Date : Saturday, 07-08-2021
ಪ್ರಧಾನಿ ಮೋದಿ ಅವರು ಕೇಂದ್ರ ಸರ್ಕಾರದ ಆಡಳಿತ ವಹಿಸಿಕೊಂಡ ಕಳೆದ ಏಳು ವರ್ಷಗಳಿಂದೀಚೆಗೆ ಭಾರತ ಹಲವು ಸಕಾರಾತ್ಮಕ ಬದಲಾವಣೆಗಳಿಗೆ ತೆರೆದುಕೊಳ್ಳುತ್ತಿದೆ. ಯಾವುದನ್ನು ಸಾಧಿಸಲು ಸಾಧ್ಯವೇ ಇಲ್ಲ ಎಂಬ ಕಲ್ಪನೆಯಲ್ಲಿ ಭಾರತೀಯರಿದ್ದರೋ, ಅಂತಹ ಒಂದೊಂದೇ ಕನಸುಗಳನ್ನು ಸಾಕಾರಗೊಳಿಸುತ್ತಾ, ದೇಶದ ಮತ್ತು ದೇಶವಾಸಿಗಳ ಆಶಯಗಳಿಗೆ...
Date : Saturday, 07-08-2021
ಅಂದು ಯಾವ ಪಂದ್ಯಾವಳಿಯೂ ನಡೆದಿರಲಿಲ್ಲ, ಹೊಸ ತಂಡದ ಪ್ರಕಟವೂ ಆಗಿರಲಿಲ್ಲ. ಆದರೂ ಭಾರತದ ಹಾಕಿ ಪ್ರೇಮಿಗಳು ವಿಪರೀತ ಸಂತೋಷಪಡುತ್ತಿದ್ದರು. ಹಾಗೆ ನೋಡಿದರೆ ಅದೊಂದು ವಿಕ್ಷಿಪ್ತ ಸಂತೋಷ ಮತ್ತು ಅಲ್ಪ ತೃಪ್ತಿಯ ಹೊತ್ತಾಗಿತ್ತು. ಏಕೆಂದರೆ ಅಂದು ಪುರುಷರ ಹಾಕಿ ತಂಡ 2012 ರ...
Date : Friday, 06-08-2021
ಹಿಂದೂ ಧಾರ್ಮಿಕತೆಯಲ್ಲಿ ಸಮಾಜಕ್ಕೆ ಮಾರ್ಗದರ್ಶಕ ಎನಿಸಬಹುದಾದ ಸಾಂಸ್ಥಿಕತೆಗಳು ಹಲವಿವೆ. ಗುಡಿ, ಗೋಪುರ, ದೇವಸ್ಥಾನಗಳು ಒಂದೆಡೆಯಾದರೆ, ಮಠದ ಪೀಠಾಧಿಪತಿಗಳು, ಸ್ವಾಮೀಜಿಗಳ ಸಮೂಹ ಮತ್ತೊಂದೆಡೆ. ದೇವಸ್ಥಾನದಲ್ಲಿನ ಅರ್ಚಕ ಅಥವಾ ಪೂಜಾರಿ ಭಕ್ತನ ಅಭಿಷ್ಟಗಳನ್ನು ಮನಗಂಡು ದೇವರಲ್ಲಿ ಪ್ರಾರ್ಥಿಸುವುದಾದರೆ, ಸ್ವಾಮೀಜಿಗಳು ತಮ್ಮ ಅನುಷ್ಠಾನಗಳ ಮುಖಾಂತರ ಸಮಾಜಕ್ಕೆ...
Date : Friday, 06-08-2021
ಪುಟ್ಟ ಬಾಲಕ ತನ್ನ ಸಮಯ ಪ್ರಜ್ಞೆಯಿಂದ ರೈಲನ್ನು ನಿಲ್ಲಿಸಿ ನೂರಾರು ಜೀವವನ್ನು ಉಳಿಸುವ ಮೂಲಕ ಇಡೀಯ ದೇಶಕ್ಕೆ ಸ್ಪೂರ್ತಿಯಾಗಿದ್ದಾನೆ. ಪಶ್ಚಿಮ ಬಂಗಾಳದಲ್ಲಿ 7 ವರ್ಷದ ಬಾಲಕನ ಸಮಯಪ್ರಜ್ಞೆಯಿಂದಾಗಿ ರೈಲೊಂದು ದುರ್ಘಟನೆಯಿಂದ ಪಾರಾಗಿದೆ. ದೀಪ್ ನಾಸ್ಕರ್ ಮುಕುಂದಪುರದಲ್ಲಿ 2 ನೇ ತರಗತಿಯಲ್ಲಿ ಓದುತ್ತಿರುವ...
Date : Thursday, 05-08-2021
2020 ಆಗಸ್ಟ್ 15. ಕೋಟ್ಯಂತರ ಭಾರತೀಯರ ಹೃದಯ ಸಾಮ್ರಾಜ್ಯವನ್ನಾಳುವ ಪ್ರಿಯ ದೈವ ಪ್ರಭು ಶ್ರೀರಾಮಚಂದ್ರನಿಗೆ ಅವನ ಜನ್ಮಸ್ಥಾನ ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಾಣಕ್ಕಾಗಿ ಪ್ರಧಾನಿ ಮೋದಿ ಅವರು ಭೂಮಿ ಪೂಜೆ ನೆರವೇರಿಸಿದ ಪುಣ್ಯ ದಿನ. ಭಾರತೀಯರ ಪಾಲಿನ ಅತ್ಯಂತ ಸಂತಸದ ಈ...
Date : Monday, 02-08-2021
ದೇಶದಲ್ಲಿ ಹಾಕಿ ಕ್ರೀಡೆಗೆ ತನ್ನದೇ ಆದ ಹಿರಿಮೆಯಿದೆ, ಗರಿಮೆಯೂ ಇದೆ. ಈ ತನಕ ಒಲಿಂಪಿಕ್ಸ್ನಲ್ಲಿ ಅತಿ ಹೆಚ್ಚು ಪದಕಗಳನ್ನು ಮುಡಿಗೇರಿಸಿಕೊಂಡಿದ್ದು ಭಾರತೀಯ ಹಾಕಿ ತಂಡದ ಸಾಧನೆ. ಆದರೆ ಆ ವಿಶಿಷ್ಟ ಸಾಧನೆಯ ಹಾದಿಗೆ ನಾಲ್ಕು ದಶಕಗಳು ಸಂದಿವೆ. ಈ ಬಾರಿಯ ಒಲಿಂಪಿಕ್ಸ್...
Date : Saturday, 31-07-2021
ಭಾರತದ ಹಿಂದೂಗಳು ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ಸನಾತನ ಹಿಂದೂ ಧರ್ಮದ ಬಗ್ಗೆ, ದೇವರ ಬಗ್ಗೆ, ದೇಶದ ಬಗ್ಗೆ, ದೇಶಪ್ರೇಮಿಗಳ ವಿರುದ್ಧ ಮಾತನಾಡುವವರು, ದೇಶದ್ರೋಹದಲ್ಲಿ ತೊಡಗಿರುವವರ ವಿರುದ್ಧ ಇಲ್ಲಿನ ಹಿಂದೂ ಜನರು ನಾವೆಲ್ಲರೂ ಒಂದು ಎಂಬಂತೆ ತೊಡೆ ತಟ್ಟಿದರೆ, ಎಂತಹ ಕುತಂತ್ರಿಯೂ...
Date : Friday, 30-07-2021
೧೯೫೨ರ ಒಂದು ದಿನ. ಮದುವೆಗೆಂದು ರಜೆ ಪಡೆದು ಊರಿಗೆ ಹೋಗಿದ್ದ ಯುವ ಕ್ಯಾಪ್ಟನ್ ಒಬ್ಬ ತನ್ನ ಡ್ಯೂಟಿಯ ಮುನ್ನಾ ದಿನ ಕಂಟೋನ್ಮೆಂಟಿಗೆ ಮರಳಿದ್ದ. ಅದೇ ದಿನ ಆತ ಪತ್ನಿಯೊಡನೆ ಸಿನೆಮಾ ನೋಡಲು ಚಂಡೀಗಢ ಪೇಟೆಗೆ ಹೋಗಿದ್ದ. ಆದರೆ ಸಿನೆಮಾ ಪ್ರಾರಂಭವಾಗುವ ಹೊತ್ತಿಗೆ...
Date : Thursday, 29-07-2021
ಆದಿಯೋಗಿ, ನಟರಾಜ, ಸೋಮನಾಥ, ಅರ್ಧ ನಾರೀಶ್ವರ ಹೀಗೆ ಹಲವಾರು ಹೆಸರುಗಳಿಂದ ಪೂಜಿಸಲ್ಪಡುವ ಶಿವ ಸನಾತನ ಧರ್ಮೀಯರ ಜೀವನದ ಪ್ರಮುಖ ಭಾಗ. ಪತ್ನಿಯ ಮೇಲಿನ ಪ್ರೀತಿ, ಎದುರಿಸಿ ನಿಲ್ಲಲಾರದ ಕೋಪ ಮತ್ತು ಧ್ಯಾನಸ್ಥ ಶಾಂತ ಶಿವ. ಹೀಗೆ ಶಿವನನ್ನು ನಾನಾ ರೂಪದಲ್ಲಿ ಪೂಜಿಸಲಾಗುತ್ತದೆ....
Date : Monday, 26-07-2021
ನಾಗಾಲ್ಯಾಂಡ್ನ ಕೊಹಿಮಾದಲ್ಲಿ ಅರ್ಧ ಶತಮಾನದ ಹಿಂದೆ ಸ್ಥಾಪಿಸಲಾದ ಒಂದು ಪ್ರತಿಮೆ ಇದೆ. ಯುದ್ಧದಲ್ಲಿ ಹೋರಾಡಿ ಕೆಳಗೆ ಕುಸಿಯುತ್ತಿರುವ ಯೋಧನೊಬ್ಬನ ಪ್ರತಿಮೆ ಅದು. ಅದರ ಕೆಳಗೆ ಒಂದು ವಾಕ್ಯ ಬರೆದಿದೆ “ನೀವು ಮನೆಗೆ ಹೋದಾಗ ಮನೆಯಲ್ಲಿದ್ದವರಿಗೆ ಹೇಳಿ, ನಿಮ್ಮ ನಾಳೆಗಳಿಗಾಗಿ ನಾವು ನಮ್ಮ...