Date : Saturday, 15-04-2017
ಸಾಧನೆಗೆ ವಯಸ್ಸಿನ ಅಡ್ಡಿಯಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾಳೆ 12 ವರ್ಷದ ಕಾವ್ಯ ವಿಗ್ನೇಶ್. ಆಕೆ ಒರ್ವ ಗ್ರಾಫಿಕ್ ಡಿಸೈನರ್, ಒರ್ವ ಎಂಜಿನಿಯರ್, ರೋಬೋಟಿಕ್ ಚಾಂಪಿಯನ್ ಮಾತ್ರವಲ್ಲ ಪರಿಸರ ತಜ್ಞೆ ಮತ್ತು ಪ್ರಕೃತಿ ಪ್ರೇಮಿ. ಅತೀ ಕಡಿಮೆ ವಯಸ್ಸಿನಲ್ಲೇ ಇಷ್ಟೆಲ್ಲಾ ಪರಿಣಿತಿಯನ್ನು ಪಡೆದಿದ್ದು ಆಕೆಯ...
Date : Saturday, 15-04-2017
ಅಪ್ಪಟ ರಾಷ್ಟ್ರೀಯತಾವಾದಿ, ಶ್ರೇಷ್ಠ ತತ್ವಜ್ಞಾನಿ ಕೇಶವ್ ಚಂದ್ರ ಸೇನ್ ಅವರ ಸ್ಮರಣಾರ್ಥ 1980ರ ಎಪ್ರಿಲ್ 15ರಂದು ಅಂಚೆ ಇಲಾಖೆಯು ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆಗೊಳಿಸಿತ್ತು. ಇವರು ಸ್ಥಾಪಿಸಿದ ಬ್ರಹ್ಮೋ ಕಾನ್ಫರೆನ್ಸ್ ಆರ್ಗನೈಜೇಶನ್‌ನ ಶತಮಾನೋತ್ಸವ ಸಂದರ್ಭದಲ್ಲಿ ಸ್ಟ್ಯಾಂಪ್‌ನ್ನು ಬಿಡುಗಡೆಗೊಳಿಸಲಾಗಿತ್ತು. ಕೇಶವ್ ಚಂದ್ರ ಸೇನ್ ಭಾರತದ...
Date : Friday, 14-04-2017
ಎಲ್ಲ ಸ್ನೇಹಿತರಿಗೂ ಕಳಕಳಿಯ ಮನವಿ. ಬೇಸಿಗೆ ಕಾಲ ಶುರುವಾಗಿದೆ ಬಿಸಿಲಿನ ಬೇಗೆ ನೀರಿಲ್ಲದೆ ಜನರು ಜೀವನ ನಡೆಸುವುದು ಕಷ್ಟ. ರಾಜ್ಯದ ಹಲವೆಡೆ ನೀರಿಲ್ಲ ಜನ ಬರದಲ್ಲಿ ಒದ್ದಾಡುತ್ತಿದ್ದಾರೆ. ಹೀಗಿರುವಾಗ ನೀರನ್ನು ಹಿತವಾಗಿ ಮಿತವಾಗಿ ಬಳಸಿ. ನೀರು ಹಾಳಾಗದಂತೆ ನೋಡಿಕೊಳ್ಳಬೇಕು. ಪೃಥ್ವಿಯನ್ನು ಆವರಿಸಿರುವ...
Date : Friday, 14-04-2017
ಪಲಕ್ಕಾಡ್: ಅರಣ್ಯ ನಾಶ, ಜಾಗತಿಕ ತಾಪಮಾನ, ಪರಿಸರ ನಾಶದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ ಆದರೆ ಅದರ ಸಂರಕ್ಷಣೆಗೆ ಮುಂದಾಗುವವರು ಮಾತ್ರ ಕೆಲವೇ ಕೆಲವರು. ಅಂತಹ ಪರಿಸರ ಸಂರಕ್ಷರಲ್ಲಿ ಒಬ್ಬರು ಕೇರಳದ ಆಟೋ ಡ್ರೈವರ್ ಶ್ಯಾಮ್ ಕುಮಾರ್. ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಓದುವ...
Date : Friday, 14-04-2017
ಸಂವಿಧಾನ ಶಿಲ್ಪಿ ಡಾ.ಭೀಮ್‌ರಾವ್ ರಾಮ್‌ಜೀ ಅಂಬೇಡ್ಕರ್ ಅವರ ಗೌರವಾರ್ಥ ಭಾರತೀಯ ಅಂಚೆ ಇಲಾಖೆ ಇದುವರೆಗೆ ಒಟ್ಟು 8 ಪೋಸ್ಟಲ್ ಸ್ಟ್ಯಾಂಪ್‌ಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ 5 ಸ್ಮರಣಾರ್ಥ ಸ್ಟ್ಯಾಂಪ್‌ಗಳಾದರೆ, 3 ನಿರ್ಣಾಯಕ ಸ್ಟ್ಯಾಂಪ್‌ಗಳಾಗಿವೆ. 2015ರ ಸೆಪ್ಟಂಬರ್ 30ರಂದು ಅಂಬೇಡ್ಕರ್ ಅವರ 125ನೇ...
Date : Thursday, 13-04-2017
ಗಂಗಾ ರಾಮ್ ಒರ್ವ ಅದ್ಭುತ ಎಂಜಿನಿಯರ್, ಒರ್ವ ಪ್ರಮುಖ ಸಮಾಜ ಸುಧಾರಕರು. ಅಂಚೆ ಇಲಾಖೆ ಇವರ ಗೌರವಾರ್ಥ 1977ರಲ್ಲಿ ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆ ಮಾಡಿದೆ. ಅವರ ಭಾವ ಚಿತ್ರದೊಂದಿಗೆ ದೆಹಲಿಯ ಗಂಗಾರಾಮ್ ಆಸ್ಪತ್ರೆ ಕಟ್ಟಡ ಈ ಸ್ಟ್ಯಾಂಪ್‌ನಲ್ಲಿದೆ. 1851ರ ಎಪ್ರಿಲ್ 13ರಂದು...
Date : Thursday, 13-04-2017
ನ ವಾ ಅರೇ ಪತ್ಯುಃ ಕಾಮಾಯ ಪತಿಃ ಪ್ರಿಯೋ ಭವತಿ| ಆತ್ಮನಸ್ತು ಕಾಮಾಯ ಪತಿಃ ಪ್ರಿಯೋ ಭವತಿ|| ನ ವಾ ಅರೇ ಜಾಯಾಯೈ ಕಾಮಾಯ ಜಾಯಾ ಪ್ರಿಯಾ ಭವತಿ | ಆತ್ಮನಸ್ತು ಕಾಮಾಯ ಜಾಯಾ ಪ್ರಿಯಾ ಭವತಿ || ಪತ್ನಿಗೆ ಕೇವಲ...
Date : Thursday, 13-04-2017
ಸಾಂಬಾರ್ ಪದಾರ್ಥಗಳ ಹೆಸರು एला – ಏಲಾ – ಏಲಕ್ಕಿ लवणम् – ಲವಣಮ್ – ಉಪ್ಪು मरीचम् – ಮರೀಚಮ್ – ಕಾಳು ಮೆಣಸು पोदिना – ಪೋದಿನಾ – ಪುದೀನಾ हरिद्रा – ಹರಿದ್ರಾ – ಅರಿಶಿಣ धानी...
Date : Thursday, 13-04-2017
ಏಪ್ರಿಲ್ 13, 1919 ಜಲಿಯನ್ವಾಲಾಭಾಗ್ ಹತ್ಯಾಕಾಂಡ ಹೌದು ಅಂದು ಸುಮಾರು 1500 ಜನರು ಡಯಾರ್ ಎಂಬ ಬ್ರಿಟಿಷ್ ಅಧಿಕಾರಿಯ ಕ್ರೌರ್ಯಕ್ಕೆ ಬಲಿಯಾಗಿದ್ದರು. ಬ್ರಿಟಿಷರು ಭಾರತದ ಮೇಲೆ ಮಾಡಿದ ದೌರ್ಜನ್ಯವನ್ನು, ಅನ್ಯಾಯವನ್ನು ಇಲ್ಲಿನ ಗೋಡೆಗಳೆ ಸಾರಿ ಹೇಳುತ್ತಿವೆ. ಏಪ್ರಿಲ್ 13 ರ ಕರಾಳ ದಿನ ಬಂದೇ ಬಿಟ್ಟಿತು...
Date : Wednesday, 12-04-2017
ಮಹಾಕಾವ್ಯ ರಚಿಸದೆಯೇ ಮಲಯಾಳಂನ ಮಹಾಕವಿ ಎನಿಸಿದ ಎನ್. ಕುಮಾರನ್ ಅಸನ್ ಅವರ ಸ್ಮರಣಾರ್ಥ 1973 ರ ಏಪ್ರಿಲ್ 12 ರ ಇವರ ಜನ್ಮ ದಿನದಂದು ಅಂಚೆ ಇಲಾಖೆಯು ಪೋಸ್ಟಲ್ ಸ್ಟ್ಯಾಂಪ್‌ನ್ನು ಬಿಡುಗಡೆ ಮಾಡಿತ್ತು. ಎನ್. ಕುಮಾರನ್ ಅಸನ್ ಅವರು 1873 ರ ಏಪ್ರಿಲ್ 12 ರಂದು...