Date : Thursday, 29-06-2017
ನಮ್ಮ ಸುತ್ತಮುತ್ತ ನಡೆಯುವ ಕೆಲವೊಂದು ಉತ್ತಮ ಘಟನೆಗಳು ಈ ಜಗತ್ತಲ್ಲಿ ಬರೀ ಕೆಟ್ಟದ್ದೆ ತುಂಬಿದೆ ಎಂಬ ನಮ್ಮ ಮನೋಭಾವವನ್ನು ಬದಲಾಯಿಸುವಂತೆ ಮಾಡುತ್ತದೆ. ಅಪರಿಚಿತರಾದವರು ತೋರಿಸುವ ಪ್ರಾಮಾಣಿಕತೆ, ಪ್ರೀತಿ, ವಾತ್ಸಾಲ್ಯಗಳು ನಮಗೆ ಒಳ್ಳೆಯದರ ಅರಿವು ಮೂಡುವಂತೆ ಮಾಡುತ್ತದೆ. ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದನ್ನು...
Date : Thursday, 29-06-2017
ಮೋದಿ ವಿದೇಶಕ್ಕೆ ಹೊರಟು ನಿಂತಾಗ ಅದನ್ನು ಫಾರಿನ್ ಟೂರ್ ಅಲ್ಲ ವಿದೇಶ ಯಾತ್ರೆ ಅಂತ ಪತ್ರಿಕೆಗಳು ಬರೆದಾಗ ಅಷ್ಟು ಸಮಂಜಸ ಅಲ್ಲ ಅನಿಸಿತು. ಬದಲಾಗಿ ಅದನ್ನು ಮೋದಿಯವರ “ವಿದೇಶಿ ವ್ಯಾವಹಾರಿಕ ಭೇಟಿ ” ಅಂದರೆ ಉತ್ತಮವಾದೀತೇನೋ. ಯಾಕೆಂದರೆ ಟೂರ್ಗೆ ಹೋಗೋರು ಯಾರೂ ಸಹ...
Date : Wednesday, 28-06-2017
ವಾಯುಸೇನೆಗೆ ಸೇರಿ ದೇಶಸೇವೆ ಮಾಡಬೇಕೆಂಬುದು 23 ವರ್ಷದ ರುಚಾ ಸುರೇಂದ್ರ ಸಿಯಾಲ್‌ನ ಕನಸಾಗಿತ್ತು. ಅದರಂತೆ ಆಕೆ ಇದೀಗ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿದ್ದ ಆರಾಮದಾಯಕ, ಕೈ ತುಂಬ ಹಣ ನೀಡುವ ಉದ್ಯೋಗವನ್ನು ತೊರೆದು ವಾಯುಸೇನೆಗೆ ಸೇರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾಳೆ. ಕೇವಲ 12...
Date : Wednesday, 28-06-2017
ಹೃದಯ ಕಸಿಗೊಳಗಾದ ಕರ್ನಾಟಕದ ಮೊದಲ ಮಹಿಳೆ ರೀನಾ ರಾಜು, ಇದೀಗ ವರ್ಲ್ಡ್ ಟ್ರಾನ್ಸ್‌ಪ್ಲಾಂಟ್ ಗೇಮ್ಸ್ ಮೀಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಸಜ್ಜಾಗಿದ್ದಾರೆ. ಅಲ್ಲದೇ ಈ ಸಾಧನೆ ಮಾಡುತ್ತಿರುವ ಭಾರತದ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗುತ್ತಿದ್ದಾರೆ. ಅಂಗಾಂಗ ಕಸಿ ಮಾಡಿಸಿಕೊಂಡವರಿಗೆಂದೇ ಆಯೋಜನೆ ಮಾಡಲಾಗುತ್ತಿರುವ...
Date : Wednesday, 28-06-2017
ಸರಳ ಜೀವನ ಮತ್ತು ಉನ್ನತ ಚಿಂತನೆಯ ಸಂದೇಶಗಳನ್ನು ಸಾರುವ ಆಟೋ ಇದೀಗ ದೆಹಲಿಯಲ್ಲಿ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಹಳದಿ ಬಣ್ಣದ ರಿಕ್ಷಾ ಹೊದಿಕೆಯ ತುಂಬಾ ಇರುವ ಕಪ್ಪು ಬಣ್ಣದ ಬರವಣಿಗಳು ಜೀವನ ಪಾಠವನ್ನು ಹೇಳಿಕೊಡುತ್ತವೆ. ಓದುಗರ ಜ್ಞಾನವನ್ನು ವೃದ್ಧಿಸುತ್ತವೆ. ಅವದೇಶದ್ ಸಿಂಗ್...
Date : Tuesday, 27-06-2017
ಹೆಚ್ಚಿನವರು ಅತ್ಯಂತ ಕಳಪೆ ಮಟ್ಟದಲ್ಲಿರುವ ತಮ್ಮ ಹಳೆ ಬಟ್ಟೆಗಳನ್ನು ಹಿಂದು ಮುಂದು ನೋಡದೆ ಬಡಬಗ್ಗರಿಗೆ ಕೊಟ್ಟು ಬಿಡುತ್ತಾರೆ. ಅವುಗಳು ಹರಿದಿದ್ದರೂ, ಉಡಲು ಯೋಗ್ಯವಲ್ಲದ ಸ್ಥಿತಿಯಲ್ಲಿದ್ದರೂ ದಾನ ಎಂದು ಅದನ್ನು ಕೊಟ್ಟುಬಿಡುತ್ತಾರೆ. ಜನರ ಈ ವರ್ತನೆಯಿಂದ ಬೇಸರಗೊಂಡಿದ್ದ ಆಂಚಲ್ ಸೆವಾನಿ ಎಂಬ 19 ವರ್ಷದ ದೆಹಲಿಯ...
Date : Monday, 26-06-2017
ಬೇಸಿಗೆಯಲ್ಲಿ ಜನರನ್ನು ತಂಪಾಗಿಡುವ ಸಲುವಾಗಿ ಜಾನ್ಸಿಯ 16 ವರ್ಷದ ವಿದ್ಯಾರ್ಥಿನಿಯೊಬ್ಬಳು ’ದೇಸೀ ಎಸಿ’ಯನ್ನು ತಯಾರಿಸಿದ್ದಾಳೆ. ಕೇವಲ 1800 ರೂಪಾಯಿಗಳ ಈ ದೇಸೀ ಎಸಿ ಗ್ರಾಮೀಣ ಭಾರತ ಮಾತ್ರವಲ್ಲ ಇಡಿ ಜಗತ್ತನ್ನೇ ಪರಿಸರ ಸ್ನೇಹಿಯಾಗಿ ಬಿಸಿಯ ಬೇಗೆಯಿಂದ ರಕ್ಷಿಸಬಲ್ಲುದು. ಕಲ್ಯಾಣಿ ಶ್ರೀವಾಸ್ತವ ಝಾನ್ಸಿಯ...
Date : Monday, 26-06-2017
ಜೂನ್ 26 ವಿಶ್ವ ಮಾದಕದ್ರವ್ಯ ವಿರೋಧಿ ದಿನ. ಜಗತ್ತಿನಾದ್ಯಂತ ಯುವಜನತೆ ಅಮಲಿನ ಭಯಾನಕ ಲೋಕದಲ್ಲಿ ತೇಲಾಡುವುದನ್ನು ತಪ್ಪಿಸಿ, ಅವರಿಗೆ ಹೊಸತೊಂದು ಜೀವನವನ್ನು ಕಟ್ಟಿಕೊಡುವ ಸಲುವಾಗಿ, ಮಾದಕದ್ರವ್ಯಗಳ ವಿರುದ್ಧದ ಹೋರಾಟವನ್ನು ಗಟ್ಟಿಗೊಳಿಸುವ ಸಲುವಾಗಿ ಜನ್ಮತಾಳಿದ ದಿನ. ಮಾದಕದ್ರವ್ಯದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿಯನ್ನು...
Date : Saturday, 24-06-2017
ಸ್ಮೃತಿ ನಾಗ್ಪಾಲ್. ದೂರದರ್ಶನದಲ್ಲಿ ನಾವೀಕೆಯನ್ನು ನೋಡಿರುವ ಸಾಧ್ಯತೆ ಇದೆ. ಅಲ್ಲಿ ಈಕೆ ಸಂಜ್ಞಾ ಭಾಷೆ ವ್ಯಾಖ್ಯಾನಕಾರಳಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ಶ್ರವಣದೋಷವುಳ್ಳವರ ಏಳಿಗೆಗಾಗಿ ದನಿವರಿಯದಂತೆ ದುಡಿಯುವ ಈಕೆಯಲ್ಲಿ ಸಮಾಜೋದ್ಧಾರ ಮಾಡಬೇಕು ಎಂಬ ತುಡಿತವಿದೆ. ನ್ಯಾಷನಲ್ ಅಸೋಸಿಯೇಶನ್ ಆಫ್ ಡೆಫ್‌ನ ದೆಹಲಿ ಮೂಲದ ಸ್ವಯಂ ಸೇವಕಿಯಾಗಿರುವ...
Date : Saturday, 24-06-2017
ಚಂದೆಲೋಂಕಿ ಬೇಟಿ ಥೀ ಗೌಡ್ವಾನೀ ಕೀ ರಾಣೀ ಥೀ ಚಂಡಿ ಥೀ ವಹ ರಣಚಂಡಿ ಥೀ ವಹ ದುರ್ಗಾವತಿ ಭವಾನಿ ಥೀ|| ರಾಣಿ ದುರ್ಗಾವತಿಯು ಚಾಂಡೇಲ ರಾಜಪುತ ವಂಶದವರು. ಅವರ ಜನ್ಮವು ಉತ್ತರ ಪ್ರದೇಶದ ಬಾಂಡಾ ಎಂಬಲ್ಲಿನ ಕಲಿಂಜಾರ ಕೋಟೆಯಲ್ಲಿ ಆಯಿತು. ಜಗತ್ಪ್ರಸಿದ್ಧ...