Date : Monday, 03-04-2017
ಯಾವ ಭವ್ಯ ಭಾರತ ಇಸ್ಲಾಮೀ ಭಯೋತ್ಪಾದಕರ ದಾಳಿ, ದೌರ್ಜನ್ಯದ ಆಡಳಿತದಡಿಯಲ್ಲಿ ನಲುಗುತ್ತಿತ್ತೋ, ಯಾವ ಹಿಂದೂಸ್ಥಾನದ ಹಿಂದೂಗಳನ್ನು ಪಶುಗಳಿಗಿಂತ ಕಡೆಯಾಗಿ ನಡೆಸಿಕೊಳ್ಳಲಾಗುತ್ತಿತ್ತೋ… ಅಂಥಾ ದೇಶದ ದಾಸ್ಯಮುಕ್ತಿಗಾಗಿ, ಸ್ವಾಭಿಮಾನಿ ಸ್ವತಂತ್ರ ಜೀವನಕ್ಕಾಗಿ, ಹಿಂದವೀ ಸ್ವರಾಜ್ಯದ ಸ್ಥಾಪನೆಗಾಗಿ ಹೋರಾಡಿದ ಮರ್ದ್ ಮರಾಠಾ ನಮ್ಮೆಲ್ಲರ ಹೆಮ್ಮೆಯ ವೀರ ಶಿವಾಜಿ....
Date : Saturday, 01-04-2017
ಚೆನಾನಿ-ನಶ್ರಿ ಏಷ್ಯಾದ ಅತೀ ದೊಡ್ಡ ಹಾಗೂ ಭಾರತದ ಅತೀ ಉದ್ದದ ಸುರಂಗ ಮಾರ್ಗ. ಈ ಕಣಿವೆ ಜಮ್ಮು ಕಾಶ್ಮೀರದ ಜೀವಸೆಲೆ; ಭಾರತದ ಇಂಜಿನಿಯರಿಂಗ್ ಅದ್ಭುತಕ್ಕೆ ಸಾಕ್ಷಿ. ಏಪ್ರಿಲ್ 2 ರಂದು ಪ್ರಧಾನಿ ನರೇಂದ್ರ ಮೋದಿಯವರು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಭಾರತದ ಅತೀ ಉದ್ದದ, ಏಷ್ಯಾದ...
Date : Saturday, 01-04-2017
ಗೋವಿನ ಬಗ್ಗೆ ಹೇಳುವುದಾದರೆ ಸಂಸ್ಕೃತದಲ್ಲಿ “ಗಾವೋ ವಿಶ್ವಸ್ಯ ಮಾತರಃ” ಎಂಬ ಮಾತಿದೆ.ಇದರ ಅರ್ಥ ಇಡೀ ಪ್ರಪಂಚಕ್ಕೆ ಗೋಮಾತೆಯೇ ತಾಯಿ. ಆದರೆ ಆ ತಾಯಿಯನ್ನೇ ಕಟುಕ ಮಕ್ಕಳು ಕೊಂದು ತಿನ್ನುತ್ತಾರಲ್ಲಾ ಎಂತಹ ವಿಪರ್ಯಾಸ ಅಲ್ಲವೇ?? ಬ್ರಿಟೀಷರ ಕಾಲದಲ್ಲಿ ಯುದ್ದದ ಸಮಯದಲ್ಲಿ ಕೋವಿಯಲ್ಲಿ ಗುಂಡು...
Date : Saturday, 01-04-2017
ಯುವ ಜನತೆಯ ಕನಸುಗಳಿಗೆ ಬಲ ನೀಡುವ, ಬಾಲರಿಗೆ ಮುದ ನೀಡುವ ಹಿರಿಯರಿಗೆ ಅಭಯ ನೀಡುವ, ಪ್ರವಾಸಿಗರಿಗೆ ಸಂತಸ ನೀಡುವ ನುಗ್ಗಿಕೇರಿ ಹನುಮ ಉತ್ತರ ಕರ್ನಾಟಕದ ವೈಶಿಷ್ಟ್ಯ. ಧಾರವಾಡದಿಂದ ಕಲಘಟಗಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಪಕ್ಕವೇ ಒಂದು ಕೆರೆ ಇದೆ. ಅದರ ದಂಡೆಯಲ್ಲೇ...
Date : Thursday, 30-03-2017
ಉಪ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡುವೆವು ಎಂದು ಮಾತು ಕೊಟ್ಟಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು, ಇದೀಗ ಮರೆತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವ್ ಪ್ರಸಾದ್ ಕಣ್ಣೀರು ಹಾಕಿದ್ದಾರೆ. ಗುಂಡ್ಲುಪೇಟೆ ಉಪ ಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ತಮ್ಮ ಪತಿ ಮಹದೇವ್...
Date : Thursday, 30-03-2017
ಸಂತೋಷ ನೆಮ್ಮದಿಯ ಬದುಕಿನ ಮದ್ದು. ಸಾವಿನ ಕ್ಷಣದಲ್ಲಿ ನಗುಮುಖದಲ್ಲಿ ಸಾಗುವವನೇ ನಿಜ ಬದುಕು ಅನುಭವಿಸಿದ ಅನುಭಾವಿ. ಅಂತಹ ವ್ಯಕ್ತಿಗಳೇ ಅಜರಾಮರ. ರಾತ್ರಿ ಮಲಗುವಾಗ ಹಾಗೂ ಬೆಳಿಗ್ಗೆ ಏಳುವಾಗ ನಕ್ಕೋತ ಏಳಬೇಕು. ಎದ್ದಾಕ್ಷಣ ಬದುಕಿನ ತುಂಬೆಲ್ಲ ಒಂದಿಷ್ಟು ಹೂವುಗಳನ್ನು ಹರಡಬೇಕು. ಭಾರತ ಸಂತರು,...
Date : Thursday, 30-03-2017
ನಮ್ಮದು ಜಾತ್ಯತೀತ ಸಂವಿಧಾನವೆಂದು ಜಾತ್ಯತೀತ ಪಕ್ಷಗಳು ಢಂಗುರ ಸಾರುತ್ತವೆ. ಅಧಿಕಾರಕ್ಕೆ ಬಂದ ತಕ್ಷಣ ಅದೇ ಜಾತ್ಯತೀತ ಸರ್ಕಾರಗಳು ಜಾತಿ-ಮತಗಳನ್ನೇ ಕೇಂದ್ರೀಕರಿಸಿಕೊಂಡು ಯೋಜನೆಗಳನ್ನು ಘೋಷಿಸುತ್ತವೆ…!! ನಿರ್ದಿಷ್ಟ ಸಮುದಾಯ,ಪಂಗಡ,ಜಾತಿಗಳಿಗೆ ಅನುದಾನವನ್ನು ನೀಡಿದರೆ ಆ ಜಾತಿಯ ಜನರ ವಿಶ್ವಾಸಗಳಿಸಬಹುದೆಂಬ ಲೆಕ್ಕಾಚಾರ. ಈ ಜಾತಿ ಲೆಕ್ಕಾಚಾರದಲ್ಲಿ ಬಲಿಷ್ಟ ಹಾಗೂ ಸಂಘಟಿತ ಸಮುದಾಯದವರಿಗೆ ಅನುಕೂಲವಾಗುತ್ತದೆ. ಸಂಘಟಿತವಲ್ಲದ...
Date : Thursday, 30-03-2017
पशूनां नामानि – ಪಶೂನಾಂ ನಾಮಾನಿ – ಪ್ರಾಣಿಗಳ ಹೆಸರುಗಳು सिंहः – ಸಿಂಹಃ – ಸಿಂಹ व्याघ्रः – ವ್ಯಾಘ್ರಃ – ಹುಲಿ वराहः – ವರಾಹಃ – ಹಂದಿ वानरः – ವಾನರಃ – ಕೋತಿ भल्लूकः –...
Date : Wednesday, 29-03-2017
ಸಂಘದ ಸಸಿಯಿದು ಹೆಮ್ಮರವಾಗಿದೆ ಕೇಶವ ನೀನೇ ನೋಡಲು ಬಾ; ಟೊಂಗೆ ಟೊಂಗೆಯಲೂ ಕಂಗೊಳಿಸುತಲಿಹ ಅಮೃತ ಫಲಗಳ ನೀಡಲು ಬಾ! ಭವ್ಯ ಪರಂಪರೆ ಹೊಂದಿರುವ ಭಾರತದ ಪುಣ್ಯಭೂಮಿಯಲ್ಲಿ ಅನೇಕ ಮಹಾ ಪುರುಷರು ಜನ್ಮ ತಳೆದು, ಆದರ್ಶಗಳನ್ನು ಕೊಡುಗೆ ನೀಡಿದ್ದಾರೆ. ಅಂತಹ ಮಹಾತ್ಮರ ಸಾಲಿನಲ್ಲಿ...
Date : Tuesday, 28-03-2017
ಯುಗಾದಿ ಅಥವಾ ಉಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. “ಯುಗಾದಿ” ಪದದ ವ್ಯುತ್ಪತ್ತಿ “ಯುಗ+ಆದಿ” – ಹೊಸ ಯುಗದ ಆರಂಭ ಎಂದು. ಸಾಂಪ್ರದಾಯಿಕ...