Date : Tuesday, 11-04-2017
ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ ಸ್ವಚ್ಛ ಭಾರತ ಅಭಿಯಾನ ಇದೀಗ ಒಂದು ಚಳುವಳಿಯಾಗಿ ರೂಪುಗೊಳ್ಳುತ್ತಿದೆ. ಈ ಅಭಿಯಾನದಿಂದ ಪ್ರೇರಿತಗೊಂಡ ಹಲವಾರು ಮಂದಿ ಸ್ವಚ್ಛ ರಾಷ್ಟ್ರ ನಿರ್ಮಾಣದ ಪಣತೊಟ್ಟು ಅದಕ್ಕಾಗಿ ಶ್ರಮಪಡುತ್ತಿದ್ದಾರೆ. ಸ್ವಚ್ಛತೆಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡವರ ಪೈಕಿ ಅದರಿ ಕಿಶೋರ್ ಕುಮಾರ್...
Date : Tuesday, 11-04-2017
ಶ್ರೀಕಾಕುಲಂ: ಶ್ರೀಕೂರ್ಮಮ್ ದೇಗುಲ ಮತ್ತು ಅರಸವಳ್ಳಿ ದೇಗುಲ ಭಾರತದ ವಾಸ್ತುಶಿಲ್ಪ ಪರಂಪರೆಯ ಶ್ರೀಮಂತಿಕೆಗೆ ಹಿಡಿದ ಕೈಗನ್ನಡಿ. ಈ ಎರಡು ದೇಗುಲಗಳ ಪೋಸ್ಟಲ್ ಸ್ಟ್ಯಾಂಪ್ ಮತ್ತು ಮಿನಿಯೇಚರ್ ಶೀಟ್‌ಗಳನ್ನು 2013ರ ಎಪ್ರಿಲ್ 11ರಂದು ಯುಗಾದಿಯ ದಿನ ಅಂಚೆ ಇಲಾಖೆ ಬಿಡುಗಡೆಗೊಳಿಸಿತ್ತು. ಶ್ರೀ ಕಾಕುಲಂನಲ್ಲಿ...
Date : Friday, 07-04-2017
ರಾಜ್ಯದಲ್ಲಿ ತುಂಬಾ ಹೈ ವೋಲ್ಟೇಜ್‌ನಲ್ಲಿ ನಡೆಯುತ್ತಿರುವ ಉಪ ಚುನಾವಣಾ ಕಣದಲ್ಲಿ ಝಣ ಝಣ ಸದ್ದು ಇನ್ನಿಲ್ಲದಂತೆ ಕೇಳಿ ಬರುತ್ತಿದ್ದು, ಬೇಂದ್ರೆ ಅಜ್ಜನ ಕುರುಡು ಕಾಂಚಾಣ ಕುಣಿಯುತ್ತಲಿತ್ತ, ಕಾಲಿಗೆ ಬಿದ್ದವರ ತುಳಿಯುತ್ತಲಿತ್ತ ಎಂಬ ಸಾಲುಗಳು ನೆನಪಿಗೆ ಬರುವಂತಾಗಿದೆ. ಹೌದು. ಗುಂಡ್ಲುಪೇಟೆ ಹಾಗೂ ನಂಜನಗೂಡು...
Date : Friday, 07-04-2017
ಬಂಧೂನಾಂ ನಾಮಾನಿ – ಸಂಬಂಧಿಕರ ಹೆಸರುಗಳು माता – ಮಾತಾ – ತಾಯಿ पिता – ಪಿತಾ – ತಂದೆ मातामही – ಮಾತಾಮಹೀ – ತಾಯಿಯ ತಾಯಿ (ಅಜ್ಜಿ) पितामहः – ಪಿತಾಮಹಃ – ತಂದೆಯ ತಂದೆ (ಅಜ್ಜ) पितामही...
Date : Wednesday, 05-04-2017
ಗುಂಡ್ಲುಪೇಟೆ ಹಾಗೂ ನಂಜನಗೂಡು ಉಪ ಚುನಾವಣೆಯಲ್ಲಿ ಕೇವಲ ಪಕ್ಷಗಳ ಸೋಲು ಗೆಲುವಷ್ಟೇ ಮುಖ್ಯವಾಗಿಲ್ಲ. ವಿವಿಧ ಪಕ್ಷಗಳಲ್ಲಿನ ಅನೇಕ ನಾಯಕರ ರಾಜಕೀಯ ಭವಿಷ್ಯದ ಮೇಲೂ ಇದು ಪರಿಣಾಮ ಬೀರದೇ ಇರದು. ಜಾತಿ ಸಮೀಕರಣ, ಅನುಕಂಪ, ಆರೋಪ, ಪ್ರತ್ಯಾರೋಪಗಳ ತಂತ್ರ ಇತ್ಯಾದಿಗಳ ಲೆಕ್ಕಾಚಾರಗಳ ಮೂಲಕ...
Date : Wednesday, 05-04-2017
ಹನುಮಂತನು ಸೀತೆಯನ್ನು ಹುಡುಕಲು ನೂರು ಯೋಜನಗಳಷ್ಟು ವಿಸ್ತೀರ್ಣವಾದ ಸಮುದ್ರವನ್ನು ದಾಟಿ ರಾವಣನ ಲಂಕಾಪುರಿಯನ್ನು ಸೇರಿದನು. ಅಲ್ಲಿ ಅಶೋಕವನದಲ್ಲಿ ಸೀತೆಯನ್ನು ಕಂಡು, ಶ್ರೀರಾಮನ ಗುರುತಿನ ಉಂಗುರವನ್ನು ಕೊಟ್ಟನು. ಸೀತಾಮಾತೆಗೆ ರಾಮನ ಸಂದೇಶವನ್ನು ತಿಳಿಸಿ ಸಮಾಧಾನ ಪಡಿಸಿ, ರಾವಣ ಪುತ್ರ ಅಕ್ಷಯಕುಮಾರನನ್ನು ಕೊಂದು ಇಡೀ...
Date : Wednesday, 05-04-2017
ಮುಸ್ಲಿಂ ಬಾಹುಳ್ಯವುಳ್ಳ ಇಂಡೋನೇಷಿಯಾ ಸೇರಿದಂತೆ, ಆಗ್ನೇಯ ಏಷಿಯಾದ ಕಾಂಬೋಡಿಯಾ, ಲಾವೋಸ್ ಹಾಗೂ ಥೈಲ್ಯಾಂಡ್‌ಗಳಲ್ಲಿ ಕಳೆದ ಕೆಲವು ದಶಕಗಳಲ್ಲಿ ರಾಮಾಯಣ ನೆನಪಿಸುವ ಸುಂದರ ಅಂಚೆ ಚೀಟಿಗಳು ಬಿಡುಗಡೆಗೊಂಡಿವೆ. ಲಂಕೆಯನ್ನು ದಹಿಸುತ್ತಿರುವ ಹನುಮಂತ, ಧನುರ್ಧಾರಿ ಶ್ರೀರಾಮ, ಸೀತೆ, ಜಟಾಯು, ರಾವಣ, ಮಾರೀಚ ಇತ್ಯಾದಿ ಅಪರೂಪದ...
Date : Tuesday, 04-04-2017
ಈ ಕ್ಷೇತ್ರ ತಲುಪಿದಾಗ ಸಂಜೆ 3.40. ಕನ್ಯಾಕುಮಾರಿಯಿಂದ 247 ಕಿ.ಮೀ. ದೂರವಿದ್ದು ದೇವಸ್ಥಾನದ ಬಾಗಿಲು ಸಾಯಂಕಾಲ ನಾಲ್ಕು ಗಂಟೆಗೆ ತೆಗೆಯುತ್ತಾರೆ. ಬಿಗಿ ಸೆಕ್ಯುರಿಟಿಯಲ್ಲಿ ಚಕಿಂಗ್ ಮುಗಿಸಿ ದರ್ಶನ ಟಿಕೆಟ್ ಪಡೆದು ಸರತಿ ಸಾಲಿನಲ್ಲಿ ನಿಂತುಕೊಳ್ಳಬೇಕು. ಪುರಾತನ ಕಾಲದ ಪಾಂಡ್ಯ ದೇಶದ ಕೇಂದ್ರ...
Date : Monday, 03-04-2017
ಯಾವ ಭವ್ಯ ಭಾರತ ಇಸ್ಲಾಮೀ ಭಯೋತ್ಪಾದಕರ ದಾಳಿ, ದೌರ್ಜನ್ಯದ ಆಡಳಿತದಡಿಯಲ್ಲಿ ನಲುಗುತ್ತಿತ್ತೋ, ಯಾವ ಹಿಂದೂಸ್ಥಾನದ ಹಿಂದೂಗಳನ್ನು ಪಶುಗಳಿಗಿಂತ ಕಡೆಯಾಗಿ ನಡೆಸಿಕೊಳ್ಳಲಾಗುತ್ತಿತ್ತೋ… ಅಂಥಾ ದೇಶದ ದಾಸ್ಯಮುಕ್ತಿಗಾಗಿ, ಸ್ವಾಭಿಮಾನಿ ಸ್ವತಂತ್ರ ಜೀವನಕ್ಕಾಗಿ, ಹಿಂದವೀ ಸ್ವರಾಜ್ಯದ ಸ್ಥಾಪನೆಗಾಗಿ ಹೋರಾಡಿದ ಮರ್ದ್ ಮರಾಠಾ ನಮ್ಮೆಲ್ಲರ ಹೆಮ್ಮೆಯ ವೀರ ಶಿವಾಜಿ....
Date : Saturday, 01-04-2017
ಚೆನಾನಿ-ನಶ್ರಿ ಏಷ್ಯಾದ ಅತೀ ದೊಡ್ಡ ಹಾಗೂ ಭಾರತದ ಅತೀ ಉದ್ದದ ಸುರಂಗ ಮಾರ್ಗ. ಈ ಕಣಿವೆ ಜಮ್ಮು ಕಾಶ್ಮೀರದ ಜೀವಸೆಲೆ; ಭಾರತದ ಇಂಜಿನಿಯರಿಂಗ್ ಅದ್ಭುತಕ್ಕೆ ಸಾಕ್ಷಿ. ಏಪ್ರಿಲ್ 2 ರಂದು ಪ್ರಧಾನಿ ನರೇಂದ್ರ ಮೋದಿಯವರು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಭಾರತದ ಅತೀ ಉದ್ದದ, ಏಷ್ಯಾದ...