಮಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ, ಮನೆಯಂಗಳವನ್ನು ಕೆಲವರು ಹಣತೆಯ ದೀಪಗಳಿಂದ ಸಿಂಗರಿಸಿದರೆ, ಇನ್ನು ಕೆಲವರು ಜಗಮಗಿಸುವ ವಿದ್ಯುತ್ ಅಲಂಕಾರಕ್ಕೆ ಮೊರೆ ಹೋಗುತ್ತಾರೆ. ಒಟ್ಟಿನಲ್ಲಿ ಬೆಳಕಿನ ಹಬ್ಬವನ್ನು ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಜನರು ಆಚರಿಸುತ್ತಾರೆ. ಆದರೆ ಈ...

Read More

ಬಾತ್ ರೂಂ ಸಿಂಗರ್‌ಗಳಿಗೆ ವೇದಿಕೆ ಕಲ್ಪಿಸಿದ ಟೆಕ್ಕಿ

ಬಾತ್ ರೂಂ ಸಿಂಗರ್‌ಗಳಿಗೆ ಭವಿಷ್ಯವಿಲ್ಲ ಎಂಬ ಭಾವನೆ ನಮ್ಮಲ್ಲಿದ್ದರೆ ಅದು ಖಂಡಿತಾ ಸುಳ್ಳು. ಸುನೀಲ್ ಕೋಶಿ ಎಂಬ ಬೆಂಗಳೂರಿನ ಟೆಕ್ಕಿ ಬಾತ್ ರೂಂ ಸಿಂಗರ್ ಎಂದು ಕರೆಯಲ್ಪಡುವ ಸಂಗೀತಾಸಕ್ತರನ್ನು ಒಂದೆಡೆ ಸೇರಿಸಿ ‘ಫ್ರಂ ಮಗ್ ಟು ಮೈಕ್’ ಎಂಬ ತಂಡವನ್ನು ಕಟ್ಟಿದ್ದಾರೆ,...

Read More

Recent News

Back To Top