Date : Sunday, 15-08-2021
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಎಂಬ ಗ್ರಾಮದಲ್ಲಿ ಹುಟ್ಟಿದ ರಾಯಣ್ಣ, ಕೇವಲ 32 ವರ್ಷಗಳ ಕಾಲ ಬದುಕಿದ್ದರೂ, ಅವರ ಹೋರಾಟದ ಕಥೆ ಭಾರತೀಯರೆಲ್ಲರಿಗೂ ಸ್ಫೂರ್ತಿಯನ್ನು ನೀಡುತ್ತದೆ. ರಾಯಣ್ಣನವರ ಹುಟ್ಟೂರು ಸಂಗೊಳ್ಳಿ. ಕಿತ್ತೂರಿನಿಂದ 14 ಕಿ.ಮೀ ದೂರದಲ್ಲಿ ಮಲಪ್ರಬಾ ಹೊಳೆಯ ದಂಡೆಯ...
Date : Sunday, 15-08-2021
ಬ್ರಿಟಿಷರ ಆಳ್ವಿಕೆಯಿಂದ ರೋಸಿ ಹೋಗಿದ್ದ ಭಾರತೀಯರು ಬ್ರಿಟಿಷರ ವಿರುದ್ಧ ತಿರುಗಿಬಿದ್ದು ಗುಲಾಮತನದಿಂದ ಸ್ವತಂತ್ರರಾಗಲು ನಿರ್ಧರಿಸಿ ಹೋರಾಟ ಪ್ರಾರಂಭಿಸಿದರು. ಇಂತಹ ಹೋರಾಟದಲ್ಲಿ ಅನೇಕ ಪುರುಷರು, ಮಹಿಳೆಯರು, ಮಕ್ಕಳು ಭಾಗವಹಿಸಿ ದೊಡ್ಡ ಕ್ರಾಂತಿಯನ್ನೇ ಪ್ರಾರಂಭಿಸಿದರು, ಅದೇ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಸಂಗ್ರಾಮ....
Date : Friday, 13-08-2021
ಹೊಸದಾಗಿ ಮದುವೆಯಾದ ಪ್ರತೀ ಮಹಿಳೆಗೂ ಶ್ರಾವಣ ಮಾಸ ಬಹಳ ವಿಶೇಷವಾದ ತಿಂಗಳು. ಶ್ರಾವಣ ಮಾಸವು ಸಾಮಾನ್ಯವಾಗಿ ಇಂಗ್ಲಿಷ್ ಕ್ಯಾಲೆಂಡರ್ನ ಆಗಸ್ಟ್ ತಿಂಗಳಲ್ಲಿ ಬರುತ್ತದೆ. ಶ್ರವಣ ನಕ್ಷತ್ರವು ಹುಣ್ಣಿಮೆಯಂದು ಬರುವ ತಿಂಗಳಾದ ಕಾರಣ ಈ ತಿಂಗಳನ್ನು ಶ್ರಾವಣ ಮಾಸ ಎಂದು ಕರೆಯಲಾಗುತ್ತದೆ. ಈ...
Date : Friday, 13-08-2021
ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯನ್ನು ಭಾರತೀಯ ಹಿಂದೂ ಪರಂಪರೆಯವರು ನಾಗರ ಪಂಚಮಿ ಎಂದು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸುವರು. ಇಡೀ ದೇಶವೇ ನಾಗ ಪೂಜೆಯನ್ನು ಮಾಡುತ್ತದೆ ಎಂದರೆ ಇದರ ಮಹತ್ವವೇನಿರಬಹುದು, ಇದರ ಹಿಂದಿನ ಇತಿಹಾಸವೇನಿರಬಹುದು? ಸರ್ಪಗಳ ಆರಾಧನೆ ಅದೆಷ್ಟು ಪುರಾತನವಾದದ್ದು? ಕೇವಲ ಭಾರತೀಯ...
Date : Thursday, 12-08-2021
ಸ್ವಾತಂತ್ರದ 75 ನೇ ವರ್ಷದಲ್ಲಿ ಈ ಹೂಗುಚ್ಚಗಳ ಕಡೆಗೆ ಒಮ್ಮೆ ಲಕ್ಷ್ಯ ವಹಿಸೋಣ. ಯಾವುದೇ ಗಣ್ಯ ವ್ಯಕ್ತಿ ಇನ್ನೊಬ್ಬ ಗಣ್ಯ ವ್ಯಕ್ತಿಯನ್ನು ಭೇಟಿಯಾಗುವ ಸಂದರ್ಭದಲ್ಲಿ ಹೂಗುಚ್ಛವನ್ನು ನೀಡುವಂತಹದು ರೂಢಿಗತ ಅಭ್ಯಾಸವಾಗಿದೆ. ಆದರೆ ಅದನ್ನು ಪಡೆದುಕೊಂಡ ವ್ಯಕ್ತಿ ಅದನ್ನು ತಾನೇ ಹಿಡಿದುಕೊಳ್ಳುವುದಿಲ್ಲ. ಬದಲಾಗಿ...
Date : Tuesday, 10-08-2021
ಶ್ರಾವಣ ಮಾಸದಲ್ಲಿ ಸ್ತ್ರೀಯರು ಮಂಗಳಗೌರಿ ವ್ರತವನ್ನು ಆಚರಿಸುತ್ತಾರೆ. ನವವಧುಗಳು ಈ ವ್ರತವನ್ನು ಸೌಭಾಗ್ಯ ಮತ್ತು ಪತಿಗೆ ಒಳ್ಳೆಯ ಆಯಸ್ಸು ಲಭಿಸಲು ಆಚರಿಸುತ್ತಾರೆ. ಶ್ರಾವಣ ಮಾಸದಲ್ಲಿ ಬರುವ ಮಂಗಳವಾರದಂದು ಈ ವ್ರತವನ್ನು ಆಚರಿಸಲಾಗುತ್ತದೆ. ಕೆಲವು ಸ್ಥಳಗಳಲ್ಲಿ ಸಭಾಗೃಹದಲ್ಲಿ ಸಾಮೂಹಿಕವಾಗಿ ಮಂಗಳಗೌರಿ ವ್ರತ ಆಚರಿಸುವ...
Date : Monday, 09-08-2021
2028 ರ ಒಲಿಂಪಿಕ್ಸ್ನಲ್ಲಿ ಟಾಪ್ 10 ರಲ್ಲಿ ದೇಶ ಬರಬೇಕು ಎಂದು ಕ್ರೀಡೆಯನ್ನು ಬೇರು ಮಟ್ಟದಿಂದ ಗಟ್ಟಿಗೊಳಿಸಲು ಮುಂದಾದ ದೇಶದ ಮೊದಲ ಕ್ರೀಡಾ ಸಚಿವ ಕಿರಣ್ ರಿಜಿಜು ಎನ್ನಬಹುದು. ಅದರ ಆರಂಭಿಕ ಫಲಿತಾಂಶ ಈ ಬಾರಿ ಸಿಕ್ಕಿದ್ದು, ಜಪಾನ್ನ ಟೊಕಿಯೋದಲ್ಲಿ ನಡೆದ...
Date : Monday, 09-08-2021
ನ್ಯೂಕ್ಲಿಯರ್ ನೇಶನ್, ಇಂಡಸ್ಟ್ರಿಯಲ್ ನೇಶನ್, ಡೆವಲಪಿಂಗ್ ನೇಶನ್, ಬಿಗ್ಗೆಸ್ಟ್ ಡೆಮಾಕ್ರಸಿ ಎಂಬ ಹೆಗ್ಗಳಿಕೆಯ ಜೊತೆಯಲ್ಲಿ ಭಾರತ ದೇಶ ವಿಶ್ವದಲ್ಲೆ ಮಾದರಿ ಎನಿಸುವ ʼಸ್ಪೋರ್ಟಿಂಗ್ ನೇಶನ್ʼ ಎಂಬ ಗೌರವದತ್ತ ಮಹತ್ವದ ಹೆಜ್ಜೆ ಇರಿಸಿದೆ. ಅಂತಹ ಸಾಧನೆಯ ಅವಕಾಶವನ್ನು ಈ ಬಾರಿಯ ಜಪಾನಿನ ಟೊಕಿಯೋ-2020...
Date : Monday, 09-08-2021
ಶ್ರಾವಣ ಮಾಸದಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಆಚರಿಸುವ ಒಂದು ಪ್ರಮುಖ ವ್ರತವೆಂದರೆ ‘ಶ್ರಾವಣ ಸೋಮವಾರ’ದ ಉಪವಾಸ. ಶ್ರಾವಣ ಸೋಮವಾರದ ಉಪವಾಸಕ್ಕೆ ಸಂಬಂಧಿಸಿದ ಆರಾಧ್ಯ ದೇವರು ‘ಶಿವ’. ಶ್ರಾವಣ ಸೋಮವಾರ ವ್ರತ ಶ್ರಾವಣ ಮಾಸದ ಪ್ರತಿ ಸೋಮವಾರದಂದು, ಶಿವನ ದೇವಸ್ಥಾನಕ್ಕೆ ಭೇಟಿ...
Date : Sunday, 08-08-2021
ಭಾರತದ ಸ್ವರಾಜ್ಯ ಸಂಪಾದನೆಯ ಹೋರಾಟಕ್ಕೆ ನೂರಾರು ಕವಲುಗಳಿವೆ. ಸ್ವಾತಂತ್ರ್ಯದ ಗಂಗೆಗೆ ಸಾವಿರಾರು ತೊರೆಗಳು ಬಂದು ಸೇರಿಕೊಂಡಿದೆ. ಅನೇಕರ ಹೋರಾಟ, ಸತ್ಯಾಗ್ರಹ, ಬಲಿದಾನಗಳಿಂದ ಭಾರತ ಸ್ವಾತಂತ್ರ್ಯವನ್ನು ಪಡೆಯಿತು. ಶತಮಾನಗಳ ಕಾಲ ಬ್ರಿಟಿಷರು ಆಳಿದ್ದ ಭಾರತಕ್ಕೆ ಭಾರತೀಯರಿಂದಲೇ ಆಳಲ್ಪಡುವ ಅವಕಾಶ ಲಭಿಸಿತು.ಆದರೆ ಈ ಕಾಲದಲ್ಲಿ...